ನಮಸ್ಕಾರ ಸ್ನೇಹಿತರೆ ಮಂಗಳವಾರದ ದಿನ ರಾತ್ರಿ ಎರಡು ಲವಂಗಗಳನ್ನು ಈ ಸ್ಥಾನದಲ್ಲಿ ಸುಟ್ಟು ಬಿಡಿ ದೊಡ್ಡದಾಗಿರುವ ಶತ್ರುಗಳು ಕೂಡ ನಿಮ್ಮ ಕಾಲುಗಳ ಕೆಳಗಡೆ ಇರುತ್ತಾರೆ ಜೊತೆಗೆ ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಹಾಗೆ ಆಂಜನೇಯ ಸ್ವಾಮಿಯ ಆಶೀರ್ವಾದ ಯಾವತ್ತಿಗೂ ನಿಮ್ಮ ಮೇಲೆ ಇರುತ್ತದೆ ಹಾಗಾದ್ರೆ ಬನ್ನಿ ಮಂಗಳವಾರದ ದಿನ ಮಾಡುವಂತ ತುಂಬಾ ಮಹತ್ವಪೂರ್ಣ ಉಪಾಯಗಳನ್ನು ನೋಡೋಣ ಬನ್ನಿ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರವಾದ ವಸ್ತು ಅಂತ ತಿಳಿಸಿದ್ದಾರೆ ಪೂಜೆ ಪಾಠಗಳನೆಲ್ಲ ಲವಂಗಕ್ಕೆ ತುಂಬಾ ವಿಶೇಷವಾದ ಮಹತ್ವ ಇದೆ
ಲವಂಗದ ಬಳಕೆಯನ್ನು ಸ್ವಾಧ ಆರೋಗ್ಯದಲ್ಲಿ ಬಳಸುತ್ತಾರೆ ಇವುಗಳ ಜೊತೆಗೆ ನಮ್ಮ ಜ್ಯೋತಿಷ್ಯದಲ್ಲೂ ಕೂಡ ಉತ್ತಮವಾದ ಬಳಕೆ ಇದೆ ಲಂಗದ ಬಳಕೆಯಿಂದ ಪೂಜೆ ಪಾಠಗಳಷ್ಟೇ ಅಲ್ಲದೆ ತಂತ್ರ ಮಂತ್ರ ಕ್ರಿಯೆಗಳನ್ನು ಸಹ ಬಳಸುತ್ತಾರೆ ಯಾಕಂದ್ರೆ ಇದನ್ನು ಶಕ್ತಿಯ ವಾಹಕ ಅಂತ ಕರೆಯಲಾಗಿದೆ ತಮ್ಮ ಅದೃಷ್ಟವನ್ನು ಬದಲಾಯಿಸಲು ತಮ್ಮ ಕನಸುಗಳನ್ನು ಪೂರ್ತಿಗೊಳಿಸಲು ಲವಂಗದ ಅತ್ಯಂತ ಉತ್ತಮವಾದ ಚಿಕ್ಕದಾದ ಉಪಾಯಗಳನ್ನು ಮಾಡಬಹುದು ಇಲ್ಲಿ ನಾವು ನಿಮಗೆ ಹೇಳುವುದಾದರೆ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರ ಇರುವುದಿಲ್ಲ ಇವುಗಳನ್ನು ಪ್ರಾಚೀನ ಕಾಲದಲ್ಲಿ ಮಾಡುತ್ತಾ ಬಂದಿದ್ದಾರೆ
ಹೌದು ಸ್ನೇಹಿತರೆ ಲವಂಗದ ಮೊದಲನೆಯ ಉಪಾಯ ಏನಿದೆ ಅಂದ್ರೆ ಮನೆಯಿಂದ ನಕರಾತ್ಮಕ ಶಕ್ತಿಗಳನ್ನು ಓಡಿಸುವುದರ ಬಗ್ಗೆ ಇದೆ ಮನೆಗೆ ಹೇಗೆ ನೀವು ಸುಖ ಶಾಂತಿ, ಸಮೃದ್ಧಿಯನ್ನು ತರುವುದಾದ ನೋಡೋಣ ಬನ್ನಿ ಇಲ್ಲಿ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಆಚೆ ಓಡಿಸಬೇಕು ಅಂದ್ರೆ ಎಲ್ಲಕ್ಕಿಂತ ಮೊದಲನೇದಾಗಿ ನಕಾರಾತ್ಮಕ ಶಕ್ತಿಗಳು ಒಳಗಡೆ ಬಾರದ ಹಾಗೆ ತಡೆಯುವುದು ಹೇಗೆ ಅಂತ ತಿಳಿದುಕೊಳ್ಳಲು ತುಂಬಾ ಇಂಪಾರ್ಟೆಂಟ್ ಇದೆ ಇದಕ್ಕಾಗಿ ನೀವು ಈ ಲವಂಗದ ಸರಳವಾದ ಉಪಾಯವನ್ನು ಮಾಡಬಹುದು ಇಲ್ಲಿ ನೀವು ಏನು ಮಾಡಬೇಕು ಅಂದರೆ ಮಂಗಳವಾರದ ದಿನ ರಾತ್ರಿ ಚೆನ್ನಾಗಿರುವ
5 ಲವಂಗವನ್ನು ತೆಗೆದುಕೊಂಡು ಮೂರು ಕರ್ಪೂರದ ತುಂಡು ಮೂರು ದೊಡ್ಡದಾದ ಏಲಕ್ಕಿಯನ್ನು ತೆಗೆಯಬೇಕು ಇವುಗಳನ್ನು ಸುಡಬೇಕು ಯಾವಾಗ ಇದರಲ್ಲಿ ಬೆಂಕಿ ಆರಿ ಹೊಗೆ ಆಡುತ್ತದೆಯೋ ಇದನ್ನ ತೆಗೆದುಕೊಂಡು ನಿಮ್ಮ ಎಲ್ಲಾ ರೂಮ್ಗಳಲ್ಲಿ ಓಡಾಡಿ ಯಾವಾಗ ಇದು ಪೂರ್ತಿಯಾಗಿ ಸುಟ್ಟು ಭಸ್ನಾಗುತ್ತದೆ ಆಗ ಈ ಬಸ್ಮವನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿರಿ ಬೇಕಾದರೆ ಬೂದಿಗೆ ನೀರನ್ನು ಮಿಕ್ಸ್ ಮಾಡಿರಿ ಮನೆಯ ಬಾಗಿಲಿಗೆ ಸಿಂಪಡಿಸಬಹುದು ಇದರಿಂದ ನಕಾರಾತ್ಮಕ ಶಕ್ತಿಗಳ ನಾಶವಾಗುತ್ತದೆ. ಜೊತೆಗೆ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಹಾಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ
ಯಾವತ್ತಿಗೂ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸ ಇರುತ್ತದೆ ನಕಾರಾತ್ಮಕ ಶಕ್ತಿಗಳು ಅಲ್ಲಿಂದ ದೂರ ಇರುತ್ತವೆ ಅದೃಷ್ಟ ಆತ್ಮಗಳಲ್ಲ ಯಾವತ್ತಿಗೂ ಮನೆಯೊಳಗಡೆ ಪ್ರವೇಶ ಮಾಡೋದಿಲ್ಲ ಜೊತೆಗೆ ಯಾರ ಕೊಂಡಲಿಯಲ್ಲಿ ರಾಹು ಕೇತುಗಳ ಅನುಕೂಲಕರವಾದ ಸ್ಥಿತಿಯಲ್ಲಿ ಇರೋದಿಲ್ಲ ಇವುಗಳಿಂದ ನಿಮಗೆ ಸಮಸ್ಯೆಗಳಾಗುತ್ತಿದ್ದರೆ ಇಲ್ಲಿ ಮಂಗಳವಾರದ ದಿನನಿತ್ಯ ಲವಂಗವನ್ನು ನಾನವಾಗಿ ಕೊಡಬೇಕು ಇದರಿಂದ ರಾಹು ಕೇತುವಿನ ಸ್ಥಿತಿಯು ಚೆನ್ನಾಗಿರುತ್ತದೆ
ಒಂದುವೇಳೆ ನಿಮ್ಮಿಂದ ಲವಂಗವನ್ನು ತೆಗೆದುಕೊಂಡು ಇಷ್ಟಪಡುತ್ತಿಲ್ಲ ಎಂದಾದರೆ ಮಂಗಳವಾರ ಲವಂಗಗಳನ್ನು ನೀವು ಶಿವಲಿಂಗದ ಮೇಲೆ ಅರ್ಪಿಸಿರಿ ಈ ಉಪಾಯವನ್ನು ನೀವು 11 ಮಂಗಳವಾರ ಮಾಡಿದ್ರೆ ರಾಹು ಮತ್ತು ಕೇತುವಿನ ದುಷ್ಟ ಪ್ರಭಾವ ನಾಶವಾಗುತ್ತದೆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇರಬೇಕೆಂದರೆ ನೀವು ಲವಂಗದ ಸಸ್ಯವನ್ನು ಮನೆ ಮುಂದೆ ಹಚ್ಚಬಹುದು ಇದನ್ನು ನೀವು ಮಂಗಳವಾರದ ದಿನ ಮಾಡಬೇಕು ಲವಂಗದ ಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಂಡರೆ ನಿಮಗೆ ಲಾಭವಾಗುತ್ತದೆ ಯಾರಿಗಾದರೂ ನೀನು ಸಾಲವನ್ನು ಕೊಟ್ಟಿದ್ದರೆ ನೀವು ಎಷ್ಟೇ ಕೇಳಿದರು ಅವರು ನಿಮಗೆ ನಿಮ್ಮ ಹಣ ಅಥವಾ ಏನಾದರೂ ತೆಗೆದುಕೊಂಡಿರುವ ವಸ್ತುವನ್ನು ಮರಳಿ ಕೊಡ್ತಾ ಇಲ್ಲ ಅಂದ್ರೆ ಅವರೊಂದಿಗೆ ನೀವು ಜಗಳ ಆಡುವ ಬದಲಿಗೆ ಲವಂಗದ
ಈ ಒಂದು ಚಿಕ್ಕ ಉಪಾಯವನ್ನು ನೀವು ಮಾಡಿ ನೋಡಿ . ಇದರಿಂದ ಬೇಗನೆ ನಿಮ್ಮ ಹಣ ಮರಳಿ ಸಿಗುತ್ತದೆ ಇಲ್ಲಿ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಕರ್ಪೂರವನ್ನು ಉರಿಸಬೇಕು ಇಲ್ಲಿ ಎರಡು ಲವಂಗಗಳನ್ನು ತೆಗೆದುಕೊಳ್ಳಿ ಎರಡು ಲವಂಗಗಳನ್ನು ಕರ್ಪೂರದಲ್ಲಿ ಹಾಕಿ ಉರಿಸಬೇಕು ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಹ ವನವನ್ನು ಮಾಡಿರಿ ಜೊತೆಗೆ ಆಂಜನೇಯ ಸ್ವಾಮಿಯ ಬಳಿ ಈ ರೀತಿಯಾದ ಪ್ರಾರ್ಥನೆಯನ್ನು ಮಾಡಿರಿ ನೀವು ನಿಮ್ಮ ಮನೆಯ ದೇವರ ಕೋಣೆ ಹತ್ತಿರ ಮಾಡಬಹುದು ಯಾರಿಗೆ ನೀವು ಹಣವನ್ನು ಕೊಟ್ಟಿರುತ್ತೀರಾ ಅವರು ಬೇಗನೆ ನಿಮ್ಮ ಹಣವನ್ನು ಮರಳಿ ಕೊಡಬೇಕು ಎಂದರೆ ನೀವು
ಚಿಕ್ಕ ಹವನವನ್ನು ಮಾಡಿದರೆ ಆಂಜನೇಯ ಸ್ವಾಮಿಯ ಬಳಿ ಬೇಡಿಕೊಂಡರೆ ಇಲ್ಲಿ ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಶತ್ರುವಿನ ಹೆಸರಿನ ತೆಗೆದುಕೊಳ್ಳಿ ನೀವು ಕೊಟ್ಟಿರುವಂತಹ ಹಣ ಮರಳಿ ಬೇಗನೆ ಬರಲಿ ಎಂದು ಬೇಡಿಕೊಳ್ಳಿ ಒಂದು ವೇಳೆ ಯಾವುದಾದ್ರೂ ಕೆಲಸಗಳು ಪೂರ್ತಿ ಆಗುತ್ತಿಲ್ಲ ಎಂದಾದರೆ ನೀವು ಈ ಉಪಾಯವನ್ನು ಮಾಡಿರಿ ಹೌದು ಒಂದು ವೇಳೆ ನೀವು ಮುಖ್ಯವಾದ ಕೆಲಸಕ್ಕೆ ಹೋಗುತ್ತಿದ್ದರೆ ಮನೆಯಿಂದ ಆಚೆ ಹೋಗುವ ಸಮಯದಲ್ಲಿ ಎರಡು ಲವಂಗಗಳನ್ನು ನಿಮ್ಮ ಬಾಯಿಗೆ ಇಟ್ಟುಕೊಳ್ಳಿ ನಿಮ್ಮ ದೇವರುಗಳನ್ನು ನೆನೆಯುತ್ತಾ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ
ಮನಸ್ಸಿನಲ್ಲಿ ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಮಾಡಿದರೆ ನಿಮ್ಮ ಕಾರ್ಯದಲ್ಲಿ ಎಲ್ಲದರಲ್ಲಿಯೂ ಯಶಸ್ಸು ಸಿಗುತ್ತದೆ. ಜೊತೆಗೆ ಯಾವುದೇ ರೀತಿಯ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆ ಇದ್ದರೆ ಅವೆಲ್ಲವೂ ದೂರವಾಗುತ್ತವೆ ಇದಕ್ಕಾಗಿ ಚೆನ್ನಾಗಿರುವ 5 ಲವಂಗಗಳನ್ನು ಐದು ತೆಗೆದುಕೊಳ್ಳಿ ಈ ಐದು ಲವಂಗಗಳನ್ನು ತೆಗೆದುಕೊಂಡು ಮಾಲೆಯನ್ನು ರೆಡಿ ಮಾಡಬೇಕು ನಾಳೆ ಇನ್ನು ರೆಡಿ ಮಾಡಿದೆ ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಇದನ್ನು ಹಾಕಿ ಹತ್ತಿರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ಇಟ್ಟುಬಿಡಿ ಈ ರೀತಿ ಮಾಡಿದಾಗ ಬೇಗನೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಒಂದು ವೇಳೆ ಶತ್ರುಗಳೇನಾದರೂ ಹೆಚ್ಚಾಗಿ ತೊಂದ್ರೆ ಮಾಡುತ್ತಿದ್ದಾರೆ ನಿಮ್ಮ ಕೆಲಸ ಕಾರ್ಯಗಳು ವಿನಾಕಾರಣ ಅಡೆಚಣೆ ಉಂಟು ಮಾಡುತ್ತಿದ್ದರೆ
ಏನು ಮಾಡಬೇಕು ಎಂದರೆ ಮಂಗಳವಾರದ ದಿನ ರಾತ್ರಿ ಐದು ಲವಂಗಗಳನ್ನು ತೆಗೆದುಕೊಂಡು ನಂತರ ನೀವು ಯಾವುದಾದರೂ ಮೂರು ಅಥವಾ ನಾಲ್ಕು ದಾರಿ ಕೂಡಿರುವಂತಹ ರಸ್ತೆಯಲ್ಲಿ ಹೋಗಬೇಕು ಅಂತ ನಿಮ್ಮ ಮುಖವನ್ನು ಮಾಡಿಕೊಂಡು ನಿಂತುಕೊಂಡು ನಾಲ್ಕು ದಿಕ್ಕಿನಲ್ಲಿ ಒಂದೊಂದು ಲವಂಗವನ್ನು ಎಸೆಯಬೇಕು ಆದರೆ ಇಲ್ಲಿ ಶತ್ರುವಿನ ಹೆಸರನ್ನು ಹೇಳುತ್ತಾ ಇರುವುದು ಆದರೆ ಕೊನೆಯದಾಗಿರುವ ಐದನೇ ಲವಂಗವನ್ನು ಆಕಾಶದ ಮೇಲೆ ಎಸೆಯಬೇಕು ಸುಮ್ಮನೆ ನೀವು ಹಿಂತಿರುಗಿ ಮನೆಗೆ ಬರಬೇಕು. ಆಂಜನೇಯ ಸ್ವಾಮಿಯ ಕೃಪೆಯಿಂದ ಶತ್ರುಗಳು ನಿಮ್ಮ ದಾರಿಯಿಂದ ದೂರವಾಗುತ್ತಾರೆ
ಯಾವುದೇ ಕಾರಣಕ್ಕೂ ಅವರ ತೊಂದ್ರೆ ಕೊಡೋದಕ್ಕೆ ಸಾಧ್ಯವಾಗುವುದಿಲ್ಲ ಶತ್ರುಗಳನ್ನು ಶಾಂತವಾಗಿಸಲು ಮತ್ತೊಂದು ಚಿಕ್ಕದಾದ ಉಪಾಯವನ್ನು ಮಾಡಬೇಕು ಎರಡು ಲವಂಗಗಳನ್ನು ತೆಗೆದುಕೊಳ್ಳಿ ಯಾವುದಾದರೂ ಭಾರವಾದ ವಸ್ತುಗಳನ್ನು ಇಟ್ಟುಬಿಡಿ ನಂತರ ನೀವು ಆಂಜನೇಯ ಸ್ವಾಮಿಯ ಬಲಗಾಲಿನಲ್ಲಿರುವಂತಹ ಸಿಂಧೂರವನ್ನು ಅದಕ್ಕೆ ನೀವು ಹಚ್ಚಬೇಕು ಅದಾದ ನಂತರ ಶತ್ರುವಿನ ಹೆಸರನ್ನು ತೆಗೆದುಕೊಂಡ ಆಂಜನೇಯ ಸ್ವಾಮಿಯ ದೇವಾಲಯದ ಮುಖ್ಯ ದ್ವಾರದ ಮುಂದೆ ಇಡಬೇಕು. ಮತ್ತೊಂದು ಚಿಕ್ಕ ಉಪಾಯ ಎಂದರೆ ಇದು ಶತ್ರು ಮುಕ್ತವಾಗಿ ಮಾಡುತ್ತಾರೆ
ಎರಡು ಲವಂಗಗಳು ತೆಗೆದುಕೊಳ್ಳಬೇಕು ನಂತರ ಒಂದು ಕರ್ಪೂರದ ತುಂಡನ್ನು ತೆಗೆದುಕೊಳ್ಳಿ ಇಲ್ಲಿ ಬೇಕಾದರೆ ಏನು ತೆಗೆದುಕೊಳ್ಳಬಹುದು ಇದನ್ನು ನಿಮ್ಮ ಪೂಜೆಯ ಸ್ಥಾನದಲ್ಲಿ ಸುಟ್ಟುಬಿಡಿ ನನ್ನ ಶತ್ರುವಿನ ಹೆಸರನ್ನು ತೆಗೆದುಕೊಂಡು ಸುಡಬೇಕು ನಂತರ ಬೂದಿಯನ್ನು ದಾರಿಯಲ್ಲಿ ಎಸೆದು ಬಿಟ್ಟುಬಿಡಿ. ಇದರಿಂದ ದೊಡ್ಡ ಶತ್ರುಗಳು ಕೂಡ ನಿಮ್ಮ ಕಾಲ ಬಳಿ ಇರುತ್ತವೆ ಅಂದರೆ ನಿಮಗೆ ಶತ್ರುವಿನ ಕಾಟ ಕೆಲಸ ಕಾರ್ಯದಲ್ಲಿ ಅಡ್ಡ ಬರುವುದು ಇರುವುದಿಲ್ಲ. ಜೀವನದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳಲು ವ್ಯಾಪಾರ ಚೆನ್ನಾಗಿ ನಡೆಯಬೇಕು
ಎಂದರೆ ಏನು ಮಾಡಬೇಕೆಂದರೆ ಎರಡು ಲವಂಗವನ್ನು ತೆಗೆದುಕೊಂಡು ಆಂಜನೇಯ ಸ್ವಾಮಿಯ ಚರಣಗಳಲ್ಲಿ ಇಟ್ಟುಬಿಡಿ ಕೆಂಪು ಸಿಂಧೂರವನ್ನು ಅದಕ್ಕೆ ಹಚ್ಚಬೇಕು ಇದಾದ ನಂತರ ಇದನ್ನು ತೆಗೆದುಕೊಂಡು ಆಂಜನೇಯ ಸ್ವಾಮಿಯ ಮುಖ್ಯ ದ್ವಾರದ ಮುಂದೆ ಇಟ್ಟು ಬಿಡಿ. ಇದರಿಂದ ವ್ಯಾಪಾರ ಚೆನ್ನಾಗಿ ಆಗುತ್ತದೆ ಹಾಗೂ ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇರುತ್ತದೆ.ಸ್ನೇಹಿತರೆ ಮಾಹಿತಿ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ.
ಧನ್ಯವಾದಗಳು