ಕನ್ಯಾ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ. ನಾವುಒಂದು ಕೆಲಸ ಆಗುವವರೆಗೂ ಭಯಂಕರ ಆತಂಕವನ್ನು ಮಾಡಿಕೊಳ್ಳುತ್ತೇವೆ. ವಿಶೇಷವಾಗಿ ಡಿಸೆಂಬರ್ ತಿಂಗಳು ಎಂಬುದು ಉಳಿಸಿರುವ ಕೆಲಸ ಮುಗಿಸುವ ಆಶಾವಾದ ಇರುತ್ತದೆ. ಅಂದರೆ ಡಿಸೆಂಬರ್ ತಿಂಗಳಲ್ಲಿ ಬಾಕಿ ಇರುವ ಕೆಲಸ ಮುಗಿಸಬೇಕು ಎನ್ನುವುದನ್ನು ನಾವು ಅಂದುಕೊಳ್ಳುತ್ತೇವೆ .

ಅಂದರೆ ಈ ತಿಂಗಳಲ್ಲಿ ಮುಗಿಸುತ್ತೇವೆ ಅನ್ನುವುದು ಡಿಸೆಂಬರ್ ನಲ್ಲಿ ಮುಗಿಸುವ ಒತ್ತಾಸೆ. ನಾವು ಡಿಸೆಂಬರ್ ನಲ್ಲಿ ಮುಗಿಸುತ್ತೇವೆ. ಎಂದು ಮನಸ್ಸು ಮಾಡುತ್ತೇವೆ. ಸರ್ಕಾರಿ ಕಛೇರಿಗೆ ಹೋಗುತ್ತಿರುತ್ತಾರೆ. ಈ ಡಿಸೆಂಬರ್ ನಲ್ಲಿ ರಜಾ ಹಾಕುತ್ತಾರೆ. ಇಂತಹ ತಿಂಗಳಲ್ಲಿ ಯಾರೂ ಕೈಗೆ ಸಿಗುವುದಿಲ್ಲ. ಕೋರ್ಟ್, ಕಛೇರಿ ಏನೇ ಕೆಲಸಗಳು ಇದ್ದರೂ ಸ್ವಲ್ಪ ಏರು ಪೇರು ಆಗುತ್ತದೆ.

ಇಂತಹ ಸಮಯದಲ್ಲಿ ನಾವು ಒಂದು ಕಡೆ ನಿಲ್ಲಲು ಸಾಧ್ಯವಾಗುವುದಿಲ್ಲ. ನಾವು ಓಡಲು ಶುರು ಮಾಡಬೇಕು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಹಾಗೆ ಕೆಲಸ ಮಾಡಬೇಕಾಗುತ್ತದೆ. ನೆಮ್ಮದಿ ಅನ್ನುವುದು ಕನಸಿನ ಮಾತಾಗುತ್ತದೆ. ಇಂತಹ ವೇಗಗದಲ್ಲಿ ಓಡಲು ಸಾಧ್ಯವಿಲ್ಲ. ಯಾವಾಗ ಸಾಧ್ಯವಿಲ್ಲ. ಅನ್ನುವುದು ಗೊತ್ತಾಗುತ್ತದೋ ಆಗ ಒತ್ತಡ ಆಗುತ್ತದೆ. ಅಕ್ಕಪಕ್ಕದವರು ,

ಕುಟುಂಬದವರು, ಸ್ನೇಹಿತರು. ಎಲ್ಲರೂ ಕೇಳಲು ಶುರು ಮಾಡುತ್ತಾರೆ. ಆಗ ನಮಗೆ ಏನು ಅನಿಸುತ್ತದೆ ಅಂದರೆ ನಮಗೆ ಇಲ್ಲದಿರುವ ಸಮಸ್ಯೆ ಇವರಿಗೆ ಯಾಕೆ ಅಂತ ಅನಿಸಲು ಶುರುವಾಗುತ್ತೆ . ಎಲ್ಲಾ ಕಡೆಯಿಂದಲೂ ಒತ್ತಡ ಬರುತ್ತಿರುತ್ತದೆ. ಅದನ್ನು ಹೇಗೆ ನಿಭಾಯಿಸುವುದು ಅಂತ ಗೊತ್ತಾಗುವುದಿಲ್ಲ. ಇದೆಲ್ಲಾ ಯಾಕೆ ಏನೂ ಅಂತ ಯೋಚನೆ ಮಾಡಿದಾಗ ಡಿಸೆಂಬರ್ ತಿಂಗಳಲ್ಲಿ ನೆಮ್ಮದಿ ಇದಿಯಾ ,

ಡಿಸೆಂಬರ್ ತಿಂಗಳಲ್ಲಿ ಧನಾತ್ಮಕವಾಗಿ ನಿಮಗೆ ಪ್ರಯೋಜನ ಇದೆ. ಇದರಿಂದ ಕೆಲಸ ಹೇಗೆ ಸಾಧ್ಯವಾಗುತ್ತದೆ. ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಡಿಸೆಂಬರ್ ತಿಂಗಳು ಅಂದರೆ ಸ್ವಲ್ಪ ಖುಷಿ ಇರಬೇಕು ಅಂತ ಅಂದುಕೊಳ್ಳುತ್ತಾರೆ. ಅಂದರೆ ನಿರೀಕ್ಷೆ ಇರುತ್ತೆ. ವರ್ಷವಿಡೀ ಕಷ್ಟ ಪಡುತ್ತೀರಾ , ಕಷ್ಟ ಪಡುವುದು ತಪ್ಪುವುದೂ ಇಲ್ಲ. ಕೆಲವರಿಗೆ ಮಾನಸಿಕವಾಗಿ ತೊಂದರೆಗಳು ಒತ್ತಡಗಳು.

ಅವರಿಗೆ ಹುಟ್ಟಿನಿಂದಲೇ ಇರುತ್ತೇ 5 ನಿಮಿಷ ತಡ ಆದರೂ ಕೇಳುವುದಿಲ್ಲ. ಬಹಳ ತಪ್ಪು ಮಾಡಿದ ಹಾಗೆ ನೋಡುತ್ತಾರೆ. ಕೆಲವರ ಜೀವನದ ಪರಿಸ್ಥಿತಿ ಇದಾಗಿದೆ. ಇನ್ನು ಕೆಲವರಿಗೆ ದೇಹದ ದುಡಿಮೆ ಇರುತ್ತೇ ಇಲ್ಲಿಂದ ಅಲ್ಲಿಗೆ ಹೋಗುವುದು ಓಡಾಡಬೇಕು ಆ ಕಛೇರಿ, ಅಲ್ಲಿ ಇಲ್ಲಿ ಅಂತ ತುಂಬಾ ಓಡಾಡುತ್ತಾರೆ. ಇನ್ನು ಕೆಲವರೂ ಪೋನಿನಲ್ಲಿ ಮಾತಾಡಿ ಮಾತಾಡಿ ಸಾಕಾಗುತ್ತದೆ.

ಉತ್ತರ ಕೊಟ್ಟು ಕೊಟ್ಟು ಸುಸ್ತಾಗುತ್ತಾರೆ. ಈ ತರಹದ ಉದ್ವೇಗದಿಂದ ಒಂದು ಸಲ ಪಾರಾಗೋಣ ಎಂದು ಇದ್ದೇ ಇರುತ್ತದೆ.ಎಲ್ಲರಿಗೂ ಇದ್ದೇ ಇರುತ್ತದೆ. ಇದೊಂಥರಾ ವಿಚಿತ್ರ ಹಲ್ಲು ಇದ್ದವರಿಗೆ ಕಡ್ಲೆ ಇರುವುದಿಲ್ಲ. ಅನ್ನುವ ಹಾಗೆ ಬೇಕಷ್ಟು ಸಮಯ ಇದ್ದವರಿಗೆ ದುಡ್ಡಿಲ್ಲ . ದುಡ್ಡಿಲ್ಲದವರಿಗೆ ಸಮಯ ಇದೆ. ಡಿಸೆಂಬರ್ ತಿಂಗಳಲ್ಲಿ ಆಹಾರ, ವಿಹಾರಗಳು ಮುಖ್ಯವಾಗುತ್ತವೆ. ಏನಾದರೂ ವಿಶೇಷ ಜಾಗಗಳಿಗೆ ಹೋಗುವವರು ಇರುತ್ತಾರೆ.

