ಕನ್ಯಾ ರಾಶಿಯ ಮಹಿಳೆಯರ ಗುಣಸ್ವಭಾವಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಕನ್ಯಾ ರಾಶಿಯ ಸ್ತ್ರೀಯರ ಬಗ್ಗೆ ಅವರ ಗುಣ ಸ್ವಭಾವ ಅವರ ಆರೋಗ್ಯ ಸ್ಥಿತಿ ಮತ್ತು ಅವರ ವೈವಾಹಿಕ ಜೀವನ ಇನ್ನು ಬಹಳಷ್ಟು ಇಂಟರೆಸ್ಟಿಂಗ್ ಆಗಿರುವ ಮಾಹಿತಿಯನ್ನು ಸರಳವಾಗಿ ನಿಮಗೆ ತಿಳಿಯುವ ರೀತಿಯಲ್ಲಿ ತಿಳಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕನ್ಯಾ ರಾಶಿಯ ಅಲ್ಲ ಯಾವ ರೀತಿ ಇರುತ್ತದೆ ಅವರ ಗುಣಗಳು ಯಾವ ರೀತಿ ಇರುತ್ತದೆ ಅಂತ ನೋಡಿದಾಗ ಇವರು ಬಹಳ ಶಾಂತವಾಗಿರುವ ಸ್ವಭಾವದವರು ಏಕಾಂತ ಪ್ರಿಯರು ಆಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಒಂದಿಷ್ಟು ವಾಹನ ಜಂಜಾಟ ಶಬ್ದ ಮಾಲಿನ್ಯ ಇಂತಹ ವಾತಾವರಣಕ್ಕೆ ಹೊಂದಿಕೊಳ್ಳುವ ಕ್ಯಾರೆಕ್ಟರ್ ಇವರದ್ದಲ್ಲ ಇವರು ಒಬ್ಬರೇ ಇರಬೇಕು ಏಕಾಂತವಾಗಿರಬೇಕು ಶಾಂತವಾಗಿ ಇರಬೇಕು ಅನ್ನುವ ಮನಸ್ಥಿತಿ ಹೊಂದಿರುವವರು ಯಾವುದೇ ಕೆಲಸ ಇದ್ದರೂ ಅದನ್ನು ವ್ಯವಸ್ಥಿತವಾಗಿ ವ್ಯವಹಾರಿಕವಾಗಿ ನಿರ್ವಹಿಸುತ್ತಾರೆ ಇವರಲ್ಲಿ ವ್ಯಾಪಾರದ ಮೈಂಡ್ ಸೆಟ್ ಇದೆ ಹಾಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನು ನಿರ್ಧಾರ ಮಾಡುವ ಗುಣ ಇವರಲ್ಲಿ ಇರುತ್ತದೆ ಇದು ಇವರ ಸ್ಟ್ರೆಂತ್ ಅಂದರೆ ಇವರಲ್ಲಿ ನಾಯಕತ್ವದ ಗುಣ ಇರುತ್ತದೆ ತಿಳಿದುಕೊಳ್ಳುತ್ತಾರೆ ಸರಿ ತಪ್ಪುಗಳನ್ನು ಲೆಕ್ಕ ಹಾಕುವ ಮನಸ್ಥಿತಿ ಇರುತ್ತದೆ ನ್ಯಾಯ ನಿರ್ಣಯಗಳನ್ನು ಮಾಡುವ ಮೈಂಡ್ ಸೆಟ್ ಇವರಲ್ಲಿ ಇರುತ್ತದೆ

