4 ದಿನ 2 ಎಲೆಗಳನ್ನು ತಿಂದರೆ ಸಾಕು 100 ವರ್ಷಗಳವರೆಗೂ ಕಿಡ್ನಿ ಯಲ್ಲಿ ಕಲ್ಲು ವೃದ್ಯಾಪ್ಯ ಸುಸ್ತು ಬಲಹೀನತೆ ಬರುವುದಿಲ್ಲ

0

ನಮಸ್ಕಾರ ಸ್ನೇಹಿತರೆ ಇವತ್ತು ನಾವು ಹೇಳುವ ಮನೆಮದ್ದು ಬಹಳ ಚಮತ್ಕಾರಿ ಯಾದ ಮನೆಮದ್ದು ಇದು100% ರಿಸಲ್ಟ್ ಕೊಡುವ ಮನೆ ಮದ್ದು ಆಗಿದೆ ಇದರ ಪ್ರಯೋಗ ಆಯುರ್ವೇದದಲ್ಲಿ ತುಂಬಾನೇ ಇದೆ ಇವತ್ತಿಗೂ ಸಹ ಹಳ್ಳಿಯ ಜನರು ಇದರ ಉಪಯೋಗವನ್ನು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಈ ಅಮೂಲ್ಯವಾದ ಗಿಡಮೂಲಿಕೆಯ ಒಂದು ಎಲೆಯನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಬಲಹೀನತೆ ಕಿಡ್ನಿಯಲ್ಲಿ ಸ್ಟೋನ್ ಆಗುವುದು ದೇಹದ ತೂಕ ಹೆಚ್ಚಾಗುವುದು ಬೊಜ್ಜು ಉಂಟಾಗುವುದು ಮತ್ತು ಶುಗರ್ ಕೊಲೆಸ್ಟ್ರಾಲ್ ಹೊಟ್ಟೆ ಸಮಸ್ಯೆ ಆಸಿಡಿಟಿ ಗ್ಯಾಸ್ ಸಮಸ್ಯೆ ಹೃದಯಸಂಬಂಧಿ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತದೆ ಇದರ ಒಂದು ಎಲೆಯನ್ನು ತಿನ್ನುವುದರಿಂದ ಜೀವನಪೂರ್ತಿ ನೀವು ನಿರೋಗಿಯಾಗಿ ಇರಬಹುದು ನೀವು ಮಾಡಬೇಕಿರುವುದು ಇಷ್ಟೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಇದರ ಒಂದು ಎಲೆಯನ್ನು ತಿಂದು ಬಿಸಿನೀರನ್ನು ಕುಡಿದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಾಕು ನಿಮಗೆ ಇರುವಂತಹ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತವೆ ಬರೀ ಹತ್ತು ರೂಪಾಯಿ ಖರ್ಚು ಮಾಡಿದರೆ ಸಾಕು ನಿಮಗೆ ಈ ಗಿಡ ಸಿಗುತ್ತದೆ ಇಷ್ಟು ಕಡಿಮೆ ಖರ್ಚಿನಲ್ಲಿ ನಿಮಗೆ ಸಿಗುವಂತಹ ಆರೋಗ್ಯ ಕೋಟಿ ರೂಪಾಯಿ ಕೊಟ್ಟರೂ ನಿಮಗೆ ಅಂತಹ ಆಹಾರ ಸಿಗುವುದಿಲ್ಲ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಈ ಗಿಡ ಇರಲೇಬೇಕು ಈ ಗಿಡದ ಒಂದು ಎಲೆ ಸಿಕ್ಕರೆ ಸಾಕು ನಿಮಗೆ ಒಂದು ದೊಡ್ಡ ಗಿಡ ಸಿಗುತ್ತದೆ ಬರಿ ಎಲೆಯನ್ನು ನೆಟ್ಟರೆ ಸಾಕು ತುಂಬಾ ಚೆನ್ನಾಗಿ ಎಲೆಯಿಂದ ಗಿಡ ಬೆಳೆಯುತ್ತದೆ ಇದಕ್ಕೆ ತುಂಬಾ ಕಾಳಜಿ ಏನು ವಹಿಸುವುದು ಬೇಕಿಲ್ಲ ಆರಾಮಾಗಿ ನಿಮ್ಮ ಮನೆಯ ಕುಂಡದಲ್ಲಿ ಇದನ್ನು ಬೆಳೆಸಬಹುದು ಇದಕ್ಕೆ ತುಂಬಾ ಬಿಸಿಲು ಬೇಕು ಅನ್ನುವುದು ಇಲ್ಲ ಮನೆಯ ನೆರಳಲ್ಲೇ ಇದನ್ನು ಬೆಳೆಸಬಹುದು ಚಿಕ್ಕ ಮಕ್ಕಳು ಈ ಗಿಡದ ಎಲೆಯನ್ನು ಬುಕ್ಕಿನಲ್ಲಿ ಇಟ್ಟು ಇದರಿಂದ ಇನ್ನೊಂದು ಎಲೆ ಆಗುತ್ತದೆ ಆದ್ದರಿಂದ ಇದು ನಿಮಗೆ ಗೊತ್ತಿರುತ್ತದೆ ಆ ಎಲೆ ಯಾವುದು ಅಂತ ಹಾಗಾದರೆ

ಇಂತಹ ಚಮತಕ್ಕರಿ ಎಲೆ ಯಾವುದು ಎಂದು ತಿಳಿಯುವ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಈ ಅದನ್ನು ನಾವು ಕಾಡು ಬಸಳೆ ಗಂಡು ಕಾಳಿಂಗ ನಾಯಿ ಪತ್ರೆ ಅಂತಲೂ ಕೆಲವು ಕಡೆ ಕರೆಯುತ್ತಾರೆ ಇದು ಕಾಡಿನಲ್ಲಿ ಸಿಗುತ್ತದೆ ಇದನ್ನು ಕಾಡಿನಿಂದ ಮನೆಗೆ ತಂದು ಆರಾಮಾಗಿ ಬೆಳಸಬಹುದು ಇತ್ತೀಚಿಗೆ ಇದರ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ ಎಲ್ಲರು ಇದನ್ನು ಬೆಳೆಸುತ್ತಾರೆ ಇದನ್ನು ಇಂಡೋರ್ ಪ್ಲಾಂಟ್ ಆಗಿ ಬೆಳಸಬಹುದು ಇದು ಆರಾಮಾಗಿ ಬೆಳೆಯುತ್ತದೆ ಈ ಎಲೆ ಎಷ್ಟ್ಟು ಚಮತ್ಕಾರಿ ಅಂದರೆ ದೇಹದ ಒಳಗೂ ಕೆಲಸ ಮಾಡುತ್ತದೆ ದೇಹದ ಹೊರಗೂ ಕೆಲಸ ಮಾಡುತ್ತದೆ ಅಂದರೆ ಸ್ಕಿನ್ ನಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಯನ್ನು ವಾಸಿಮಾಡುವ ಗುಣ ಎಲೆಗೆ ಇದೆ

ನಾವು ಬೆಳಿಗ್ಗೆ ಎದ್ದ ತಕ್ಷಣ ಎರಡು ಎಲೆಯನ್ನು ತಿಂದು ಬಿಸಿ ನೀರನ್ನು ಕುಡಿಯುತ್ತಾ ಬಂದರೆ ನಮ್ಮ ಸ್ಕಿನ್ ಗ್ಲೋಯಿಂಗ್ ಆಗುತ್ತದೆ ಅದರಲ್ಲೂ ಯಾರಿಗೆ ಮುಖದಲ್ಲಿ ರಿಂಕಲ್ಸ್ ಕೈಕಾಲುಗಳಲ್ಲಿ ಚರ್ಮ ಸಿಂಕ್ ಆಗುತ್ತಾ ಇರುತ್ತದೆ ಸುಕ್ಕು ಆಗುತ್ತಾ ಇರುತ್ತದೆ ಅಂಥವರು ಈ ಎಲೆಯನ್ನು ತೆಗೆದುಕೊಳ್ಳುವುದರಿಂದ ಅವರ ಮುಖ ಸಿಕ್ಕ ಆಗುವುದು ಕಡಿಮೆಯಾಗುತ್ತದೆ ಅಷ್ಟ್ಟು ಪವರ್ಫುಲ್ ಆದ ಶಕ್ತಿ ಈ ಎಲೆಗೆ ಇದೆ ಹಾಗೆ ಯಾರಿಗೆ ಪಿತ್ತ ಆಗುತ್ತಾ ಇರುತ್ತದೆ ಮೈಮೇಲೆ ಗುಳ್ಳೆ ಆಗುತ್ತಿರುತ್ತದೆ ಅಂತವರು ಈ ಎಲೆಯನ್ನು ಹೊಟ್ಟೆಗೆ ತೆಗೆದುಕೊಳ್ಳುವ ಮುಖಾಂತರ ಇಲ್ಲ ಅಂದರೆ ಇದನ್ನು ಜಜ್ಜಿ ದೇಹಕ್ಕೆ ಹಚ್ಚುವುದರ ಮುಕಾಂತರ ಇದು ಬೇಗ ಕಡಿಮೆ ಆಗುತ್ತದೆ ಹಾಗೆ ಯಾರಿಗೆ ಸುಸ್ತು ಬಲಹೀನತೆ ಇದೆ ಅಂತ ಅವರು ಬೆಳಿಗ್ಗೆ ಎದ್ದ ತಕ್ಷಣ ಒಂದು ಎಲೆಯನ್ನು ತಿಂದು ಬಿಸಿ ನೀರು ಕುಡಿಯುತ್ತಾ ಬಂದರೆ ನಿಮಗೆ ಸುಸ್ತು ಬಲಹೀನತೆಯಲ್ಲ ಕಡಿಮೆಯಾಗುತ್ತದೆ ಇದನ್ನು ಒಂದು ವಾರ ತೆಗೆದುಕೊಂಡರೆ ಸಾಕು

ಈ ಎಲೆಯ ಇನ್ನೊಂದು ತುಂಬಾನೇ ಮುಖ್ಯವಾದ ಹಾಗೂ ಅತ್ಯಂತ ಅಮೂಲ್ಯವಾದ ಉಪಯೋಗ ಏನೆಂದರೆ ಯಾರಿಗೆ ಕಿಡ್ನಿಯಲ್ಲಿ ಸ್ಟೋನ್ ಆಗಿರುತ್ತದೆ ಅಂತವರಿಗೆ ಇದು ತುಂಬಾನೇ ಉಪಯುಕ್ತ ಆಗಿದೆ ಆಯುರ್ವೇದದಲ್ಲಿ ಕಿಡ್ನಿಯ ಕಲ್ಲನ್ನು ತೆಗೆಯುವುದಕ್ಕೆ ಮೂತ್ರಪಿಂಡದಲ್ಲಿರುವ ಕಿಡ್ನಿಯ ಕಲ್ಲನ್ನು ಹೊರಹಾಕುವುದಕ್ಕೆ ಇದನ್ನು ತುಂಬಾನೇ ಉಪಯೋಗಿಸುತ್ತಾರೆ ಹಾಗಾದರೆ ಈ ಎಲೆಯ ಪ್ರಯೋಗ ಹೇಗೆ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಎರಡು ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ಇದನ್ನು ಚೆನ್ನಾಗಿ ಅಗಿದು ತಿನ್ನಬೇಕು ಇದನ್ನು ತಿಂದು ಆದಮೇಲೆ ಎಳನೀರನ್ನು ಕುಡಿಯಬೇಕು ಈ ರೀತಿಯಾಗಿ 8ದಿನ ಮಾಡಬೇಕು ಅಲ್ಲಿಗೆ 16 ದಿವಸ ಆಗುತ್ತದೆ ಎರಡೇ ದಿನದಲ್ಲಿ ನಿಮಗೆ ಇದರ ಪ್ರಯೋಜನ ತಿಳಿಯುತ್ತದೆ ಮೂತ್ರಪಿಂಡದಲ್ಲಿರುವ ಕಲ್ಲು ನಿಧಾನವಾಗಿ ಕರಗಿ ಮೂತ್ರದ ಮೂಲಕ ಹೊರ ಹಾಕುತ್ತದೆ

ಎಲೆಯನ್ನು ತಿನ್ನುವುದರಿಂದ ಅಥವಾ ಇದನ್ನು ಅವಾಗ ಅವಾಗ ಚಟ್ನಿ ಮಾಡಿಕೊಂಡು ತಿನ್ನುವುದರಿಂದ ಚಟ್ನಿ ತುಂಬಾನೇ ರುಚಿ ಇರುತ್ತದೆ ಹೀಗೆ ತಿನ್ನುವುದರಿಂದ ನಿಮಗೆ ಲೈಫ್ ಲಾಂಗ್ ಕಿಡ್ನಿಯಲ್ಲಿ ಕಲ್ಲು ಆಗುವುದಿಲ್ಲ ಈ ಎಲೆಯಿಂದ ಕಿಡ್ನಿಯಲ್ಲಿ ಯಾರಿಗೆ ಕಲ್ಲು ಆಗಿದೆಯೋ ಅವರಿಗೆ ಕ್ಯೂರ್ ಆಗಿದೆ ಇದು ಕಿಡ್ನಿ ಕಲ್ಲು ಆದವರಿಗೆ ತುಂಬಾನೇ ಒಳ್ಳೆಯ ಮನೆಮದ್ದು ಆಗಿದೆ ಅದರ ಜೊತೆಗೆ ಇನ್ನೂ ಹಲವಾರು ಕಾಯಿಲೆಗಳನ್ನು ಕೊಂಡು ಮಾಡುತ್ತದೆ ಎಲೆಯನ್ನು ತಿನ್ನುವುದರಿಂದ ಅಂತ ಹೇಳುತ್ತಾರೆ ಹಾಗೆ ಎಲೆಯನ್ನು ಸೇವಿಸುತ್ತಾ ಬಂದರೆ ಯಾರಿಗೆ ಶುಗರ್ ಇದೆ ಅಂತವರಿಗೆ ಶುಗರ್ ನಾರ್ಮಲ್ ಗೆ ಬರುತ್ತದೆ ಆದರೆ ಶುಗರ್ ಇಂದ ಬರುವ ಯಾವುದೇ ರೀತಿಯ ಮೂತ್ರಕೋಶದ ಸಮಸ್ಯೆ ಅಥವಾ ಇತ್ಯಾದಿ ಸಮಸ್ಯೆಗಳು ಈ ಎಲೆಯನ್ನು ನಿಮಿತ್ತವಾಗಿ ತಿನ್ನುವುದರಿಂದ ಅಂತಹ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ ಯಾರಿಗೆ ಕೊಲೆಸ್ಟ್ರಾಲ್ ಇದೆ ಮತ್ತು ಹಾರ್ಟ್ ಬ್ಲಾಕೇಜ್ ಆಗಿದೆ ಅಂತವರು

ಈ ಎಲೆಯನ್ನು ಕುದಿಸಿ ಅದರ ಜ್ಯೂಸನ್ನು ಮಾಡಿಕೊಂಡು ಈತರ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ ಅಂತ ಹೇಳುತ್ತಾರೆ ಎಲೆಯನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳುಬಹುದು ಯಾರಿಗೆ ಜೀರ್ಣ ಶಕ್ತಿ ಇರುವುದಿಲ್ಲ ಅಸಿಡಿಟಿ ಆಗುತ್ತಾ ಇರುತ್ತದೆ ತಿಂದಂತಹ ಆಹಾರ ಚೆನ್ನಾಗಿ ಡೈಜೆಶನ್ ಆಗುತ್ತಾ ಇರುವುದಿಲ್ಲ ಗ್ಯಾಸ್ ಆಗುತ್ತಾ ಇರುತ್ತದೆ ಅಂತವರು ಈ ಎಲೆಗಳನ್ನು ತಿನ್ನುತ್ತಾ ಬಂದರೆ ಆಸಿಡಿಟಿ ಗ್ಯಾಸ್

ಎಲ್ಲಾ ಕಡಿಮೆಯಾಗಿ ಡೈಜೆಶನ್ ಇಂಪ್ರೂ ಆಗುತ್ತದೆ ಇದರಿಂದ ಪೈಲ್ಸ್ ಉಂಟಾಗುವುದಿಲ್ಲ ಡೈಜೆಶನ್ ಚೆನ್ನಾಗಿ ಆಗುವುದರಿಂದ ನಾವು ತಿಂದ ಅಂತಹ ಆಹಾರ ಚೆನ್ನಾಗಿ ಜೀರ್ಣ ಆಗುತ್ತದೆ ಇದರಿಂದ ಬೊಜ್ಜಿನ ಸಮಸ್ಯೆ ತೂಕ ಇರುವುದು ಸಮಸ್ಯೆ ಆಗುವುದಿಲ್ಲ ಚೆನ್ನಾಗಿ ಜೀರ್ಣವಾಗುವುದರಿಂದ ಬೊಜ್ಜು ಶೇಖರಣೆ ಆಗುವ ಮಾತೇ ಇರುವುದಿಲ್ಲ ಹಾಗೆ ಎಲೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾ ಬಂದರೆ ಕಣ್ಣಿನ ಸಮಸ್ಯೆ ಇದ್ದರೆ ಅಂದರೆ ದೃಷ್ಟಿದೋಷ ಸಮಸ್ಯೆ ಇದ್ದರೆ ಮಕ್ಕಳಿಗೆ ಆಗಲಿ ಅಥವಾ ದೊಡ್ಡವರಿಗೆ ಆಗಲಿ ಈ ರೀತಿ ಯಾವುದೇ ಸಮಸ್ಯೆ ಕಾಣಿಸುತ್ತಾ ಇದೆ

ಅಂದರೆ ನೀವು ಎಲೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾ ಬಂದರೆ ಅದು ಕಡಿಮೆಯಾಗುತ್ತಾ ಬರುತ್ತದೆ ಹಾಗಾದರೆ ಇಷ್ಟೊಂದು ಅದ್ಭುತವಾದ ಗುಣವನ್ನು ಹೊಂದಿರುವ ಎಲೆಯನ್ನು ಹೇಗೆ ಸೇವಿಸಬೇಕು ಎನ್ನುವುದು ಮುಖ್ಯ ಆಗಿದೆ ಈ ಎಲೆಯನ್ನು ಡೈಲಿ ದಿನಾಲು ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ ಈ ಎಲೆಯನ್ನು ಪ್ರತಿದಿನ ನಾಲ್ಕು ದಿನ ಎರಡು ಎಲೆಯನ್ನು ತೆಗೆದುಕೊಳ್ಳಿ ಆಮೇಲೆ ಒಂದು ವಾರ ಅಥವಾ ನಾಲ್ಕು ದಿವಸ ಗ್ಯಾಪ್ ಕೊಡಿ ಆಮೇಲೆ ಮತ್ತೆ ನಾಲ್ಕು ದಿನ ತೆಗೆದುಕೊಳ್ಳಿ ಹೀಗೆ ಮಧ್ಯ ಮಧ್ಯೆ ಗ್ಯಾಪ್ ಕೊಡುತ್ತಾ ಎಲೆಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ ಕಂಟಿನ್ಯೂಸ್ ಆಗಿ ಎಲೆಯನ್ನು ತೆಗೆದುಕೊಳ್ಳಬಾರದು

ಒಂದು ವೇಳೆ ನಿನಗೆ ಯಾವುದೇ ವ್ಯಾಧಿ ಯಾವುದೇ ಕಾಯಿಲೆ ಇದ್ದರೆ ಅದು ಕಡಿಮೆಯಾದ ತಕ್ಷಣ ಇದನ್ನು ಬಿಟ್ಟುಬಿಡಬೇಕು ಈ ಎಲೆಯನ್ನು ಮನೆಯಲ್ಲಿ ಬೆಳೆಸಿಕೊಂಡರೆ ವಾರಕ್ಕೆ ಒಂದು ಸಾರಿ ಚಟ್ನಿ ಮಾಡಿಕೊಂಡು ಸೇವಿಸುವುದು ಜ್ಯೂಸ್ ಮಾಡಿಕೊಂಡು ಕುಡಿಯುತ್ತಾ ಬಂದರೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಅಂದರೆ ಕಿಡ್ನಿಯಲ್ಲಿ ಕಲ್ಲು ಹೋಗುವುದಾಗಲಿ ಕಣ್ಣಿನ ಸಮಸ್ಯೆ ಹೀಗೆ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ನಿಮ್ಮ ದೇಹ ಸದೃಢವಾಗಿ ನೂರಾರು ವರ್ಷ ಕಾಯಿಲೆ ಮುಕ್ತವಾಗಿ ಇರಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.