ಇಂತವರು ಎಂದಿಗೂ ಧನವಂತರು ಆಗಲ್ಲ

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಬಹಳಷ್ಟು ಜನ ನಿದ್ದೆಯನ್ನು ಬಹಳ ಇಷ್ಟ ಪಡುತ್ತಾರೆ ಇನ್ನು ಕೆಲವರು ಜೀವನದಲ್ಲಿ ಕೇವಲ ಮಲಗುವುದನ್ನು ಮಾತ್ರ ಇಷ್ಟಪಡುವುದುಂಟು ಶ ರೀರಕ್ಕೆ ವಿಶ್ರಾಂತಿ ಅಗತ್ಯ ಅದಕ್ಕೆ ನಿದ್ದೆ ಒಂದೇ ಮಾರ್ಗ ಆದರೆ ಕೆಲವರು ಬಹಳಷ್ಟು ನಿದ್ರೆ ಹೋದರೆ ಕೆಲವರಿಗೆ ನಿದ್ರೆ ಬರದ ಕಾರಣ ನಿದ್ರೆ ಮಾಡುವುದಿಲ್ಲ ಹಾಗೆ ಬಹಳಷ್ಟು ಜನ ನಿದ್ರೆ ಮಾಡುವುದೇ ಅಲ್ಲದೆ ಹಗಲು ಇರುಳು ಎನದೆ ನಿದ್ದೆ ಮಾಡುತ್ತಲೇ ಇರುತ್ತಾರೆ ಅಂತವರು ಸಹಜವಾಗಿ ಸೋಮಾರಿಗಳು ಎಂದು ಹೆಸರಾಗುತ್ತಾರೆ ಯಾಕೆ ಅಂದರೆ ಇಂಥವರಿಗೆ ಯಾವುದಾದರು ಒಂದು ಒಳ್ಳೆಯ ಅವಕಾಶ ಬಂದರೂ ಕೂಡ ಇವರ ಸೋ ಮಾರಿತನದಿಂದ ಅವುಗಳಿಂದ ತಪ್ಪಿಸಿಕೊಳ್ಳುತ್ತಾರೆ

ಹಾಗೆ ಇನ್ನು ಕೆಲವರು ಬಾಳ ಲೇಟಾಗಿ ಮಲಗುತ್ತಾರೆ ಬಹಳ ಲೇಟಾಗಿ ಏಳುತ್ತಾರೆ ಇದ್ದವರು ಎಲ್ಲಾ ಕೆಲಸಗಳನ್ನು ಲೇಟ್ ಇವರಿಗೆ ಲೇಟ್ ಅನ್ನುವುದು ಇವರ ಜೀವನದಲ್ಲಿ ಒಂದು ಟ್ರೇ ಡ್ ಮಾರ್ಕ್ ಆಗಿಬಿಡುತ್ತದೆ ಹಾಗೆ ರಾತ್ರಿ ಎಲ್ಲ ನಿದ್ರೆ ಮಾಡದೇ ಹೋದರೂ ಕೂಡ ಮಧ್ಯಾಹ್ನ ಕೆಲವು ಜನ ಒಂದು ಗಂಟೆ ಅಥವಾ ಎರಡು ಗಂಟೆ ಕಣ್ತುಂಬ ನಿದ್ರೆ ಮಾಡಿ ಗೊರಕೆ ಹೊಡೆಯುವವರು ಇರುತ್ತಾರೆ ನಿದ್ರೆ ಮಾಡುವುದು ಬಹಳಷ್ಟು ಆರೋಗ್ಯಕ್ಕೆ ಒಳ್ಳೆಯದು ನಿಜ ಆದರೆ ಮಧ್ಯಾಹ್ನದಲ್ಲಿ ನಿದ್ರೆ ಮಾಡುವುದು ಸಾಕಷ್ಟು ದಾರಿದ್ರೆ ಸುತ್ತುತ್ತದೆ ಎಂದು ನಮ್ಮ ಹಿರಿಯರು ಹೇಳುವುದುಂಟು ಹಾಗೆ ಹಗಲು ನಿದ್ರೆ ಮಾಡುವುದು ಯಾವುದೇ ಶಾಸ್ತ್ರದಲ್ಲಿ ಆಗಲಿ ಲಾಭ ನಷ್ಟಗಳ ಬಗ್ಗೆ ಸಾಕಷ್ಟು ಸಮಾಚಾರ ವನ್ನು ಹೇಳಿದ್ದಾರೆ

ಹಾಗೆ ಲೇಖನದ ಮೂಲಕ ಹಗಲು ನಿದ್ರೆ ಮಾಡಿದರೆ ಒಳ್ಳೆಯದಎನ್ನುವುದರ ಬಗ್ಗೆ ಸಂದೇಹಗಳನ್ನು ನಿವಾರಿಸಿಕೊಳ್ಳೋಣ ಯಾಕೆ ಅಂದರೆ ಹಗಲು ನಿದ್ರೆ ಮಾಡುವುದು ದೇವತೆಗಳ ಆಶೀರ್ವಾದದಿಂದ ದೂರ ಆಗುತ್ತೇವೆ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ ಹಾಗೆ ಸೂರ್ಯೋದಯದ ಸಮಯಕ್ಕೆ ಮಲಗುವುದು ಯಾವುದೇ ವಿಧದಲ್ಲಾದರೂ ಒಳ್ಳೆಯ ಆಚಾರ ವಿಚಾರ ಅಲ್ಲ ಆದ್ದರಿಂದ ಇವರು ದೇವಾನುದೇವತೆಗಳ ಆಶೀರ್ವಾದದಿಂದ ಹಿಂದೆ ಸರಿಯುತ್ತಾರೆ ಹಾಗೆ ಹಗಲು ಹೊತ್ತು ನಿದ್ರೆ ಮಾಡುವವರು ಅನೇಕ ಶಾರೀರಿಕ ರುತ್ಮತೆಗಳಿಗೂ ಕೂಡ ಒಳಗಾಗುತ್ತಾರೆ

