ನಮಸ್ಕಾರ ಸ್ನೇಹಿತರೆ ಕುಂಕುಮ ಅನ್ನುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟು ಮಹತ್ವ ಹೊಂದಿದೆ ಅನ್ನೋದು ನಿಮಗೆ ಎಲ್ಲರಿಗೂ ತಿಳಿದಿದೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಈ ಒಂದು ಕುಂಕುಮದ ಡಬ್ಬದಲ್ಲಿ ಯಾವ ವಸ್ತುವನ್ನು ಇಟ್ಟರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗೆ ಮು ಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳಬಹುದು ಅಥವಾ ಇಲ್ಲವಾ ಅನ್ನುವುದನ್ನು ತಿಳಿಸಿಕೊಡುತ್ತೇವೆ ಹಾಗೆ ಹಾಗೆ ಕುಂಕುಮದ ವಿಷಯದಲ್ಲಿ ನೀವು ಮಾಡುವ ತಪ್ಪುಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕುಂಕುಮ ಅನ್ನೋದು ತುಂಬಾನೇ ಶ್ರೇಷ್ಠವಾದ ವಸ್ತು ಅಂತ ಹೇಳಬಹುದು ವಿಶೇಷವಾಗಿ ಮದುವೆಯಾದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹೆಣ್ಣು ಮಕ್ಕಳಿಗೆ ಕುಂಕುಮ ತುಂಬಾನೇ ಶ್ರೇಷ್ಠ ಅಂತ ಹೇಳಬಹುದು ನೀವು ಸಾಕಷ್ಟು ಮದುವೆಗಳಲ್ಲಿ ನೋಡಿರಬಹುದು ತಾಳಿ ಕಟ್ಟುವುದಕ್ಕಿಂತ ಮುಂಚೆ ಕುಂಕುಮವನ್ನು ಇಡುತ್ತಾರೆ ಇದು ಬಹಳ ಶ್ರೇಷ್ಠ ಅಂತ ಹೇಳಲಾಗುತ್ತದೆ ಈ ಸಮಯದಿಂದ ಹೆಣ್ಣು ಮುತ್ತೈದೆ ಆಗುತ್ತಾಳೆ ಅಂತ ಹೇಳಲಾಗುತ್ತದೆ ಅವಳು ಜೀವನಪೂರ್ತಿ ಈ ಕುಂಕುಮ ಇರ್ಲೇಬೇಕು ಹಿಂದೂ ಸಂಪ್ರದಾಯ ಹೇಳುತ್ತದೆ ಆದರೆ ನಿಮಗೆಲ್ಲ ಗೊತ್ತಿರಬಹುದು ಇಂದಿನ ಆಧುನಿಕ ಜಗತ್ತಿನಲ್ಲಿ ಸಾಕಷ್ಟು ಜನ ತಾವು ಹಾಕುವ ಡ್ರೆಸ್ಗೆ ಮ್ಯಾಚ್ ಆಗುವುದಿಲ್ಲ ಅಂತ ಕರಿಮಣಿ ಮತ್ತು ಸಿಂಧೂರವನ್ನು ತೊಟ್ಟು ಕೊಳ್ಳದೆ ಹೋಗುತ್ತಾರೆ ಆದರೆ ನಿಮಗೆ ಗೊತ್ತಿರಲಿ ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಕೂಡ ಇದು ಬಹಳ ಒಳ್ಳೆಯದು ವಿಶೇಷವಾಗಿ
