ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಒಂದು ಮಹತ್ವವಿದೆ ಶಿವಭಕ್ತರೆಲ್ಲ ಶಿವನ ಒಲಿಸಿಕೊಳ್ಳಲು ಹಲವಾರು ರೀತಿಯ ಪೂಜೆ ಪಾಠಗಳನ್ನು ಜಪತಪಗಳನ್ನು ಮಾಡುತ್ತಾರೆ ಸಾಧನೆಗಳನ್ನೆಲ್ಲ ಮಾಡುತ್ತಾರೆ ಈ ಶ್ರಾವಣ ಮಾಸವು ಭಗವಂತನಾದ ಶಿವನ ತಿಂಗಳು ಆಗಿದೆ ಭಗವಂತನಾದ ಶಿವನ ತಾಂಡವ ರೂಪ ಸಿಟ್ಟಿನ ಬಗ್ಗೆ ಎಲ್ಲರಿಗೂ ಗೊತ್ತಿದೆ ಶ್ರಾವಣ ಮಾಸದ ವಿಶೇಷವಾಗಿ ಭಗವಂತನ ಪ್ರಿಯವಾದ ತಿಂಗಳಾಗಿದೆ ಈ ತಿಂಗಳಲ್ಲಿ ನೀವು ಪೂಜೆಗಳನ್ನು ಮಾಡಿದರು ಕೂಡ ಒಳ್ಳೆಯ ಫಲಗಳು ಸಿಗುತ್ತವೆ ಜೊತೆಗೆ ಶಿವನು ಕೂಡ ನಿಮ್ಮೆಲ್ಲಾ ಮನಸೃಚೆಗಳನ್ನು ಈಡೇರಿಸುತ್ತಾನೆ ವಿಶೇಷವಾಗಿ ಶ್ರಾವಣ ಮಾಸದ ಸೋಮವಾರದ ಪೂಜೆಯಿಂದ ನಿಮಗೆ ವೇಗವಾಗಿ ಫಲವು ಪ್ರಾಪ್ತಿಯಾಗುತ್ತದೆ.
ಕೆಲವು ಕಾರ್ಯಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಇವುಗಳನ್ನು ಅಪ್ಪಿ ತಪ್ಪಿಯು ಶ್ರಾವಣ ಮಾಸದಲ್ಲಿ ಮಾಡಬಾರದು ಇಲ್ಲವಾದರೆ ಶಿವನ ಕೃಪೆಯಿಂದ ವಂಚಿತರಾಗುತ್ತೀರಾ ಇವನ ಕೋಪಕು ಕೂಡ ಕಾರಣರಾಗುತ್ತೀರಾ ಹಾಗಾದರೆ ನಾವಿಂದು ನಿಮಗೆ ಈ ಒಂದು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. 1) ಸಾತ್ವಿಕ ಪ್ರವಚನ : ಶ್ರಾವಣದ ಈ ಪವಿತ್ರವಾದ ತಿಂಗಳಿನಲ್ಲಿ ಆಹಾರದ ಬಗೆಗೆ ಗಮನಹರಿಸಬೇಕು ಈ ತಿಂಗಳಿನಲ್ಲಿ ಮಾಂಸಹಾರದ ಪದಾರ್ಥಗಳಿಂದ ತುಂಬಾನೇ ದೂರವಿರಬೇಕು ನಿಮ್ಮ ಆಹಾರವು ಸಾತ್ವಿಕ ಹಾಗೂ ಸಸ್ಯಾಹಾರಿ ಆಹಾರವನ್ನು ಸೇವಿಸಬೇಕು ವಿಶೇಷವಾಗಿ ನೀವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಲೇಬಾರದು, ಇಲ್ಲವಾದರೆ ನಿಮ್ಮ ಶ್ರಾವಣ ಮಾಸದ ವ್ರತವು ಅಪೂರ್ಣವಾಗುತ್ತದೆ .
