ಹೊಸಮನೆ “ಗೃಹಪ್ರವೇಶ” ಮಾಡುವಾಗ ಪಾಲಿಸಬೇಕಾದ ಸಂಪ್ರದಾಯಗಳೇನು? “ಗಂಗೆ ಪೂಜೆ” ಮಾಡುವ ಪದ್ಧತಿಗಳೇನು?

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಹೊಸ ಮನೆಗೆ ಹೋಗಬೇಕಾದರೆ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಮನೆಯಲ್ಲಿ ಯಾವ ರೀತಿಯ ಪೂಜೆಯನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ಹೊಸ ಮನೆ ಕಟ್ಟುವವರಿಗೆ ಅದೇನು ಕಷ್ಟ ಆಗುವುದಿಲ್ಲ ಯಾಕೆಂದರೆ ಅರ್ಚಕರ ಮುಖಾಂತರನೇ ಎಲ್ಲವನ್ನು ಮಾಡಿಬಿಡುತ್ತಾರೆ ಬಾಡಿಗೆ ಮನೆ ಅಥವಾ ಲೀಸ್ ಮನೆಗೆ ಹೋಗುವಂತವರು ಯಾವ ರೀತಿ ಅರ್ಚಕರ ಸಹಾಯವಿಲ್ಲದೆ ಪೂಜೆ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ ಬಾಡಿಗೆ ಮನೆಗೆ ಅರ್ಚಕರನ್ನು ಕರೆಸಿ ಹೋಮವನ್ನು ಹಾಕಿಸಿ ಹಾಲನ್ನು ಉಕ್ಕಿಸಿ ಮನೆಗೆ ಹೋಗಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದು ಆಗದೇ ಇದ್ದವರು ನೀವೇ ಯಾವ ರೀತಿ ಪೂಜೆ ಮಾಡಿ ಹಾಲನ್ನು ಉಕ್ಕಿಸಿ ಮನೆಗೆ ಹೋಗಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ ಮೊದಲಿಗೆ ಕಂಕಣವನ್ನು ಸಿದ್ಧತೆ ಮಾಡಿಕೊಳ್ಳಬೇಕು. ಎರಡು ವೀಳ್ಯದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಹೂವನ್ನು ಇಟ್ಟು ಅಂಗನೂಲು ಸುತ್ತಿ ಕಂಕಣ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ನೀವು ಕುಟುಂಬದಲ್ಲಿ ಎಷ್ಟು ಜನ ಇದ್ದೀರೋ, ಅಷ್ಟು ಜನರು ಮಕ್ಕಳಿಂದ ಹಿಡಿದು ದೊಡ್ಡವರು ಎಲ್ಲರೂ ಕಟ್ಟಿಕೊಳ್ಳಬೇಕು ನಾವು ಗಂಗೆಪೂಜೆ ಮಾಡಬೇಕಾಗಿರುವುದರಿಂದ ಗಂಗೆಗೂ ಕೂಡ ಒಂದು ಕಂಕಣವನ್ನು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ

ಗಂಗೆ ಪೂಜೆ ಅಂದರೆ ಹಳೆ ಮನೆಯಿಂದ ಹೊಸ ಮನೆಗೆ ಹೋಗುತ್ತಾ ಇದ್ದೇವೆ ಅಂದರೆ ಅಂತಹ ಸಂದರ್ಭದಲ್ಲಿ ಯಾವ ವಸ್ತುಗಳನ್ನು ಮನೆಗೆ ಮೊದಲು ತೆಗೆದು ಕೊಂಡು ಹೋಗಬೇಕು ಎಂದರೆ ತುಂಬಿರುವಂತಹ ಬಿಂದಿಗೆಯನ್ನು ಮೊದಲು ಮನೆಯ ಒಳಗಡೆ ತೆಗೆದುಕೊಂಡು ಹೋಗಬೇಕಾಗುತ್ತದೆ ಅದು ಯಾವ ರೀತಿ ಅಂದರೆ ಈ ಎಲ್ಲಾ ವಸ್ತುಗಳನ್ನು ನೀವು ದಂಪತಿಗಳು ಸೂರ್ಯೋದಯಕ್ಕಿಂತ ಮೊದಲೇ ತೆಗೆದುಕೊಂಡು ಮನೆಯ ಒಳಗಡೆ ಹೋಗಿ ಇಟ್ಟಿರಬೇಕಾಗುತ್ತದೆ ನೀವು ಏನು ಮಾಡಬೇಕು ಅಂದರೆ ದೇವಸ್ಥಾನ ಅಥವಾ ಬಾವಿ ಅಥವಾ ನಲ್ಲಿಯಿಂದ

ನೀವು ಒಂದು ಬಿಂದಿಗೆ ನೀರನ್ನು ಹಿಡಿದುಕೊಂಡು ಹೋಗಬೇಕು ಇದರ ಜೊತೆಗೆ ಹಳೆ ಮನೆಯಿಂದ ಹೊಸ ಮನೆಗೆ ಹೋಗಬೇಕಾದರೆ ದೇವರ ಫೋಟೋ ತೆಗೆದುಕೊಂಡು ಹೋಗಬೇಕು ಹೊಸ ಮನೆಗೆ ಹೋಗುವ ಮೊದಲು ಪೂಜಾ ಸಾಮಗ್ರಿಗಳನ್ನು ರೆಡಿ ಮಾಡಿ ಇಟ್ಟುಕೊಂಡಿರಬೇಕು ಅದರ ಜೊತೆಗೆ ಒಂದು ಪುಟ್ಟದಾದ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ನಂತರ ಹಸು ಹಾಗೂ ಕರು ಇರುವ ವಿಗ್ರಹ ಇದ್ದರೆ ಆ ತಟ್ಟೆಯಲ್ಲಿ ಇಡಿ ವಿಗ್ರಹ ಹಾಗೂ ನಿಮ್ಮ ಮನೆಯ ದೇವರ ವಿಗ್ರಹವನ್ನು ನೀವು ಇಟ್ಟುಕೊಳ್ಳಬೇಕಾಗುತ್ತದೆ ಇಷ್ಟನ್ನು ಏನು ಮಾಡಬೇಕು ಅಂದರೆ ದಂಪತಿಗಳು ಪತ್ನಿ ತುಂಬಿರುವಂತಹ ಬಿಂದಿಗೆಯನ್ನು ತೆಗೆದುಕೊಳ್ಳಬೇಕು

ಹಾಗೆ ಗಂಡ ವಿಗ್ರಹ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಬೇಕು ತುಂಬಿರುವಂತಹ ಬಿಂದಿಗೆಯನ್ನು ತೆಗೆದುಕೊಂಡು ಹೋಗಬೇಕಾದರೆ ಒಳಗೆ ಹೋಗಬೇಕಾದರೆ ಬಲಗಾಲದ ಇಟ್ಟು ಹೋಗಬೇಕು ನಂತರ ನೀವು ಫೋಟೋವನ್ನು ತೆಗೆದುಕೊಂಡು ಮನೆಗೆ ಬರಬೇಕು ಇದನ್ನು ದೇವರ ಕೋಣೆಯಲ್ಲಿ ಇಡಬೇಕು ನೀವು ಹೋಗಿರುವಂತಹ ಮನೆಯಲ್ಲಿ ದೇವರ ಕೋಣೆ ಇಲ್ಲ ಅಂದರೆ ಅಡುಗೆ ಮನೆಯಲ್ಲಿ ಉತ್ತರಾದಿಕ್ಕನ್ನು ನೋಡಿಕೊಂಡು ತುಂಬಿದ ಬಿಂದಿಗೆಯನ್ನು ಇಟ್ಟು ನಂತರ ಫೋಟೋಗಳನ್ನು ಇಟ್ಟು ಚಿಕ್ಕದಾದ ರಂಗೋಲಿ ಹಾಕಿ ಎಲ್ಲವನ್ನು ಅಲ್ಲಿ ಇಡಬೇಕು ಕಂಕಣವನ್ನು ಎಲ್ಲರೂ ಕಟ್ಟಿಕೊಳ್ಳಬೇಕು ದಂಪತಿಗಳು

