ನಮಸ್ಕಾರ ಮಲಬದ್ಧತೆ ಉಷ್ಣತೆ ಸುಸ್ತು ವಾತ ಪಿತ್ತ ದೋಷಗಳು ಲೈಂ ಗಿಕ ಸಮಸ್ಯೆಗಳು ಮೂತ್ರ ದೋಷ ಎಲ್ಲವನ್ನು ನಿವಾರಣೆ ಮಾಡುವಂತಹ ಜೊತೆಗೆ ನಮ್ಮ ಜ್ಞಾನೇಂದ್ರಿಯಗಳು ನಮ್ಮ ಮೆದುಳು ಹೃದಯ ಶ್ವಾಶಕೋಶ ಕರುಳುಗಳ ಶಕ್ತಿಯನ್ನು ಹೆಚ್ಚು ಮಾಡುವಂತಹ ಮುಪ್ಪನು ದೂರ ಮಾಡುವಂತಹ ಅದ್ಭುತ ಫಲ ನೀಡುವಂತಹ ದ್ರಾಕ್ಷಿಯ ಬಗ್ಗೆ ತಿಳಿದುಕೊಳ್ಳೋಣ ಚಿಕ್ಕ ಮಕ್ಕಳು ಮಧ್ಯವಯಸ್ಸಿನವರು ತರುಣರು ವಯಸ್ಸಾದವರು ಎಲ್ಲರಿಗೂ ಅತಿ ಪ್ರಯೋಜನಕರವಾದ ದ್ರಾಕ್ಷಿಯ ಬಗ್ಗೆ ಇವತ್ತಿನ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಂಚಿಕೆಯಲ್ಲಿ ತೆಗೆದುಕೊಳ್ಳೋಣ ಇವತ್ತಿನ ಈ ಸಂಚಿಕೆಯಲ್ಲಿ ದ್ರಾಕ್ಷಿಯ ಗುಣಗಳೇನು? ಇದರ ಪ್ರಯೋಜನಗಳೇನು ಯಾವ ವೆರೈಟಿ ತುಂಬಾ ಒಳ್ಳೆಯದು ಅದನ್ನು ಹೇಗೆ ಸೇವಿಸಬೇಕು ದಿನಕ್ಕೆ ಎಷ್ಟು ಸೇವಿಸಬೇಕು ಹತ್ತು ಹಲವು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಇದರಲ್ಲಿ ಮೊದಲನೆಯದಾಗಿ ದ್ರಾಕ್ಷಿಯ ಗುಣಗಳೇನು ಅಂತ ತಿಳಿದುಕೊಳ್ಳುವುದಾದರೆ ಇದಕ್ಕೆ ತಂಪು ಗುಣ ಇದೆ ಹಾಗೂ ಗುರುಗುಣ ಇದೆ ಗುರುಗುಣ ಅಂದರೆ ನಮ್ಮ ಧಾತುಗಳ ಕ್ವಾಲಿಟಿಯನ್ನು ಹೆಚ್ಚು ಮಾಡುತ್ತದೆ
ಎನ್ನುವ ಅರ್ಥದಲ್ಲಿ ಅಂದರೆ ಮಾಂಸ ಖಂಡಗಳ ಬಲ್ಕನ್ನು ಹೆಚ್ಚು ಮಾಡುತ್ತದೆ ಹೀಗೆ ರಕ್ತವನ್ನು ಹೆಚ್ಚು ಮಾಡುತ್ತದೆ ರಕ್ತವನ್ನು ಹೆಚ್ಚು ಮಾಡುತ್ತದೆ ವೀರ್ಯವನ್ನು ಹೆಚ್ಚು ಮಾಡುತ್ತದೆ ಇದು ವಾತವನ್ನು ಕಡಿಮೆ ಮಾಡುತ್ತದೆ ಇದು ಪಿತ್ತವನ್ನು ಸಹ ಕಡಿಮೆ ಮಾಡುತ್ತದೆ ವಿಶೇಷ ಎಂದರೆ ಇದು ಹುಳಿ ಇದ್ದರೂ ಕೂಡ ಪಿತ್ತವನ್ನು ಹೆಚ್ಚು ಮಾಡುವುದಿಲ್ಲ ಹಾಗೆ ಎರಡನೆಯದಾಗಿ ಒಣದ್ರಾಕ್ಷಿಯಿಂದ ಆಗುವ ಪ್ರಯೋಜನಗಳೇನು ಅಂತ ನೋಡುವುದಾದರೆ ಇದು ಮೆದುಳಿಗೆ ಶಕ್ತಿಯನ್ನು ಕೊಡುತ್ತದೆ ಇದು ಮೆಂಟಲ್ ಸ್ಟ್ರೆಂತ್ ಅನ್ನು ಹೆಚ್ಚು ಮಾಡುತ್ತದೆ ಕುಡುಕರಿಗೆ
ಒಣ ದ್ರಾಕ್ಷಿ ತುಂಬಾ ಒಳ್ಳೆಯದು ಹಾಗೆ ಕೂದಲು ಹಾಗೂ ಚರ್ಮಕ್ಕೆ ಇದು ಬಹಳ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ ವಿಶೇಷವಾಗಿ ಚರ್ಮದ ಕಾಂತಿಯನ್ನು ಹೆಚ್ಚು ಮಾಡುವುದಕ್ಕೆ ಚರ್ಮ ರಿಂಕಲ್ಸ್ ಬೀಳದಂತೆ ನೋಡಿಕೊಳ್ಳುತ್ತದೆ ಹಾಗೆ ಇದು ಕಣ್ಣುಗಳಿಗೆ ತುಂಬಾ ಒಳ್ಳೆಯದು ಯಾರು ದಿನನಿತ್ಯ ಒಣ ದ್ರಾಕ್ಷಿಯನ್ನು ಸೇವನೆ ಮಾಡುತ್ತಾರೋ ಅಂತವರ ಕಣ್ಣು ಬೇಗ ಮುಪ್ಪು ಪಡೆಯುವುದಿಲ್ಲ ಹಾಗೆ ಜೀರ್ಣಕ್ರಿಯೆಗೂ ಕೂಡ ಇದು ತುಂಬಾ ಒಳ್ಳೆಯದು ಸುಲಭವಾಗಿ ಮಲಮೂತ್ರ ವಿಸರ್ಜನೆ ಮಾಡುವುದಕ್ಕೆ
ಇದು ತುಂಬಾ ಹೆಲ್ಪ್ ಫುಲ್ ಹಾಗೆ ಇದು ಬಾಯಿಯ ರುಚಿಯನ್ನು ಹೆಚ್ಚು ಮಾಡುತ್ತದೆ ಚೆನ್ನಾಗಿ ಹಸಿವಾಗಿ ನಾವು ಊಟ ಮಾಡಿ ಊಟ ಮಾಡಿದ್ದನ್ನು ಜೀರ್ಣಕ್ರಿಯೆ ಮಾಡಿ ಹೊರಗಡೆ ಹಾಕುವುದಕ್ಕೆ ಇದು ಸಹಾಯ ಮಾಡುತ್ತದೆ ಇದು ಸ್ವರಕ್ಕೆ ತುಂಬಾ ಅನುಕೂಲಕರ ಯಾರು ಯಾರು ಸ್ವರವನ್ನು ತುಂಬಾ ಹೆಚ್ಚು ಯೂಸ್ ಮಾಡುತ್ತಾರೋ ಅಂತವರಿಗೆ ಒಣ ದ್ರಾಕ್ಷಿ ತುಂಬಾ ಹೆಲ್ಪ್ ಫುಲ್ ಹಾಗೆ ಸ್ವಾಶಕೋಶದ ಶಕ್ತಿಯನ್ನು ಹೆಚ್ಚು ಮಾಡುವುದಕ್ಕೆ ಇದು ತುಂಬಾ ಅದ್ಭುತವಾಗಿ ಕೆಲಸ ಮಾಡುತ್ತದೆ
ಹಾಗಾಗಿ ಟಿಬಿ ನಿಮೋನಿಯಾ ಇಂತಹ ಸಮಸ್ಯೆಗಳಲ್ಲ ಆಗಿ ರಿಕವರಿ ಆದವರು ಇದನ್ನು ಉಪಯೋಗಿಸಿ ಅವರಿಗೆ ತುಂಬಾ ಒಳ್ಳೆಯದು ಅವರು ಯೂಸ್ ಮಾಡುವುದರಿಂದ ಅವರ ಶ್ವಾಸಕೋಶದ ಶಕ್ತಿ ಹೆಚ್ಚಾಗುತ್ತದೆ ವಿಶೇಷವಾಗಿ ಅಸ್ತಮಾದಿಂದ ತೊಂದರೆ ಇರುವವರಿಗೆ ಇದು ತುಂಬಾ ಒಳ್ಳೆಯದು ಬ್ಲಡ್ ಸರ್ಕ್ಯುಲೇಶನ್ ಗೆ ಇದು ತುಂಬಾ ಒಳ್ಳೆಯದು ಇದು ಹೃದಯದ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುವುದಕ್ಕೆ ಸಹಾಯಮಾಡುತ್ತದೆ
ರಕ್ತನಾಳಗಳಲ್ಲಿ ಬ್ಲಾಕ್ಹೆಜನ್ನು ಕಡಿಮೆ ಮಾಡುತ್ತದೆ ಹಾಗೆ ಬ್ಲೀಡಿಂಗ್ ಅನ್ನು ಕಡಿಮೆ ಮಾಡುತ್ತದೆ ನಮ್ಮ ದೇಹದಿಂದ ಮೂತ್ರ ಸರಿಯಾಗಿ ಹೊರಗಡೆ ಹೋಗುವುದಕ್ಕೆ ಇದು ಬಹಳ ಒಳ್ಳೆಯದು ಲೈಂಗಿಕ ವ್ಯವಸ್ಥೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಇದು ತುಂಬಾ ಒಳ್ಳೆಯದು ಮಹಿಳೆಯರಲ್ಲಿ ಗರ್ಭಕೋಶದ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹಾಗೆ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಲ್ಲಾ ಗುಣಗಳು ಇರುವುದರಿಂದ ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಸುಸ್ತಾನು ಕಡಿಮೆ ಮಾಡುತ್ತದೆ
ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಜೊತೆಗೆ ಮುಪ್ಪನ್ನು ದೂರಮಾಡುತ್ತದೆ ಹಾಗಾಗಿ ಒಣದ್ರಾಕ್ಷಿಯನ್ನು ನಾವು ಸೇವನೆ ಮಾಡಬೇಕು ಯಾವ ತರದ ದ್ರಾಕ್ಷಿಯನ್ನು ಸೇವನೆ ಮಾಡಬೇಕು ಅಂದರೆ ಹುಳಿ ಇರುವ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಮಗೆ ವಿಶೇಷವಾಗಿ ಇಂತಹ ಎಲ್ಲಾ ಪ್ರಯೋಜನಗಳು ಸಿಗುವುದಿಲ್ಲ ನಾವು ಸಾಧ್ಯವಾದಷ್ಟು ಹುಳಿ ದ್ರಾಕ್ಷಿಯನ್ನು ಅವಾಯ್ಡ್ ಮಾಡುವುದು ಒಳ್ಳೆಯದು ಸ್ವಲ್ಪ ಉದ್ದಕ್ಕೆ ಇರುವ ದ್ರಾಕ್ಷಿಯನ್ನು ಸೇವನೆ ಮಾಡಿ ಇದು ತುಂಬಾ ಒಳ್ಳೆಯದು ಕಪ್ಪು ದ್ರಾಕ್ಷಿ ಒಳ್ಳೆಯದ ಅಥವಾ ಗೋಲ್ಡನ್ ಕಲರ್ ದ್ರಾಕ್ಷಿ ಒಳ್ಳೆಯದಾ ಅಂತ ನೋಡುವುದಾದರೆ
ಕಪ್ಪು ದ್ರಾಕ್ಷಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಆದರೆ ಕಪ್ಪು ದ್ರಾಕ್ಷಿ ಹಾಗೂ ಗೋಲ್ಡನ್ ಕಲರ್ ದ್ರಾಕ್ಷಿಗೂ ಅಂತ ದೊಡ್ಡದೇನು ವ್ಯತ್ಯಾಸ ಇಲ್ಲ ಯಾವುದಾದರೂ ಸೇವನೆ ಮಾಡಬಹುದು ಹಾಗೆ ಒಣ ದ್ರಾಕ್ಷಿಯನ್ನು ಹೇಗೆ ಸೇವಿಸಬೇಕು ಅಂತ ನೋಡುವುದಾದರೆ ರಾತ್ರಿ ನೆನೆಸಿ ಬೆಳಗ್ಗೆ ಈ ನೀರನ್ನು ಹಾಗೂ ದ್ರಾಕ್ಷಿಯನ್ನು 2 ಸೇವನೆ ಮಾಡಬೇಕು ದಿನಕ್ಕೆ ಎಷ್ಟು ತೆಗೆದುಕೊಳ್ಳಬೇಕು ಅಂತ ನೋಡುವುದಾದರೆ
12 ರಿಂದ 15 ಒಣ ದ್ರಾಕ್ಷಿಯನ್ನು ಡೈಲಿ ನೆನೆಸಿಟ್ಟು ತಿನ್ನಿ ಒಣದ್ರಾಕ್ಷಿಯನ್ನು ನೀವೇ ತಯಾರು ಮಾಡಿಕೊಂಡು ತಿನ್ನಿ ಇದು ಒಳ್ಳೆಯದು ರೆಸ್ಪರೇಟರ್ ಎಂಬ ಅದ್ಭುತವಾದ ಗುಣ ಇದೆ ಇದರಲ್ಲಿ ಇದರ ಮಾತ್ರೆಗಳನ್ನು ಕೂಡ ಕೊಡುತ್ತಾರೆ ಇದು ನಮಗೆ ವಯಸ್ಸಾದಂತೆ ಬರುವ ಹಲವಾರು ಕಾಯ್ದೆಗಳನ್ನು ತಡೆಗಟ್ಟುತ್ತದೆ ಹಾಗಾಗಿ ಇದನ್ನು ನಿತ್ಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಸ್ನೇಹಿತರೆ ಇದನ್ನು ನಿತ್ಯ ಸೇವನೆ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755