ಇಂದಿನಿಂದ 3000ಇಸವಿಯವರೆಗೂ 9ರಾಶಿಯವರಿಗೆ ಗುರುಬಲ ಬೇಡ ಬೇಡ ಅಂದ್ರು ದುಡ್ಡು ಚಾಮುಂಡಿ ಕೃಪೆ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇಂದಿನಿಂದ 3000 ಇಸವಿಯ ತನಕ 9 ರಾಶಿಯವರಿಗೆ ಗುರು ಲಾಭವು ಶುರುವಾಗುತ್ತದೆ. ಬೇಡ ಬೇಡ ಎಂದರು ಕೂಡ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ತಿಳಿಸಿಕೊಡುತ್ತೇವೆ. ಅದಕ್ಕೂ ನಿನ್ನ ನೀವೇನಾದರೂ ತಾಯಿ ಚಾಮುಂಡೇಶ್ವರಿಯ ಭಕ್ತರಾಗಿದ್ದಲ್ಲಿ ಈ ಸಂಚಿಕೆಗೆ ಈಗಲೇ ಲೈಕ್ ಕೊಡಿ

ಸ್ನೇಹಿತರೆ ಈ ರಾಶಿಯವರು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ಬರಲಿದ್ದು ಇವರ ಮುಂದಿನ ದಿನಗಳಲ್ಲಿ ಕೈಯಲ್ಲಿ ಹಣವು ಹೆಚ್ಚಾಗಿ ಓಡಾಡುತ್ತದೆ ಹಾಗೇನೆ ಒಮ್ಮೆನೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ನೀವು ಹಿಂದಕ್ಕೆ ತೆಗೆಯಬೇಡಿ ಮತ್ತು ಮೂರನೇ ವ್ಯಕ್ತಿಯ ಮಾತನ್ನು ನಿಮ್ಮ ತಲೆಗೆ ಹಾಕಿಕೊಳ್ಳಬೇಡಿ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಮತ್ತು ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.

ಇದರ ಜೊತೆಗೆ ನಿಮಗೆ ಮನೆದೇವರಿಗೆ ಹೋಗಿ ಪೂಜೆ ಸಲ್ಲಿಸುವುದರಿಂದ ಕಂಕಣ ಭಾಗ್ಯ ಇಲ್ಲದಿರುವವರಿಗೆ ಕಂಕಣ ಭಾಗ್ಯವು ಪ್ರಾಪ್ತಿಯಾಗುತ್ತದೆ. ಮದುವೆ ಆಗದ ಯುವಕ ಮತ್ತು ಯುವತಿಯರಿಗೆ ಆದಷ್ಟು ಬೇಗ ಕಂಕಣ ಭಾಗ್ಯವು ಕೂಡಿಬರುತ್ತದೆ ಮತ್ತು ಇದರ ಜೊತೆಗೆ ಸಂತಾನ ಭಾಗ್ಯವು ಪ್ರಾಪ್ತಿಯಾಗುತ್ತದೆ ಮತ್ತು ಹೊಸ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡಲು ಈ ರಾಶಿಯವರಿಗೆ ಸೂಕ್ತವಾದ ಸಮಯ ಇದಾಗಿದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ಜಾಗದಿಂದ ಹುಡುಕೆ ಮಾಡಿದರೆ ಒಳ್ಳೆಯ ಲಾಭಗಳು ನಿಮ್ಮದಾಗುತ್ತದೆ ಈ ರಾಶಿಯವರಿಗೆ ಸಾಕಷ್ಟು ಒಳಿತಾಗುತ್ತದೆ.

ಇವರ ಜೀವನದಲ್ಲಿ ಎಂದು ಕಾಣದ ಲಾಭವನ್ನು ಇವರು ಕಾಣುತ್ತಾರೆ ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣುತ್ತೀರ ನಿಮಗೆ ಎಲ್ಲಾ ರೀತಿಯಿಂದಲೂ ಶುಭವಾದ ಫಲವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ ಮನಸ್ಸಿನಲ್ಲಿ ಕೆಲವೊಂದು ಗೊಂದಲಗಳು ಇರುತ್ತದೆ ಬೇರೆ ಜಾಗಗಳಿಗೆ ಹೋಗಬೇಕಾದ ಅನಿವಾರ್ಯಗಳನ್ನು ಕಂಡುಕೊಳ್ಳುತ್ತೀರಾ ನಿಮ್ಮ ತಂದೆ ತಾಯಿಯ ಸಹಕಾರದಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತೀಯಾ ವ್ಯವಹಾರದಲ್ಲಿ ಬದಲಾವಣೆ ಮಾಡುವುದು ಉತ್ತಮವಾಗಿರುತ್ತದೆ.

ಮಾನಸಿಕವಾಗಿ ಶಾಂತಿಯೆಂಬುದು ಇರುವುದಿಲ್ಲ ಆದರೆ ನೀವು ಸ್ವತಃ ಕೆಲಸವನ್ನು ಮಾಡುವುದರಿಂದ ತುಂಬಾನೇ ಒಳಿತು ಉಂಟಾಗುತ್ತದೆ. ಉದ್ಯೋಗದಲ್ಲಿ ಬರ್ತಿಗೆ ಒಳ್ಳೆಯ ಅವಕಾಶವನ್ನು ಪಡೆದುಕೊಳ್ಳಬಹುದು ಆಡಳಿತದಿಂದ ನೆರವು ಎನ್ನುವುದು ಸಿಗುತ್ತದೆ ನಿಮ್ಮ ಜೀವನದಲ್ಲಿ ಸಾಕಷ್ಟು ಅನುಕೂಲವನ್ನು ಕಾಣಲು ಸಾಧ್ಯವಾಗುತ್ತದೆ ಹೆಚ್ಚಾಗಿರುತ್ತದೆ ನೀವು ತಾಳ್ಮೆಯಿಂದ ಇರಬೇಕು ತಾಳ್ಮೆಯನ್ನು ಇಟ್ಟುಕೊಂಡರೆ ಆ ತಾಳ್ಮೆ ಇನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಅದು ನಿಮಗೆ ಸಮಸ್ಯೆಯಿಂದ ದೂರವಾಗಿ ಇರಿಸುತ್ತದೆ ಕೌಟುಂಬಿಕ ವಿಚಾರದಲ್ಲಿ ಸಾಕಷ್ಟು ರೀತಿಯ ಸಮಸ್ಯೆ ನಿಮ್ಮಲ್ಲಿ

ನೀವು ಕಂಡುಕೊಳ್ಳುತ್ತೀರಾ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಾ ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಕೊಡುವುದು ಉತ್ತಮ ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಪಡೆಯಲಿರುವ ಅಂತ ಒಂಭತ್ತು ಅದೃಷ್ಟ ರಾಶಿಗಳು ರಾಶಿಗಳು ಯಾವುದೆಂದರೆ ಕುಂಭ ರಾಶಿ, ಮಕರ ರಾಶಿ, ತುಲಾ ರಾಶಿ, ಮೀನ ರಾಶಿ, ಸಿಂಹರಾಶಿ, ಕನ್ಯಾ ರಾಶಿ, ಮಿಥುನ ರಾಶಿ, ಧನಸು ರಾಶಿ ಮತ್ತು ಕರ್ಕಾಟಕ ರಾಶಿ.
ಸ್ನೇಹಿತರೆ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಭಕ್ತಿಯಿಂದ ತಾಯಿ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿರಿ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಸಿಗೋಣ ಧನ್ಯವಾದಗಳು

Leave a Comment