ಸಮಸ್ಯೆ ಇದ್ದರೂ ಕೂಡ ಆ ಸಮಸ್ಯೆಗೆ ಕಾರಣವಾದ ಮೂಲವನ್ನು ಇವರು ತಲುಪುತ್ತಾರೆ ಏನು ಪ್ರಾಬ್ಲಮ್ ಆಗಿದೆ ಅಂದರೆ ಅದರ ಮೂಲ ಎಲ್ಲಿದೆ ಆ ಸಮಸ್ಯೆಯ ಬೇರು ಎಲ್ಲಿದೆ ಅನ್ನುವ ಬುಡವನ್ನು ಹುಡುಕುತ್ತಾರೆ ಹಾಗೆ ಇವರಲ್ಲಿ ತೀವ್ರವಾದ ಸ್ಮರಣಶಕ್ತಿ ಹೆಚ್ಚಾಗಿರುತ್ತದೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದೂ ನಡೆದು ಹೋಗಿರುವಂತಹ ಘಟನೆ ಹಾಡಿರುವಂತಹ ಮಾತು ಕೊಟ್ಟಿರುವ ಭಾಷೆ ಜೀವನದಲ್ಲಿ ನಡೆಯುವಂತಹ ಕೆಲವೊಂದಿಷ್ಟು ಘಟನೆಗಳು ಬಹಳ ದಿನಗಳ ಕಾಲ ನೆನಪಿನಲ್ಲಿ ಇಟ್ಟುಕೊಂಡಿರುವಂತಹ ಮನಸ್ಥಿತಿ ಅವರ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಶಕ್ತಿ ಇರುತ್ತದೆ ಯಾವುದು ಬೇಕು ಯಾವುದು ಬೇಡ ಯಾವುದನ್ನು ಆಸೆ ಪಡಬೇಕು ಯಾವುದಕ್ಕೆ ಆಸೆ ಪಡಬಾರದು ಅನ್ನುವಂತಹ ಒಂದಿಷ್ಟು ಶಕ್ತಿ ಇವರಲ್ಲಿ ಇರುತ್ತದೆ

ಭಾವನೆಗಳನ್ನು ಅರ್ಥಮಾಡಿಕೊಳ್ಳುವಂಥದ್ದು ಇರುವಂತಹ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇವರಲ್ಲಿ ಇರುತ್ತದೆ ಅಂತ ಹೇಳಬಹುದು ಹಾಗೆ ಇವರು ಒಂದಿಷ್ಟು ಉದಾಸೀನ ಮಾಡುವಂತದ್ದು ಕಂಡುಬರುತ್ತದೆ ಬೆರಳೆಣಿಕೆ ಅಷ್ಟು ಜನ ಹಾಗೆ ಪ್ರೇಮದ ವಿಷಯದಲ್ಲಿ ಅತ್ಯಂತ ನಿಗೂಢವಾಗಿ ಇರುತ್ತಾರೆ ಇವರನ್ನು ಅರ್ಥಮಾಡಿಕೊಳ್ಳುವುದು ತುಂಬಾನೇ ಕಷ್ಟ ಆಗುತ್ತದೆ ಯಾಕೆ ಅಂದರೆ ಯಾವುದೇ ಕಾರಣಕ್ಕೂ ಇವರ ಗುಟ್ಟನ್ನು ಬಿಟ್ಟುಕೊಳ್ಳುವುದಿಲ್ಲ ಇವರ ಮನಸ್ಸಿನಲ್ಲಿ ಇರುವಂತಹ ಭಾವನೆಯನ್ನು ಇತರರ ಮುಂದೆ ಹೇಳಿಕೊಳ್ಳುವುದಿಲ್ಲ ಇವರದ್ದು ಸ್ವಲ್ಪ ಗಟ್ಟಿತನದ ಮನಸ್ಥಿತಿ ಹಾಗೆ ಪ್ರೇಮದ ಭಾವನೆ ಇವರ ಮನದಾಳದಲ್ಲಿ ಹುದುಗಿದ್ದರು ಕೂಡ ಅದನ್ನು ವ್ಯಕ್ತಪಡಿಸುವುದಕ್ಕೆ ಹೋಗುವುದಿಲ್ಲ ಕೆಲವೊಂದಿಷ್ಟು ಬಾವುಕತೆ ಅಥವಾ ನೋವು ಇರಬಹುದು ತೋರಿಕೆಯಿಂದ ದೂರ ಇರುತ್ತಾರೆ