ಹೆಣ್ಣು ಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ನಿಮ್ಮ ದೇಹದಿಂದ ಆಚೆ ಹೋಗುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಇದರಿಂದ ಸಾಕಷ್ಟು ಬೇರೆ ಉಪಯೋಗಗಳು ಕೂಡ ಇವೆ ನೀವು ಇನ್ನೊಂದು ವಿಷಯ ಏನು ತಿಳಿದುಕೊಳ್ಳಬೇಕು ಎಂದರೆ ಕುಂಕುಮ ಇಟ್ಟುಕೊಳ್ಳುವುದಕ್ಕೆ ಕೆಲವು ನಿಯಮಗಳು ಕೂಡ ಇವೆ ಈ ನಿಯಮಗಳನ್ನು ಪಾಲನೆ ಮಾಡಿಲ್ಲ ಅಂದರೂ ಕೂಡ ನಿಮ್ಮ ಮನೆಯಲ್ಲಿ ಸಾಕಷ್ಟು ತೊಂದರೆ ಬರುತ್ತದೆ ವಿಶೇಷವಾಗಿ ಯಾವ ಹೆಣ್ಣು ನಿಯಮವನ್ನು ಪಾಲನೆ ಮಾಡುವುದಿಲ್ಲವೋ ಅವಳ ಗಂಡನಿಗೆ ತುಂಬಾನೇ ಕಷ್ಟ ಗಳು ಬರುತ್ತವೆ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಸಾಕಷ್ಟು ವಿಷಯದಲ್ಲಿ ತೊಂದರೆಗಳು ಅನ್ನುವುದು ಬರುತ್ತದೆ ಹಾಗಾಗಿ
ಆ ನೇಮಗಳು ಯಾವುದು ಎಂದು ತಿಳಿದುಕೊಳ್ಳೋಣ ಸ್ನೇಹಿತರೆ ಇದರಲ್ಲಿ ಮೊದಲನೆಯ ವಿಚಾರಕ್ಕೆ ಬಂದರೆ ಯಾವಾಗಲೂ ಕೂಡ ಕುಂಕುಮವನ್ನು ಖರೀದಿ ಮಾಡಿ ತೆಗೆದುಕೊಳ್ಳಬೇಕು ಅದೇ ಕುಂಕುಮವನ್ನು ನೀವು ಹಚ್ಚಿಕೊಳ್ಳಬೇಕು ಎರಡನೆಯ ವಿಚಾರಕ್ಕೆ ಬಂದರೆ ಬೇರೆ ಒಂದು ಹೆಂಗಸಿನ ಅಂದರೆ ಬೇರೆ ಹೆಂಗಸು ತೆಗೆದುಕೊಂಡಿರುವ ಕುಂಕುಮವನ್ನು ನೀವು ಹಚ್ಚಬಾರದು ಇದರಿಂದ ನಿಮ್ಮ ಗಂಡನಿಗೆ ಸಾಕಷ್ಟು ಕೆಟ್ಟ ಪ್ರಭಾವ ಬೀರುತ್ತದೆ ಅಂತ ಹೇಳಬಹುದು ವಿಶೇಷವಾಗಿ ಧನ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತ ಹೇಳಬಹುದು ಮೂರನೆಯ ವಿಚಾರಕ್ಕೆ ಬಂದರೆ ಯಾವಾಗಲೂ ಮುತ್ತೈದೆಯರು ವಿಶೇಷವಾಗಿ ಬೇರೆಯವರು ಗಿಫ್ಟಾಗಿ ಕೊಟ್ಟಿರುವುದು ಅಥವಾ ಬೇರೆ ಕಡೆಯಿಂದ ಬಂದಿರುವ ಕುಂಕುಮವನ್ನು ಉಪಯೋಗಿಸಬಾರದು ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಬರುತ್ತದೆ ನಿಮ್ಮ ಗಂಡನಿಗೆ ಇದರಿಂದ ಸಾಕಷ್ಟು ಕಷ್ಟಗಳು ಬರುತ್ತದೆ ಅಂತ ಹೇಳಲಾಗುತ್ತದೆ
