ಪುರುಷರಿಗಾಗಿ ಕೆಲವು ನಿಯಮಗಳು

0

ನಮಸ್ಕಾರ ಸ್ನೇಹಿತರೆ ಪುರುಷರಿಗಾಗಿ ಕೆಲವು ನಿಯಮಗಳನ್ನು ಇಲ್ಲಿ ಹೇಳ್ತಾ ಇದ್ದೇವೆ ಅವು ಯಾವುವು ಅಂತ ನೋಡೋಣ ಬನ್ನಿ ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಿ, ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರ ಪ್ರತಿ ಮಾತನ್ನು ಪಾಲಿಸಿ # ನೀವು ಯಾರೊಬ್ಬರ ಮನೆಗೆ ಅತಿಥಿಯಾಗಿ ಹೋದಾಗ ಅಥವಾ ನಿಮ್ಮ ಸ್ವಂತ ಮನೆಯಲ್ಲಿ ಊಟ ಮಾಡುವಾಗ ಆಹಾರವನ್ನು ಟೀಕಿಸಬೇಡಿ ಅದರಲ್ಲಿ ಯಾವುದೇ ಕೆಟ್ಟದ್ದನ್ನು ಕಾಣಬೇಡಿ # ನಿಮ್ಮ ಪ್ರೀತಿಗೆ ಪಾತ್ರರಾದವರನ್ನು ಪ್ರೀತಿಸಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಿಮ್ಮ ಹೆಂಡತಿಯನ್ನು ಗೌರವಿಸಿ ಅವಳು ನಿಮಗಾಗಿ ತನ್ನ ಕುಟುಂಬವನ್ನು ಹೆತ್ತವರನ್ನು ತ್ಯಾಗ ಮಾಡಿ ನಿಮ್ಮ ಜೀವನ ಸಂಗಾತಿಯಾಗಿದ್ದಾಳೆ # ಸಂಬಂಧಗಳು ಮತ್ತು ಸ್ನೇಹಕ್ಕಾಗಿ ಭಿಕ್ಷೆ ಬೇಡಿಕೊಳ್ಳಬೇಡಿ # ಯಾವುದೇ ಸಂದರ್ಭದಲ್ಲಿ ಚೆನ್ನಾಗಿ ಡ್ರೆಸ್ ಅಪ್ ಆಗಿ ಅಗತ್ಯವಿದ್ದರೆ ಪರ್ಫ್ಯೂಮ್ ಹಚ್ಚಿಕೊಳ್ಳಿ # ಯಾವಾಗಲೂ ನಿಮ್ಮ ಜೇಬಿನಲ್ಲಿ ಸ್ವಲ್ಪನಾದರೂ ಹಣವನ್ನು ಇಟ್ಟುಕೊಳ್ಳಿ

ಆದರೆ ಎಷ್ಟು ಇದೆ ಅಂತ ಯಾರಿಗೂ ಕೂಡ ಹೇಳಬೇಕಾಗಿಲ್ಲ # ನೀವು ಪುರುಷರಾಗಿದ್ದರೆ ನೀವು ಯಾವಾಗಲೂ ಹೆಮ್ಮೆ ಮತ್ತು ಅಹಂಕಾರದಿಂದ ಇರುತ್ತೀರ ಅಂತ ಸ್ವಲ್ಪ ಜನ ಭಾವಿಸುತ್ತಾರೆ ಆದರೆ ನೀವು ಮೌನವಾಗಿ ಇದ್ದುಬಿಡಿ # ಯಾರೊಂದಿಗಾದರೂ ಮಾತನಾಡುವಾಗ ಪಾಕೆಟಲ್ಲಿ ಕೈಹಾಕಿ ಅಥವಾ ಕೈಕಟ್ಟಿ ನಿಂತು ಮಾತನಾಡುವುದನ್ನು ಮಾಡಬೇಡಿ # ನಿಮ್ಮ ಹೆಂಡತಿ ಮಕ್ಕಳು ಅಥವಾ ಪೋಷಕರ ಮುಂದೆ ಡ್ರಿಂಕ್ಸ್ ಸ್ಮೋಕ್ ಯಾವತ್ತಿಗೂ ಮಾಡಬೇಡಿ ಅದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಕೆಟ್ಟ ಪರಿಣಾಮ ಮಾಡುತ್ತದೆ

# ನೀವು ಬೇರೆ ಮಹಿಳೆಯರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ಆಲಿಸಿ, ತಲೆಯ ಚಲನೆಗಳಿಗೆ ಗಮನ ಕೊಡಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಹವನ್ನ ನೋಡುವ ಬದಲು ಕಣ್ಣಿನ ಸಂಪರ್ಕವನ್ನು ಮಾಡಿ ಮಾತನಾಡಿ# ಕೆಲವೊಮ್ಮೆ ನಿಮ್ಮ ಹೆಂಡತಿಯ ಕೆಲಸದಲ್ಲಿ ಸಹಾಯ ಮಾಡಿ ಇದು ನಿಮ್ಮಿಬ್ಬರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ

# ವಿನಾಕಾರಣ ಸುಂಸುಮ್ನೆ ಹೆಂಡತಿ ಮತ್ತು ಮಕ್ಕಳನ್ನು ಬೈಯುತ್ತಿದ್ದರೆ ಅವರ ದೃಷ್ಟಿಯಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ # ಆದರೆ ಅಗತ್ಯವಿರುವಲ್ಲಿ ಮಾತ್ರ ಬೈಯುತ್ತಿರಿ ಇಲ್ಲದಿದ್ದರೆ ಮಕ್ಕಳು ತಮ್ಮ ಸ್ವಂತ ಇಚ್ಛೆಯಂತೆ ಮಾಡಲು ಪ್ರಾರಂಭಿಸುತ್ತಾರೆ # ನಿಮ್ಮ ಹೆತ್ತವರಿಗೆ ಮೊದಲನೆಯ ಸ್ಥಾನ ಕೊಡಿ ಹೆಂಡತಿಯ ಪ್ರೀತಿಗಾಗಿ ಹೆತ್ತವರಿಂದ ಯಾವತ್ತಿಗೂ ದೂರ ಹೋಗಬೇಡಿ ಸ್ನೇಹಿತರೆ ನಮ್ಮ ಈ ಪುಟ್ಟ ಪ್ರಯತ್ನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.