ನಿಮಗೆ ಗುಡ್ ಬಾಯ್ ಹೇಳಿದವರಿಗೆ ಥ್ಯಾಂಕ್ಸ್ ಹೇಳಿ!! ಖುಷಿಪಡಿಸುವುದಕ್ಕೆ ತಿಂಗಳುಗಟ್ಟಲೆ ಒದ್ದಾಡುವ ಹುಡುಗರನ್ನ ನಾನು ನೋಡಿದ್ದೇನೆ. ತಾನು ಪ್ರೀತಿಸುವ ಹುಡುಗ ತನಗೆ ಒಂದು ಫೋನ್ ಮಾಡಿಲ್ಲ ಎಂದು ಕಾಯುವ ಹುಡುಗಿಯರನ್ನು ನೋಡಿದ್ದೇನೆ ಜೀವನ ಎಂದರೆ ಇಷ್ಟೇನಾ?
ಜೀವನದಲ್ಲಿ ಇವುಗಳು ಅಷ್ಟು ಮುಖ್ಯನಾ? ಸಂತೋಷಗೊಳಿಸುವುದಕ್ಕೆ ನಿಮ್ಮ ಗಮನಹರಿಸುವ ಬದಲು ನೀವೇಕೆ ನಿಮ್ಮ ಬಗ್ಗೆ ಗಮನಹರಿಸುವುದಿಲ್ಲ. ನಿಮ್ಮ ಗುರಿ ತಲುಪುವ ಬಗ್ಗೆ ಹೊಸದನು ಕಲಿಯುವ ಬಗ್ಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಬಗ್ಗೆ ಜೀವನದಲ್ಲಿ ಏನೋ ಸಾಧಿಸುವ ಬಗ್ಗೆ…
ಏಕೆ ಗಮನ ಹರಿಸುವುದಿಲ್ಲ? ಹೀಗೆ ಮಾಡುವುದರಿಂದ ನಮ್ಮ ಗೌರವ ಕಡಿಮೆ ಆಗುತ್ತಾ?
ಮುಂದಿನ ಬಾರಿ ಯಾರಾದರೂ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರೆ ನಿಮ್ಮನ್ನು ಕೀಳಾಗಿ ನೋಡಿದರೆ ನಿಮ್ಮನ್ನು ಇಗ್ನೋರ್ ಮಾಡಿದರೆ ನಿಮ್ಮ ಕಾಲ್ ರಿಸೀವ್ ಮಾಡದಿದ್ದರೆ
ನಿಮ್ಮ ಮೆಸೇಜ್ ಗೆ ರಿಪ್ಲೈ ಮಾಡದಿದ್ದರೆ ನಿಮ್ಮ ಫ್ರೆಂಡ್ ಸರ್ಕಲ್ ನಲ್ಲಿ ನಿಮ್ಮನ್ನು ಮಾತ್ರ ಇಗ್ನೋರ್ ಮಾಡಿದರೆ!
ಅವರನ್ನು ದ್ವೇಷಿಸಬೇಡಿ ಅವರಿಗೊಂದು ಥ್ಯಾಂಕ್ಸ್ ಹೇಳಿ. ಈ ಮೂಲಕ ಅವರಿಗೆ ಅವಮಾನ ಮಾಡಿ ಎಂದಲ್ಲ ಧನ್ಯವಾದಗಳು ತನ್ನ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ನೀತಿ ಪಾಠ ಹೇಳಿ ಕೊಟ್ಟಿದ್ದಕ್ಕೆ ಅವರಿಗೊಂದು ಥ್ಯಾಂಕ್ಸ್ ಹೇಳಿ.
ಬಹುಶಹ ಅವರು ಕಡೆಗಣಿಸದಿದ್ದರೆ ಅಥವಾ ನಿಮ್ಮನ್ನು ಕೀಳಾಗಿ ನೋಡದಿದ್ದರೆ,ಅವರನ್ನು ಬಿಟ್ಟು ನೀವು ನಿಮ್ಮ ಬಗ್ಗೆ ಗಮನಹರಿಸುವುದಕ್ಕೆ ನಿಮ್ಮ ಜೀವನದ ಬಗ್ಗೆ ಫೋಕಸ್ ಮಾಡಿಕೊಳ್ಳಲು ಸಾಧ್ಯವೇ ಆಗಿತ್ತಿರಲಿಲ್ಲ.
ಆದ್ದರಿಂದ ಗೆಳೆಯರೇ ಪ್ರೀತಿಸುವವರು ಎಷ್ಟು ಮುಖ್ಯನೋ ನಿಮ್ಮನ್ನು ನೀವು ಪ್ರೀತಿಸುವುದು ಅಷ್ಟೇ ಮುಖ್ಯ.
ಬೇರೆಯವರನ್ನು ಖುಷಿಯಾಗಿಡಲು ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ.
ಬದುಕುವುದಾದರೆ ಹೀಗೆ ಬದುಕಿ ನಾಲ್ಕು ಜನ ನಿಮ್ಮನ್ನು ನೋಡುತ್ತಾರೆ ಎಂದು ಬದುಕಬೇಡಿ ನಿಮ್ಮನ್ನು ತಿರಸ್ಕರಿಸಿ ಬಿಟ್ಟು ಹೋದ ನಾಲ್ಕು ಜನರು ತಿರುಗಿನಿಮಗೆ ಗುಡ್ ಬಾಯ್ ಹೇಳಿದವರಿಗೆ ಥ್ಯಾಂಕ್ಸ್ ಹೇಳಿ!! ಖುಷಿಪಡಿಸುವುದಕ್ಕೆ ತಿಂಗಳುಗಟ್ಟಲೆ ಒದ್ದಾಡುವ ಹುಡುಗರನ್ನ ನಾನು ನೋಡಿದ್ದೇನೆ.
ತಾನು ಪ್ರೀತಿಸುವ ಹುಡುಗ ತನಗೆ ಒಂದು ಫೋನ್ ಮಾಡಿಲ್ಲ ಎಂದು ಕಾಯುವ ಹುಡುಗಿಯರನ್ನು ನೋಡಿದ್ದೇನೆ ಜೀವನ ಎಂದರೆ ಇಷ್ಟೇನಾ? ಜೀವನದಲ್ಲಿ ಇವುಗಳು ಅಷ್ಟು ಮುಖ್ಯನಾ? ಸಂತೋಷಗೊಳಿಸುವುದಕ್ಕೆ ನಿಮ್ಮ ಗಮನಹರಿಸುವ ಬದಲು ನೀವೇಕೆ ನಿಮ್ಮ ಬಗ್ಗೆ ಗಮನಹರಿಸುವುದಿಲ್ಲ. ನಿಮ್ಮ ಗುರಿ ತಲುಪುವ ಬಗ್ಗೆ ಹೊಸದನು ಕಲಿಯುವ ಬಗ್ಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಬಗ್ಗೆ ಜೀವನದಲ್ಲಿ ಏನೋ ಸಾಧಿಸುವ ಬಗ್ಗೆ… ನೋಡುವಂತೆ ಏನಾದರೂ ಸಾಧಿಸಿ!!