ನಮಸ್ಕಾರ ಸ್ನೇಹಿತರೆ ಮನುಷ್ಯನಿಗೆ ಕೊಲೆಸ್ಟ್ರಾಲ್ ತುಂಬಾ ಅಗತ್ಯವಾಗಿ ಬೇಕಾಗಿರುತ್ತದೆ ಇದು ಅಗತ್ಯ ಕೂಡ ಹೌದು ಕೊಲೆಸ್ಟ್ರಾಲ್ ಜೀವಕೋಶಗಳನ್ನು ನಿರ್ಮಿಸಲು ತುಂಬಾ ಅಗತ್ಯವಾಗಿದೆ ಸೂರ್ಯನಿಂದ ಬರುವ ವಿಟಮಿನ್ ಡಿ ನಮ್ಮ ದೇಹಕ್ಕೆ ಸಿಗಬೇಕು ಎಂದರೆ ಕೊಲೆಸ್ಟ್ರಾಲ್ ಬೇಕಾಗಿರುತ್ತದೆ ಹೇಗೆ ಎಂದರೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗಬೇಕು ಎಂದರೆ ನಮ್ಮ ಚರ್ಮದ ಜೀವಕೋಶಗಳಿಗೆ ಕೊಲೆಸ್ಟ್ರಾಲ್ ಬೇಕು ಹಾರ್ಮೋನ್ ಪ್ರೊಡಕ್ಷನ್ ಆಗಲು ಪಿತ್ತ ರಸ ಉತ್ಪತ್ತಿಯಾಗಲು ಈ ಕೊಲೆಸ್ಟ್ರಾಲ್ ಅತ್ಯಗತ್ಯವಾಗಿ ಬೇಕು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹಲವಾರು ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಅಂದರೆ ಕೊಲೆಸ್ಟ್ರಾಲಲ್ಲಿ ಗುಡ್ ಕೊಲೆಸ್ಟ್ರಾಲ್ ಬ್ಯಾಡ್ ಕೊಲೆಸ್ಟ್ರಾಲ್ ಎಂಬ ಎರಡು ರೀತಿಯ ಕೊಲೆಸ್ಟ್ರಾಲ್ ಇದೆ ಇವತ್ತು ನಾವು ಹೇಳುವ ಮನೆಮದ್ದನ್ನು ಬಳಸುವುದರಿಂದ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಂಡು ಗುಡ್ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳಬಹುದು ಇದರಿಂದ ನಮ್ಮ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಉತ್ಪತ್ತಿ ಮಾಡುವ ಅಂಗ ಯಾವುದು ಎಂದರೆ ಲಿವರ್ ಕೆಲವು ಸಂದರ್ಭದಲ್ಲಿ ಲಿವರ್ ಹೆಚ್ಚಿನ ಕೊಲೆಸ್ಟ್ರಾಲನ್ನು ಉತ್ಪತ್ತಿ ಮಾಡುತ್ತದೆ
ಇದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ತೊಂದರೆ ಉಂಟಾಗುತ್ತದೆ ರಕ್ತನಾಳಗಳು ಬ್ಲಾಕೆಜ್ ಆಗುತ್ತವೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಇನ್ನು ಹಲವಾರು ರೀತಿಯ ಖಾಯಿಲೆಗಳು ಬರುತ್ತವೆ ಲಿವರ್ ಹೆಚ್ಚಿನ ಕೊಲೆಷ್ಟ್ರಲ್ ಉತ್ಪತ್ತಿ ಮಾಡುತ್ತಾ ಇದ್ದರೆ ಅದನ್ನು ಕಡಿಮೆ ಮಾಡುವ ಗುಣ ಈ ಪದಾರ್ಥಕ್ಕೆ ಅದು ಯಾವುದು ಎಂದರೆ ಇದನ್ನು ಪ್ಲಾಮ್ ಹಣ್ಣು ಅನ್ನುತ್ತಾರೆ ಕೆಲವೊಂದು ಹಣ್ಣಿನ ಅಂಗಡಿಯಲ್ಲಿ ಸಿಗುತ್ತದೆ ಇದನ್ನು ಹಿಮಾಚಲ ಪ್ರದೇಶ ಜಮ್ಮು-ಕಾಶ್ಮೀರ ಹೀಗೆ ಅನೇಕ ಕಡೆಗಳಲ್ಲಿ ಬೆಳೆಯುತ್ತಾರೆ ಇದು ರೆಡ್ ಕಲರ್ ಮೆರೂನ್ ಹಾಗೂ ಬ್ಲಾಕ್ ಕಲರ್ ಗಳಲ್ಲಿ ಸಿಗುತ್ತದೆ
