ಲಕ್ಷ್ಮಿ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ಕೊಟ್ಟು ಬರುತ್ತಾಳೆ ಮನೆಯ ಸುತ್ತ ಗೂಬೆ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ನೋಡಿದರೆ
ನಿಮ್ಮಮನೆಯಲ್ಲಿ ಪಾರಿವಾಳ ಅಲ್ಲದೆ ಬೇರೆ ಯಾವುದೇ ಪಕ್ಷಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದರೆ ಕಪ್ಪು ಇರುವೆಗಳ ಹಿಂಡು ಕಂಡುಬಂದರೆ. 5.ಯಾರಾದರೂ ಕಬ್ಬುತಂದರೆ ಅಥವಾ ಕಬ್ಬು ತಿನ್ನಲು ನಿಮಗೆ ಅನಿಸಿದರೆ
ಹಸಿರು ಬಣ್ಣದ ವಸ್ತುಗಳು ನಮ್ಮ ಸುತ್ತಮುತ್ತ ಕಾಣಿಸಿಕೊಂಡರೆ ಶಂಖದ ಧ್ವನಿ ಕೇಳಿಸಿದರು ಲಕ್ಷ್ಮಿ ದೇವಿ ಆಗಮನ ಆಗುತ್ತದೆ ಎಂದರ್ಥ. ಶುಕ್ರವಾರದ ದಿನ ಯಾರಾದರೂ ಮನೆಗೆ ಹೂಗಳನ್ನು ತಂದು ಕೊಟ್ಟರೆ ಅದು ಅತ್ಯಂತ ಶುಭ ಸುದ್ದಿ
ಮನೆ ಮುಂದೆ ಹಾಕಿದ ತುಳಸಿ ಗಿಡ ಅಚ್ಚಹಸುರಾಗಿ ಬೆಳೆದರೆ ಆ ಮನೆಯು ಕೂಡ ತುಳಸಿ ಗಿಡದ ಹಾಗೆ ಅಭಿವೃದ್ಧಿಯಾಗುತ್ತದೆ. ಮನೆಯಲ್ಲಿ ಆಕಸ್ಮಿಕವಾಗಿ ಹಲ್ಲಿಗಳು ಕಾಣಿಸಿಕೊಂಡರೆ ಶುಭ ಅದರಲ್ಲೂ ಮನೆಯ ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಕಾಣಿಸಿಕೊಂಡರೆ ಶುಭ ಸಂಕೇತ ಹಣದ ಆಗಮನ ಆಗುತ್ತದೆ ಎನ್ನುವುದರ ಸೂಚನೆ.
ಮನೆಯಲ್ಲಿ ಜರಿಯು ಕಾಣಿಸಿದರೆ ಖಂಡಿತವಾಗಿ ಅದು ತಾಯಿ ಲಕ್ಷ್ಮಿ ದೇವಿಯ ಆಗಮನದ ಸೂಚನೆ. ಪೂಜೆ ಮಾಡುವ ಸಮಯದಲ್ಲಿ ದೇವರ ಮೇಲಿರುವ ಪುಷ್ಪಗಳು ಬಲಭಾಗದಲ್ಲಿ ಬಿದ್ದರೆ ಶುಭದ ಸಂಕೇತ.
ಗೋಮಾತೆಯು ಪದೇಪದೇ ಮನೆಯ ಮುಂದೆ ಕಾಣಿಸಿಕೊಂಡರೆ ಶುಭ ಸಂಕೇತ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ. ಯಾರಾದರೂ ನಿಮಗೆ ಸಿಹಿ ಪದಾರ್ಥಗಳನ್ನು ಕೊಟ್ಟರೆ ಅದು ಜೀವನದಲ್ಲಿ ಒಳ್ಳೆಯ ದಿನಗಳು ಬರುವುದರ ಸಂಕೇತ.
ಕೋತಿ ಮನೆಯ ಒಳಗೆ ನಡೆದು ಮನೆಯಲ್ಲಿರುವ ಆಹಾರ ಸೇವಿಸಿದರೆ ಶುಭ ಸೂಚನೆ. ಪೊರಕೆ,ಹಲ್ಲಿ, ಗೂಬೆ,ನಕ್ಷತ್ರ, ಹೂ, ಹೊಸ್ತಿಲು, ಹಾಲು,ಹಸು ಇವುಗಳು ಕನಸಿನಲ್ಲಿ ಕಾಣಿಸಿದರೆ ಸದ್ಯದಲ್ಲೇ ಧನ ಪ್ರಾಪ್ತಿಯಾಗುತ್ತದೆ.
ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಒಳ್ಳೆಯ ಕನಸು ಕಂಡರೆ ಅದು ಒಳ್ಳೆಯ ಸಮಯ ಬರುವ ಸೂಚನೆ. ಪ್ರತಿದಿನಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾದರೆ ಅದು ಶುಭದ ಸೂಚನೆ.