ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚು ಇಲ್ಲದೆ ಬದಲಾಯಿಸಿ ವಾಸ್ತು ದೋಷ

ನಮಸ್ಕಾರ ಸ್ನೇಹಿತರೆ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಖರ್ಚಿಲ್ಲದೆ ಬದಲಾಯಿಸಿಕೊಳ್ಳಬಹುದಾದ ಅತ್ಯುತ್ತಮ ವಾಸ್ತು ಪರಿಹಾರಗಳು ಹೊಸ ಮನೆ ಅಥವಾ ಕಚೇರಿಗೆ ಶಿಫ್ಟ್ ಆದ ನಂತರ ಸಮಸ್ಯೆಗಳು ಪ್ರಾರಂಭವಾಗಿದ್ದರೆ ಅದು ವಾಸ್ತುದೋಷದಿಂದ ಆಗಿರಬಹುದು ಈ ಲೇಖನದಲ್ಲಿ, ನಾವು ನಿಮಗೆ ಸರಳವಾದ ಖರ್ಚಿಲ್ಲದೆ ಮಾಡಬಹುದಾದ ಪರಿಹಾರಗಳನ್ನು ತಿಳಿಸುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ಪರಿಹಾರ ಒಂದು ಮುಂಭಾಗದ ಗೋಡೆಯ ಮೇಲಿನ ಚಿತ್ರ ಯಾರಾದರೂ ನಿಮ್ಮ ಮನೆ ಪ್ರವೇಶಿಸಿದಾಗ ಅವರು ನೀವು ನಂಬುವಂತಹ ದೇವರ ಚಿತ್ರವನ್ನು ನೋಡಿದರೆ ತುಂಬಾ ಉತ್ತಮ ಇದು ಮುಖ್ಯ ಬಾಗಿಲಿನ ಮುಂಭಾಗದ ಗೋಡೆಯಾಗಿರಬೇಕು

ಈ ಸ್ಥಳವನ್ನು ಖಾಲಿ ಬಿಡುವುದು ನಿಮ್ಮ ಮನೆ ಅಥವಾ ಕಚೇರಿಯಲ್ಲಿನ ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು ಪರಿಹಾರ ಎರಡು ಮನೆಯಲ್ಲಿ ವಿಂಟ್ ಚೇಮ್ಸ್ ನೇತು ಹಾಕುವುದು ತುಂಬಾ ಶುಭ ಹೆಚ್ಚಿನವರು ವಿಂಡ್ ಚೇಬ್ಸನ್ನು ಅಲಂಕಾರಿಕ ವಸ್ತು ಎಂದು ಪರಿಗಣಿಸಿದ್ದಾರೆ ಇದರ ಮಹತ್ವ ಕೆಲವರಿಗಷ್ಟೇ ತಿಳಿದಿದೆ ಯಾವುದೇ ವಾಸ್ತುದೋಷದ ತೊಂದರೆಯನ್ನು ಎದುರಿಸುತ್ತಿರುವವರು ವಿಂಡ್ ಚೇಬ್ಸ್ ಅನ್ನು ಪ್ರವೇಶ ದ್ವಾರದ ಮೇಲೆ ನೇತುಹಾಕಿ ಇದರಿಂದ ಪರಿಪೂರ್ಣ ಫಲ ಪಡೆಯಲು ಇದು ಆರು ಅಥವಾ ಎಂಟು ರಾಡನ್ನು ಹೊಂದಿರಬೇಕು ಆನ್ಲೈನಲ್ಲಿ ಎಲ್ಲಾ ಕಡೆ ಲಭ್ಯವಿದೆ ಪರಿಹಾರ 3 ಕ್ರಿಸ್ಟಲ್ ಬಾಲ್ಸ್ ವಾಸ್ತು ಶಾಸ್ತ್ರದ ಪ್ರಕಾರ ಕ್ರಿಸ್ಟಲ್ ಬಾಲ್ ಸ್ಪಟಿಕಲ ಚಂಡು ಮನೆ ಅಥವಾ ಕಚೇರಿಯಲ್ಲಿ ಇರಿಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ

ಈ ಸ್ಪಟಿಕದ ಚೆಂಡು ಶಿಲೆಯಿಂದ ಮಾಡಲ್ಪಟ್ಟಿರುವುದರಿಂದ ಅದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ಮನೆ ಅಥವಾ ಕಚೇರಿಯ ದುರಾದೃಷ್ಟವನ್ನು ಹೊರದೂಡುತ್ತದೆ ನೀವು ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಅಂತ ಇದ್ದರೆ ಗುಲಾಬಿ ಬಣ್ಣದ ಸ್ಪಟಿಕವನ್ನು ಇರಿಸಿಕೊಳ್ಳಿ ಉತ್ತಮ ಆರ್ಥಿಕತೆಗಾಗಿ ಕಿತ್ತಳೆ ಬಣ್ಣದ ಸ್ಪಟಿಕ ಮತ್ತು ಅದೃಷ್ಟಕ್ಕಾಗಿ ಕೆಂಪು ಬಣ್ಣದ ಸ್ಪಟಿಕವನ್ನು ಇರಿಸಿಕೊಳ್ಳಬಹುದು ಪರಿಹಾರ 4 ಅಡುಗೆ ಉಪ್ಪು ನಕಾರಾತ್ಮಕತೆಯನ್ನು ಹೊರದೂಡಲು ಸಮುದ್ರದ ಉಪ್ಪನ್ನು ಬಳಸಬಹುದು ಈ ಉಪ್ಪನ್ನು ಮನೆಯ ಸುತ್ತಮುತ್ತ ಸಿಂಪಡಿಸಿ ಮನೆಯ ನೆಲವನ್ನು ಸ್ವಚ್ಛಗೊಳಿಸುವಾಗ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಸ್ವಚ್ಛಗೊಳಿಸಿ