ಇದು ಪುರುಷರಿಗೆ ತುಂಬಾನೇ ಒಳ್ಳೆಯದು ಹಾಗಾದರೆ ಇದರಲ್ಲಿ ಯಾವ ಹೆಲ್ತ್ ಬೆನಿಫಿಟ್ ಇದೆ ಅನ್ನೋದನ್ನ ನೋಡೋಣ ಈ ಹಣ್ಣು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಎಂದರೆ ಅಗತ್ಯಕ್ಕಿಂತ ಹೆಚ್ಚು ಕೊಲೆಸ್ಟ್ರಾಲ್ ಉತ್ಪತ್ತಿ ಆಗುತ್ತಾ ಇದ್ದರೆ ಆ ಉತ್ಪತ್ತಿ ಪ್ರಮಾಣವನ್ನು ತಗ್ಗಿಸುವಂತೆ ಇದು ಮಾಡುತ್ತದೆ ಅದರಲ್ಲೂ ಪುರುಷರಿಗೆ ಹೆಚ್ಚಿಗೆ ಹಾರ್ಟ್ ಅಟ್ಯಾಕ್ ಆಗುವುದು ರತ್ತನಾಳಗಳ ಬ್ಲಾಕ್ಹೆಜ್ ಆಗುವುದು ಆಗುತ್ತಾ ಇದೆ ಕಾರಣ ಅವರಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತಾ ಇದೆ ಇಂತಹ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುವುದು ಪ್ಲಾಮ್ ಹಣ್ಣು ಇದು ನಮ್ಮ ದೇಹದಲ್ಲಿ ಉಂಟಾಗುವ ಹೆಚ್ಚಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ
ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ ಯಾಕೆ ಇಷ್ಟೊಂದು ಒಳ್ಳೆಯದು ಎಂದರೆ ಇದರಲ್ಲಿರುವ ವಿಟಮಿನ್ ಸಿ ಅಂಶ ಹಾಗೆ ಫೈಬರ್ ಅಂಶ ಇದು ಲಿವರ್ ಅಲ್ಲಿ ಉಂಟು ಆಗುವ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣ ಹೊಂದಿದೆ ಹಾಗಾಗಿ ಈ ಹಣ್ಣನ್ನು ನಾವು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಮುಂದೆ ನಮ್ಮ ಜೀವನದಲ್ಲಿ ರಕ್ತನಾಳಗಳ ಬ್ಲಾಕೆಜ್ ಆಗುವುದು ಹಾರ್ಟ್ ಅಟ್ಯಾಕ್ ಆಗುವುದು ಕಡಿಮೆಯಾಗುತ್ತದೆ
ಈ ಹಣ್ಣನ್ನು ನಾವು ತಿನ್ನುವುದರಿಂದ ಹೃದಯ ಸಂಬಂಧಿ ತೊಂದರೆ ಬರುವುದಿಲ್ಲ ಹಾಗೆ ನಮ್ಮ ದೇಹದ ಆರೋಗ್ಯ ಕೂಡ ಸದೃಢವಾಗಿರುತ್ತದೆ ಇದನ್ನು ತಿನ್ನುವುದರಿಂದ ಯಾರಿಗೆ ವೀಕ್ನೆಸ್ ಇದೆ ಅಂತವರಿಗೆ ವೀಕ್ನೆಸ್ ಸಮಸ್ಯೆ ಕಡಿಮೆಯಾಗುತ್ತದೆ ಹಾಗೆ ಯಾರಿಗೆಕಾನ್ಸ್ಟೇಪಾಷನ್ ಸಮಸ್ಯೆ ಇದೆ ಇಂತಹ ಸಮಸ್ಯೆ ಕಡಿಮೆಯಾಗುತ್ತದೆ ಗ್ಯಾಸ್ ಹಾಗೂ ಅಸಿಡಿಟಿ ಸಮಸ್ಯೆ ಇದ್ದರೂ ಕೂಡ ಕಡಿಮೆಯಾಗುತ್ತದೆ