ಅದನ್ನು ಕೂಡ ಹೇಳುವುದಿಲ್ಲ ಯಾರನ್ನು ಹೊಗಳಬೇಕು ಅಥವಾ ಯಾವುದಾದರೂ ನೋವಿದ್ದರೆ ಹೇಳಿಕೊಳ್ಳಬೇಕು ಈ ರೀತಿ ಇರುವುದಿಲ್ಲ ಅವರ ಮನಸ್ಸಿನಲ್ಲಿ ಇಟ್ಟುಕೊಳ್ಳುವಂತಹ ಮನಸ್ಥಿತಿ ಸುಲಭವಾಗಿ ಪ್ರೇಮದ ಬಲೆಯಲ್ಲಿ ಸಿಕ್ಕಾಕಿಕೊಳ್ಳುವ ಲಕ್ಷಣ ಇರುವುದಿಲ್ಲ ಯಾರನ್ನು ಕೂಡ ಅಷ್ಟು ಬೇಗ ಇವರು ಒಪ್ಪಿಕೊಳ್ಳುವುದಕ್ಕೆ ಹೋಗುವುದಿಲ್ಲ ಒಪ್ಪಿಕೊಂಡರು ಅಂದರೆ ಒಳ್ಳೆಯದು ಗ್ರೇಟ್ ಅನ್ನಬಹುದು ಯಾಕೆ ಅಂದರೆ ಇವರದ್ದು ಗಟ್ಟಿ ಮನಸ್ಥಿತಿ ಹಾಗಾಗಿ ಯಾರು ಇವರನ್ನು ಪ್ರೀತಿಗೆ ಒಪ್ಪಿಸುತ್ತಾರೋ ಅವರು ಗ್ರೇಟ್ ಅನ್ನಬಹುದು ಒಂದು ವೇಳೆ ಪ್ರೇಮದ ಬಲೆಯಲ್ಲಿ ಏನಾದರೂ ಬಿದ್ದರೆ ತುಂಬಾ ನಿಷ್ಟೂರವಾಗಿ ಕಂಡಿಶನ್ ಆಗಿ ಇರುತ್ತಾರೆ ಇವರು ಯಾವುದೇ ಒಂದು ರೀತಿಯಲ್ಲಿ ಕರೆಕ್ಟಾಗಿ ಇರಬೇಕು ಶಿಸ್ತುಬದ್ಧವಾಗಿರಬೇಕು ಶಿಸ್ತನ್ನು ಪಾಲನೆ ಮಾಡುವಂತಹ ಒಂದು ವ್ಯಕ್ತಿತ್ವ

ಹಾಗೆ ಇವರ ಕನ್ಯಾ ರಾಶಿಯ ಪುರುಷರೊಂದಿಗೆ ವಿವಾಹ ಆದರೆ ತುಂಬಾ ಚೆನ್ನಾಗಿರುತ್ತಾರೆ ಇವರಿಗೆ ಕನ್ಯಾ ರಾಶಿಯ ಪುರುಷರು ತುಂಬಾ ಚೆನ್ನಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಬೇರೆಯವರು ಇವರನ್ನು ಮದುವೆಯಾಗಬಹುದು ಅವರ ಜಾತಕಕ್ಕೆ ಅನುಸಾರವಾಗಿ ಹಾಗೆ ಕನ್ಯಾ ರಾಶಿಯ ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಕಾರಣ ಇವರು ಬಹಳಷ್ಟು ಆರೋಗ್ಯವಾಗಿ ಇರುತ್ತಾರೆ ಅಂದರೆ ಆರೋಗ್ಯದ ಕಡೆ ಬಹಳಷ್ಟು ಗಮನ ಕೊಡುತ್ತಾರೆ ಊಟದ ಬಗ್ಗೆ ಆಗಿರಬಹುದು ಔಷಧಿಗಳ ಬಗ್ಗೆ ಆಗಿರಬಹುದು ಒಂದು ಟೈಮ್ ಟೈಮ್ ಲಿಮಿಟ್ ಅನ್ನು ಮೈನ್ಟೈನ್ ಮಾಡುತ್ತಾರೆ ಅದು ಅವರ ಆರೋಗ್ಯದ ಮೇಲೆ ಅಂತದ್ದೇನು ಪರಿಣಾಮ ಬೀರುವುದಿಲ್ಲ ಹಾಗಾಗಿ ಇವರು ಆರೋಗ್ಯವಂತರಾಗಿ ಇರುತ್ತಾರೆ ಹಾಗೆ ಬಹಳಷ್ಟು ಜನ ದೀರ್ಘಾಯುಷಿಗಳಾಗಿ ಇರುತ್ತಾರೆ

