ನಾವು ಈ ಲೇಖನದಲ್ಲಿ ಮುಸ್ಸಂಜೆ ವೇಳೆ ಇವುಗಳನ್ನು ನೋಡಿದರೆ ಅದೃಷ್ಟ ಧನ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ. ಲಕ್ಷ್ಮೀದೇವಿಯು ಅಷ್ಟು ಸುಲಭವಾಗಿ ಯಾರಿಗೂ ಒಲಿಯುವಂತವಳು ಅಲ್ಲ.ಅವಳು ಒಲಿದರೆ ಅವರ ಬಾಳು ಬಂಗಾರವಾಗುತ್ತದೆ. ಇಂತಹ ಅದ್ಭುತ ಸೂಚನೆಗಳನ್ನು ಕೆಲವರಿಗೆ ನೀಡುತ್ತಾಳೆ. ಮುಸ್ಸಂಜೆಯ ವೇಳೆಯಲ್ಲಿ.
ನೀವು ಇಂತಹ ಸೂಚನೆಗಳನ್ನು ಕಂಡುಕೊಂಡರೆ ತಿಳಿದುಕೊಳ್ಳಿ. ನೀವು ಅಂದಿನಿಂದಲೇ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ಮತ್ತು ಧನಲಕ್ಷ್ಮಿ ಒಲಿಯಬೇಕಾದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ. ಧನಲಕ್ಷ್ಮಿ ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತು ಅಲ್ಲ. ಆದರೆ ತಾನೇ ತಾನಾಗಿ ಆ ಲಕ್ಷ್ಮಿ ದೇವಿಯು ನಿಮಗೆ ಒಲಿಯುತ್ತಾಳೆ ಅಂದರೆ ನಿಜಕ್ಕೂ ನೀವು ಅದೃಷ್ಟವಂತರಾಗುತ್ತೀರಿ.
ಹಾಗಾದರೆ ತಾಯಿ ಲಕ್ಷ್ಮೀದೇವಿಯು ನಮಗೆ ಒಲಿಯುವವಳು ಆದರೆ ಏನೆಲ್ಲಾ ಸೂಚನೆಗಳನ್ನು ನೀಡುತ್ತಾಳೆ ಎಂಬುದನ್ನು ನೋಡೋಣ. ಲಕ್ಷ್ಮೀದೇವಿ ನಿಮಗೆ ಹೊಲಿಯುವ ಮುನ್ನ ನಿಮ್ಮ ಮನೆಯನ್ನು ಪ್ರವೇಶ ಮಾಡುವಾಗ ಕೆಲವೊಂದು ಶುಭ ಮತ್ತು ಮಂಗಳಕರವಾದ ಸೂಚನೆಗಳನ್ನು ನೀಡುತ್ತಾಳೆ.ಆ ಸೂಚನೆಗಳನ್ನು ಅಲ್ಲ ಗೆಳೆಯ ಬೇಡಿ. ಮುಸ್ಸಂಜೆಯ ವೇಳೆ ನೀವು ಇವುಗಳನ್ನು ನೋಡಿದರೆ ಲಕ್ಷ್ಮಿ ತಾಯಿ ಒಲಿದುಬಿಡುತ್ತಾಳೆ . ನಮ್ಮ ಸನಾತನ ಧರ್ಮದಲ್ಲಿ ಮೊದಲು ಪೂಜಿಸುವ ದೇವರು ಗಣೇಶ ಮತ್ತು ಲಕ್ಷ್ಮಿ.
ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡುವ ಮುನ್ನ ಗಣೇಶನನ್ನು ವಿಧಿ ವಿಧಾನಗಳ ಪ್ರಕಾರ ನಾವೆಲ್ಲರೂ ಪೂಜಿಸಲಾಗುತ್ತದೆ. ಅಂತೆಯೇ ಜನರು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಕ್ಕೆ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.ಅಂತಹ ಕ್ರಮಗಳು ನಮ್ಮ ಜೀವನದಲ್ಲಿ ಎಷ್ಟೆಲ್ಲ ಕ್ರಮಗಳನ್ನು ಮಾಡಿರುತ್ತೇವೆ.ಆದರೂ ಕೆಲವೊಮ್ಮೆ ಆ ಲಕ್ಷ್ಮಿ ದೇವಿ ಒಲಿಯುವುದೇ ಇಲ್ಲ. ಲಕ್ಷ್ಮಿ ದೇವಿ ಒಲಿದಳು ಎಂದರೆ ನಮ್ಮ ಜೀವನಕ್ಕೆ ಅವಳು ನೀಡುವ ಸೂಚನೆಗಳು ತುಂಬಾ ಮಂಗಳಕರವಾಗಿರುತ್ತದೆ .
ಅಂತಹಸೂಚನೆಗಳನ್ನು ಯಾವತ್ತೂ ತೆಗೆದು ಹಾಕಲು ಹೋಗಬೇಡಿ. ಕೆಲವೊಂದು ಜನರು ಲಕ್ಷ್ಮಿ ದೇವಿಯನ್ನು ಒಲಿಸಲು ಅರೆ ಸಾಹಸ ಪಟ್ಟರು ಕೂಡ ಕೆಲವೊಂದು ಸಾರಿ ಲಕ್ಷ್ಮಿ ಒಲಿಯುವುದಿಲ್ಲ. ಆದರೆ ಯಾರ ಮೇಲೆ ಲಕ್ಷ್ಮಿಯ ಕೃಪೆ ಇರುತ್ತೋ ಆ ತಾಯಿ ಶುಭ ಸೂಚನೆಗಳನ್ನು ಈ ರೀತಿಯಾಗಿ ಕೊಡುತ್ತಾಳೆ. ಇದಕ್ಕೆ ಮುಖ್ಯವಾದ ಕಾರಣವೇನೆಂದರೆ ಯಾವ ಮನೆಯಲ್ಲಿ ಸಂಪತ್ತಿನ ಹದಿ ದೇವತೆಯಾದ ತಾಯಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ. ಅಲ್ಲಿ ಎಂದಿಗೂ ಹಣಕಾಸಿನ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಹಿಂದೂ ಶಾಸ್ತ್ರದ ಪ್ರಕಾರ ಹೇಳುವಂತೆ ತಾಯಿ ಲಕ್ಷ್ಮಿದೇವಿಯು ಒಬ್ಬ ವ್ಯಕ್ತಿಯ ಮನೆಯನ್ನು ಪ್ರವೇಶ ಮಾಡುವ ಮುನ್ನ ಮುಸ್ಸಂಜೆ ಸಮಯದಲ್ಲಿ ಕೆಲವೊಂದು ಶುಭ ಸೂಚನೆಗಳನ್ನು ಕೊಡುತ್ತಾಳೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಲಕ್ಷ್ಮಿ ಸಂಪತ್ತು ,ಸಮೃದ್ಧಿ , ಸಂತೋಷದ ದೇವತೆ ಎಂದು ನಾವು ಹೇಳುತ್ತೇವೆ. ಲಕ್ಷ್ಮೀದೇವಿಯು ಇರುವ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ ಎಂದು ಹೇಳಲಾಗುತ್ತದೆ. ಲಕ್ಷ್ಮೀದೇವಿಯು ಚಂಚಲ ಸ್ವಭಾವದವಳು ಆಗಿರುವುದರಿಂದ ಒಂದೇ ಸ್ಥಳದಲ್ಲಿ ದೀರ್ಘಕಾಲ ಅವಳು ಉಳಿಯುವುದಿಲ್ಲ.
ತಾಯಿ ಲಕ್ಷ್ಮೀದೇವಿಯು ನಿಮಗೆ ಒಲಿದಿದ್ದಾಳೆ ಎಂದರೆ ಮೊದಲು ಅವಳು ನಿಮಗೆ ನೀಡುವ ಸೂಚನೆ ಯಾವುದೆಂದರೆ ಸೂರ್ಯಾಸ್ತದಲ್ಲಿ ಸಂಪತ್ತಿನ ಸೂಚನೆಯನ್ನು ಮೊದಲಾಗಿ ನಿಮಗೆ ನೀಡುತ್ತಾಳೆ. ಸಾಮಾನ್ಯವಾಗಿ ಎಲ್ಲರೂ ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮಿಯನ್ನು ತಮ್ಮ ಮನೆಯಲ್ಲಿ ನೆಲೆಸಬೇಕು ಎಂಬುದನ್ನು ಬಯಸುತ್ತೇವೆ.
ಆಕೆ ನಿಮ್ಮ ಮನೆಯನ್ನು ಪ್ರವೇಶ ಮಾಡುವ ಮೊದಲು ಸೂರ್ಯಾಸ್ತದ ಸಮಯದಲ್ಲಿ ಕೆಲವೊಂದು ಶುಭ ಸೂಚನೆಗಳನ್ನು ನಿಮಗೆ ನೀಡುತ್ತಾಳೆ . ಇಂತಹ ಚಿನ್ಹೆಗಳು ನಿಮಗೆ ಸಂಪತ್ತನ್ನು ತರುವ ಸೂಚನೆಯಾಗಿರುತ್ತದೆ. ಹಕ್ಕಿಗಳ ಗೂಡು ಕಾಣಿಸಿಕೊಳ್ಳುವುದು ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸುತ್ತಮುತ್ತ ಹಕ್ಕಿಯೊಂದು ಗೂಡು ಕಟ್ಟುತ್ತಿದ್ದರೆ ಲಕ್ಷ್ಮಿ ದೇವಿಯು ನಿಮ್ಮಿಂದ ಸಂತೋಷಗೊಂಡಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಮತ್ತು ನೀವು ಶೀಘ್ರದಲ್ಲಿ ಹಣವನ್ನು ಪಡೆಯುತ್ತೀರಿ, ಎನ್ನುವುದು ಇದರ ಸೂಚಕವಾಗಿರುತ್ತದೆ. ಮನೆಗೆ ಪಕ್ಷಿಗಳು ಬಂದು ಹೋದರು ಅದು ಶುಭ ಅಥವಾ ಮಂಗಳಕರವಾದ ಸೂಚನೆ ಎಂದು ಹೇಳಲಾಗುತ್ತದೆ. ಇಂತಹ ಕನಸುಗಳು ನಿಮಗೆ ಕಾಣಿಸಿಕೊಂಡರೆ ನೀವು ಶೀಘ್ರದಲ್ಲಿ ನೀವು ಶ್ರೀಮಂತಿಕೆ ಅನುಭವ ಪಡೆಯುತ್ತೀರಿ, ಅಥವಾ ಶ್ರೀಮಂತರಾಗುತ್ತೀರಿ.
ನಾವು ಕನಸಿನಲ್ಲಿ ಕಪ್ಪು ಇರುವೆಯ ಸಾಲನ್ನು ಕಂಡರೆ ಅದು ಕೂಡ ನಮಗೆ ಹಣಕಾಸಿನ ತೊಂದರೆ ಬಾರದೆ ಇರುವುದಕ್ಕೆ ಶುಭ ಸೂಚನೆಯಾಗಿರುತ್ತದೆ. ಕಪ್ಪು ಇರುವೆ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂಬ ಸೂಚನೆಯನ್ನು ನೀಡುತ್ತದೆ.ಇನ್ನು ಕನಸಿನಲ್ಲಿ ಕೊಳಲು, ಕಮಲ, ಗುಲಾಬಿ ಹೂವು ,ಪೊರಕೆ ಹಲ್ಲಿ ಇತ್ಯಾದಿಗಳನ್ನು ನೀವು ನೋಡಿದರೆ ಲಕ್ಷ್ಮಿದೇವಿ ನಿಮ್ಮೊಂದಿಗೆ ಸಂತೋಷವಾಗಿ ಇದ್ದಾಳೆ ಎನ್ನುವುದನ್ನು ನಿಮಗೆ ಸೂಚಿಸುತ್ತದೆ.
ಲಕ್ಷ್ಮಿ ದೇವಿಯ ಆಗಮನದಿಂದ ನಿಮಗೆ ಧನಾಗಮನವಾಗಿ ನಿಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅರೊಂದಿಗೆ ಹಣಕಾಸಿಗೆ ಸಂಬಂಧಪಟ್ಟ ಪ್ರತಿಯೊಂದು ಅಂಶವನ್ನು ಪಡೆದುಕೊಳ್ಳುತ್ತೀರಾ . ಈ ರೀತಿಯಾದ ಕನಸುಗಳು ಸಂಪತ್ತಿನ ಒಡೆಯರಾಗುತ್ತೀರಿ ಎನ್ನುವುದು ಇದರ ಒಂದು ಸೂಚನೆಯಾಗಿದೆ. ಮುಸ್ಸಂಜೆ ವೇಳೆಯಲ್ಲಿ ಇಂತಹ ಒಂದು ಶುಭ ಸೂಚನೆಯನ್ನು ಪಡೆದುಕೊಂಡರೆ ಖಂಡಿತವಾಗಿಯೂ ತಾಯಿ ಲಕ್ಷ್ಮಿ ದೇವಿ ನಿನಗೆ ಒಲಿದಿದ್ದಾಳೆ ಎಂದು ಹೇಳಲಾಗುತ್ತದೆ.
ನೀವು ಜೀವನದಲ್ಲಿ ಅಪಾರ ಸಂಪತ್ತು ಅದೃಷ್ಟವನ್ನೆಲ್ಲ ಪಡೆದುಕೊಳ್ಳುತ್ತೀರಾ ಎನ್ನುವುದು ಕೂಡ ಇದರ ಒಂದು ತಾತ್ಪರ್ಯವಾಗಿದೆ. ಇಂತಹ ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ಅದನ್ನ ಎಚ್ಚರಿಕೆಯಿಂದ ಪರಿಗಣಿಸಿ ಯಾಕೆಂದರೆ ತಾಯಿ ಲಕ್ಷ್ಮಿ ಅಷ್ಟು ಸುಲಭವಾಗಿ ಯಾರಿಗೂ ಒಲಿಯುವಂತವಳು ಅಲ್ಲ . ಆದರೆ ನಿಮಗೆ ಒಲಿದು ಬಂದಿದ್ದಾಳೆ ಎಂದರೆ ಖಂಡಿತವಾಗಿಯೂ ನೀವು ಇವುಗಳನ್ನು ನಿಮ್ಮ ಜೀವನದಲ್ಲಿ ಪರಿಗಣಿಸಿ.ಅದಕ್ಕೆ ಬೇಕಾಗುವಂತಹ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಆಗ ಲಕ್ಷ್ಮಿ ದೇವಿ ನಿಮಗೆ ನೀಡಿರುವ ಸೂಚನೆಯಂತೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು . ಒಬ್ಬ ವ್ಯಕ್ತಿಗೆ ಲಕ್ಷ್ಮೀದೇವಿ ಒಲಿದಿದ್ದಾಳೆ ಎಂದರೆ ಇಂತಹ ಮಂಗಳಕರಾಗಿ ಶುಭ ಸೂಚನೆಯನ್ನು ನೀಡಿ ನಮ್ಮ ಮನೆಯನ್ನು ಪ್ರವೇಶ ಮಾಡುತ್ತಾಳೆ.ಆದರೆ ತಾಯಿ ಲಕ್ಷ್ಮಿಲಕ್ಷ್ಮಿಗೆ ಚಂಚಲ ಸ್ವಭಾವ ಇರುವುದರಿಂದ ನಾವು ಶಾಶ್ವತವಾಗಿ ನೋಡಿಕೊಳ್ಳ ಬೇಕು ಎಂದರೆ.
ಅವಳು ಕೊಡುವ ಸೂಚನೆಯನ್ನು ತಿರಸ್ಕರಿಸದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮ ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರತಿಯೊಂದು ವಿಷಯಕ್ಕೂ ಒಂದೊಂದು ಅರ್ಥಗಳು ಇರುತ್ತವೆ.ನಾವು ಅದನ್ನು ಸೂಕ್ಷ್ಮವಾಗಿ ಪರಿಗಣಿಸಿದಾಗ , ಸೂಕ್ಷ್ಮವಾಗಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡಾಗ, ಖಂಡಿತವಾಗಿಯೂ ಬದಲಾವಣೆ ಆಗುತ್ತದೆ. ಸಂಜೆ ವೇಳೆಯಲ್ಲಿ ಇಂತಹ ಶುಭ ಸೂಚನೆಗಳು ನಿಮಗೆ ಆಗುವುದರಿಂದ ಅದರಿಂದ ಖಂಡಿತವಾಗಿಯೂ ನಿಮಗೆ ಒಳ್ಳೆಯದು ಆಗುತ್ತದೆ.