ನಾಲ್ಕನೆಯ ವಿಚಾರಕ್ಕೆ ಬಂದರೆ ಯಾವತ್ತೂ ಕೂಡ ಮಹಿಳೆಯರು ಸ್ನಾನವನ್ನು ಮಾಡದೆ ಸಿಂಧೂರವನ್ನು ಇಟ್ಟುಕೊಳ್ಳಬಾರದು ಅಂತ ಹೇಳಲಾಗುತ್ತದೆ ಇದು ಕೂಡ ನಿಮಗೆ ಸಾಕಷ್ಟು ಕಷ್ಟಗಳನ್ನು ನಿಮಗೆ ತಂದುಕೊಡುತ್ತದೆ ಅಂತ ಹೇಳಬಹುದು ಹಾಗಾಗಿ ಈ ಕೆಲಸವನ್ನು ನೀವು ಮಾಡುವುದಕ್ಕೆ ಹೋಗಬೇಡಿ ಇದಲ್ಲದೆ ನೀವು ಸಿಂದೂರವನ್ನು ಇಟ್ಟುಕೊಳ್ಳಬೇಕಾದರೆ ನಿಮ್ಮ ಗಂಡನ ಬಗ್ಗೆ ಯೋಚನೆ ಮಾಡಿ ಅವರನ್ನು ನೆನಸಿಕೊಂಡು ಅವರಿಗೆ ಒಳ್ಳೆಯ ಆಯಸ್ಸನ್ನು ನೀಡು ಎಂದು ದೇವರನ್ನು ಕೇಳಿಕೊಂಡು ಈ ಸಿಂಧೂರವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಜೀವನ ಚೆನ್ನಾಗಿರುತ್ತೆ ಅಂತ ಹೇಳಬಹುದು ಇದರಿಂದ ನಿಮ್ಮ ಗಂಡನ ಆಯಸ್ಸು ಹೆಚ್ಚಾಗುತ್ತದೆ ಅಂತ ಹೇಳಬಹುದು ಇನ್ನು 5ನೇ ವಿಚಾರಕ್ಕೆ ಬಂದರೆ ನೀವು
ನಿಮ್ಮ ಪೀರಿ ಯಡ್ ಸಮಯದಲ್ಲಿ ನೀವು ಎಂದಿಗೂ ಕೂಡ ಕುಂಕುಮವನ್ನು ಇಟ್ಟುಕೊಳ್ಳಬಾರದು ಅಂತ ಹೇಳಬಹುದು ಹೀಗೆ ಇಟ್ಟುಕೊಂಡರೆ ನೀವು ಕುಂಕುಮಕ್ಕೆ ಮಾಡುವ ಅವಮಾನ ಅಂತ ಹೇಳಲಾಗುತ್ತದೆ ಹಾಗಾಗಿ ಈ ರೀತಿ ನೀವು ಮಾಡದೇ ಇದ್ದರೆ ಒಳ್ಳೆಯದು 6ನೇ ದಾಗಿ ಕುಂಕುಮ ಬೀಳುವುದು ತುಂಬಾನೇ ಅಪಶಕುನ ಅಂತ ಹೇಳಲಾಗುತ್ತದೆ ಹಾಗಾಗಿ ಆದಷ್ಟು ನೀವು ಕುಂಕುಮವನ್ನು ಮಕ್ಕಳಿಗೆ ಸಿಗದೆ ಇರುವ ಜಾಗದಲ್ಲಿ ಇಟ್ಟರೆ ಸಾಕಷ್ಟು ಒಳ್ಳೆಯದು ಅಂತ ಹೇಳಬಹುದು 7ನೇ ವಿಷಯಕ್ಕೆ ಬಂದರೆ ನೀವು ಕುಂಕುಮವನ್ನು ಇಡುತ್ತಿದ್ದೀರಾ ಅಂದರೆ ಇನ್ನೊಬ್ಬರ ಎದುರಿಗೆ ಕುಂಕುಮವನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ ಅಕಸ್ಮಾತ್ ಇಡಲೇ ಬೇಕಾದ ಪರಿಸ್ಥಿತಿ ಬಂದಾಗ ನಿಮ್ಮ ಸೆರಗನ್ನು ಮುಚ್ಚಿಕೊಂಡು ಕುಂಕುಮ ಇಟ್ಟುಕೊಂಡರೆ ಒಳ್ಳೆಯದು