2) ಬದನೆಕಾಯಿಯ ಸೇವನೆ : ಹೌದು ಇರ್ಲಿ ಹಸಿರು ತರಕಾರಿಗಳನ್ನು ಆರೋಗ್ಯಕ್ಕೆ ಉತ್ತಮ ಎಂದು ತಿಳಿಯಲಾಗಿದೆ ಆದರೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ಹಸಿರು ತರಕಾರಿಗಳನ್ನು ತಿನ್ನುವಂತಹ ವ್ಯಕ್ತಿಗಳು ಹೆಚ್ಚಾಗಿ ಬದನೆಕಾಯಿಯನ್ನು ತಿನ್ನಬಾರದು ಏಕೆಂದರೆ ಈ ತರಕಾರಿಯನ್ನು ಶ್ರಾವಣ ಮಾಸದ ತಿಂಗಳಿನಲ್ಲಿ ಅಶುದ್ಧ ತರಕಾರಿಗಳ ಸಾಲಿಗೆ ಸೇರಿಸಲಾಗಿದೆ ಹಾಗಾಗಿ ದ್ವಾದಶಿಯಾಗಲಿ ಚತುರ್ದಶಿಯಾಗಲಿ ಜನರು ಬದನೆಕಾಯಿ ಅಥವಾ ಬದನೆಕಾಯಿಯ ಪಲ್ಲೆಯನ್ನು ಸೇವೆಸುವುದಿಲ್ಲ ಏಕೆಂದರೆ ಶ್ರಾವಣ ಮಾಸದಲ್ಲಿ ಬೆಳೆಯುವಂತಹ ಬದನೆಕಾಯಿ ಹುಳುಗಳ ಸಂಖ್ಯೆ ಹೆಚ್ಚಾಗಿರುತ್ತದೆ.
3) ಹಾಲು: ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಶಿವಲಿಂಗಕ್ಕೆ ಅರ್ಪಿಸುತ್ತಾರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಈ ಒಂದು ಕಾರಣದಿಂದಾಗಿ ಹಾಲನ್ನು ಕುಡಿಯುವುದರಿಂದ ದೂರವಿರುವುದು ಒಳ್ಳೆಯದು ಯಾವ ರೀತಿಯಾಗಿ ಭಾದ್ರಪದ ಸಮಯದಲ್ಲಿ ಜನರು ಹಾಲಿನ ಸೇವನೆಯನ್ನು ಮಾಡುವುದಿಲ್ಲವೋ ಅದೇ ರೀತಿ ಶ್ರಾವಣ ಮಾಸದಲ್ಲಿ ಜನರು ಹಾಲಿನ ಸೇವನೆ ಮಾಡಲೇಬಾರದು. ಅವಮಾನ ಮಾಡುವುದು: ಶ್ರಾವಣ ಮಾಸದಲ್ಲಿ ಯಾರಿಗೂ ಕೂಡ ಮರೆತರೂ ನೀವು ಅವಮಾನವನ್ನು ಮಾಡಬಾರದು ಜೊತೆಗೆ ಮನಸ್ಸಿನಲ್ಲಿ ನೀವು ಯಾವುದೇ ರೀತಿಯಾದ ಕೆಟ್ಟ ಯೋಚನೆಗಳನ್ನು ತರಬಾರದು ಮುಖ್ಯವಾಗಿ ತಂದೆ ತಾಯಿಯಾಗಲಿ, ಹಿರಿಯರಾಗಲಿ ಗುರುಗಳಾಗಿರಬಹುದು, ಯಾರಿಗೂ ಅವಮಾನ ಮಾಡಬಾರದು ಮನೆಗೆ ಬಂದಂತಹ ಅತಿಥಿಗಳಿಗೆ
ನೀವು ಯಾವುದೇ ಕಾರಣಕ್ಕೂ ಅವಮಾನ ಮಾಡಬಾರದು, ನಿಮ್ಮ ಮನೆಯ ಮುಂದೆ ಹಸು ನಾಯಿ ಅಥವಾ ಯಾರಾದರೂ ಭಿಕ್ಷುಕರು ಬರಬಹುದು ಅಥವಾ ಸಾಧುಸಂತರೆ ಬರಬಹುದು ಅವರಿಗೆ ತಿನ್ನಲು ಏನಾದರೂ ಕೊಟ್ಟು ಕಳುಹಿಸಿ ಬರಿ ಕೈಯಲ್ಲಿ ಮನೆಗೆ ಕಳುಹಿಸಬೇಡಿ. ಯಾವುದೇ ಕಾರಣಕ್ಕೂ ಪಶು ಪ್ರಾಣಿಗಳಿಗೆ ಹೊಡೆಯಬಾರದು ಒಂದು ವೇಳೆ ಅವುಗಳಿಗೆ ಏನಾದರೂ ನೀವು ಹೊಡೆದು ಕಳುಹಿಸಿದರೆ ಇದು ಶಿವನ ವಾಹನವಾದ ನಂದಿಗೆ ಅಥವಾ ಭೈರವನ ವಾಹನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ.
