ಹಣೆಯ ಮೇಲೆ ಇರುವ ಈ ಚಿಹ್ನೆ ಅರ್ಥ ಏನು ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಹಣೆಯ ಮೇಲೆ ಮೂಡುವಂತಹ ತ್ರಿಶೂಲದ ಆಕೃತಿಯ ಬಗ್ಗೆ ತಿಳಿಸಲಿದ್ದೇವೆ. ಹಲವಾರು ಬಾರಿ ಹಣೆಯ ಮೇಲೆ ಒಂದು ರೇಖೆ ಎರಡು ರೇಖೆ ಅಥವಾ ಮೂರು ರೇಖೆಗಳು ಮೂಡಿವೆ ಅದು ತ್ರಿಶೂಲದ ಆಕಾರವನ್ನು ಪಡೆದುಕೊಳ್ಳುತ್ತವೆ ಈ ರೇಖೆಗಳು ನಿಮ್ಮ ಬಗ್ಗೆ ಯಾವ ರಾಶಿಯನ್ನು ತಿಳಿಸುತ್ತದೆ ಯಾವ ಸಂಕೇತವನ್ನು ಕೊಡುತ್ತವೆ ಹಾಗಾದರೆ ಬನ್ನಿ ವಿಸ್ತಾರವಾಗಿ ತಿಳಿದುಕೊಳ್ಳೋಣ ಎಲ್ಲಕ್ಕಿಂತ ಮೊದಲು ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಮತ್ತು ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ.

ಒಂದು ವೇಳೆ ನಿಮ್ಮ ಹಣೆಯ ಮೇಲೆ ಯಾತವಾ ಯಾವುದಾದರೂ ವ್ಯಕ್ತಿಯ ಹಣೆಯ ಮೇಲೆ ತ್ರಿ ಚೂಲದ ಆಕೃತಿ ನೋಡುತ್ತಿದ್ದರೆ ಅಂದರೆ ಪೂರ್ತಿಯಾಗಿ ಹಣೆಯ ಮಧ್ಯ ಭಾಗದಲ್ಲಿ ಮೂರು ರೇಖೆಗಳು ನೇರವಾಗಿದ್ದು ಆಕಾರವನ್ನು ಪಡೆದಿದ್ದರೆ ಅಥವಾ ಈ ರೇಖೆಯು ಮೂಗಿನ ಮೇಲೆ ರಚನೆ ಆಗಿರುತ್ತದೆ. ಈ ಮಾತಿನ ಅರ್ಥ ಇಂತಹ ವ್ಯಕ್ತಿಗಳು ಪ್ರತಿಯೊಬ್ಬ ವ್ಯಕ್ತಿಗಳನ್ನು ಪ್ರೀತಿ ಮಾಡುವಂತಹ ವ್ಯಕ್ತಿಗಳು ಆಗಿರುತ್ತಾರೆ ಸಮಾನವಾದ ದೃಷ್ಟಿಯನ್ನು ಇಟ್ಟುಕೊಂಡು ಇರುವಂತಹ ವ್ಯಕ್ತಿಗಳಾಗಿರುತ್ತಾರೆ ಆದರೆ ಯಾರು ಇವರ ಗಂಡ ಆಗಿರುತ್ತಾರೆ ಹೆಂಡತಿ ಆಗಿರುತ್ತಾರೋ ಅವರನ್ನು ಇವರು ತುಂಬಾನೇ ಪ್ರೀತಿ ಮಾಡುತ್ತಿರುತ್ತಾರೆ