ಎಂಟನೇ ವಿಚಾರಕ್ಕೆ ಬಂದರೆ ಕುಂಕುಮದಲ್ಲಿ ಸಾಕಷ್ಟು ಸ್ಟೈಲ್ ಇವಾಗ ಬಂದಿವೆ ಕೆಲವರು ಟಿಕ್ಲಿ ಕುಂಕುಮ ಇನ್ನು ಕೆಲವರು ಲಿಕೆಟ್ ಕುಂಕುಮ ಆದರೆ ಈ ರೀತಿ ಎಂದಿಗೂ ಮಾಡಬಾರದು ಮಾಮೂಲಿ ಕುಂಕುಮ ಬರುತ್ತದೆ ಅದನ್ನು ಇಡಬೇಕು ಕೆಲವರಿಗೆ ಹಣೆಯಲ್ಲಿ ಕುಂಕುಮ ಕೆಳಗೆ ಬಿದ್ದರೆ ತುಂಬಾ ಪ್ರಾಬ್ಲಮ್ ಆಗುವುದು ಎಂಬ ಯೋಚನೆ ಇರುತ್ತದೆ ಆದರೆ ಹಣೆಯಲ್ಲಿ ಇಟ್ಟ ಕುಂಕುಮ ವಿಶೇಷವಾಗಿ ಪೌಡರ್ ಕುಂಕುಮದ ಬಗ್ಗೆ ಹೇಳುತ್ತಿದ್ದೇವೆ ಅದು ನಿಮ್ಮ ಮೂಗಿನ ಮೇಲೆ ಬಿದ್ದರೆ ಇದು ತುಂಬಾ ಒಳ್ಳೆಯ ಸಂಕೇತ ಅಂತ ಹೇಳಲಾಗುತ್ತದೆ ನಿಮ್ಮ ಗಂಡ ನಿಮ್ಮ ಮೇಲೆ ಹೆಚ್ಚಿನ ಪ್ರೀತಿಯನ್ನು ಇಟ್ಟಿದ್ದಾರೆ ಎನ್ನುವುದಕ್ಕೆ ಇದು ಸಂಕೇತ ಹೇಳಲಾಗುತ್ತದೆ ಒಂಬತ್ತನೇ ವಿಚಾರಕ್ಕೆ ಬಂದರೆ ಕುಂಕುಮ ಮಿಸ್ಸಾಗಿ ನಿಮ್ಮ ಕೈಯಿಂದ ಕೆಳಗೆ ಬಿತ್ತು ಅಂದರೆ ಆಗ
ಅದನ್ನು ನೀವು ಡಸ್ಟ್ಬಿನ್ ಅಥವಾ ಸಿಂಕಿ ಗೆ ಹಾಕುವುದಕ್ಕೆ ಹೋಗಬೇಡಿ ಈ ರೀತಿಯಾದಾಗ ಪಾರ್ವತಿದೇವಿಗೆ ಕ್ಷಮೆಯನ್ನು ಕೇಳಿ ಈ ರೀತಿ ಮಾಡುವುದರಿಂದ ನಿಮಗೆ ಇದರಿಂದ ಬರುವ ಕಷ್ಟಗಳು ಕಮ್ಮಿಯಾಗುತ್ತದೆ ಇದಾದ ನಂತರ ಇದನ್ನು ಯಾವುದಾದರೂ ಮರದ ಕೆಳಗಡೆ ಹೋಗಿ ಇಡಬಹುದು ಕೊನೆಯ ವಿಷಯಕ್ಕೆ ಬಂದರೆ ನಿಮ್ಮ ಮನೆಯ ಕುಂಕುಮದ ಡಬ್ಬದಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಇಡಬೇಕಾಗುತ್ತದೆ ಇದರಿಂದ ಪಾರ್ವತಿದೇವಿ ಆಶೀರ್ವಾದದ ಜೊತೆಗೆ ಲಕ್ಷ್ಮಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ಚಿಕ್ಕ ಉಪಯೋಗ ಮಾಡುವುದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755