ಸ್ವತಃ ಶ್ರೀಕೃಷ್ಣ ಹೇಳಿದ ಮಾತು: ಒಳ್ಳೆಯ ಸಮಯ ಬರುವ ಮುನ್ನ ನಾನು ಈ 7 ಸಂಕೇತ ನಿಮಗೆ ನೀಡುವೆನು

ಜೀವನ ಮೃತ್ಯು, ಸುಖ-ದುಃಖ, ನಷ್ಟ – ಲಾಭ, ದುಃಖ – ಸಂತೋಷ ಇವೆಲ್ಲವೂ ಜೀವನದ ಮಹತ್ತ್ವಪೂರ್ಣ ಅಂಗಗಳಾಗಿವೆ. ಕೆಲವೊಮ್ಮೆ ಜೀವನದಲ್ಲಿ ಸಂತೋಷದ ಬೆಳಕು ಇರುತ್ತದೆ. ಕೆಲವು ಸಲ ದುಃಖಗಳ ಮೋಡಗಳು ಸಹ ಆವರಿಸಿಕೊಳ್ಳುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಏರು-ಪೇರುಗಳು ಉಂಟಾಗುತ್ತವೆ. ಇವೆಲ್ಲವೂ ಸಮಯ ಚಕ್ರದ ಕಾರಣಗಳಿಂದಲೇ ಆಗುತ್ತಿರುತ್ತವೆ. ಸಮಯಕ್ಕಿಂತ ಶಕ್ತಿಶಾಲಿ ಬೇರೇನೂ ಇಲ್ಲ. ಸಮಯದ ಮುಂದೆ ಎಲ್ಲರೂ ತಲೆ ಬಾಗುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನೀವು ಸಹ ನಿಮ್ಮ ಜೀವನದಲ್ಲಿ ಹಲವಾರು ಜನರು ಶ್ರೀಮಂತರಿಂದ ಬಡವರು- ಬಡವರಿಂದ ಶ್ರೀಮಂತರಾಗಿರುವುದನ್ನು ನೋಡಿರುತ್ತೀರ. ಸಮಯವು ಯಾವ ರೀತಿ ಆಯುಧವಾಗಿದೆ ಎಂದರೆ ಇದರ ನೋವು ತುಂಬ ದೊಡ್ಡದಾಗಿರುತ್ತದೆ. ಇದನ್ನು ಯಾರಿಂದಲೂ ತುಂಬಲು ಸಾಧ್ಯವಾಗುವುದಿಲ್ಲ. ಆದರೆ ಮುಂಬರುವಂತಹ ನಿಮ್ಮ ಸಮಯ ಯಾವ ರೀತಿ ತಿಳಿಯುವುದಾದರೂ ಹೇಗೆ ಸಮಯವು ನಮಗಾಗಿ ಸಂತೋಷದ ದ್ವಾರ ತೆರೆಯುತ್ತಾ ಅಥವಾ ದುಃಖಗಳ ದ್ವಾರ ತೆರೆಯುತ್ತಾ ಎಂಬಂತಹ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಹುಟ್ಟಬಹುದು.

ನಾವು ಕೆಲವು ಸಂಕೇತಗಳನ್ನು ತಿಳಿಸಿಕೊಡುತ್ತೇವೆ. ಇವುಗಳ ಮೂಲಕ ನಿಮ್ಮ ಮುಂಬರುವಂತಹ ಶುಭ ಸಮಯಗಳ ಬಗ್ಗೆ ತಿಳಿಯುತ್ತವೆ. ಯಾವಾಗ ನಾರದ ಮುನಿಯರು ವೈಕುಂಠಧಾಮಕ್ಕೆ ಹೋಗಿ ತಲುಪುತ್ತಾರೋ ಆಗ ಅವರು ಭಗವಂತನಾದ ಶ್ರೀ ನಾರಾಯಣರ ಬಳಿ ಈ ಸಂಕೇತದ ಬಗ್ಗೆ ಕೇಳಿದ್ದರು. ಆಗ ನಾರಾಯಣರು ಇವರಿಗೆ ಕೆಲವು ವಿಷಯಗಳನ್ನು ತಿಳಿಸಿಕೊಟ್ಟಿದ್ದರು. ಇವರು ಸಹ ಮನುಷ್ಯನ ಮೂಲಕ ಯಾವ ರೀತಿ ಸಂಕೇತಗಳನ್ನು ತಲುಪಿಸುತ್ತಾರೆ ಎಂದರೆ ಇವುಗಳ ಮೂಲಕ ಸುಲಭವಾಗಿ ಮುಂಬರುವಂತಹ ಸಮಯದ ಬಗ್ಗೆ ತಿಳಿದುಕೊಳ್ಳಬಹುದು.