ಯಾರು ಇವರನ್ನ ಪ್ರೀತಿ ಮಾಡ್ತಾ ಇರುತ್ತಾರೆ ಅವರಿಗೋಸ್ಕರ ಇವರು ಏನು ಮಾಡಲು ಸಿದ್ಧರಾಗಿರುತ್ತಾರೆ ಹಳೆಯ ಮೇಲಿರುವಂತಹ ಸಂಕೇತವು ವ್ಯಕ್ತಿಗೆ ಯಾವ ರೀತಿಯಾದ ಸಂಕೇತವನ್ನು ಕೊಡುತ್ತದೆ ಎಂದರೆ ವ್ಯಕ್ತಿಯು ತನ್ನ ಕೆಲಸ ಕಾರ್ಯದ ಮೂಲಕ ತಮ್ಮ ಬುದ್ಧಿಯ ಮೂಲಕ ತಮ್ಮ ವಾಣಿಯ ಮೂಲಕ ಆಗಲಿ ತಮ್ಮ ಕರ್ಮಗಳ ಮೂಲಕ ಸಮಾಜದಲ್ಲಿ ಒಂದು ತುಂಬಾ ಒಳ್ಳೆಯ ಘನತೆ ಗೌರವವನ್ನು ಪದವಿಯನ್ನು ಇವರು ಪಡೆದುಕೊಂಡಿರುತ್ತಾರೆ ಸಮಾಜದಲ್ಲಿ ಇವರ ಪ್ರಚಾರವು ಹೆಚ್ಚಾಗಿರುತ್ತದೆ ಸ್ನೇಹಿತರೆ ಒಂದು ವೇಳೆ ನಿಮ್ಮ ಹಣೆಯ ಮೇಲೆ ಇದ್ದಿರುವಂತಹ ತ್ರಿಶೂಲವಾಗಿ ರೇಖೆಗಳು ಏನಾದರೂ ಇದ್ದರೆ

ಈ ಗುರುತುಗಳನ್ನು ನಿಮಗಾಗಿ ಅತ್ಯಂತ ಶುಭ ಎಂದು ತಿಳಿಯಲಾಗಿದೆ ಈ ರೇಖೆಗಳು ನಿಮಗೆ ಜೀವನದಲ್ಲಿ ಯಶಸ್ಸನ್ನು ಸಿಗಲು ಅನುಕೂಲ ಮಾಡಿಕೊಳ್ಳುತ್ತದೆ ಹಣೆಯ ಮೇಲೆ ಏಕೆ ಇರುವಂತಹ ಜನರು ಜೀವನದಲ್ಲಿ ತುಂಬಾ ಸುಲಭವಾಗಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಇಂಥ ಜನರು ಸುತ್ತ ತಾನೇ ನೇತೃತ್ವ ವಹಿಸಿರುತ್ತಾರೆ ಜೀವನದಲ್ಲಿ ಯಾವತ್ತಿಗೂ ಮುಂದೆ ಸಾಗುವ ಸಂಕಲ್ಪವನ್ನು ಪಡೆದಿರುತ್ತಾರೆ ಜೊತೆಗೆ ಜೀವನದಲ್ಲಿ ಉನ್ನತಿಯಾಗಲಿ ಇವರು ಇಷ್ಟಪಡುತ್ತಾರೆ ಯಾವ ಪುರುಷರು ಅಥವಾ ಸ್ತ್ರೀಯರ ಹಣೆಯ ಮೇಲೆ ತ್ರಿಶೂಲದ ಆಕಾರದ ಸಾಲುಗಳು ಇರುತ್ತವೆಯೋ ಅಂತಹ ಜನರು ತಮ್ಮ ಜೀವನದಲ್ಲಿ ಧನ ಸಂಪತ್ತನ್ನು ಹೊಂದಿರುತ್ತಾರೆ

ಹಾಗೆ ಏತಪಸ್ವಿಯು ಆಗಿರುತ್ತಾರೆ ಒಂದು ವೇಳೆ ಯಾವುದಾದರು ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರೆ ಇವರು ಯಾವುದೇ ಪರಿಸ್ಥಿತಿಯಲ್ಲಿ ಅದನ್ನು ಪೂರ್ಣಗೊಳಿಸಿಯೇ ತೀರುತ್ತಾರೆ. ಇಂತಹ ಜನರಂತು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇರುತ್ತಾರೆ ಎನ್ನುವುದು ನಮ್ಮ ಜ್ಯೋತಿ ಶಾಸ್ತ್ರದ ಅನುಸಾರವಾಗಿ ಇಂತ ಜನರ ಆಯಸ್ಸು ತುಂಬಾನೇ ದಿವ್ಯ ಕಾಲವಾಗಿ ಇರುತ್ತವೆ. ಇವರ ಜೀವನವಂತೂ ತುಂಬಾ ಸುಖದಿಂದ ಕೂಡಿರುತ್ತದೆ ಸುಖವಾಗಿ ಇವರ ಜೀವನವನ್ನು ನಡೆಸುತ್ತಾರೆ ಆದರೆ ಇವುಗಳ ಜೊತೆಗೆ ಇವರು ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸುತ್ತಾ ಬರುತ್ತಾರೆ.
ಯಾರ ಹಣೆಯ ಮೇಲೆ ಸ್ಪಷ್ಟ ರೂಪದಲ್ಲಿ ಮೂರು ವೇದಿಕೆಗಳು ಕೂಡಿ ತ್ರಿಶೂಲದ ಆಕಾರದ ರಚನೆ

ಆಗುತ್ತಿದೆಯೋ ಇಲ್ಲಿ ಯಾವುದೇ ವ್ಯಕ್ತಿಯ ಹಣೆಯ ಮೇಲೆ ಈ ತ್ರಿಶೂಲದ ಆಕಾರ ಇರಲಿ ಇದನ್ನು ಶುಭ ಸಂಕೇತ ಎಂದು ತಿಳಿಯಲಾಗಿದೆ ಹಣೆಯ ಮೇಲೆ ತ್ರಿಶೂಲದ ಆಕಾರ ಇರುವಂತಹ ಜನರು ತುಂಬಾನೆ ಭಾಗ್ಯಶಾಲಿಗಳು ಆಗಿರುತ್ತಾರೆ ಜೀವನದಲ್ಲಿ ಭಾಗ್ಯವೂ ಇವರಿಗೆ ಸಾತ್ ಕೊಡುತ್ತದೆ ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅವುಗಳಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ ಯಾಕೆಂದರೆ ಇವರ ಜೊತೆ ಒಳ್ಳೆಯ ಭಾಗ್ಯವೂ ಇರುತ್ತದೆ ಭಗವಂತನ ಆಶೀರ್ವಾದದ ಕಾರಣದಿಂದಾಗಿ ಇಂತಹ ಜನರ ಮೇಲೆ ಯಾವಾಗಲೂ ಶಿವನ ಆಶೀರ್ವಾದ ಇರುತ್ತದೆ. ಹಣೆಯ ಮೇಲೆ ತ್ರಿಶೂಲದ ಆಕಾರ ಇರುವಂತಹ ಜನರು ಯಾವತ್ತಿಗೂ ಶ್ರೀಮಂತರು ಆಗಿರುತ್ತಾರೆ

ಸುಖವಾಗಿ ಜೀವನ ನಡೆಸುತ್ತಾರೆ ಹಾಗಾಗಿ ಇವರಿಗೆ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಸಮಾಜದಲ್ಲಿ ಇಂತಹ ಜನರಿಗೆ ಹೆಚ್ಚಿನ ಗೌರವವು ಸಿಗುತ್ತದೆ ಜೊತೆಗೆ ಇವರ ಮಕ್ಕಳು ಕೂಡ ಒಳ್ಳೆಯ ಅದೃಷ್ಟವನ್ನು ಹೊಂದಿರುತ್ತಾರೆ.ವಿದ್ಯಾಭ್ಯಾಸದಲ್ಲಿ ಇವರು ತಿನ್ನಲು ಆಗುತ್ತಾರೆ ಒಂದು ವೇಳೆ ಸ್ತ್ರೀಯರ ಹಣೆಯ ಮೇಲೆ ತ್ರಿಶೂಲದ ಚಿಹ್ನೆ ಸ್ಪಷ್ಟವಾಗಿ ಕಾಣುತ್ತಿದ್ದರೆ ಅಲ್ಲಿ ತ್ರಿಶೂಲದ ಸಂಕೇತ ಏನಾಗಿರುತ್ತದೆ ಎಂದರೆ ಇಂತಹ ಸ್ತ್ರೀಯರಿಗಾಗಿ ಈ ತ್ರಿಶೂಲ ಅತ್ಯಂತ ಶುಭವಾಗಿರುತ್ತದೆ ಹಲವಾರು ಬಾರಿ ಮೂರು ರೇಖೆಗಳ ಬದಲಿಗೆ ಕೇವಲ ಎರಡು ನೇರವಾದ ರೇಖೆಗಳು ಹಳೆಯ ಮಧ್ಯದ ಭಾಗದಲ್ಲಿ ಇರುತ್ತದೆ