ವಿಗ್ರಹವನ್ನು ಹಾಗೂ ತುಂಬಿದ ಕೊಡಪಾನವನ್ನು ತರುವುದಕ್ಕಿಂತ ಮೊದಲೇ ಕಂಕಣವನ್ನು ಕಟ್ಟಿಕೊಂಡಿರಬೇಕು ಗಂಗೆ ಪೂಜೆ ಅಂತ ಬಂದಾಗ ಹೂವಿನಿಂದ ಅಲಂಕಾರ ಮಾಡಿ ಹಾಗೆ ಫೋಟೋಕ್ಕೂ ಹೂವಿನಿಂದ ಅಲಂಕಾರ ಮಾಡಿ ಐದು ತರದ ಹಣ್ಣನ್ನು ಪೂಜೆಗೆ ಇಡಿ ಹಾಗೆ ಹಾಲನ್ನು ಇಡಬೇಕು ಹಾಗೆ ಹಾಲನ್ನು ಉಕ್ಕಿಸುವಾಗ ಹೊಸ ಪಾತ್ರೆ ಆಗಿರಬೇಕು ಹಳೆ ಪಾತ್ರೆ ಆಗಿರಬಾರದು ಹಳೆ ಮನೆಯಿಂದ ಹೊಸ ಮನೆಗೆ ಬರಬೇಕಾದರೆ ಕಳಸ ಎಲ್ಲವನ್ನು ಕೂಡ ರೆಡಿ ಮಾಡಿ ಕೊಂಡು ಬಂದು ಇರಿ ಒಂದು ಹರಿವಾಳದಲ್ಲಿ ವೀಳ್ಯದೆಲೆ ಇಟ್ಟು ಅದರ ಮೇಲೆ ಕಳಸವನ್ನು ಇಟ್ಟು ತೆಂಗಿನಕಾಯಿ

ಇಟ್ಟು ಮುಖಪದ್ಮವನ್ನು ಇಟ್ಟು ಅಲಂಕಾರ ಮಾಡಬೇಕಾಗುತ್ತದೆ ಹಾಲು ಉಕ್ಕಿಸಬೇಕಾದರೆ ಕೆಲವು ಪದಾರ್ಥಗಳನ್ನು ಮಾತ್ರ ಮನೆಗೆ ತೆಗೆದುಕೊಂಡು ಬಂದು ಇಟ್ಟಿರಬೇಕು ಎಲ್ಲಾ ಪದಾರ್ಥಗಳನ್ನು ತಂದು ಇಟ್ಟಿರಬಾರದು ಹಾಗೆ ನಿಮ್ಮ ನೆಂಟರು ದಿಷ್ಟರು ಹಾಗೂ ಅಕ್ಕಪಕ್ಕದವರನ್ನು ಕರೆದು ಅವರಿಗೆ ಕುಂಕುಮವನ್ನು ಕೊಡಬೇಕು ಅವರಿಗೆ ಸ್ವಲ್ಪ ಸಿಹಿಯನ್ನು ಕೊಟ್ಟು ತಾಂಬೂಲವನ್ನು ಕೊಟ್ಟು ಕಳಿಸಬೇಕಾಗುತ್ತದೆ ಇದಕ್ಕೆ ಏನು ಬೇಕು ಅದನ್ನು ನೀವು ರೆಡಿ ಮಾಡಿಕೊಂಡು ಬರಬೇಕಾಗುತ್ತದೆ ಅದಕ್ಕೂ ಮೊದಲು ನೀವು ಮನೆಯ ಒಳಗೆ ಯಾವ ವಸ್ತುಗಳನ್ನು ಕೂಡ ತೆಗೆದುಕೊಂಡು ಬಂದು ಇಟ್ಟಿರಬಾರದು ಎಲ್ಲವನ್ನು ಹೊರಗಡೆ ಇಟ್ಟಿರಬೇಕು ಮನೆಯ ಒಳಗಡೆ ಪೂಜೆ ಆದ ಮೇಲೆ ವಸ್ತುಗಳನ್ನು ತರಬಹುದು