ಹಾಗೆ ಸೂರ್ಯೋದಯದ ನಂತರ ಕೂಡ ನಿದ್ರೆ ಮಾಡುವುದು ಅಷ್ಟು ಒಳ್ಳೆಯದಲ್ಲ ಎಂದು ಶಾಸ್ತ್ರ ಸಾರಿ ಸಾರಿ ಹೇಳುತ್ತಿದೆ ಸೂರ್ಯೋದಯಕ್ಕಿಂತ ಮೊದಲು ಎದ್ದು ನಿತ್ಯ ಕರ್ಮಗಳನ್ನು ಮುಗಿಸುವುದು ಪರಿಪಾಠ ಸೂರ್ಯೋದಯಕ್ಕಿಂತ ಮೊದಲು ಎದ್ದು ತಾಜಾ ಗಾಳಿಯನ್ನು ಸೇವಿಸಿ ದೇಹವನ್ನು ದಂಡಿಸಬೇಕು ಇದರಿಂದ ಅನಾರೋಗ್ಯವನ್ನು ದೂರ ತಳ್ಳಬಹುದು ಎಂದು ಶಾಸ್ತ್ರ ಹೇಳುತ್ತದೆ ಅಷ್ಟೇ ಅಲ್ಲ ಸೂರ್ಯೋದಯದ ನಂತರ ಮಲಗುತ್ತಿದ್ದರೆ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿ ಅನಾರೋಗ್ಯದ ಲಕ್ಷಣಗಳು ಕಂಡುಬರುತ್ತದೆ ಅದರಿಂದ ಕೇವಲ ಅನಾರೋಗ್ಯ ಲಕ್ಷಣ ಅಲ್ಲ ಶ್ರೀ ಮಹಾಲಕ್ಷ್ಮಿ ಕೂಡ ಅವರಿಂದ ದೂರ ಸರಿಯುತ್ತಾಳೆ ಯಾಕೆ ಅಂದ್ರೆ ಶಿಸ್ತು ಇಲ್ಲದ ಜೀವನ ನಡೆಸುವವರ ಬಳಿ ಶ್ರೀ ಮಹಾಲಕ್ಷ್ಮಿ ಒಂದು ಕ್ಷಣ ಕೂಡ ಇರಲಾರಳು ಎಂದು ಹೇಳುತ್ತಾರೆ ಆದ್ದರಿಂದಲೇ ಇಂತವರಿಗೆ ಕಡುಬಡತನ ಕಾಡುವುದು ಸಹಜ ಹೀಗೆ ಗೊತ್ತಿಲ್ಲದೆ ಗೊತ್ತಿಲ್ಲದೆ

ಮಲಗಿ ನಿದ್ರೆ ಮಾಡುವವರಿಗೆ ಅಧಿಕ ತೂಕದ ಭಾರ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ ಇದರಿಂದ ಕೇವಲ ಆರೋಗ್ಯ ಐಶ್ವರ್ಯ ಮಾತ್ರವಲ್ಲ ಅಷ್ಟ ಐಶ್ವರ್ಯಗಳು ಕೂಡ ಇವರ ಬಳಿ ಸುಳಿಯುವುದಿಲ್ಲ ಹಾಗೆ ಶ್ರೀ ಮಹಾಲಕ್ಷ್ಮಿ ಮಾತ್ರವಲ್ಲ ಉಳಿದ ಮುಕ್ಕೋಟಿ ದೇವರು ಕೂಡ ಈ ಸಮಯದಲ್ಲಿ ಈ ಸಮಯದಲ್ಲಿ ಹೇಳುವವರನ್ನು ಶುಭ ಹಾರೈಸುವುದಿಲ್ಲ ಎಂದು ಹೇಳುತ್ತಾರೆ ಆದ್ದರಿಂದ ಹೊತ್ತಿಲ್ಲದ ಹೊತ್ತಲ್ಲಿ ಸಮಯದಲ್ಲಿ ಏಳುವುದು ಮಲಗುವುದು ನಿಶಾಚರ ಹಾಗೆ ರಾತ್ರಿ ಇಡೀ ಎಚ್ಚರ ಎಂದು ಹಗಲೆಲ್ಲ ಮಲಗಿದ್ದರೆ ಇದು ಯಾವುದೇ ವಿಧದ ಪದ್ಧತಿ ಅಲ್ಲ ಸೂರ್ಯೋದಯಕ್ಕಿಂತ ಮೊದಲೇ ಏಳುವುದು ರಾತ್ರಿ ಬೇಗ ಮಲಗುವುದು ಅಂದರೆ ಬೇಗ ಮಲಗಿ ಬೇಗ ಹೇಳುವುದು ಅನಾದಿಕಾಲದಿಂದಲೂ ರೂಡಿಯಲ್ಲಿರುವ ಒಂದು ಉತ್ತಮವಾದ ಆಚಾರ ಅಂತಹ ಆಚಾರವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಮತ್ತು ಆಚರಿಸಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment