2024 ಕಾಲಜ್ಞಾನಿ ಹೇಳಿದ ಭವಿಷ್ಯ ಏನು..? 

0

ನಾವು ಈ ಲೇಖನದಲ್ಲಿ 2024ರಲ್ಲಿ ನಡೆಯಲಿದೆ ಎದೆ ನಡುಗಿಸುವ ಈ ಬೀಕರ ಘಟನೆ ಕಾಲಜ್ಞಾನಿಯ ಭವಿಷ್ಯ ಅನ್ನುವ ಈ ಒಂದು ರಹಸ್ಯ ಮಾಹಿತಿಯನ್ನು ನಾವು ಹೇಳುತ್ತೇವೆ. ಸನಾತನ ಧರ್ಮದ ಆಚಾರ, ವಿಚಾರ
ಪದ್ಧತಿಗಳು , ಜೋತಿಷ್ಯ , ವಾಸ್ತು ಹೀಗೆ ಹಲವಾರು ವಿಚಾರಗಳನ್ನು ನಾವು ಹೇಳಲಾಗುತ್ತದೆ. ಜಗತ್ತಿನ ಆಗು ಹೋಗುಗಳನ್ನ ಕ್ಷಣದಲ್ಲಿ ಹೇಳುವ ಜ್ಞಾನವನ್ನು ಕೆಲವೇ ಕೆಲವು ಮಹಿ ಮಾನ್ವಿತರು ತಮ್ಮ ತಪಸ್ಸು ಶಕ್ತಿಯಿಂದ ಸಿದ್ದಿ ಮಾಡಿಕೊಂಡಿರುವುದನ್ನು

ನಾವು ಪುರಾಣಗಳಲ್ಲಿ ಕಾಣಬಹುದು. ಶ್ರೀ ಮದ್ ವಿರಾಟ್ ೧ ಪೋತಲೂರಿ ವೀರ ಬ್ರಹ್ಮೆಂದ್ರ ಸ್ವಾಮಿಗಳು ಸಾವಿರಾರು ವರ್ಷಗಳ ಹಿಂದೆ ಭವಿಷ್ಯದಲ್ಲಿ ನಡೆಯುವ ಘಟನಾವಳಿಗಳನ್ನ ತಮ್ಮ ಕಾಲಜ್ಞಾನದಲ್ಲಿ . ಬರೆದಿಟ್ಟಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಘಟನಾವಳಿಗಳು ನಡೆದರೂ ಅದರ ಉಲ್ಲೇಖ ಶ್ರೀಮದ್ ವಿರಾಟ್ ಬ್ರಹ್ಮೇಂದ್ರ ಪೋತಲೂರಿ ಕಾಲಜ್ಞಾನದ ಭವಿಷ್ಯದಲ್ಲಿ ಸಿಕ್ಕೆ ಸಿಗುತ್ತದೆ.

ಅನ್ನುವಷ್ಟು ಮನೆಮಾತಾಗಿದೆ. ಶ್ರೀಗಳ ಕಾಲ ಜ್ಞಾನ . ಶ್ರೀಮದ್ ವಿರಾಟರು ಹೇಳಿದಂತೆ ಹಲವಾರು ಭವಿಷ್ಯಗಳು ನೂರಕ್ಕೆ ನೂರು ನಿಜ ಆಗಿದೆ. ಅವುಗಳಲ್ಲಿ ಕೆಲವುಗಳನ್ನ ನೋಡುವುದಾದರೆ ಆರು ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಕಳ್ಳ ಸ್ವಾಮಿಗಳು ಭಕ್ತರನ್ನು ದೋಚುತ್ತಾರೆ. ಎಳೆ ಕಂದಮ್ಮಗಳನ್ನು ಕೂಡ ಕಾಮಿಗಳು ಕಾಮಿಸುತ್ತಾರೆ. ಒಬ್ಬ ಸ್ತ್ರೀ ಭಾರತ ದೇಶವನ್ನು 14 ವರ್ಷಗಳ ಕಾಲ ಆಳುತ್ತಾಳೆ.

ಒಬ್ಬ ವ್ಯಕ್ತಿ ವಿದೇಶಿಗರ ಕಪಿ ಮುಷ್ಠಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ . ಹೀಗೆ ವೀರ ಬ್ರಹ್ಮೇಂದ್ರರು ಹೇಳಿದ ಭವಿಷ್ಯಗಳು ಅವರು ಹೇಳಿದಂತೆ ಕರಾರು ವಕ್ಕಾಗಿ ನಡೆದಿದೆ. ಈ ಎಲ್ಲಾ ಭವಿಷ್ಯ ವಾಣಿಗಳು ನೂರಕ್ಕೆ ನೂರು ನಿಜವಾಗಿವೆ. ಸ್ವಾಮಿಗಳ ಕಾಲಜ್ಞಾನ ಅಷ್ಟು ನಿಖರವಾಗಿದೆ. ನಾವು ಈ ಲೇಖನದಲ್ಲಿ ಸ್ವಾಮಿಗಳು ಹೇಳಿದ 5 ಅಚ್ಚರಿಗಳ ಬಗ್ಗೆ ಹೇಳುತ್ತೇವೆ. ಮೊದಲನೆಯದು ಯಾಗಂಟಿ ಕಲ್ಲು ಬಸವ ದಿನದಿಂದ ದಿನಕ್ಕೆ ಬೆಳೆದು ಒಂದು ದಿನ ಎದ್ದು ಕೂಗುತ್ತಾನೆ .

ಎರಡನೆಯದು 2034ರ ಹೊತ್ತಿಗೆ ಭಾರತ ವಿಶ್ವದ ಅಗ್ರ ರಾಷ್ಟ್ರ ಆಗುತ್ತದೆ. ಅತ್ಯಂತ ಶಕ್ತಿ ರಾಷ್ಟ್ರ ಒಂದು 2028ರ ಹೊತ್ತಿಗೆ ಹೈಡ್ರೋಜನ್ ಬಾಂಬ್ ತಯಾರು ಮಾಡುತ್ತದೆ. ಎಂದು ಹೇಳಲಾಗಿದೆ. 4ನೆಯದು ಆಲಂಪುರ ಜೋಗುಳಾಂಬ ದೇವಿಯಿಂದ ಹಾಲು ಬರುತ್ತದೆ. ಮೊದಲನೆಯದು ಯಾಗಂಟಿ ಬಸವ ದಿನದಿಂದ ದಿನಕ್ಕೆ ಬೆಳೆದು ಒಂದು ದಿನ ಎದ್ದು ನಿಂತು ಕೂಗುತ್ತಾನೆ ಎಂದು ಶ್ರೀಗಳು ಹೇಳುತ್ತಾರೆ. ಎರಡನೇಯ ವಿಷಯ 2034 ರ ಹೊತ್ತಿಗೆ ಭಾರತ ವಿಶ್ವದ ಅತಿ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮ ತ್ತದೆ.

ಇದು ಹಿಗಾಗಲೇ ಸತ್ಯವಾಗಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಜಿ20 ಸಮ್ಮೇಳನದಲ್ಲಿ ಭಾರತದ ಶಕ್ತಿ ಕಂಡು ಇಡೀ ವಿಶ್ವವೇ ಬಹುಪರಾಕ್ ಎಂದು ಹೇಳಿರುವುದನ್ನು ನೋಡಿದ್ದೇವೆ. ಸ್ವಾಮಿಗಳ ಕಾಲ ಜ್ಞಾನದ ಪ್ರಕಾರ ಭಾರತ ದೇಶವು ಪ್ರಗತಿ ಮತ್ತು ಹೆಜ್ಜೆ ಆಕುತ್ತಾ , 2034 ರ ಹೊತ್ತಿಗೆ ಆರ್ಥಿಕ, ಸಾಮಾಜಿಕ ಔದ್ಯೋಗಿಕ ಹಾಗೂ ಇನ್ನೂ ಹಲವಾರು ಕ್ಷೇತ್ರಗಳ ನಂಬರ್ 1 ಸ್ಥಾನದಲ್ಲಿ ಹೊರ ಹೊಮ್ಮಲಿದೆ.

ಭಾರತ ವಿಶ್ವದ ದೊಡ್ಡಣ್ಣನಾಗಿ ಹೊರ ಹೊಮ್ಮುತ್ತದೆ. ಇದು ಭಾರತೀಯರಾಗಿ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯವಾಗಿದೆ. ಹಾಗೆಯೇ 3 ನೇ ವಿಷಯ ಅತ್ಯಂತ ಶಕ್ತಿವಂತ ರಾಷ್ಟ್ರ ಒಂದು 2028ರ ಹೊತ್ತಿಗೆ ಹೈಡ್ರೋಜನ್ ಬಾಂಬ್ ಒಂದನ್ನ ಪ್ರಯೋಗ ಮಾಡುತ್ತದೆ. ಅನ್ನುವ ಹಾಗಾತಕಾರಿ ವಿಷಯವನ್ನ ಶ್ರೀಗಳು ಬರೆದು ಇಟ್ಟಿದ್ದಾರೆ. ಸರ್ವನಾಶ ಮಾಡಬಲ್ಲ ಅತ್ಯಂತ ಪ್ರಬಲ

