ಶ್ರಾವಣ ಮಾಸದಲ್ಲಿ ಈ 3 ರಾಶಿ ಜನರ ಮೇಲೆ ಶಿವನ ಅಪಾರ ಕೃಪೆ ಇರಲಿದೆ | ಮುಟ್ಟಿದ್ದೆಲ್ಲ ಚಿನ್ನ

0

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯವರ ಮೇಲೆ ಶಿವನ ಅಪಾರ ಕೃಪೆ ಉಂಟಾಗಲಿದೆ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಮಯ ಇದು ಸ್ನೇಹಿತರೆ ಶ್ರಾವಣ ಮಾಸಕ್ಕೆ ಇನ್ನೇನು ದಿನಗಡನೆ ಶುರುವಾಗಿದೆ ಹಿಂದುಗಳಿಗೆ ಅತ್ಯಂತ ಶುಭಕರ ಹಾಗೂ ಪವಿತ್ರವಾಗಿರುವ ಶ್ರಾವಣ ಮಾಸವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಮಾಸವಾಗಿದೆ ಧಾರ್ಮಿಕ ಮಾನ್ಯತೆಯ ಪ್ರಕಾರ ಶ್ರಾವಣ ಮಾಸಕೂ ಮುನ್ನ ವಿಷ್ಣು ಭಗವಾನ್ ಯೋಗ ನಿದ್ರೆಗೆ ಜಾರುತ್ತಾನೆ ಆಗ ತ್ರಿಲೋಕ ಪಾಲನೆಯ ಜವಾಬ್ದಾರಿಯನ್ನು ಭಗವಾನ್ ಶಿವನಿಗೆ ವಹಿಸಲಾಗುತ್ತದೆ ಹೀಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಶ್ರಾವಣ ಮಾಸದಲ್ಲಿ ಭಗವಾನ್ ಶಿವನು ಈ ಮಾಸ ಪೂರ್ತಿ ಲೋಕಕಲ್ಯಾಣಕ್ಕಾಗಿ ತನ್ನ ಎಲ್ಲಾ ಸಮಯವನ್ನು ಮೀಸಲು ಇಡುತ್ತಾನೆ ಜೊತೆಗೆ ಈ ಅವಧಿಯಲ್ಲಿ ತನ್ನ ಎಲ್ಲಾ ಭಕ್ತರ ಕಷ್ಟಕಾರ್ಪಣ್ಯಗಳನ್ನು ಕೇಳುವುದರ ಮೂಲಕ ಎಲ್ಲರ ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಹೇಳಲಾಗಿದೆ ಹೀಗಾಗಿ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಎಂದು ನಂಬಲಾಗಿದ್ದು ಈ ಅವಧಿಯಲ್ಲಿ ಜನರು ಹೆಚ್ಚಿನ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾರೆ ಈ ವರ್ಷದ ಶ್ರಾವಣ ಮಾಸದ ಪ್ರಾರಂಭವೂ ಜುಲೈ ತಿಂಗಳಿನ 29 ನೇ ತಾರೀಖಿನಿಂದ ಶುರುವಾಗಲಿದೆ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಎಲ್ಲರಿಗಿಂತ ಅತಿ ಹೆಚ್ಚು ಸಂತೋಷಕ್ಕೆ ಒಳಗಾಗುವವರೆಂದರೆ

ಶಿವನ ಪರಮ ಭಕ್ತರು ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಶಿವನ ಭಕ್ತರು ಪವಿತ್ರ ನದಿಯ ನೀರಿನಿಂದ ಶಿವನಿಗೆ ವಿಶೇಷ ಅಭಿಷೇಕವನ್ನು ನೆರವೇರಿಸುತ್ತಾರೆ ಈ ಪವಿತ್ರ ಅವಧಿಯಲ್ಲಿ ಶಿವಧಾಮಗಳಲ್ಲಿ ವಿಶೇಷ ಪೂಜೆ ವ್ರತಗಳಾದಿಯಾಗಿ ನೆರವೇರಿಸಲಾಗುತ್ತದೆ ಧಾರ್ಮಿಕ ಮಾನ್ಯತೆಯ ಪ್ರಕಾರ ಶ್ರಾವಣ ಮಾಸವು ಶಿವನ ಅನುಗ್ರಹ ಪಡೆಯುವುದಕ್ಕೆ ಅತ್ಯಂತ ಶುಭ ಸಮಯ ಆಗಿದ್ದು ಹೀಗಾಗಿ ಶಿವನ ಅನುಗ್ರಹಕ್ಕೆ ವಿವಿಧ ಕೈಕಾರ್ಯಗಳನ್ನು ಕೈಗೊಳ್ಳುತ್ತಾರೆ ಇಷ್ಟೆಲ್ಲ ವೈಶಿಷ್ಟತೆಯನ್ನು ಹೊಂದಿರುವ ಪವಿತ್ರ ಶ್ರಾವಣ ಮಾಸವು ಜ್ಯೋತಿಷ್ಯ ಶಾಸ್ತ್ರದ ಅನುಸಾರ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು

ಪ್ರತಿ ಬಾರಿ ಶ್ರಾವಣ ಮಾಸದಲ್ಲಿ ದ್ವಾದಶ ರಾಶಿಗಳಲ್ಲಿ ಕೆಲ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಹೇಳಲಾಗಿದೆ ಅದರಂತೆ ಈ ಬಾರಿಯೂ ಕೂಡ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯವರಿಗೆ ಬರಪೂರ ಅದೃಷ್ಟವನ್ನು ಹೊಂದುವ ಯೋಗ ಇರಲಿದ್ದು ಇಲ್ಲಿಂದ

ಈ ರಾಶಿಯ ಜಾತಕದವರಿಗೆ ಶುಭ ಸಮಯ ಪ್ರಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ ಹಾಗಾದ್ರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ಈ ವರ್ಷದ ಶ್ರಾವಣ ಮಾಸದಲ್ಲಿ ಭಾಗ್ಯೋದಯದ ಫಲಗಳನ್ನು ಪಡೆಯುವ ಆ ಮೂರು ಅದೃಷ್ಟ ರಾಶಿಗಳು ಯಾವುದು ಎಂದು ವಿಸ್ತಾರವಾಗಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಸ್ನೇಹಿತರೆ ಈಗಾಗಲೇ ಹೇಳಿರುವ ಪ್ರಕಾರ ಈ ಬಾರಿಯ ಶ್ರಾವಣ ಮಾಸವು ಈ ಮೂರು ರಾಶಿಯವರಿಗೆ ತುಂಬಾ ಶುಭಕರವಾಗಿರಲಿದೆ ಅದರಲ್ಲಿ ಮೊದಲ ರಾಶಿ ಯಾವುದು ಎಂದರೆ ಮೇಷ ರಾಶಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿ ಸಾಬೀತಾಗಲಿದೆ ಶಿವನ ಕೃಪೆಯಿಂದ ಹಲವು ಲಾಭಗಳ ಪ್ರಾಪ್ತಿ ಇಲ್ಲಿ ಉಂಟಾಗಲಿದೆ ವಿಶೇಷವಾಗಿ ಬರ ಪೂರಾ ಆರ್ಥಿಕ ಲಾಭ ಇಲ್ಲಿ ಉಂಟಾಗಬಹುದಾಗಿದೆ ಪರಶಿವನ ಕೃಪೆಯ ಸುರಿಮಳೆ ಉಂಟಾಗಲಿದ್ದು ಒಂದಕ್ಕಿಂತ ಅಧಿಕ ಮೂಲಗಳಿಂದ ದನಾಗಮನಾಗಲಿದೆ ಇಲ್ಲಿ ಮೇಷ ರಾಶಿಯವರ ಜಾತಕದ ಗೌರವಾದಿಗಳು ವೃದ್ಧಿಸಲಿದೆ ಸಮಾಜದಲ್ಲಿ ನಿಮ್ಮ ಮಾನ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ

ಇಲ್ಲಿ ಭಗವಾನ್ ಶಿವನ ವಿಶೇಷ ಕೃಪೆಯಿಂದಾಗಿ ಬಹಳ ದಿನದಿಂದ ನೆರವೇರದ ಇಚ್ಛೆ ಈ ಸಮಯದಲ್ಲಿ ಕಂಡಿತಾ ಈಡೇರಲಿದೆ ಮೇಷ ರಾಶಿಯವರು ಪ್ರತಿ ಸೋಮವಾರ ದಿನದಂದು ಶಿವಲಿಂಗಕ್ಕೆ ಜಲ ಅಭಿಷೇಕ ಮಾಡುವ ಅವಶ್ಯಕತೆ ಇರಲಿದ್ದು ಇದನ್ನು ನೀವು ಪಾಲಿಸಿದ್ದೆ ಆದರೆ ಖಂಡಿತ ನಿಮ್ಮ ಎಲ್ಲಾ ಸಂಕಷ್ಟಗಳು ಕೊನೆಗೊಳ್ಳಬಹುದಾಗಿದೆ ಮೇಷ ರಾಶಿಯ ನಂತರದಲ್ಲಿ ಶುಭ ಫಲಗಳನ್ನು ಹೊಂದಲಿರುವ ಎರಡನೇ ರಾಶಿ ಚಕ್ರ ಎಂದರೆ ಅದು ಮಿಥುನ ರಾಶಿ ಮಿಥುನ ರಾಶಿಯವರ ಪಾಲಿಗೆ ಶ್ರಾವಣ ಮಾಸ ಅತ್ಯಂತ ಶುಭಕರವಾಗಿ ಸಾಬೀತಾಗಲಿದೆ ವಿಶೇಷವಾಗಿ