ಇದರಿಂದ ಎಲ್ಲಾ ನಕರಾತ್ಮಕ ಶಕ್ತಿಯನ್ನು ಹೊರಹಾಕಲು ಸಾಧ್ಯವಿದೆ ಪರಿಹಾರ 5 ಕುದುರೆ ಲಾಳ ಸಂಪತ್ತು ಮತ್ತು ಅದೃಷ್ಟವನ್ನು ತರಬೇಕು ಅಂತ ಇದ್ದಲ್ಲಿ ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಹಾರ್ಸ್ಶೂ ಇರಿಸಿ ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಹಾಗಾಗಿ ಇದನ್ನು ಪ್ರವೇಶ ದ್ವಾರದಲ್ಲಿ ಇಡುತ್ತಾರೆ ಪರಿಹಾರ 6 ಕರ್ಪೂರ ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಕರ್ಪೂರದ ಹರಳುಗಳನ್ನು ಇಡಿ ಆರ್ಥಿಕ ನಷ್ಟ ಎದುರಿಸುತ್ತಿರುವವರಿಗೆ ಇದು ಸಂಜೀವಿನಿ ಅಂತಾನೆ ಹೇಳಬಹುದು ಈ ಕರ್ಪುರದ ಹರಳುಗಳು ಕುಗ್ಗಿದ ನಂತರ ಅದನ್ನು ಬದಲಾಯಿಸಿ ಪರಿಹಾರ 7 ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು

ವಾಸ್ತುದೋಷವನ್ನು ತೊಡೆದು ಹಾಕಲು ನಿಮ್ಮ ಮನೆಯ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಕನ್ನಡಿಯನ್ನು ಮುಖ್ಯ ಬಾಗಿಲಿನ ಎದುರುಗಡೆ ಇರಬಾರದು ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಬಾರದು ಪರಿಹಾರ 8 ಮುರಿದ ಕನ್ನಡಿ ಮತ್ತು ಗಡಿಯಾರವನ್ನು ಕೂಡಲೇ ಎಸೆದುಬಿಡಿ ನಿಮ್ಮ ಮನೆಯಲ್ಲಿ ಇರುವ ಯಾವುದೇ ಕನ್ನಡಿ ಗಡಿಯಾರ ಕೂಡಲೇ ಹೊರಗೆ ಹಾಕಿ ಇವುಗಳಿಂದ ನೆಗೆಟಿವ್ ಎನರ್ಜಿ ಕ್ರಿಯೇಟ್ ಆಗಿ ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯದ ತೊಂದರೆಗಳು ಉಂಟಾಗಬಹುದು ಪರಿಹಾರ 9 ಹಳೆಯ ಮಡಿಕೆಗಳನ್ನು ಹೊರಗೆ ಹಾಕಿ ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಇರಬೇಕು ಹೊಸ ಮನೆಯಲ್ಲಿ ಹಳೆಯ ಮಣ್ಣಿನ ಮಡಿಕೆಯನ್ನು ಮರುಬಳಕೆ

ಮಾಡುವುದು ನಿಷಿದ್ಧ ಹಾಗಾಗಿ ನಮ್ಮ ಸಲಹೆ ಏನೆಂದರೆ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಆದಷ್ಟು ವರ್ಜಿಸಿ ಸ್ನೇಹಿತರೆ ಇವು ನಿಮ್ಮ ಮನೆಯ ಅಥವಾ ಕಚೇರಿಯ ವಾಸುದೋಷವನ್ನು ತೆಗೆದು ಹಾಕುವ ಸಲಹೆಗಳು ಈ ಸಣ್ಣ ಬದಲಾವಣೆ ಮಾಡುವುದರಿಂದ ನಿಮಗೆ ಹೆಚ್ಚು ವೆಚ್ಚ ಆಗುವುದಿಲ್ಲ ಆದರೆ ನಿಮ್ಮ ಮನೆ ಅಥವಾ ಕಚೇರಿಯ ವಾಸ್ತು ಉತ್ತಮವಾಗಿ ನೀವು ನೆಮ್ಮದಿಯಿಂದ ಸಾಧ್ಯ ಇದೆ ಇವಿಷ್ಟನ್ನು ಪಾಲಿಸಿ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

Leave a Comment