ಸಂತೋಷ ಪಡುವುದಕ್ಕೆ ಅವಕಾಶ ಇದಿಯಾ ಎಂಬುದನ್ನು ಈ ಲೇಖನದಲ್ಲಿ ನೋಡೋಣಾ . ಶಶ್ವದಲ್ಲಿರುವ ಶನಿ ಬಹಳಷ್ಟು ವಿಚಾರಕಗಳಲ್ಲಿ ಗೆಲುವನ್ನು ಕೊಡುತ್ತಾನೆ. ಶತ್ರುನಾಶ ಅಂದರೆ ಈಗಿನ ಕಾಲದಲ್ಲಿ ಹೇಳುವುದಾದರೆ ಕನ್ಯಾ ರಾಶಿಯ ಮಟ್ಟಿಗೆ ಹೇಳುವುದಾದರೆ ನಮ್ಮ ಜೊತೆಯಲ್ಲಿಯೇ ಇದ್ದು ಕಾಲು ಎಳೆಯುವ ವ್ಯಕ್ತಿಗಳು. ನಮ್ಮ ಹತ್ತಿರ ಸಹಾಯ ತೆಗೆದುಕೊಂಡು

ಕತ್ತಿ ಮಸಿಯುವವರು ಆದರೆ ನಮಗೆ ಗೊತ್ತಾಗುವುದಿಲ್ಲ ಅವರು ಶತ್ರು ಎಂದು. ಇನ್ನು ಕೆಲವರು ಶತ್ರುಗಳಲ್ಲ ನಮಗೆ ಬೇಕಾದ ವ್ಯಕ್ತಿಗಳೇ ನಮಗೆ ಸಹಾಯ ಮಾಡುವ ವ್ಯಕ್ತಿಗಳು ಆಡುವ ಮಾತು ಹೇಗಿರುತ್ತದೆ. ಅಂದರೆ ಸ್ನೇಹಿತರೇ ಹೀಗೆ ಇದ್ದರೆ, ಶತ್ರುಗಳು ಯಾಕೆ ನಮಗೆ ಅಂತ ಅಸಿಸುತ್ತೇ . ಎರಡನೇ ಶತ್ರು ಅಂದರೆ ಸಾಲ ಆ ತರಹದ ವ್ಯಕ್ತಿಗಳು ಸ್ವಲ್ಪ ಮೆತ್ತಗಾಗುತ್ತಾರೆ. ಅಂದರೆ ನಿಮ್ಮಲ್ಲಿಯ ಬದಲಾವಣೆ ನೋಡಿ ನಿಮಗೆ ಅನಿಸುತ್ತದೆ.

ಶನಿ ದೇವರು ಶಶ್ವ ಸ್ಥಾನಕ್ಕೆ ಹೋಗಿ ಕೂತಾಗನಿಮಗೆ ಅನುಕೂಲ . ಹಾಗೆಯೇ ಸಾಲ ತೀರಿಸಲು ಪ್ರಗತಿಯಾ ಗುತ್ತದೆ. ಶನಿಯಿಂದ ಹೊರಗಡೆ ಬಂದು ಕೆಲವು ತಿಂಗಳು ಆಗಿದೆ. ಸ್ವಲ್ಪ ದುಡ್ಡಿನ ವಿಚಾರದಲ್ಲಿ ನಾಗಲೋಟ ಸಾಧ್ಯವಾಗುತ್ತದೆ. ಚುರುಕಾಗಿ ಶನಿ ಸ್ವಲ್ಪ ಬದಲಾವಣೆ ತರುತ್ತಾನೆ. ಅದರಲ್ಲಿ ಹಣಕಾಸಿನ ಪ್ರಗತಿ ಕೂಡ ಒಂದು. ಶತ್ರು ನಾಶ ಅಂದರೆ , ಸಾಲದಿಂದ ಋಣ ಮುಕ್ತಿಯಾಗುತ್ತೀರಾ .