ಆ ಸಂಕೇತಗಳು ಪಶು-ಪಕ್ಷಿಗಳ ಮೂಲಕವಾಗಲಿ, ಕೃತಿಯ ಮೂಲಕವಾಗಲಿ ಇವರ ಭಕ್ತರ ಮೂಲಕವಾಗಲಿ ಶುಭಸಂಕೇತಗಳ ಮೂಲಕವಾಗಿಯೂ ಸಿಗಬಹುದು. ಇಲ್ಲಿ ಕೇವಲ ಮನುಷ್ಯರು ಅವುಗಳನ್ನು ತಿಳಿಯುವ ಅವಶ್ಯಕತೆ ಇದೆ. ಹಾಗಾದರೆ ಆ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ. ಇವುಗಳನ್ನು ಭಗವಂತನಾದ ವಿಷ್ಣು ತಿಳಿಸಿಕೊಟ್ಟಿದ್ದಾನೆ. ಮೊದಲನೆಯ ಸಂಕೇತ ಬ್ರಹ್ಮಮುಹೂರ್ತದಲ್ಲಿ ನಿಮ್ಮ ಕಣ್ಣುಗಳು ತೆರೆದರೆ ಒಂದು ವೇಳೆ ಈಶ್ವರನ ನೆನಪಾದರೆ ಸ್ಮರಣೆಯಾದರೂ ಯಾರೋ ನಿಮ್ಮನ್ನು ಒಂದು ದಿಕ್ಕಿನತ್ತ ಕರೆದುಕೊಂಡು ಹೋಗುತ್ತಿರುವ ಅನುಭವವಾದರೆ ಇಲ್ಲಿ ನಿಮ್ಮ ಯಶಸ್ಸಿನ ದ್ವಾರ ತೆರೆಯಲಿದೆ ಎಂದು ಅರ್ಥಮಾಡಿಕೊಳ್ಳಿ.

ನಿಮಗೆ ನಿಮ್ಮ ಜೀವನದ ಯೋಗ್ಯವಾದ ದಾರಿ ಕೂಡ ಸಿಗಲಿದೆ ಎಂದು ಅರ್ಥವಾಗುತ್ತೆ. ಇಲ್ಲಿ ಭಗವಂತನಾದ ಈಶ್ವರನು ಸಹಾಯ ಮಾಡುವರು ಎರಡನೇ ವಿಷಯ ಕೆಲವೊಮ್ಮೆ ಮನಸ್ಸು ಏನೋ ಕಾರಣವಿಲ್ಲದೆನೋ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ನಿಮ್ಮ ಮುಖ ಹರಳಿದ ಹೂವಿನಂತೆ ಕೂಡಿಕೊಂಡಿರುತ್ತದೆ. ಸಿಟ್ಟಿನಿಂದ ನಿಮ್ಮ ಮನಸ್ಸು ದೂರವಿರುತ್ತದೆ. ಈ ಸಂಕೇತಗಳು ನಿಮ್ಮ ಜೀವನದಲ್ಲಿ ಸಂತೋಷಗಳು ಬರಲಿವೆ ಎಂದು ತೋರಿಸಿ ಕೊಡುತ್ತದೆ.

ಇಲ್ಲಿ ನೀವು ಯಾವತ್ತಿಗೂ ಖುಷಿಯಾಗಿಯೂ ಇರುತ್ತೀರ. ಇಂತಹ ಸ್ಥಿತಿಯಲ್ಲಿ ಯಾವ ವಿಷಯದ ಬಗ್ಗೆಯೂ ಯೋಚನೆ ಮಾಡುತ್ತಿರೋ ಆ ಸಮಯದಲ್ಲಿ ನಿಮಗೆ ಸಂತೋಷದ ಸುದ್ದಿಯೂ ಸಿಗುತ್ತವೆ. ನಮ್ಮ ಮನಸ್ಸಿನ ಒಳಗಡೆ ಈಶ್ವರನು ವಾಸಮಾಡುತ್ತಾನೆ. ಹೀಗಾಗಿ ಮನಸ್ಸು ಖುಷಿಯಾಗಿರುವುದು ಎಲ್ಲದಕ್ಕಿಂತ ದೊಡ್ಡದಾಗಿರುವ ಶುಭಸಂಕೇತವೆಂದು ತಿಳಿಯಲಾಗಿದೆ. ಮೂರನೇಯ ಸಂಕೇತ ಗೋಮಾತೆ ಅಥವಾ ಹಸು ನಿಮ್ಮ ಮನೆಯ ದ್ವಾರದ ಮುಂದೆ ಪದೇ ಪದೇ ಏನಾನ್ನಾದರೂ ತಿನ್ನಲು ಬರುತ್ತಾ ಇದ್ದರೆ, ಮಂಗಗಳು ತಾವಾಗಿಯೇ ಬಂದು ನಿಮ್ಮ ಮನೆಯ ಒಳಗಡೆ ಇರುವ ತಿನಿಸುಗಳನ್ನು ಎತ್ತಿಕೊಂಡು ಹೋಗುತ್ತಿದ್ದರೇ, ಬೆಕ್ಕುಗಳು

ನಿಮ್ಮ ಮನೆಯ ಒಳಗಡೆ ಮರಿಗಳಿಗೆ ಜನ್ಮಕೊಟ್ಟರೇ, ಪಕ್ಷಿಗಳು ನಿಮ್ಮ ಮನೆಯ ಅಂಗಳದಲ್ಲಿ ಗೂಡುಗಳನ್ನು ಕಟ್ಟಿಕೊಂಡರೆ ಮತ್ತು ಗುಬ್ಬಿಗಳು ಸದ್ದು ಮಾಡುತ್ತಿದ್ದರೆ ಈ ಎಲ್ಲಾ ಸೂಚನೆಗಳು ನಿಮ್ಮ ಮುಂಬರುವ ಸಮಯದಲ್ಲಿ ಶಕ್ತಿಶಾಲಿಯಾದ ಸೂಚನೆಯನ್ನು ಕೊಡುತ್ತಿರುತ್ತವೆ. ನೀವು ಒಂದು ಒಳ್ಳೆಯ ಪದವಿಗೆ ಹೋಗಿ ತಲುಪುವಿರಿ. ನಾಲ್ಕನೇಯ ಸಂಕೇತ ಚಿಕ್ಕಮಕ್ಕಳಲ್ಲಿ ಸದಾ ಭಗವಂತನ ವಾಸವಿರುತ್ತದೆ. ಈ ರೀತಿ ನಾವೆಲ್ಲರೂ ನಂಬಿದ್ದೇವೆ. ಒಂದು ವೇಳೆ ಚಿಕ್ಕ ಕನ್ಯೆ ಅಥವಾ ಶಿಶು ನಿಮ್ಮನ್ನು ನೋಡಿ ಪದೇ ಪದೇ ನಗುತ್ತಾ ಇದ್ದರೆ ಅದು ಅಥವಾ

ನಿಮ್ಮ ಮನೆಗೆ ಅವರ ಆಗಮನವಾದರೆ ಅಥವಾ ನಿಮ್ಮ ಅಂಗಳದಲ್ಲಿ ಮಕ್ಕಳು ಖುಷಿಯಿಂದ ಆಟವಾಡಿದರೇ ಇದನ್ನುತುಂಬಾ ಒಳ್ಳೆಯ ಸಂಕೇತವೆಂದು ತಿಳಿಯಲಾಗಿದೆ. ನಿಮ್ಮ ಜೀವನವೂ ಸಹ ಸಂತೋಷದ ಖುಷಿಗಳಿಂದ ತುಂಬುವುದು. ಇಲ್ಲಿ ಹೊಸ ಸಂಬಂಧಗಳು ನಿಮ್ಮ ಜೀವನದೊಂದಿಗೆ ಸೇರಿಕೊಳ್ಳಬಹುದು. ಈ ರೀತಿಯ ಸಂಕೇತಗಳು ಈಶ್ವರನ ಆಶೀರ್ವಾದದಿಂದಲೇ ಸಿಗುತ್ತಿರುತ್ತವೆ.
ಇನ್ನು ಐದನೇ ಸಂಕೇತ ತುಂಬಾ ಸಮಯದಿಂದ ನಡೆಯುತ್ತಿರುವ ಖರ್ಚುಗಳು ಬರುವ ಸಂಕಟಗಳು ನಿಲ್ಲಲ್ಲು ಶುರು ಮಾಡಿದರೆ ಧನ ಸಂಪತ್ತಿನ ಹೊಸ ದಾರಿಗಳು ಏನಾದರೂ ತೆರೆದುಕೊಂಡರೇ ಈ ಸಂಕೇತಗಳಿಂದ ನಿಮ್ಮ ಕೆಟ್ಟ ಸಮಯ ದೂರವಾಗಲಿದೆಯೆಂದು ಅರ್ಥಮಾಡಿಕೊಳ್ಳಿ.

ಇಲ್ಲಿ ಹಣ ಕೂಡ ಮನೆಯಲ್ಲಿ ವ್ಯರ್ಥವಾಗಿ ಖರ್ಚಾಗೋದಿಲ್ಲ. ಇಲ್ಲಿ ನಿಮ್ಮ ಮನೆಗೆ ಲಕ್ಷ್ಮಿದೇವಿಯ ಆಗಮನವಾಗುತ್ತದೆ.
ಇನ್ನು ಆರನೇ ಸಂಕೇತ ಪೂಜೆಯ ತಟ್ಟೆಯಲ್ಲಿ ಹೂ ಮಾಲೆಗಳು ಬೀಳೋದು, ಈಶ್ವರನ ಮೂರ್ತಿ ನಿಮ್ಮನ್ನು ನೋಡಿ ನಗುತ್ತಿದ್ದರೆ ಈ ರೀತಿಯ ಈ ಸಂಕೇತಗಳ ಅರ್ಥ. ಮನೆಗೆ ಪ್ರಿಯ ಅತಿಥಿಗಳ ಆಗಮನವಾಗಲಿ, ಚಿನ್ನ ಅಥವಾ ಬೆಳ್ಳಿಯ ಆಭರಣ ಆಗಬಹುದು. ಮಹಿಳೆಯ ಎಡ ಮತ್ತು ಪುರುಷರ ಬಲ ಭಾಗಗಳು ಏನಾದರೂ ಹೊಡೆದುಕೊಳ್ಳುತ್ತಿದ್ದರೆ ತುಂಬಾನೆ ಶುಭ ಎಂದು ತಿಳಿಯಬಹುದಾಗಿದೆ.
ಇನ್ನು 7ನೇ ಸಂಕೇತ ಮುಂಜಾನೆ ಸಮಯದಲ್ಲಿ ಯಾವುದಾದರೂ ಶುಭಕಾರ್ಯಕ್ಕಾಗಿ ಮನೆಯಿಂದ ಹೊರಗಡೆ ಹೋಗುತ್ತಿದ್ದರೆ

ಇಲ್ಲಿ ಹಸುವಿನ ಗೋಮಾತೆಯ ದರ್ಶನವಾದರೆ ಇಲ್ಲಿ ಯಾರಾದರೂ ಸಾಧು ಸಂತರ ಅಥವಾ ಪೂಜಾರಿಗಳ ದರ್ಶನವಾದರೆ ಇದು ಒಳ್ಳೆಯ ಸಂಕೇತವೆಂದು ಹೇಳಲಾಗಿದೆ. ಇದರ ಅರ್ಥವಾಗಿದೆ ಎಂದರೆ ನೀವು ಯಾವ ಕಾರ್ಯಕ್ಕಾಗಿ ಮನೆಯ ಹೊರಗಡೆ ಹೋಗುತ್ತೀರೋ ಆ ಕಾರ್ಯಗಳಲ್ಲಿ ಖಂಡಿತ ಯಶಸ್ಸುಗಳು ದೊರೆಯುತ್ತವೆ. ಆ ಕಾರ್ಯಗಳಲ್ಲಿ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಇನ್ನು ಎಂಟನೇ ಸಂಕೇತ ಸಾಯಂಕಾಲದ ವೇಳೆ ಹಾಲಿನಿಂದ ಅಥವಾ ನೀರಿನಿಂದ ತುಂಬಿದ ಪಾತ್ರೆಗಳನ್ನು ಯಾರಾದರೂ ತಂದುಕೊಟ್ಟರೇ, ಸಿಹಿ ತಿನಿಸುಗಳು ಏನಾದರೂ ಸಿಕ್ಕಿದರೆ ಈ ಸಂಕೇತಗಳು ಕೂಡ ನಿಮ್ಮ ಜೀವನದಲ್ಲಿ ಶುಭ ಜೀವನದ ಸಂಕೇತಗಳಾಗಿರುತ್ತವೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment