ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ಐದು ವರ್ಷ ಇದ್ದರೆ ಬಡತನ ಮನೆಯಲ್ಲಿ ಸುಳಿಯುವುದಿಲ್ಲ ಯಾವ ಮಾಟ ಮಂತ್ರ ತಂತ್ರ ಮಂತ್ರ ತಟ್ಟುವುದಿಲ್ಲ ಬಡತನವನ್ನು ಮನೆ ಹತ್ತಿರನು ಸುಳಿಯುವುದಿಲ್ಲ ಯಾವುದು ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸುತ್ತೇವೆ. ನಮ್ ಹಣೆಬರಹ ಸರಿ ಇಲ್ಲ ಎಂದು ಅನಿಸುತ್ತದೆ ಪದೇ ಪದೇ ಸಮಸ್ಯೆಗಳು ಬಂದು ಜೀವನವನ್ನೇ ನರಕ ಮಾಡಿದೆ ಹಣ ಬರುತ್ತದೆ ಆದರೆ ಕೈಯಲ್ಲಿ ಉಳಿಯುವುದಿಲ್ಲ ಮನೆಯಲ್ಲಿ ಅಭಿವೃದ್ಧಿ ಎನ್ನುವುದೇ ದೂರವಾಗಿದೆ ದುಡಿಯುವುದಕ್ಕಿಂತ ಜಾಸ್ತಿ ಖರ್ಚಾಗುತ್ತಿದೆ ಎಂದರೆ ಖರ್ಚು ಎಷ್ಟು ಆಗುತ್ತಿದೆ
ಎಂದರೆ ಹೇಳಲು ಸಾಧ್ಯವಿಲ್ಲ ಇದೆಲ್ಲ ಇದ್ದಿದ್ದು ಎಂದು ಹಣ ಖರ್ಚಾದರೂ ಪರವಾಗಿಲ್ಲ ಎಂದು ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದು ಆಗಿದೆ ಆದರೆ ಮಕ್ಕಳು ಓದುವುದರ ಕಡೆ ಗಮನ ಕೊಡುವುದೇ ಇಲ್ಲ, ಹೇಗೆ ಕೆಲವರು ತಮ್ಮ ಜೀವನದಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ಇದೆ ಅಂತ ಕಷ್ಟವನ್ನು ನಿಮ್ಮ ಮುಂದೆ ಹೇಳಿರಬಹುದು ಇದನ್ನು ಕೇಳಿ ನಿಮಗೆ ಬೇಸರವಾಗಿರಬಹುದು ಅಥವಾ ನನ್ನ ಜೀವನದಲ್ಲೂ ಇದೇ ತರ ಆಗತಿರಬೋದು ಎಂದು ಆನಿಸುತ್ತಿರಬಹುದು ಈ ಸಮಸ್ಯೆಗಳನ್ನು ಪರಿಹರಿಸುವ ಐದು ಚಮತ್ಕಾರಿ ವಿಷಯಗಳ ಬಗ್ಗೆ ಹೇಳುತ್ತೇವೆ ,
ಇದರಿಂದ ಮನೆಗೆ ಸಮೃದ್ಧಿ ಮತ್ತು ಅಭಿವೃದ್ಧಿ ಆಗುತ್ತದೆ ನಿಮ್ಮ ಕೈಯಲ್ಲಿ ಹಣ ಉಳಿಯುವಂತಹ ಸಂದರ್ಭಗಳು ಸೃಷ್ಟಿಯಾಗುತ್ತವೆ ನಮಸ್ಕಾರದ ಮನೆಯಲ್ಲಿ ಇಡುವುದರಿಂದ ಬಡತನವು ಮನೆ ಹತ್ತಿರ ಸುಳಿವುದಿಲ್ಲಾ ಈ ವಸ್ತುಗಳಿಂದ ನಿಮ್ಮ ಮನೆಯ ತುಂಬಾ ಶಾಂತಿ ನೆಮ್ಮದಿ ತುಂಬಿರುತ್ತದೆ ಜೊತೆಗೆ ನಿಮ್ಮ ಜೀವನ ತಂತೆ ಹಣದಿಂದ ತುಂಬುವಂತೆ ಮಾಡುತ್ತದೆ ಆ ವಸ್ತುಗಳು ಯಾವುದು ಎಂದು ತಿಳಿದುಕೊಳ್ಳೋಣ.
ಮಾಟ ಮಂತ್ರದ ದೋಷ ತಗಲುಬಾರದು ಬಡತನ ಸುಳಿಯಬಾರದು ಎಂದರೆ ದೇವರ ಕೋಣೆಯಲ್ಲಿ ಕೊಳಲನ್ನು ಇಟ್ಟರೆ ಸಾಕು ಆದರೆ ನೆನಪಿನಲ್ಲಿರಲಿ ಬಿದರಿನ ಕೊಳಲನ್ನು ಇಡಬೇಕು ಬಿದರಿನ ಕೊಳಲಿಗೆ ವಾಸ್ತುದೋಷವನ್ನು ದೂರ ಮಾಡುವಂತಹ ಶಕ್ತಿ ಇದೆ ಮನೆಯಲ್ಲಿ ಸಮಸ್ಯೆ ಶುರುವಾಗುವುದಕ್ಕೆ ಮುಖ್ಯ ಕಾರಣವೇ ವಾಸ್ತುದೋಷ. ವಾಸ್ತು ಸರಿ ಇಲ್ಲ ಎಂದಾದರೆ ಹಣಕಾಸಿನ ಸಮಸ್ಯೆಗಳು ಹೆಚ್ಚುತ್ತವೆ ಹಾಗಾಗಿ ನೀವು ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ಕೃಷ್ಣನ ಪ್ರಿಯವಾದ ಬಿದುರಿನ ಕೊಳಲನ್ನು ಇಡಬೇಕು ಬಿದುರಿನ ಕೊಳಲಲ್ಲಿ ಹಲವು ರೀತಿಯ ಶಕ್ತಿ ಇರುತ್ತದೆ ಹಾಗಾಗಿ ಇದನ್ನು ಅಲ್ಲೇ ಇಡುವುದರಿಂದ ಎಲ್ಲಾ ವಾಸ್ತುದೋಷ ನಿವಾರಣೆ ಆಗುತ್ತದೆ
ನೀವು ಮನೆಯಲ್ಲಿ ಇಡಬಹುದಾದ ಮತ್ತೊಂದು ಚಮತ್ಕಾರಿಗೋಸ್ಕರ ಅಂದರೆ ಅದು ನವಿಲುಗರಿ ನವಿಲುಗರಿ ಮನೆಯಲ್ಲಿ ಇಡುವುದರಿಂದ ವಾಸ್ತುಗಳು ನಿವಾರಣೆ ಆಗುತ್ತದೆ ಜೊತೆಗೆ ಹಲವು ರೀತಿಯ ಸಮಸ್ಯೆಗಳು ಕೊನೆಗೊಳ್ಳುತ್ತದೆ. ನೀವು ಸಾಲದಲ್ಲಿ ಮುಳುಗಿದ್ದರೆ ಮನೆಯಲ್ಲಿ ನವಿಲುಗರಿಯನ್ನು ತಂದಿಡಿ ಇದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಸಾಲದ ಸಮಸ್ಯೆ ದೂರವಾಗುತ್ತದೆ ಮನೆಯಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಅಷ್ಟೇ ಅಲ್ಲ ನಿಮ್ಮ ಕೈಯಲ್ಲಿ ಹಣ ಉಳಿಯದಿದ್ದರೂ ನವಿಲುಗರಿ ಕೊಳಲನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಹಣದ ಮಳೆ ಸುರಿಯುತ್ತದೆ ಮತ್ತೆ
ನಿಮಗೆ ಹಣದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಇರಬೇಕಾದಂತಹ ಮೂರನೇ ವಸ್ತು ಎಂದರೆ ದಕ್ಷಿಣವರ್ದಿ ಶಂಕ ಈ ಶಂಕಕ್ಕೆ ಅದೆಷ್ಟು ಶಕ್ತಿ ಇರಬಹುದು ಎನ್ನುವುದು ಗೊತ್ತಿಲ್ಲ ಈ ಶಂಕವನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳುತ್ತಾರೆ ಇದನ್ನು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಸ್ವತಃ ಲಕ್ಷ್ಮಿ ದೇವಿ ಬಂದು ನೆಲೆಸುತ್ತಾಳೆ. ಈ ಶಂಕವನ್ನು ಹಳದಿ ಅಕ್ಕಿಯ ಮೇಲಿಟ್ಟು ಅದನ್ನು ಹಳದಿ ಬಟ್ಟೆ ಸುತ್ತಿ ತಿಜೋರಿಯಲ್ಲಿ ಇಡುವುದರಿಂದ ಖಾಲಿಯಾಗಿತ್ತು ನಿಮ್ಮ ಜೇಬು, ಹಣದಿಂದ ತುಂಬುತ್ತದೆ
ಇದರ ಜೊತೆಗೆ ನಿಮ್ಮ ಅದೃಷ್ಟವೂ ಬದಲಾಗುತ್ತದೆ ದೇವರ ಕೋಣೆಯಲ್ಲಿ ಇಡುವುದಾದರೆ ಅದನ್ನು ಬಿಚ್ಚಿಡಬೇಕು ಅದರಲ್ಲಿ ನೀರನ್ನು ಹಾಕಿ, ಅಕ್ಕಿ ಹಾಕಿ ಅದರಲ್ಲಿ ನಾಣ್ಯವನ್ನು ಹಾಕಿ ಇಡಬೇಕು ಇದರಿಂದ ಹಣದ ಸಮಸ್ಯೆ ನಿಮ್ಮ ಮನೆ ಹತ್ತಿರ ಸುಳಿಯುವುದಿಲ್ಲ. ಆದರೆ ಯಾವತ್ತೂ ಶಂಖವನ್ನು ಖಾಲಿಯಾಗಿ ಮಾತ್ರ ಇಡುವಂತ ತಪ್ಪನ್ನು ಮಾಡಬೇಡಿ ಇದರಿಂದ ಮನೆಯಲ್ಲಿರುವಂತಹ ಅಷ್ಟು ಸಂಪತ್ತು ನಷ್ಟ ಆಗುವ ಖಾಲಿ ಆಗುವ ಸಾಧ್ಯತೆ ಇರುತ್ತದೆ.
ಈಗ ಬಡತನವನ್ನು
ದೂರ ಮಾಡುವ ಮತ್ತೊಂದು ವಸ್ತುವಿನ ಬಗ್ಗೆ ಹೇಳುತ್ತೇನೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದೆ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಕ್ಕೆ ಕಷ್ಟಪಡುತ್ತಿದ್ದರೆ ಮನೆಗೆ ಲಕ್ಷ್ಮೀದೇವಿ ಮತ್ತು ಸಂಪತ್ತಿನ ದೇವಿ ಕುಬೇರ ಜೊತೆ ಆಗಿರುವಂತಹ ಫೋಟೋ ಇಟ್ಟರೆ ಸಾಕು ಇದರಿಂದ ಮಹಾಲಕ್ಷ್ಮಿ ಕೃಪೆ ಜೊತೆಗೆ ಸಂಪತ್ತಿನ ದೇವರಾದ ಕುಬೇರನ ಕೃಪೆಯು ನನ್ನ ಮೇಲೆ ಸದಾ ಇರುತ್ತದೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸಬೇಕು ಎಂದರೆ ಲಕ್ಷ್ಮಿ ಕುಬೇರರನ್ನು ಮನೆಗೆ ತರುವುದನ್ನು ಮರೆಯಬೇಡಿ.
ಈಗ ತಿಳಿಸಿದಂತಹ ವಸ್ತುಗಳಲ್ಲದೆ ನೀವು ಗಣೇಶನ ನೃತ್ಯ ಮಾಡುವ ಚಿತ್ರ ಮನೆಯಲ್ಲಿ ಇರಬಹುದು ಸಾಧ್ಯ ಆದರೆ ನೃತ್ಯ ಗಣಪತಿಯ ಮೂರ್ತಿಯನ್ನು ತಂದು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿರಿ. ಇದರಿಂದ ಬಡತನ ಮತ್ತು ಮಾಟ ಮಂತ್ರಗಳ ದೋಷವು ನಿಮ್ಮ ಮನೆಯನ್ನು ತಟ್ಟುವುದಿಲ್ಲ. ಹಾಗಾದರೆ ನೆನಪಿನಲ್ಲಿಟ್ಟುಕೊಳ್ಳಿ ಯಾವ ವಸ್ತುಗಳು ಮೊದಲನೆಯದಾಗಿ ನವಿಲುಗರಿ ಇದು ಮನೆಯ ಎಲ್ಲಾ ದೋಷಗಳನ್ನು ನಿವಾರಿಸುತ್ತದೆ, ಎರಡನೇದಾಗಿ ಬಿದರಿನ ಕೊಳಲು ಇದನ್ನು ಇಡುವುದರಿಂದ ವಾಸ್ತು ದೋಷದ ನಿವಾರಣೆ ಆಗುತ್ತದೆ, ಅಷ್ಟೇ ಅಲ್ಲ ಮಕ್ಕಳಿಗೆ ಮನೆಯಲ್ಲಿ ಓದುವುದರಲ್ಲಿ ಏಕಾಗ್ರತೆ ಬರುತ್ತಿಲ್ಲ ಓದುವುದರಲ್ಲಿ ಹಿಂದಿದ್ದರೆ ಅವರ ಕೋಣೆಯಲ್ಲಿ ಎರಡು ಬಿದರಿನ ಕೊಳಲನ್ನು ಇಟ್ಟುಬಿಡಿ ಮುಂದೆ ಆಗುವ ಚಮತ್ಕಾರವನ್ನು ನೀವೇ ನೋಡಿದಿರಿ .
ಮೂರನೇದಾಗಿ ದಕ್ಷಿಣಾಭಿವೃದ್ಧಿ ಶಂಖ, ಇದನ್ನು ಯಾವತ್ತು ಖಾಲಿ ಇಡಬೇಡಿ ನಾಣ್ಯ ಅಕ್ಕಿ ನೀರಿನಿಂದ ತುಂಬಿಸಿಡಬೇಕು ಖಾಲಿ ಇಟ್ಟರೆ ನಿಮ್ಮ ಸಂಪತ್ತು ಕೂಡ ಖಾಲಿಯಾಗುತ್ತದೆ. ನಾಲ್ಕನೇ ವಸ್ತು ಯಾವುದೆಂದರೆ ಲಕ್ಷ್ಮಿ ಮತ್ತು ಕುಬೇರನ ಚಿತ್ರ ಅಥವಾ ಮೂರ್ತಿಯನ್ನು ಮನೆಯಲ್ಲಿ ಇಡುವುದು. ಕೊನೆಯದಾಗಿ ನೃತ್ಯ ಮಾಡುವ ಗಣಪತಿಯನ್ನು ಇಟ್ಟು ಪೂಜೆ ಮಾಡುವುದು ಇವೆಲ್ಲವೂ ಮನೆಗೆ ಯಾವುದೇ ದೋಷ ಬಾರದಂತೆ ಜೊತೆಗೆ ಸಂಪತ್ತು ಹೆಚ್ಚಲು ಸಹಾಯಮಾಡುತ್ತದೆ.
ಇದೆಲ್ಲದರ ಜೊತೆ ನೀವು ಮಾಡಬೇಕಾದ ಒಂದಷ್ಟು ಕೆಲಸಗಳ ಬಗ್ಗೆಯೂ ಹೇಳುತ್ತೇವೆ ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ, ಯಾವತ್ತು ಮನೆಯಲ್ಲಿ ಬಲೆ ತುಂಬಿಕೊಳ್ಳಲು ಬಿಡಬೇಡಿ, ಕಂಡ ತಕ್ಷಣ ಅದನ್ನು ಸ್ವಚ್ಛಗೊಳಿಸಿ ಇಲ್ಲ ಎಂದರೆ ಆ ಜಾಗದಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಅಷ್ಟೇ ಅಲ್ಲ ಸೂರ್ಯಾಸ್ತದ ಬಳಿಕ ಮನೆಗೂಡಿಸುವ ಅಭ್ಯಾಸ ಇದ್ದರೆ ಬಿಟ್ಟು ಬಿಡಿ ಒಂದು ವೇಳೆ ಗುಡಿಸಿದರೆ ಕೂಡ ಕಸ ಮಾತ್ರ ಹೊರಗಡೆ ಹಾಕಬೇಡಿ
ಯಾಕೆ ಎಂದರೆ ಸೂರ್ಯಾಸ್ತದ ಬಳಿಕ ಕಸ ಗುಡಿಸಿ ಹೊರಗೆ ಹಾಕಿದರೆ ನೀವು ಲಕ್ಷ್ಮಿ ದೇವಿಯನ್ನು ಹೊರಹಾಕಿದಂತೆ ಇದು ಆಕೆಗೆ ನೀವು ಮಾಡುವ ಅವಮಾನವಾಗಿರುತ್ತದೆ. ಲಕ್ಷ್ಮಿಗೆ ಅವಮಾನ ಮಾಡಿದರೆ ಆಕೆ ನಿಮ್ಮ ಮೇಲೆ ಕೋಪ ಕಾಣುತ್ತಾಳೆ ನಿಮ್ಮ ಬಳಿ ಇದ್ದ ಹಣ ಸಂಪತ್ತು ಎಲ್ಲವೂ ಕೂಡ ಖಾಲಿಯಾಗುವಂತೆ ಮಾಡುತ್ತಾಳೆ ನೆನಪಿನಲ್ಲಿ ಇಟ್ಟುಕೊಳ್ಳಿ. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು