ಹೆಸರಿನಲ್ಲಿ ಇರುವ ಮೊದಲನೇ ಅಕ್ಷರ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ನಂಬುವುವ ಜನರು ನಾವು ಹಾಗಾದರೆ K ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾಗುತ್ತಿದ್ದರೆ. ಈ ಲೇಖನ ನಿಮಗಾಗಿ
K ಇಂದ ಅಕ್ಷರದಿಂದ ಆರಂಭವಾಗು ಹೆಸರೂಳ ಜನರು ಸ್ವಭಾವ, ಗುಣ, ವ್ಯಕ್ತಿತ್ವ ಯಾವ ರೀತಿಯಾಗಿ ಇರುತ್ತದೆ ಎಂದು ನಾವು ನೋಡೋಣ ಬನ್ನಿ.
ನಿಮ್ಮ ಹೆಸರು k ಎಂಬ ಅಕ್ಷರದಿಂದ ಆರಂಭ ಆಗುತ್ತ ಇದ್ದರೆ. ನಿಮ್ಮದು ದೃಡಮಸ್ಸತ್ವ ಅಷ್ಟೇ ಅಲ್ಲ ಗುರಿಯನ್ನು ಹೇಗಾದರೂ ಸಾಧಿಸುವ ಮನೋಭಾವ ಉಳ್ಳವರು. ಅಷ್ಟೇ ಅಲ್ಲದೇ ಮೂಗಿನ ತುದಿಯಲ್ಲಿ ಕೋಪ ಇರುತ್ತದೆ. ಹಾಗೆಯೇ ನೇರ ಮಾತು ಕತೆಗಳಿಂದ ನಿಷ್ಠುರವಂತರಾಗಿರುತ್ತೀರ. ಯಾರನ್ನು ಬಹುಬೇಗ ನಂಬುವುದಿಲ್ಲ, ಹಾಗೆಯೇ ನಂಬಿದ ಜನರ ಮುಂದೆ ನಿಮ್ಮ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುವ ಮನಸ್ಥಿತಿ ನಿಮ್ಮದು.
ಇನ್ನು ಒಮ್ಮೊಮ್ಮೆ ಆಡುವ ಮಾತುಗಳ ಮೇಲೆ ಹಿಡಿತ ಇರದೆ. ಹಿಂದೆ ಮುಂದೆ ಆಲೋಚನೆ ಮಾಡಿದೆ ಮಾತನಾಡುವ ಸ್ವಭಾವ ನಿಮ್ಮದು.
ಇನ್ನು k ಎಂಬ ಅಕ್ಷರದಿಂದ ಆರಂಭ ಆಗುವ ಜನರು ಬಹುಬೇಗ ಕೋಪ ವನ್ನು ತಂದುಕೊಳ್ಳುವರಾಗಿದಾದ್ದು. ಇನ್ನು ಬಹುಬೇಗ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವುದು ಅಲ್ಲದೇ. ಜೀವನದಲ್ಲಿ ರಿಸ್ಕ್ ಮಾಡಲು ಇಷ್ಟ ಪಡುತ್ತಾರೆ.
ಇನ್ನು ಹಣಕಾಸಿನ ವಿಚಾರದಲ್ಲಿ ಬಂದಾಗ ಹಣಕಾಸಿನ ಆರ್ಥಿಕ ವ್ಯವಸ್ಥೆಯು ಇವರ ಕೈಲ್ಲಿ ಉತ್ತಮವಾಗಿರುತ್ತದೆ. ಆದರೆ ಹೆಸರಿನ ವಿಷಯಕ್ಕೆ, ಪ್ರತಿಷ್ಠೆಯ ವಿಷಯಕ್ಕೆ ಬಂದಾಗ ಅಷ್ಟಕಷ್ಟೆ ಯಾಕೆಂದರೆ ಇವರು ಮೂಗಿನ ತುದಿಯಲ್ಲಿ ಕೋಪ ಹಾಗೂ ಸ್ವಭಾವತ ಅಂತರ್ಮುಖಿ ಆಗಿರುವುದರಿಂದ ನಾಲ್ಕು ಜನರಲ್ಲಿ ಬಹುಬೇಗ ಬೇರೆಯಲು ಆಗುವುದಿಲ್ಲ.
ಇನ್ನು k ಎಂಬ ಅಕ್ಷರದಿಂದ ಆರಂಭವಾಗುವ ಹೆಸರಿನವರು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಷ್ಟಗಳನ್ನು ಅನುಭವ
ಅನುಭವಿಸಬೇಕಾಗುತ್ತದೆ. ನೋವುಗಳನ್ನು, ಕಷ್ಟಗಳನ್ನು ಅನುಭವಿಸಿದರು ಕೂಡ ಜೀವನದ ಯಶಸ್ಸಿನ ಮೆಟ್ಟಲುಗಳುನ್ನು ಒಂದೊಂದಾಗಿ ಯಶಸ್ಸಿನ ಕಡೆ ಹೋಗುತ್ತಾರೆ. ಅಷ್ಟೇ ಅದೃಷ್ಟ ಕೂಡ ಕೂಡಿರುತ್ತದೆ.
ಇನ್ನು ಇವರನ್ನು ಪ್ರೀತಿಸುವವರನ್ನು ತಾವು ಅತಿ ಹೆಚ್ಚು ಪ್ರೀತಿಸುವಂತವರಾಗಿರುತ್ತಾರೆ. ಹಾಗೆಯೇ ಪ್ರೀತಿಯ ಹಂಚುವವರು ಆಗಿರುತ್ತಾರೆ. ಇವರು ಬೇರೆಯವರಿಂದ ಸಾಕಷ್ಟು ಪ್ರೀತಿ, ಪ್ರೇಮ, ಅನುಕಂಪ ಬೇರೆಯವರಿಗೆ ಹಂಚಲು ಇಷ್ಟಪಡುವುದಿಲ್ಲ. ಒಮ್ಮೊಮ್ಮೆ ಇವರು ಮನಸಿನ ಮಾತುಗಳಿಗಿಂತ ಮಸ್ಸಥ್ಷಿಕದ ಮಾತುಗಳನ್ನು ಹೆಚ್ಚಾಗಿ ಕೇಳುವಂತ ಮನುಷ್ಯಾರಾಗಿರುತ್ತಾರೆ ಎಂದು ಹೇಳಬಹುದು. ಹೀಗೆ ಇಂತಹ ವ್ಯಕ್ತಿತ್ವ ಹೊಂದಿರುವುದರಿಂದ ಒಮ್ಮೊಮ್ಮೆ ಪ್ರೇಮ ವಿಫಲ ಆಗುವ ಸಾಧ್ಯತೆಗಳು ಕೂಡ ಇರುತ್ತದೆ.
ಇನ್ನು ಇವರ ಜೀವನದಲ್ಲಿ ಇವರನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಇವರು ಮಾತ್ರ ಕೆಲವೇ ಜನರಿಗೆ ಪ್ರೀತಿಯ ಹಂಚುವವರಾಗಿರುತ್ತಾರೆ.
ಇನ್ನು ಇವರಿಗೆ ಜೀವನ ಸಂಗಾತಿಯಾಗಿ ಬರುವವರು ಅತಿ ಹೆಚ್ಚು ಪ್ರೀತಿಸುವರಾಗಿರುತ್ತಾರೆ. ಇವರ ಮಾತಿಗೆ ಮರು ಮಾತನಾಡದೆ ಇವರ ಮಾತುಗಳನ್ನು ಮಾತ್ರ ಕೇಳುವವರಾಗಿರುತ್ತಾರೆ.
ಪರಿಸ್ಥಿತಿ ಅನುಗುಣವಾಗಿ ಸ್ಪಂದಿಸುವುದು, ಪರಿಸ್ಥಿತಿ ತಕ್ಕಂತೆ ಕಾರ್ಯಗಳನ್ನು ನಿರ್ವಹಿಸುವಲ್ಲಿ ಇವರು ಎತ್ತಿದ ಕೈ. ಹೀಗಾಗಿ ಪರಿಸ್ಥಿತಿ ಗಳಿಗೆ ತಕ್ಕಂತೆ ಕೆಲಸವನ್ನು ಮಾಡುವುದರಿಂದ ಒಳ್ಳೆಯ ಹೆಸರನ್ನು ಗಳಿಸಿಕೊಳ್ಳುತ್ತಾರೆ.
ಇನ್ನು ಜೀವನದಲ್ಲಿ ಒಮ್ಮೆ ಆನಂದ ಒಮ್ಮೆ ದುಃಖ ಇವು ನಡೆಯುತ್ತಲೇ ಇರುತ್ತವೆ. ಹಾಗೆಯೇ ಏರು ಪೆರು ಕಂಡಾಗ ಸುಖ ದುಃಖಗಳ ನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಯೋಚಿಸಿದಂತೆ ಜೀವನ ನಡೆಯುವುದಿಲ್ಲ ಅದರಿಂದ ಜೀವನದಲ್ಲಿ ಯಾವುದೇ ಬರಲಿ ಅವುಗಳನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುವಂತ ಸ್ವಭಾವ ಇವರದು.
ಹಾಗಾದರೆ ನಿಮ್ಮ ಹೆಸರು k ಅಂತ ಆರಂಭವಾಗುತ್ತಿದಿಯಾ ನೀವು ಈ ರೀತಿಯಾಗಿ ಇರುತ್ತೀರಿ ಇದನ್ನು ನೀವು ಒಬ್ಬರೇ ತಿಳಿದುಕೊಳ್ಳುದಲ್ಲ ನಿಮ್ಮ ಸ್ನೇಹಿತರಿಗೂ ಕೂಡ ಷೇರ್ ಮಾಡಿ ಹಾಗೂ ನಿಮ್ಮ ಹೆಸರು k ಆಗಿದಲ್ಲಿ ಕಾಮೆಂಟ್ ಮೂಲಕ ತಿಳಿಸಿ.