ಹಾಗೆ ಇದನ್ನು ಸೇವನೆ ಮಾಡುತ್ತಾ ಬಂದರೆ ಹಲವಾರು ರೀತಿಯ ಕ್ಯಾನ್ಸರ್ ಕಾಯಿಲೆ ಬರುವುದನ್ನು ತಡೆಯುತ್ತದೆ ರಿಚ್ ಆದ ಆಂಟಿ ಆಕ್ಸಿಡೆಂಟ್ ಗುಣ ಇದೆ ಪೊಟ್ಯಾಶಿಯಂ ಸಾಲೇನಿಯಂ ವಿಟಮಿನ್ ಸಿ ಮಿನರಲ್ ಇಂತಹ ಅಂಶಗಳು ಇವೆ ಹಾಗಾಗಿ ಇದನ್ನು ನಾವು ತಿನ್ನುವುದರಿಂದ ಯಾರಿಗೆ ಕೈಕಾಲುಗಳ ನಡುಗುತ್ತಾ ಇರುತ್ತದೆ ಕೈಕಾಲು ಸೆಳೆತ ಬರುತ್ತಾ ಇರುತ್ತದೆ ಕೈ ಕಾಲುಗಳು ಜೋಮು ಹಿಡಿಯುತ್ತಾ ಇರುತ್ತವೆ ಇದ್ದ ಎಲ್ಲಾ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಅದರಲ್ಲೂ ಮಕ್ಕಳಿಗೆ ಕೈಕಾಲುಗಳಲ್ಲಿ ಸೋಲು ಬರುತ್ತಾ ಇರುತ್ತದೆ ಕೈಕಾಲುಗಳಲ್ಲಿ ಜೋಮು ಹಿಡಿಯುತ್ತಾ ಇರುತ್ತದೆ
ಅಂತವರಿಗೆ ಈ ಹಣ್ಣು ತುಂಬಾನೇ ಒಳ್ಳೆಯದು ಡೈಲಿ ನೀವು ಪ್ರಶಾಂತಃ ಪ್ಲಮ್ ಹಣ್ಣನ್ನು ತಿನ್ನಬಹುದು ಅಥವಾ ಒಣಗಿಸಿದ ಪ್ಲಮ್ ಹಣ್ಣನ್ನು ಬೇಕಾದರೂ ತಿನ್ನಬಹುದು ಇದನ್ನು ತಿನ್ನುವುದರಿಂದ ಕೈಕಾಲುಗಳಲ್ಲಿ ನೋವು, ಮಂಡಿ ನೋವು, ಸೊಂಟ ನೋವು ಇಂತಹ ಎಲ್ಲಾ ನೋವುಗಳು ಕಡಿಮೆಯಾಗುತ್ತವೆ ಅದರಲ್ಲೂ ವಿಟಮಿನ್ ಡಿ ಅಂಶ ಕಡಿಮೆಯಾಗಿ ಕ್ಯಾಲ್ಸಿಯಂ ಉತ್ಪತ್ತಿ ಕಡಿಮೆಯಾಗಿರುತ್ತದೆ ಅಂತವರು ಇದನ್ನು ತಿನ್ನುವುದರಿಂದ ಅವರ ಆರೋಗ್ಯದಲ್ಲಿ ತುಂಬಾನೇ ಸುಧಾರಣೆ ಆಗುತ್ತದೆ ಇದು ನಮ್ಮ ಬಾಡಿ ವೆಯಿಟ್ ಅನ್ನು ಮೈನ್ಟೈನ್ ಮಾಡಲು ತುಂಬಾನೇ ಒಳ್ಳೆಯದು ಇದು ನಮಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಹಾಗೂ ರಿಚ್ ಆದ ಫೈಬರ್ ಇದೆ ಇದರಿಂದ ಕಾನ್ಸ್ಟಿಪೀಶನ್ ಪ್ರಾಬ್ಲಮ್ ಉಂಟಾಗುವುದಿಲ್ಲ ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೊಜ್ಜನ್ನು ಕರಗಿಸಲು ತುಂಬಾ ಒಳ್ಳೆಯದು ಇದನ್ನು ತಿನ್ನುವುದರಿಂದ ಹಸಿವು ಬೇಗನೆ ಆಗುವುದಿಲ್ಲ ಹೊಟ್ಟೆ ತುಂಬಿದ ಅನುಭವ ಆಗುತ್ತದೆ ಹಾಗಾಗಿ ತೂಕವನ್ನು ಇಳಿಸಿಕೊಳ್ಳುತ್ತಾ ಇರುವವರು ಇದನ್ನು ತಿಂದರೆ ತುಂಬಾ ಒಳ್ಳೆಯದು ಹಾಗೆ ಇದನ್ನು ತಿನ್ನುತ್ತಾ ಬಂದರೆ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಪದೇಪದೇ ದಂಡಿ ಶೀತ ಆಗುತ್ತಾ ಇದ್ದರೆ ಪದೇ ಪದೇ ಜ್ವರ ಬರುತ್ತಾ ಇರುತ್ತದೆ ಜೊತೆಗೆ ಪದೇಪದೇ ಸುಸ್ತು ಆಗುತ್ತಾ ಇರುತ್ತದೆ ಅಂತವರು ಡೈಲಿ