ಅದೇ ರೀತಿ ಪೂಜೆಯನ್ನು ಮಾಡಬೇಕಾದರೆ ಹೊಸ್ತಿಲ ಬಳಿ ರಂಗೋಲಿಯನ್ನು ಹಾಕಿ ಹೂವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ಇಡಬೇಕು ನಂತರ ನೀವು ಮನೆಯ ಒಳಗೆ ಬಂದು ಹಾಲನ್ನು ಉಕ್ಕಿಸಿ ಪೂಜೆಯನ್ನು ಮಾಡಬೇಕಾಗುತ್ತದೆ ನಂತರ ಓಲಯ ಪೂಜೆಯನ್ನು ಮಾಡಬೇಕು ಒಲೆಯ ಮೇಲೆ ಚಿಕ್ಕದಾದ ರಂಗೋಲಿ ಹಾಕಿ ಹೊಸ ಪಾತ್ರೆಯನ್ನು ಇಟ್ಟು ಅದಕ್ಕೂ ಕೂಡ ಅರಿಶಿನ ಕುಂಕುಮವನ್ನು ಹಚ್ಚಿ ಹಾಲನ್ನು ಹಾಕಿ ಹಾಲನ್ನು ಉಕ್ಕಿಸಿ ಅದರ ನಂತರ ಅದೇ ಹಾಲಿನಿಂದ ನೀವು ಒಂದು ಪ್ರಸಾದವನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ ಮಂಗಳಾರತಿ ಮಾಡಬೇಕು ಒಲೆಯ ಪೂಜೆ ಮಾಡುವಾಗ ಒಂದು ಕಾಯನ್ನು ಒಡೆಯಬೇಕು ಕಾಮಾಕ್ಷಿ ದೀಪ ಇದ್ದರೆ

ಒಂದು ಕಾಮಾಕ್ಷಿ ದೀಪವನ್ನು ಹಚ್ಚಿ ಇಡೀ ಈ ರೀತಿ ನೀವು ಮನೆಯಲ್ಲಿ ಸರಳವಾಗಿ ಪೂಜೆಯನ್ನು ಮಾಡಿ ಎಲ್ಲರನ್ನು ಕರೆದು ಕುಂಕುಮ ಕೊಟ್ಟು ಆದ ನಂತರ ನೀವು ಪ್ರಸಾದವನ್ನು ತೆಗೆದುಕೊಳ್ಳಬಹುದು ಅವತ್ತಿನ ದಿನವೇ ನೀವು ಅಡುಗೆಯನ್ನು ಮಾಡಿ ಎಲ್ಲರಿಗೂ ಬಡಿಸಬಹುದು ಗಂಗೆ ಪೂಜೆ ಮಾಡಿರುವ ನೀರನ್ನು ಅಡ್ಗೆಗೆ ಉಪಯೋಗಿಸಿಕೊಳ್ಳಬಹುದು ಅಥವಾ ಈ ನೀರನ್ನು ಯಾವುದಾದರೂ ಗಿಡಗಳಿಗೆ ಹಾಕಿ ನೀವು ಬಾಡಿಗೆ ಮನೆಯಲ್ಲಿ ಪೂಜೆ ಮಾಡಿದರೂ ಕೂಡ ಕೊನೆ ಪಕ್ಷ 9 ದಿನ ಆದರೂ ಮನೆಯಲ್ಲಿ ನಾನ್ ವೆಜ್ ಮಾಡಬಾರದು ಮನೆಯ ಒಳಗಡೆ ಬರಬೇಕಾದರೆ

ನೀವು ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡಿಸಬಹುದು ಅಥವಾ ಒಂದು ಸ್ವಲ್ಪ ದಿನ ಬಿಟ್ಟು ಬೇಕಾದರೂ ಪೂಜೆ ಮಾಡಿಸಬಹುದು ಸತ್ಯನಾರಾಯಣ ಪೂಜೆಯನ್ನು ಮಾಡಿಸುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ ಇಲ್ಲ ಅಂದರೆ ಅರ್ಚಕರ ಮೂಲಕ ಒಲೆಯ ಪೂಜೆಯನ್ನು ಮಾಡಿಸಿ ನವಗ್ರಹ ಶಾಂತಿ ಹೋಮವನ್ನು ಹಾಕಿಸಿ ಮಾಡಿಸಬಹುದು ನೀವು ಹೇಗೆ ಬೇಕಾದರೂ ಮಾಡಿಕೊಳ್ಳಬಹುದು ಅದು ನಿಮ್ಮ ಆಯ್ಕೆಯಾಗಿರುತ್ತದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪೂಜೆಯನ್ನು ಮಾಡಿಕೊಳ್ಳಬಹುದು ಇದಿಷ್ಟು ನೀವು ಹೊಸ ಮನೆಗೆ ಬಂದಾಗ ನೀವು ದೇವರ ಪೂಜೆ ಮಾಡುವುದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment