30/31 ಆಗಸ್ಟ್ ರಕ್ಷಾಬಂಧನ 2023 ಮರೆತು ರಾಕಿ ಈ ಸಮಯ ಕಟ್ಟಬೇಡಿ, ಈ 6 ರಾಶಿ ಜನರು ಆಗುವರು ಕೋಟ್ಯಾಧೀಶರು

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ ಶಾಸ್ತ್ರಗಳಲ್ಲಿ ಯಾವ ರೀತಿಯ ವರ್ಣನೆ ಇದೆ ಅಂದ್ರೆ ರಕ್ಷಾಬಂಧನದ ಹಬ್ಬವನ್ನು ಮರೆತರೂ ಸಹ ಭದ್ರಾ ಕಾಲದಲ್ಲಿ ಆಚರಿಸಬಾರದು. ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಿದರೆ ಅತ್ಯಂತ ಅಶುಭ ಎಂದು ನಂಬಿಕೆ. ಭದ್ರಕಾಲವನ್ನು ತ್ಯಾಗ ಮಾಡಿದ ನಂತರವೇ ರಕ್ಷಾಬಂಧನ ಹಬ್ಬವನ್ನು ಆಚರಿಸಬೇಕು.

ಇವುಗಳ ಜೊತೆ ಎರಡು ದಿನ ಹುಣ್ಣಿಮೆ ಇರುತ್ತದೆ. ಈ ಕಾರಣದಿಂದಾಗಿ ಜನರಿಗೆ ರಕ್ಷಾಬಂಧನ ಹಬ್ಬವನ್ನು ಯಾವ ದಿನದಂದು ಆಚರಿಸಬೇಕೆಂದು ಗೊಂದಲವಿರುತ್ತದೆ. ಕೆಲವರು ಈ ಹಬ್ಬವನ್ನು 30 ಆಗಸ್ಟ್ ನಲ್ಲಿ ಆಚರಿಸಲು ಮುಂದಾಗಿರುತ್ತಾರೆ. ಇನ್ನು ಕೆಳಗಡೆ 31 ಆಗಸ್ಟ್ ನಲ್ಲಿ ಆಚರಿಸಲು ಮುಂದಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ರಕ್ಷಾಬಂಧನವ ಹಬ್ಬವನ್ನು ಆಚರಿಸಲು ಸರಿಯಾದ ದಿನ ಯಾವುದು.?

ಯಾವುದೇ ಕಾರಣಕ್ಕೂ ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಬಾರದು ಇದಕ್ಕೆ ಅದರದೇ ಆದಂತಹ ಇತಿಹಾಸವಿದೆ. ಲಂಕಾಪತಿ ರಾವಣರಿಗೂ ಕೂಡ ಅವರ ತಂಗಿ ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಿದ ನಂತರ ಒಂದು ವರ್ಷದ ಒಳಗೆ ಅವರ ವಿನಾಶವಾಗಿತ್ತು. ಇದಲ್ಲದೆ ಭದ್ರ ಶನಿಯವರ ತಂಗಿಯಾಗಿದ್ದಾಳೆ. ಬ್ರಹ್ಮ ದೇವರು ಇವಳಿಗೆ ಒಂದು ಶಾಪವನ್ನು ಕೊಟ್ಟಿದ್ದರು.

ಯಾರಾದರೂ ಭದ್ರಕಾಲದಲ್ಲಿ ಶುಭ ಮಂಗಳ ಕಾರ್ಯವನ್ನು ಮಾಡುತ್ತಾರೆಯೋ ಅದು ಅಶುಭವಾಗಿಯೇ ಇರುತ್ತದೆ. ಹಾಗಾಗಿ ಮರೆತಿಯು ಕೂಡ ನೀವು ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಬೇಡಿ. ರಾಕಿ ಹಬ್ಬದ ದಿನ ಬೆಳಗ್ಗೆ ಬೇಗನೆ ಸ್ನಾನ ಮಾಡಿ ಯಾವುದೇ ರೀತಿಯ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು. ಹಾಗೆ ಕಪ್ಪು ಬಣ್ಣದ ರಾಖಿಯನ್ನು ಕೂಡ ಯಾರಿಗೂ ಕಟ್ಟಬಾರದು.

ಮುಂಜಾನೆ ಸ್ನಾನ ಮುಗಿದ ನಂತರ ದೇವರ ಪೂಜೆಯನ್ನು ಮಾಡಿ. ಒಂದು ಪೂಜಾ ತಟ್ಟೆಯನ್ನು ನೀವು ತಯಾರನ್ನು ಮಾಡಿಕೊಂಡಿರಿ.. ಅದರಲ್ಲಿ ವಿಭೂತಿ ಕುಂಕುಮ ರಾಕಿ ಅಕ್ಷತೆ ಹಾಕಿ ಇಟ್ಟುಕೊಂಡಿರಿ. ಅದರಲ್ಲಿ ಹೂಗಳನ್ನು ಇಟ್ಟು ಇಷ್ಟವಾದ ದೀಪವನ್ನು ಇಟ್ಟುಕೊಂಡಿರಿ. ಇದರಿಂದ ನಿಮ್ಮ ಅಣ್ಣ ತಮ್ಮಂದಿರಿಗೆ ಆರತಿಯನ್ನು ಮಾಡಬಹುದು.

ಇದಕ್ಕೂ ಮೊದಲು ಪೂಜಾ ತಟ್ಟೆಯನ್ನು ದೇವರಿಗೆ ಅರ್ಪಿಸಿರಿ. ಅದರ ನಂತರ ನಿಮ್ಮ ಅಣ್ಣ ತಮ್ಮಂದಿರನ್ನು. ಪೂರ್ವಾ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಹೇಳಬೇಕು . ತಂಗಿಯ ಮುಖ ಪಶ್ಚಿಮ ದಿಕ್ಕಿನ ಕಡೆ ಇರಬೇಕು. ಎಲ್ಲದಕ್ಕಿಂತ ಮೊದಲು ಶ್ರೀ ಗಣೇಶನಿಗೆ ರಾಖಿಯನ್ನು ಕಟ್ಟಿರಿ. ನಂತರ ಅಣ್ಣ ತಮ್ಮಂದಿರಿಗೆ ತಿಲಕವನ್ನು ಇಟ್ಟು ಆರತಿಯನ್ನು ಮಾಡಿ.

ನಂತರ ಬಲಗೈಗೆ ರಾಖಿಯನ್ನು ಕಟ್ಟಿರಿ. ನಂತರ ತಿನ್ನಲು ಸಿಹಿಯನ್ನು ಕೊಟ್ಟು ಅವರಿಗೋಸ್ಕರ ದೇವರ ಬಳಿಯಲ್ಲಿ ಬೇಡಿಕೊಳ್ಳಿರಿ ಅಣ್ಣ ತಮ್ಮಂದಿರು ತಂಗಿಯರಿಗೆ ಏನಾದರೂ ಉಡುಗೊರೆಯನ್ನು ಕೊಡುತ್ತಾರೆ.. ರಕ್ಷಾ ಬಂಧನ ಹಬ್ಬವನ್ನು 2023 ರಲ್ಲಿ ಯಾವ ಸಮಯದಲ್ಲಿ ಆಚರಿಸಬೇಕೆಂದರೆ. ಹುಣ್ಣಿಮೆಯ ಆರಂಭವೂ 30 ಆಗಸ್ಟ್ ಮುಂಜಾನೆ 10:00 58 ನಿಮಿಷಕ್ಕೆ ಪ್ರಾರಂಭವಾಗುತ್ತದೆ.

ಇದರ ಸಮಾಪ್ತಿಯು 31 ಆಗಸ್ಟ್ ಮುಂಜಾನೆ ಏಳು ಗಂಟೆ ಐದು ನಿಮಿಷಕ್ಕೆ ಮುಗಿಯುತ್ತದೆ.. 30 ಆಗಸ್ಟ್ ದಿನವಿಡಿ ಹುಣ್ಣಿಮೆ ಇರುತ್ತದೆ. ಇದರ ಕಾರಣ 30 ಆಗಸ್ಟ್ ಬುಧವಾರದಂದು ರಕ್ಷಾಬಂಧನ ಹಬ್ಬವಿರುತ್ತದೆ. ಈ ದಿನದಂದು ರಾಖಿಯನ್ನು ಕಟ್ಟಲು ಶುಭ ಸಮಯ 30 ಆಗಸ್ಟ್ ಸಾಯಂಕಾಲ ರಾತ್ರಿ 9:00 3 ನಿಮಿಷ ಇಟ್ಟುಕೊಂಡು. 31 ಆಗಸ್ಟ್ ಏಳು ಗಂಟೆ ಒಳಗಡೆ ಕಟ್ಟಬೇಕು.

ಈ ದಿನ ಅಮೃತ ಯೋಗವೂ ಇರುತ್ತದೆ. ಈ ದಿನ ಆಯುಷ್ಮಾನ್ ಯೋಗವು ಕೂಡ ಇರುತ್ತದೆ. ಜೊತೆಗೆ ಸೌಭಾಗ್ಯ ಯೋಗವು ಕೂಡ ಇರುತ್ತದೆ. ನಿಮಗೆ ಇಲ್ಲಿ ನಾವು ಹೇಳಬೇಕೆನೆಂದರೆ 30 ಆಗಸ್ಟ್ ಭದ್ರಕಾಲ ಇರುತ್ತದೆ. ಭದ್ರಕಾಲ ಇರುವ ಸಮಯ ಮುಂಜಾನೆ 10. 59 ನಿಮಿಷದಿಂದ ರಾತ್ರಿ 9: 2 ನಿಮಿಷದವರೆಗೆ ಇರುತ್ತದೆ. ಹಾಗಾಗಿ ಪೂರ್ತಿ ದಿನ ಭದ್ರಕಾಲ ಇರುವುದರಿಂದ ರಾಖಿ ಕಟ್ಟಲು ಶುಭ ಸಮಯ ಯಾವುದೆಂದರೆ..

30 ಆಗಸ್ಟ್ ರಾತ್ರಿ ಸಮಯದಲ್ಲಿ 9:00 3 ನಿಮಿಷ ಇಟ್ಟುಕೊಂಡು ಮಾರನೇ ದಿನ 31 ಆಗಸ್ಟ್ ಮುಂಜಾನೆ ಏಳು ಗಂಟೆ ತನಕ ಇರುತ್ತದೆ. 30 ಆಗಸ್ಟ್ ದಿನವೆಲ್ಲ ಭದ್ರಕಾಲದ ನೆರಳು ಇರುವುದರಿಂದ ರಾಖಿಯನ್ನು ಕಟ್ಟಬಾರದು. ಭದ್ರಕಾಲದ ಸಮಯದಲ್ಲಿ ರಾಖಿ ಕಟ್ಟಿದರೆ ಮನೆ ನಾಶವಾಗುತ್ತದೆ. ಕೆಲವು ಜನರಲ್ಲಿ ಇರುವ ನಂಬಿಕೆಯ ಪ್ರಕಾರ ರಾತ್ರಿಯ ಸಮಯದಲ್ಲಿ ರಾಖಿಯ ಹಬ್ಬವನ್ನು ಆಚರಿಸುವುದಿಲ್ಲ

ಆದಕಾರಣ 31ರ ಬೆಳಗ್ಗೆ 6:00ಯನ್ನು ಹಿಡಿದುಕೊಂಡು 7:00ಯ ಒಳಗಡೆ ರಾಖಿಯನ್ನು ಕಟ್ಟಿರಿ. ಅಂದರೆ ಮುಂಜಾನೆ ಸೂರ್ಯೋದಯ ಆದ ನಂತರ ನೀವು ರಾಕಿಯನ್ನು ಕಟ್ಟಬಹುದು. ಈ ಸಲದ ರಕ್ಷಾ ಬಂಧನ ಹಬ್ಬದಲ್ಲಿ. ಹಲವಾರು ಧನ ಯೋಗ ರಾಜಯೋಗ ನಿರ್ಮಾಣ ಕೂಡ ಆಗಲಿದೆ. ಈ ಕಾರಣದಿಂದಾಗಿ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ಬೀಳಲಿದೆ.

ಹಾಗಾಗಿ ಕೆಲವು ವಿಶೇಷ ರಾಶಿ ಯ ಮೇಲೆ ಶ್ರೀ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ. ಹಾಗಾದರೆ ಲಕ್ಷ್ಮಿ ದೇವಿಯ ಕೃಪೆಯನ್ನು ಹೊಂದಿರುವ ರಾಶಿಗಳು ಯಾವುವೆಂದರೆ. ಮೇಷ, ಕನ್ಯಾ ರಾಶಿ, ಮಕರ ರಾಶಿ, ಮೀನ ರಾಶಿ, ಮಿಥುನ ರಾಶಿ, ತುಲಾ ರಾಶಿ, ಈ ಆರು ರಾಶಿ ಜನರಿಗೆ ಈ ಸಲ ಬರುವ ರಕ್ಷಾ ಬಂಧನ ಹಬ್ಬದಲ್ಲಿ ಕೋಟ್ಯಾಧೀಶ್ವರ ರಾಗುವ ಸಂಭವವಿರುತ್ತದೆ. ಶ್ರೀ ಲಕ್ಷ್ಮಿ ದೇವಿಯ ವಿಶೇಷ ಕೃಪೆ ಈ ರಾಶಿಯವರ ಮೇಲೆ ಇರುತ್ತದೆ.

Leave a Comment