ಎಣ್ಣೆಯನ್ನು ಹಚ್ಚುವುದು : ಯಾವುದೇ ಕಾರಣಕ್ಕೂ ನೀವು ಈ ಶ್ರಾವಣ ಮಾಸದಲ್ಲಿ ಮೈಯಿಗೆ ಎಣ್ಣೆಯನ್ನು ಹಚ್ಚಬಾರದು ಊಟ ಮಾಡುವಾಗ ನೀವು ಶುದ್ಧವಾದ ತಟ್ಟೆಗಳನ್ನು ಬಳಸುವುದು ಒಳ್ಳೆಯದು, ನಮಗೆ ಗೊತ್ತಿರುವ ಮಾಹಿತಿಯ ಅನುಸಾರವಾಗಿ ಶ್ರಾವಣ ಮಾಸದಲ್ಲಿ ಏನಾದರೂ ಶರೀರಕ್ಕೆ ಎಣ್ಣೆಯ ಲೇಪನ ಏನಾದರೂ ಮಾಡಿದರೆ ಶಿವನ ಸಿಟ್ಟಿಗೆ ನೀವು ಗುರಿಯಾಗಬೇಕಾಗುತ್ತದೆ ಹಾಗಾಗಿ ಮರೆತರೂ ಕೂಡ ನೀವು ಈ ಒಂದು ಕಾರ್ಯವನ್ನು ಮಾಡಬೇಡಿ.
ಸಾರಾಯಿ ಸೇವನೆ : ಹಿಂದೂ ಪರಂಪರೆಯ ಅನುಸಾರವಾಗಿ ಮಹದೇವನನ್ನು ಮಹಾ ಕಾಲ ಎಂದು ಕರೆಯುತ್ತಾರೆ ಜೊತೆಗೆ ಬೋಲೆನಾಥ ಎಂದು ಕೂಡ ಕರೆಯುತ್ತಾರೆ ಒಂದು ವೇಳೆ ಶ್ರಾವಣ ಮಾಸದಲ್ಲಿ ವ್ಯಕ್ತಿಗಳು ಕೆಟ್ಟ ಕೆಲಸವನ್ನು ಮಾಡಿದರೆ ಅಥವಾ ಕೆಟ್ಟ ಚಟಗಳನ್ನು ಮಾಡಿದರೆ ಇಂಥವರನ್ನು ಯಾವತ್ತಿಗೂ ಶಿವನು ಕ್ಷಮಿಸುವುದಿಲ್ಲ ಹಾಗಾಗಿ ಶ್ರಾವಣ ಮಾಸದಲ್ಲಿ ಮಾಂಸ ಮಧ್ಯಗಳಂತಹ ವಸ್ತುಗಳಿಂದ ದೂರ ಇದ್ದಷ್ಟು ಒಳ್ಳೆಯದು.
ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ ಧನ್ಯವಾದಗಳು