ಇಲ್ಲಿ ಯಾರು ನೌಕರಿಯಿಂದ ವಂಚಿತರಾಗಿದ್ದಾರೆ ಹೊಸ ನೌಕರಿಯ ಹುಡುಕಾಟದಲ್ಲಿ ಇದ್ದಾರೋ ಅವರಿಗೆ ಈ ಬಾರಿಯ ಶ್ರಾವಣ ಮಾಸದಲ್ಲಿ ಶಿವನ ಕೃಪಾಕಟಾಕ್ಷದಿಂದ ಹೊಸ ಉದ್ಯೋಗ ಸಿಗಲಿದೆ ಪ್ರಮೋಷನ್ ಬಯಸುತ್ತಿರುವವರ ಇಚ್ಛೆಯು ಕೂಡ ಈ ಅವಧಿಯಲ್ಲಿ ನೆರವೇರಲಿದೆ ವ್ಯಾಪಾರಿಗಳ ಪಾಲಿಗೂ ಕೂಡ ಈ ಸಮಯ ಉತ್ತಮವಾಗಿರಲಿದೆ

ವ್ಯಾಪಾರಿಗಳಿಗೆ ನಿಮಗೆ ಎಲ್ಲಾ ಕಡೆಗಳಿಂದಲೂ ಕೇವಲ ಉನ್ನತಿಯ ಫಲಗಳೇ ಲಭಿಸಲಿದ್ದು ಹೀಗಾಗಿ ನೀವು ಆರ್ಥಿಕ ಸಮೃದ್ಧಿಯನ್ನು ಹೊಂದಲಿದ್ದೀರಿ ವಿಶೇಷ ಮಾಸದಲ್ಲಿ ನೀವು ನಿತ್ಯವೂ ಶಿವನ ಆರಾಧನೆ ಮಾಡುವುದರಿಂದಾಗಿ ಹುಟ್ಟಿದ್ದೆಲ್ಲ ಚಿನ್ನ ಆಗುವ ಫಲಗಳು ಲಭಿಸಲಿದೆ ಹೀಗಾಗಿ ನೀವು ತಪ್ಪದೇ ಶಿವನ ಆರಾಧನೆ ಮಾಡುತ್ತ ಬರಬೇಕು ಶ್ರಾವಣ ಮಾಸದಲ್ಲಿ ಅದೃಷ್ಟವನ್ನು ಹೊಂದುತ್ತಿರುವ ಮೂರನೇ ರಾಶಿ ಎಂದರೆ ಮಕರ ರಾಶಿ ಮಕರ ರಾಶಿಯ ಜನರ ಪಾಲಿಗೂ

ಕೂಡ ಶ್ರಾವಣ ಮಾಸದಲ್ಲಿ ಶಿವನ ಅಪಾರ ಕೃಪೆ ಲಭಿಸಲಿದೆ ನೌಕರಿ ವ್ಯಾಪಾರದಲ್ಲಿ ಅಪಾರ ಲಾಭ ಸಿಗುವ ಯೋಗ ನಿಮ್ಮದಾಗಲಿದೆ ಕೆಲ ಜಾತಕದವರಿಗೆ ಇಲ್ಲಿ ಹೊಸ ನೌಕರಿಸಿದಲಿದೆ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ನಿಮ್ಮದಾಗಲಿದೆ ಶ್ರಾವಣ ಮಾಸದಲ್ಲಿ ಸಂಪೂರ್ಣ ವಿಧಿ ವಿಧಾನಗಳಿಂದ ಶಿವನಿಗೆ ಪೂಜೆ ಸಲ್ಲಿಸಿ ಅಭಿಷೇಕ ಮಾಡುವುದರಿಂದಾಗಿ ಸಾಕಷ್ಟು ಲಾಭ ಸಿಗಲಿದೆ ವಿಶೇಷವಾಗಿ ನಿಮ್ಮ ಭೌತಿಕ ಮನೋಕಾಮನೆಗಳು ಕೂಡ ಈ ಬಾರಿಯ ಶ್ರಾವಣ ಮಾಸದಲ್ಲಿ ಖಂಡಿತಾ ಈಡೇರಲಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.