ಎಂದು ಹೇಳಬಹುದು. ಮೊದಲೇ ಹೇಳಿದ ಹಾಗೆ 7 ತಿಂಗಳಲ್ಲಿ ಬಿಂದಾಸ್ ವಿಚಾರಗಳಿವೆ. ಬಿಂದಾಸ್ ವಿಚಾರಗಳು ಯಾವುದು ಅಂದರೆ 3 ನೇ ಭಾಗದಲ್ಲಿ ಇರುವ ರವಿ, ಆತ್ಮಸ್ಥೈರ್ಯ , ಬರುವಂತದು 16 ತಾರೀಖು ವರೆಗೆ ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುತ್ತದೆ. ಸರಕಾರಿ ಕೆಲಗಳಿಗೆ ಕರೆ ಬರುವುದು, ಸಂದರ್ಶನ ಸಿಗುತ್ತದೆ. ಯೋಜನೆಗಳು ಇದೆಲ್ಲಾ 16 ತಾರೀಖು ವರೆಗೆ ಬರಲಿಲ್ಲ ಅಂದರೆ ಈ ಕಾರ್ಯ ಸ್ವಲ್ಪ ಮುಂದೆ ಹೋಗುತ್ತದೆ.

ಇಲ್ಲಾ ಅಂದರೆ ಅವರು ಇಲ್ಲ. ಇವರು ಇಲ್ಲ. ಬಾಸು ಇಲ್ಲ ಅನ್ನುವುದು ಹೇಳುತ್ತಾರೆ. ಖಾಸಗಿ ಕೆಲಸಗಳು ಏನೂ ತೊಂದರೆ ಇಲ್ಲ ,ಮುಂದೆ ಹೋಗುತ್ತವೆ. ಏಕೆಂದರೆ ಕುಜ ಗ್ರಹ ಕೂಡ ಈ ತಿಂಗಳ ಕೊನೆಯ ವರೆಗೂ ಉಳಿಯುತ್ತವೆ. ಚುರುಕುತನನ್ನು ನಿಮ್ಮ ಕೆಲಸಗಳಿಗೆ ಕೊಡುತ್ತದೆ. ಖಾಸಗಿ ಕಾರ್ಯಗಳಿಗೆ ಪ್ರಗತಿ ಇದೆ. . ಕಛೇರಿ ತೆಗೆದುಕೊಳ್ಳುವುದು, ದುಡ್ಡಿನ ವಿಚಾರದಲ್ಲಿ ಸ್ವಲ್ಪ ಉಷಾರಾಗಿ ಇರಬೇಕು.

ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಬಂಡವಾಳ ಬೆಳೆಯಲು ಅವಕಾಶ ಮಾಡಿಕೊಳ್ಳಬೇಕು. ಸಾಲ ಇದ್ದರೆ ತೀರಿಸಿಕೊಳ್ಳಿ ಗುರುಗಳ ಅನುಗ್ರಹ ಕಡಿಮೆ ಇರುವುದರಿಂದ ಎಚ್ಚರಿಕೆಯಂದ ಇರುವುದು ಅವಶ್ಯ . ಶನಿಯ ಸಹಾಯವೂ ಇರುತ್ತದೆ. ಶುಕ್ರಗ್ರಹ ಕೂಡ ತೃತೀಯಾ ದಲ್ಲಿ ಇರುತ್ತೆ. ಬಹಳಷ್ಟು ಪ್ರಗತಿ ನಿರೀಕ್ಷೆ ಮಾಡಬಹುದು. ದ್ವಿತೀಯದಲ್ಲಿ ಇರುವ ಗ್ರಹ ತೃತೀಯಾ ಗ್ರಹಕ್ಕೆ ಬರುತ್ತೆ .

ಅಂದರೆ ಈ ಒಂದು ತಿಂಗಳಲ್ಲಿ ಗೃಹಿಣಿಯರಿಗೆ ಹೆಂಗೆಳೆಯರಿಗೆ ಹಾಗೇನೇ ಸ್ತೀಯರಿಂದ ಬರುವ ವಿಚಾರಗಳು ಖುಷಿ ಇರಬಹುದು .ದಾಂಪತ್ಯಾ ಜೀವನ ಇರಬಹುದು. or ಯಾವುದೇ ಒಂದು ಶಾಂತಿ ಸಮಾಧಾನ ಜೀವನದಲ್ಲಿ ನೆಲಸಬೇಕು ಅಂದರೆ ಸ್ತ್ರೀಯರು ಹಸನ್ಮುಖಿಯಾಗಿ ಇರಬೇಕು.’ ತಾಯಿ ಮಮತೆಯಿಂದ ಇರುವ ಹಾಗೆ . ಕೆಲಸಗಳಿಗೆ ಸಹಾಯ ಮಾಡುವುದರಿಂದ ಸಪ್ತಮದಲ್ಲಿ ರಾಹು ಇರುವುದರಿಂಶ ಸ್ವಲ್ಪ ಸಮಸ್ಯೆಗಳು ಇರುತ್ತವೆ.

ಆದರೂ ಕೂಡ ಅದರಿಂದ ಪರಿಹಾರ ಸಿಗುತ್ತದೆ. ಪರಿಸ್ಥಿತಿಯನ್ನು ನಿಮಗೆ ಶುಕ್ರ ತಂದು ಕೊಡುತ್ತಾನೆ. ಹಾಗೆಯೇ ಧನಾಗಮನ ವ್ಯಾಪಾರ ವ್ಯವಹಾರ ಮಾಡುವ ವ್ಯಕ್ತಿಗಳಿಗೆ ಬಹಳ ಅಮೋಘವಾದ ಯಶಸ್ಸು ಸದಾ ಸಿದ್ದ. ಈ ತಿಂಗಳಲ್ಲಿ ಸಿಗುತ್ತೇ . ಈ ತಿಂಗಳಲ್ಲಿ ಸಿಗುತ್ತೆ. ಈ ತಿಂಗಳಲ್ಲಿ ಕುಜ ಮತ್ತು ಶುಕ್ತ ಚೆನ್ನಾಗಿರುತ್ತಾರೆ. ಈ ತಿಂಗಳು ಅಂದರೆ 24 ತಾರೀಖು ನಂತರ ಕುಜ ಮತ್ತು ಶುಕ್ತ ಜೊತೆಯಾಗುತ್ತಾರೆ.

ತೃತೀಯಾ ಭಾಗದಲ್ಲಿ ಜೊತೆಯಾಗುತ್ತಾರೆ. ವ್ಯಾಪಾರಸ್ಥರಿಗೆ ಬಂಪರ್ ಲಾಟರಿ ಎಂದು ಹೇಳಬಹುದು. ಅಂದರೆ ಕನ್ಯಾರಾಶಿಯವರು ಉತ್ಪಾದಿಸುವ or ಮಾರಾಟ ಮಾಡುವ ‘ ಮಧ್ಯವರ್ತಿಗಳಾಗಿರುವ ವ್ಯಕ್ತಿಗಳಿಗೆ ತುಂಬಾ ಯಶಸ್ಸು ಕಾಣಬಹುದು. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.

ಅಂದರೆ ಕನ್ಯಾರಾಶಿಯವರು ಗ್ರಹಿಕೆ ಸ್ವಲ್ಪ ದೋಷ ಪೂರ್ಣ ವಾಗುತ್ತದೆ. ಪರೀಕ್ಷೆ ಇದೆ ಅಂದರೆ ಅವರು 5 ಪ್ರಶ್ನೆಗಳು ಇದ್ದರೆ ಅವರು ಮೂರು ಪಶ್ನೆಗಳಿಗೆ ಉತ್ತರ ಮಾಡುತ್ತಾ ರೆ . ಇವರಿಗೆ ಸಮಯ ಸಾಕಾಗುವುದಲ್ಲ, ಅಂತ ಅನಿಸುತ್ತದೆ. ಈ ತರಹದ ತಪ್ಪು ಗಳು ಕನ್ಯಾ ರಾಶಿಯವರಿಗೆ ಆಗುತ್ತದೆ. ಬುಧ ವಕ್ರವಾಗಿರುವುದರಿಂದ ಇದನ್ನು ನಿವಾರಿಸಿಕೊಳ್ಳಲು ವಿಷ್ಟು ವಿನ ಪ್ರಾರ್ಥನೆ ಮಾಡಿ.

Leave a Comment