ಶಕ್ತಿ ಉಳ್ಳ ಹೈಡ್ರೋಜನ್ ಬಾಂಬನ್ನು ಪ್ರಬಲ ರಾಷ್ಟ್ರ ಒಂದು ಪ್ರಯೋಗ ಮಾಡುತ್ತದೆ. ಅಮೇರಿಕಾ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿದ್ದು ಇದು ಪ್ರಕೋಪಕ್ಕೆ ಹೋಗುತ್ತದೆ ಎಂಬ ಶುದ್ಧಿಯನ್ನು ಮಾಧ್ಯಮದಲ್ಲಿ ನೋಡುತ್ತೀರುತ್ತೇವೆ. ಅಣು ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಮಧ್ಯ ಸಾಕಷ್ಟು ವ್ಯತ್ಯಾಸ ಇದೆ . ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅಮೆರಿಕ ಜಪಾನ್ ನ ಹಿರೋಶಿಮ ಬಳಿಯ ನಾಗಸಖಿಯ ಮೇಲೆ ಅಣುಬಾಂಬ್ ಪ್ರಯೋಗ ಮಾಡಿದಾಗ ಲಕ್ಷಾಂತರ ಜನ ಮೃತ ಪಟ್ಟಿದ್ದರು.

ಜಪಾನ್ ಈ ಬಾಂಬ್ ದಾಳಿಯಿಂದ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ವರ್ಷಗಳೇ ಬೇಕಾಯಿತು. ಈ ಅಣು ಬಾಂಬ್ ಗಿಂತ ಪ್ರಬಲವಾದದ್ದು ಹೈಡ್ರೋಜನ್ ಬಾಂಬ್ ಇದನ್ನು ಯುದ್ಧ ವಿಮಾನಗಳ ಮುಖಾಂತರ ಶತ್ರುಗಳ ರಾಷ್ಟ್ರಗಳ ಮೇಲೆ ಬೀಳಿಸಿದಾಗ ಹಲವಾರು ಪ್ರಬಲ ಭೂಕಂಪಗಳು ಒಮ್ಮೆಲೆ ಸಂಭವಿಸಿದಂತೆ ಶಬ್ಧ ಕೇಳಿ ಬರುತ್ತದೆ. ಜನ ಎಲ್ಲಿ ಇರುತ್ತಾರೋ ಅಲ್ಲೇ ಸಾಯುತ್ತಾರೆ. ಇದೆಲ್ಲದರ ಉಲ್ಲೇಖ ಕಾಲ ಜ್ಞಾನದಲ್ಲಿ ಅಡಕವಾಗಿದೆ.

4 ನೇ ವಿಷಯ ಆಲಂಪುರ ಜೋಗುಳಾಂಬ ದೇವಿಯ ಸ್ಥನಗಳಿಂದ ಹಾಲು ಬರುತ್ತದೆ. ಶಕ್ತಿದೇವಿ ಪೀಠಗಳಲ್ಲಿ ಅತ್ಯಂತ ಸುಪ್ರಸಿದ್ಧ ಕ್ಷೇತ್ರ. ಶ್ರೀ ಆಲಂಪುರ ಜೋಗುಳಾಂಬ ದೇ ವಾಲಯ, ಇದರ ಹಳೆಯ ಹೆಸರು ಅಲಂಪುರ . ಇದು ಹರಿಹರ ರ ಶಕ್ತಿ ಕ್ಷೇತ್ರವಾಗಿದೆ. ತೆಲಂಗಾಣ ರಾಜ್ಯದ ಮೆಹಬೂಬ ನಗರದ ಜಿಲ್ಲೆಯಲ್ಲಿ ಹೈದರಾಬಾದ್ ಕರ್ನೂಲ್ ರಸ್ತೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಈ ದೇವಾಲಯ ಇದೆ. ಇಲ್ಲಿ ನವ ಬೃಹ್ಮ ದೇವಾಲಯವೂ ಇದೆ . ಈ ಶಕ್ತಿ ದೇವಾಲಯದಲ್ಲಿ ಮುದೊಂದು ದಿನ ಆಲಂಪುರದ ಜೋಗಳಾoಬ ದೇವಿಯ ಸ್ಥನದಲ್ಲಿ ಹಾಲು ಚೊಟ್ಟಿಕ್ಕುತ್ತದೆ ಎಂದು ಕಾಲ ಜ್ಞಾನಿ ಭವಿಷ್ಯ ನುಡಿದಿದ್ದಾರೆ.

Leave A Reply

Your email address will not be published.