ಆದರೂ ಸಹ ಅದನ್ನು ತ್ರಿಶೂಲದ ಆಕಾರದಲ್ಲಿಯೇ ಎಣಿಕೆ ಮಾಡಲಾಗುತ್ತದೆ ಹಣೆಯ ಮೇಲೆ ತ್ರಿಶೂಲ ಆಕಾರ ಇರುವಂತಹ ಮಹಿಳೆಯರಂತೂ ತುಂಬಾ ಅದೃಷ್ಟ ಸಾರಿಗಳು ಎಂದು ಹೇಳಲಾಗಿದೆ ಇಂತಹ ಸ್ತ್ರೀಯರಿಗೆ ಒಳ್ಳೆಯ ಜೀವನ ಸಂಗಾತಿಯು ಸಿಗುತ್ತಾರೆ ಅವರಿಗೆ ಯಾವುದೇ ಕಾರಣಕ್ಕೂ ಜೀವನವಿಡೀ ಧನ ಸಂಪತ್ತಿನ ಕೊರತೆ ಇರುವುದಿಲ್ಲ ಇಂಥ ಸ್ತ್ರೀಯರು ಕೂಡ ಸ್ವತಃ ತಾವು ಶ್ರಮಪಡುವುದರಲ್ಲಿ ಮುಂದೆ ಆಗುತ್ತಾರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಗುರಿಯನ್ನು ತಲುಪಬೇಕೆನ್ನುವ ಉದ್ದೇಶ ಇವರಲ್ಲಿ ಇರುತ್ತದೆ ಹಾಗಾಗಿ ಇಂತ ಸ್ತ್ರೀಯರ ತಮ್ಮ ಇಡೀ ಜೀವನವನ್ನು ಸುಖ ಮತ್ತು ವೈಭೋಗದಲ್ಲಿ ಕಳೆಯುತ್ತಾರೆ.

ಇಂತ ಸ್ತ್ರೀಯರ ಮೇಲಂತೂ ಭಗವಂತನ ವಿಶೇಷವಾದ ಕೃಪೆ ಆಶೀರ್ವಾದ ಇರುತ್ತದೆ ಇಂತಹ ಸ್ತ್ರೀಯರು ತಮಗೆ ಜೀವನದಲ್ಲಿ ಏನು ಬೇಕಾಗಿರುತ್ತದೆಯೋ, ಅದನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳುತ್ತಾರೆ ಮಹಿಳೆಯರ ಸಂತಾನ ಅಂದರೆ ಮಕ್ಕಳು ಕೂಡ ತುಂಬಾ ಒಳ್ಳೆಯವರು ಆಗಿರುತ್ತಾರೆ ಇಲ್ಲಿರುವಂತಹ ನೇರವಾದ ಮಾತುಗಳು ಏನಿದೆ ಎಂದರೆ ಇಲ್ಲಿ ಹಣೆಯ ಮೇಲೆ ನೇರವಾದ ರೇಖೆಗಳಿರಲಿ ಅಥವಾ ತ್ರಿಶೂಲದ ಆಕಾರದ ರೇಖೆಗಳನ್ನು ಪಡೆದುಕೊಂಡಿದ್ದೆ ಆದರೆ ಇದನ್ನು ಒಳ್ಳೆಯ

ಭಾಗ್ಯದ ಮತ್ತು ಒಳ್ಳೆಯ ಜೀವನದ ಸಂಕೇತ ಎಂದು ತಿಳಿಯಲಾಗಿದೆ ಪ್ರತಿಯೊಬ್ಬ ವ್ಯಕ್ತಿ ಹಣೆಯ ಮೇಲೆ ಈ ಮೂರು ರೇಖೆಗಳು ಆಕಾರವನ್ನು ಹೊಂದಿರುವುದಿಲ್ಲ ತುಂಬಾ ಕಡಿಮೆ ಜನರ ಹಣೆಯ ಮೇಲೆ ಈ ತ್ರಿಶೂಲದ ಆಕಾರದ ಚಿಹ್ನೆಗಳು ಕಂಡುಬರುತ್ತವೆ ಇದೇ ರೀತಿಯಾದ ಕೆಲವರೇಖೆಗಳ ರಹಸ್ಯ ವಿಷಯವನ್ನು ನಿಮಗೂ ಸಹ ತಿಳಿದುಕೊಳ್ಳಲು ಇಷ್ಟ ಇದ್ದರೆ ಖಂಡಿತವಾಗಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಂಡು ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗುತ್ತೇವೆ ಧನ್ಯವಾದಗಳು

Leave a Comment