ಈ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ನಿಮ್ಮಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ನಿಮ್ಮಲ್ಲಿ ಇಮ್ಯೂನಿಟಿ ಬೂಸ್ಟ್ ಆಗುತ್ತದೆ ಹಲವಾರು ರೀತಿಯ ಚಿಕ್ಕಪುಟ್ಟ ಕಾಯಿಲೆಗಳು ಬರುವುದಿಲ್ಲ ಜೊತೆಗೆ ನಿಮಗೆ ಹೊಸ ಹುರುಪು ಬರುತ್ತದೆ ಒಂದು ಎನರ್ಜಿ ಕೂಡ ಬರುತ್ತದೆ ಇದನ್ನು ಶುಗರ್ ಇರುವವರು ಕೂಡ ತಿನ್ನಬಹುದು ಇದರಲ್ಲಿರುವ ಫೈಬರ್ ಅಂಶ ಶುಗರ್ ಲೆವೆಲ್ ಅನ್ನು ನಾರ್ಮಲ್ ಆಗಿ ಇರುವಂತೆ ಮಾಡುತ್ತದೆ ಇದನ್ನು ಶುಗರ್ ಇರುವವರು ತಿನ್ನಬಹುದು ಅಂತ ಅಮೆರಿಕನ್ ಡಯಾಬಿಟಿಸ್ ಅಸೋಶಿಯನ್ ನವರು ರೆಕಮೆಂಡ್ ಮಾಡಿದ್ದಾರೆ ಹಾಗೆ ಇದನ್ನು ತಿನ್ನುವುದರಿಂದ ಯಾರಿಗೆ ಮುಖದಲ್ಲಿ ಕಪ್ಪು ಕಲೆಯಾಗಿರುತ್ತದೆ ಮುಖದಲ್ಲಿ ಪಿಗ್ಮಿಟೇಶನ್ ಆಗಿರುತ್ತದೆ ಅಂತವರು ಈ ಹಣ್ಣನ್ನು ಸೇವನೆ ಮಾಡುತ್ತಾ
ಬಂದರೆ ಇಂತಹ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಹಾಗೆ ಈ ಹಣ್ಣು ಪ್ರೆಗ್ನೆನ್ಸಿ ಇರುವವರಿಗೂ ತುಂಬಾ ಒಳ್ಳೆಯದು ಇದರಲ್ಲಿ ರಿಚ್ ಆದ ನ್ಯೂಟ್ರಿಯೆಂಟ್ಸ್ಗಳಿವೆ ಪ್ರೆಗ್ನೆನ್ಸಿ ಸಮಯದಲ್ಲಿ ಮಕ್ಕಳು ಸದೃಢವಾಗಿ ಹುಟ್ಟುವುದಕ್ಕೆ ಇದು ಸಹಾಯಕಾರಿ ಇದು ಬ್ಲಡ್ ಪ್ರೆಸರ್ಗೆ ತುಂಬಾ ಒಳ್ಳೆಯದು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು ಕೂದಲಿಗೆ ಒಳ್ಳೆಯದು ನಮ್ಮ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹೃದಯ ಸಂಬಂಧಿ ಕಾಯಿಲೆಗಳು ಬರದೇ ಇರುವ ರೀತಿ ನೋಡಿಕೊಳ್ಳುತ್ತದೆ ಹಾಗೆ ನಮ್ಮ ಮೂಳೆಗಳಿಗೂ ಕೂಡ ತುಂಬಾ ಒಳ್ಳೆಯದು ಹಾಗಾಗಿ ಈ ಹಣ್ಣನ್ನು ತಪ್ಪದೇ ಸೇವಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755