ಕನ್ಯಾ ರಾಶಿಯ ಸ್ತ್ರೀಯರು ಹಾಗೆ ರುದ್ರಾಭ್ಯಾದಲ್ಲೂ ಕೂಡ ತರುಣಿಯರಂತೆ ಕಾಣಿಸುತ್ತಾರೆ ಮುಖದಲ್ಲಿ ಒಂದಿಷ್ಟು ಚೈತನ್ಯ ಇರುತ್ತದೆ ವಯಸ್ಸಾದವರಂತೆ ಕಾಣುವುದಿಲ್ಲ ಆಹಾರಗಳು ಕೆಲವೊಂದಿಷ್ಟು ಪಾನೀಯಗಳ ಕುರಿತು ಬಹಳಷ್ಟು ಎಚ್ಚರ ವಹಿಸುತ್ತಾರೆ ಹಾಗಾಗಿ ಸ್ವಲ್ಪ ಕಾಂತಿಯುತವಾಗಿ ಇರುವುದು ಕಂಡುಬರುತ್ತದೆ ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟ ಒಂದಿಷ್ಟು ಮಾಹಿತಿಯನ್ನು ನೋಡುವುದಾದರೆ ಉದರದಲ್ಲಿ ಕೆಲವೊಂದಿಷ್ಟು ಸಮಸ್ಯೆಗಳು ಕಂಡು ಬರಬಹುದು ಶ್ವಾಸಕೋಶದ ತೊಂದರೆಗಳು ಕಂಡುಬರುತ್ತದೆ ಬುಜಾ ಅಥವಾ ತೋಳುಗಳಲ್ಲಿ ನರಗಳಲ್ಲಿ ಬಾಧೆ ಈ ರೀತಿಯಾಗಿ ಇರುವಂತಹ ಸಮಸ್ಯೆಗಳು ಕಂಡುಬರುತ್ತದೆ

ಇದಕ್ಕೆ ಪರಿಹಾರ ಎಂದರೆ ವಿಶ್ರಾಂತಿ ಪಡೆಯುವುದು ಹಗುರವಾದ ಸರಳವಾದ ಆಹಾರ ತಿನ್ನುವಂತದ್ದು ಶುದ್ಧವಾಗಿರುವ ನೀರು ಶುದ್ಧವಾಗಿರುವ ಗಾಳಿ ಸೂರ್ಯನ ಬೆಳಕು ಉತ್ತಮವಾಗಿರುವ ನಿದ್ರೆ ವಿಶ್ರಾಂತಿ ಇದು ಆರೋಗ್ಯಕ್ಕೆ ಉತ್ತಮ ಚೈತನ್ಯವನ್ನು ತಂದುಕೊಡುತ್ತದೆ ಹಾಗೆ ಕನ್ಯಾ ರಾಶಿಯವರು ಬುಧನ ಅಧಿಪತ್ಯದ ಎರಡನೇ ರಾಶಿ ಆಗಿರುವಂಥದ್ದು ಮೊದಲ ರಾಶಿ ಮಿಥುನ ಆಗಿದ್ದರೆ ಆದರೆ ಎರಡು ರಾಶಿಯ ಸ್ತ್ರೀಯರ ಗುಣಲಕ್ಷಣ ವಿಭಿನ್ನವಾಗಿರುವುದು ಗಮನಿಸಬಹುದು ಕ್ಯಾರೆಕ್ಟರ್ ತುಂಬಾ ಟಫ್ ಆಗಿದೆ ಮೆಂಟಲಿ ತುಂಬಾ ಸ್ಟ್ರಾಂಗ್ ಇರುತ್ತಾರೆ ಒಂದಿಷ್ಟು ನೇರವಾಗಿ ಇರುತ್ತಾರೆ ಹಾಗಾಗಿ ಒಳ್ಳೆಯ ವ್ಯಕ್ತಿತ್ವ ಕನ್ಯಾ ರಾಶಿಯ ಸ್ತ್ರೀಯರದ್ದು ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment