ಹೆಣ್ಣಿನಲ್ಲಿ ಲಕ್ಷ್ಮೀ ಕಳೆ ಇದೆ ಅಂತ ಗುರುತಿಸೋದು ಹೇಗೆ?( ಇಂಥ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮೀ ಬಂದಂತೆ)

ನಮಸ್ಕಾರ ಸ್ನೇಹಿತರೆ ಹೆಣ್ಣು ಮಕ್ಕಳಲ್ಲಿ ಲಕ್ಷ್ಮಿಯ ಕಳೆಯನ್ನು ಕಂಡುಹಿಡಿಯುವುದು ಹೇಗೆ ನಮ್ಮಲ್ಲಿ ಹೆಣ್ಣಿಗೆ ದೇವತೆ ಅಂತ ಕರೆಯಲಾಗುತ್ತದೆ. ಪ್ರತಿ ಹೆಣ್ಣಿನೊಳಗೆ ಒಂದು ಸರಸ್ವತಿ ಪಾರ್ವತಿ ಲಕ್ಷ್ಮ ದೇವಿಯರ ಅಂಶ ಇರುತ್ತೆ ಅಂತ ಉಲ್ಲೇಖವಿದೆ ಹೆಣ್ಣಿನ ನಗು ಸೌಖ್ಯವನ್ನು ತಂದರೆ ಹೆಣ್ಣಿನ ನೋವು ದುಃಖವು ಯುದ್ಧಕ್ಕೆ ಕೂಡ ಕಾರಣವಾಗಬಹುದು ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಸಾಕ್ಷಾತ್ ಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾರೆ ಅದಕ್ಕಾಗಿ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ನಿಂದಿಸಬಾರದು ನೋಯಿಸಬಾರದು ದಂಡಿಸಬಾರದು ಕಣ್ಣೀರು ಹಾಕುವಂತೆ ಮಾಡಬಾರದು ಅಂತ ಹೇಳಲಾಗಿದೆ ಯಾಕಂದ್ರೆ ಸ್ತ್ರೀಯರು ಫಲರೂಪಿಣಿಯರಾಗಿದ್ಧು ಲಕ್ಷ್ಮಿ ಅಂಶಗಳನ್ನು ಹೊಂದಿರುತ್ತಾರೆ ಸ್ತ್ರೀಯ ಕಣ್ಣೀರು ಆ ಮನೆಗೆ ದರಿದ್ರವನ್ನು ತರುತ್ತೆಅನ್ನೋ ನಂಬಿಕೆ ಇದೇ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮುಖ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡಾಗ ಹೀಗೆ ಲಕ್ಷ್ಮಿಕಳೆ ಇರುವಂತ ಹೆಣ್ಣನ್ನು ಮನೆಗೆ ಕರೆತಂದ್ರೆ ಆ ಮನೆಗೆ ಸಾಕ್ಷಾತ್ ಲಕ್ಷ್ಮಿಯ ಬಂದಂತೆ ಆಗುತ್ತದೆ ಲಕ್ಷ್ಮಿ ಕಳೆ ಇರುವ ಹೆಣ್ಣಿನ ಲಕ್ಷಣಗಳು ಹೇಗಿರ್ತವೆ ಅಂದ್ರೆ ಹಣೆ ಎತ್ತರವಾಗಿ ಇರುತ್ತೆ ಕೆಂಪು ಚಾಯೆ ನಾಸಿಕ ಮೂಗು ಹಣೆಯ ಭಾಗ ಸ್ವಲ್ಪ ಎತ್ತರದಿಂದ ಕೂಡಿದ್ಧು ಹುಬ್ಬುಗಳು ದಪ್ಪವಾಗಿ ಬಹಳನೇ ಕಪ್ಪಾಗಿರುತ್ತದೆ ನಾಸಿಕ ಮೂಗು ಗರುಡ ನಯನ ಬಹಳ ತೀಕ್ಷ್ಣವಾದ ದೃಷ್ಟಿಯನ್ನು ಈ ಹೆಣ್ಣು ಹೊಂದಿರುತ್ತಾಳೆ ಕೋಲುಮುಖ ಹೊಂದಿರುತ್ತಾಳೆ ಕೆಂಪು ಛಾಯೆಯ ಶುಕ್ರನ ವರ್ಣ ಆಕೆಯದಾಗಿರುತ್ತೆ

ಆಭರಣ ಪ್ರಿಯೆ ಹಾಗೂ ಸೌಂದರ್ಯಪ್ರಿಯ ಆಗಿರುತ್ತಾಳೇ ಇನ್ನು ಲಕ್ಷ್ಮಿಯ ಅಂಶ ಇರುವ ಸ್ತ್ರೀಗೆ ಅವಳಿಗೆ ಅರಿವಿಲ್ಲದೆ ಅವಳು ಆಧ್ಯಾತ್ಮದ ಕಡೆಗೆ ವಾಲುತ್ತಾಳೇ ಅರಿಶಿನ ಕುಂಕುಮ ಹಸಿರುಬಳೆ ಹಣೆಯಲ್ಲಿ ಕೆಂಪು ತಿಲಕ ದೇವರ ಪೂಜೆಯನ್ನು ಯಾವಾಗಲೂ ಇಷ್ಟಪಡುತ್ತಾಳೆ ಸಾತ್ವಿಕ ಗುಣಗಳನ್ನು ಹೊಂದಿರುತ್ತಾಳೇ ಹಣೆಗೆ ಹಚ್ಚಿದ ಕುಂಕುಮ ಹಾಗೂ ಕೆನ್ನೆಗೆ ಹೆಚ್ಚಿದ ಹರಿಶಿನ ಸುಂದರವಾಗಿ ಕಾಣುತ್ತದೆ ಇವಳು ಮುಡಿದಂತ ಹೂವು ಹಾಗೂ ಹಸಿರು ಬಳೆಗಳು ಶೋಭೆ ತೋರುತ್ತವೆ ಇಂಥ ಲಕ್ಷಣಗಳನ್ನು ಹೊಂದಿರುವಂತ ಹೆಣ್ಣು ಪದ್ಮಿನಿ ಜಾತಿಯ ಸ್ತ್ರೀ ಆಗಿರುತ್ತಾಳೆ ಅವಳಿಗೆ ಮನೆ ಗಂಡ ಮಕ್ಕಳು ದೇವರಪೂಜೆ ಅನ್ನುವಂತ ನಾಲ್ಕು ಚೌಕಟ್ಟುಗಳನ್ನು ಹೊಂದಿರುತ್ತಾಳೆ

ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿರುತ್ತಾಳೆ ಅಲಂಕಾರ ಪ್ರಿಯಳಾದಂತ ಹೆಣ್ಣು ಹಣೆ ಎತ್ತರ ಕೆಂಪು ಛಾಯೆ ನಾಸಿಕ ಮೂಗು ಗರುಡ ನಯನ ಇಂಥವರಲ್ಲಿ ಲಕ್ಷ್ಮಿ ಛಾಯೆ ಶಾಶ್ವತವಾಗಿ ಉಳಿಯುತ್ತದೆ ಇಂತ ಲಕ್ಷಣಗಳನ್ನು ಹೊಂದಿರುವಂತ ಹೆಣ್ಣುಮಕ್ಕಳು ಬೆಳಿಗ್ಗೆ ಮತ್ತು ಗೋಧೂಳಿ ಸಮಯದಲ್ಲಿ ಮನೆಯ ದ್ವಾರ ಅಥವಾ ಹೊಸ್ತಿಲನ್ನು ಪೂಜಿಸುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಹೀಗೆ ಶಾಸ್ತ್ರಗಳಲ್ಲಿ ಎಂತಹ ಹೆಣ್ಣಿಗೆ ಲಕ್ಷ್ಮಿ ಕಳೆ ಇರುತ್ತೆ ಹೀಗೆ ಲಕ್ಷ್ಮಿ ಕಳೆಇರುವಂತಹ ಹೆಣ್ಣನ್ನು ಗುರುತಿಸುವುದು ಹೇಗೆ ಎನ್ನುವುದು ಉಲ್ಲೇಖವಿದೆ ಇದೇ ರೀತಿ ಶಾಸ್ತ್ರಗಳಲ್ಲಿ ಇರುವಂತಹ ಅಪರೂಪದ ಮಾಹಿತಿಗಳನ್ನು ನಮ್ಮ ಇಂತಹ ಬರವಣಿಗೆಗಳ ಮೂಲಕ ತಿಳಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ ಅದಕ್ಕೆ ನೀವು ಮಾಡಬೇಕಾದ್ದು ಇಷ್ಟೇ ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment