ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಆ ವ್ಯಕ್ತಿಯ ಗುಣಗಳನ್ನು ಹೇಳುತ್ತೇವೆ ಹಾಗೆ ಹುಟ್ಟಿದ ತಿಂಗಳನ್ನು ಬೇಸ್ ಮಾಡಿಕೊಂಡು ಕೂಡ ಅವರ ಗುಣಗಳನ್ನು ಹೇಳಬಹುದು ಹೀಗಂತ ಸರ್ವೆ ಹೇಳುತ್ತಿದೆ ನಿಮ್ಮ ಹುಟ್ಟಿದ ತಿಂಗಳಿಗೆ ಬೇಸ್ ಮಾಡಿಕೊಂಡು ಈ ಸರ್ವೇ ಎಷ್ಟರಮಟ್ಟಿಗೆ ಸರಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ಡಿಟರ್ಮಿನೇಷನ್ ಜಾಸ್ತಿ ಅಂದುಕೊಳ್ಳುವುದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಇವರು ಸುಂದರವಾಗಿರುತ್ತಾರೆ ಇವರಿಗೆ
ಎಲ್ಲಿ ಯಾವ ರೀತಿಯಾಗಿ ಇರಬೇಕು ಎನ್ನುವುದು ಗೊತ್ತಿರುತ್ತದೆ ಎರಡನೇ ತಿಂಗಳು ಫೆಬ್ರವರಿ ತಿಂಗಳು ಇವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ ಕೋಪ ಕೂಡ ಸ್ವಲ್ಪ ಜಾಸ್ತಿ ಆದರೆ ಎದುರಿಗಿರುವವರ ಮುಂದೆ ಕೋಪ ತೋರಿಸಿ ತಕ್ಷಣ ತಣ್ಣಗಾಗಿ ಬಿಡುತ್ತಾರೆ ಮಾರ್ಚ್ ತಿಂಗಳು ಇವರಿಗೆ ಕಲೆಯ ಬಗ್ಗೆ ಆಸಕ್ತಿ ಜಾಸ್ತಿ ಭಾವೋದ್ವೇಗಗಳನ್ನು ಅತಿ ಹೆಚ್ಚಾಗಿ ತೋರಿಸುತ್ತಾರೆ ಯಾವುದೇ ವಿಷಯಕ್ಕೆ ವೇಗವಾಗಿ ರಿಯಾಕ್ಟ್ ಆಗುತ್ತಾರೆ ಹಾಗೆ ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ಇವರು ಕೂಡ
ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ ಪಕ್ಕದವರೊಂದಿಗೆ ಬೆರೆತು ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ ಮುಂದಿನ ತಿಂಗಳು ಮೇ ತಿಂಗಳು ಈ ತಿಂಗಳಲ್ಲಿ ಹುಟ್ಟಿದವರು ಪ್ರೀತಿಯ ವಿಷಯದಲ್ಲಿ ಸ್ವಲ್ಪ ವೀಕ್ ಎಲ್ಲರನ್ನು ಬಹುಬೇಗ ನಂಬುತ್ತಾರೆ ಯಾವುದೇ ವಿಷಯಕ್ಕೆ ಆಗಲಿ ಬೇಗನೆ ಆಕರ್ಷಿತರಾಗುತ್ತಾರೆ ಎಲ್ಲರ ಬಗ್ಗೆ ಪ್ರೀತಿ ಇರುತ್ತದೆ ಜೂನ್ ತಿಂಗಳಲ್ಲಿ ಹುಟ್ಟಿದವರು ಇವರ ಸುತ್ತ ಯಾವಾಗಲೂ ಜನರು ಇರಬೇಕು ಅಂತ ಇಷ್ಟ ಪಡುತ್ತಾರೆ
ಹೊಸಬರ ಜೊತೆ ಸ್ನೇಹ ಇವರಿಗೆ ತುಂಬಾನೇ ಇಷ್ಟ ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ ಆಕರ್ಷಕ ವ್ಯಕ್ತಿಗಳು ಕಂಡ ಕೂಡಲೇ ಮಾತನಾಡಲು ಇಷ್ಟಪಡುತ್ತಾರೆ ಜುಲೈ ತಿಂಗಳಲ್ಲಿ ಹುಟ್ಟಿದವರಿಗೆ ಅಹಂಕಾರ ಜಾಸ್ತಿ ನಾನೇ ಎಲ್ಲವನ್ನು ಮಾಡಬೇಕು ಅಂತ ಅಂದುಕೊಳ್ಳುತ್ತಾರೆ ಪ್ರಖ್ಯಾತಿ ಪಡೆಯಲು ಇಚ್ಛಿಸುತ್ತಾರೆ ಅಂದುಕೊಂಡಂತೆ ನಡೆಯದಿದ್ದರೆ ನಿರುದ್ಸಾಹ ಪಡುತ್ತಾರೆ ಇವರ ಅಹಂಕಾರದಿಂದ ಹತ್ತಿರದವರು
ದೂರ ಸರಿಯಬಹುದು ಹಾಗೆ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರಿಗೆ ಸಂಗೀತ ಎಂದರೆ ಪ್ರಾಣ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹಗಲು ಕನಸು ಕಾಣುತ್ತಾರೆ ಆಗದಿದ್ದಲ್ಲಿ ಬಾದೆಗೆ ಒಳಗಾಗುತ್ತಾರೆ ಇವರಿಗೆ ಅನುಮಾನ ಕೂಡ ಜಾಸ್ತಿ ಪ್ರತಿ ವಿಷಯವನ್ನು ಅನುಮಾನದಿಂದ ನೋಡುತ್ತಾರೆ ಇವರು ನಡೆಯುವಾಗ ಇವರಿಗಿಂತ ಮುಂದೆ ಅನುಮಾನ ಇರುತ್ತದೆ ಎಷ್ಟು ಜಾಯ್ಫುಲ್ಲಾಗಿ
ಇರುತ್ತಾರೋ ಅಷ್ಟೇ ನಿಗೂಢತೆಯನ್ನು ಇಟ್ಟುಕೊಂಡಿರುತ್ತಾರೆ ಮುಂದಿನ ತಿಂಗಳು ಸೆಪ್ಟೆಂಬರ್ ಈ ತಿಂಗಳಲ್ಲಿ ಹುಟ್ಟಿದವರು ಸ್ನೇಹಿತರ ಸಮಸ್ಯೆಗಳನ್ನು ತಿಳಿದುಕೊಂಡು ಅದನ್ನು ಬಗೆಹರಿಸಲು ಮುಂದೆ ಇರುತ್ತಾರೆ ಇವರು ತುಂಬಾ ಇಂಟಲಿಜೆಂಟ್ ಅಂತ ಹೇಳಬಹುದು ಹಾಗೆ ಇವರಿಗೆ ಭಯ ಅಂದರೆ ಏನು ಅಂತ ಗೊತ್ತಿರುವುದಿಲ್ಲ ಪ್ರೀತಿಸುವ ವ್ಯಕ್ತಿಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಮುಂದಿನ ತಿಂಗಳು ಅಕ್ಟೋಬರ್
ಈ ತಿಂಗಳಿನಲ್ಲಿ ಹುಟ್ಟಿದವರು ಸ್ನೇಹಿತರನ್ನು ಬಹುಬೇಗ ನೋಯಿಸಿದರು ಕೂಡ ಅಷ್ಟೇ ಬೇಗನೆ ಮತ್ತೆ ಮಾತನಾಡಿಸುತ್ತಾರೆ ತುಂಬಾ ಸ್ಮಾರ್ಟ್ ಹಾಗೂ ಆಕರ್ಷಿತರಾಗಿರುತ್ತಾರೆ ಹಾಟ್ ಅಂತಲೂ ಹೇಳಬಹುದು ಸುಳ್ಳು ಹೇಳುತ್ತಾರೆ ಆದರೆ ನಟಿಸುವುದಿಲ್ಲ ಚಾಟಿಂಗ್ ಅಂದರೆ ಇವರಿಗೆ ತುಂಬಾ ಇಷ್ಟ ಮುಂದಿನ ತಿಂಗಳು ನವೆಂಬರ್ ಈ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ನಂಬಿಕೆ ಉಳ್ಳವರು ಅವರಿಗೆ ವಿಶ್ವಾಸ ಜಾಸ್ತಿ ಏನಾದರೂ ಮಾಡಬೇಕು ಸಾಧಿಸಬೇಕು ಅಂತ ಅಂದುಕೊಂಡರೆ
ಅದರ ಬಗ್ಗೆನೇ ಚಿಂತೆ ಮಾಡುತ್ತಾ ಇರುತ್ತಾರೆ ಅಷ್ಟೇ ಅಲ್ಲದೆ ಇವರು ತುಂಬಾ ಡೇಂಜರಸ್ ಎಲ್ಲರೊಂದಿಗೆ ಬೆರೆಯುತ್ತಾರೆ ಆದರೆ ಸೀಕ್ರೆಟ್ ಮಾತ್ರ ಬಿಟ್ಟುಕೊಡುವುದಿಲ್ಲ ಹಾಗೆ ಇವರು ತುಂಬಾ ಸ್ವತಂತ್ರರಾಗಿರುತ್ತಾರೆ ಕೊನೆಯದಾಗಿ ಡಿಸೆಂಬರ್ ಎಲ್ಲಾ ತಿಂಗಳಿಗಿಂತ ಈ ತಿಂಗಳಲ್ಲಿ ಹುಟ್ಟಿದವರು ಬಹಳ ಉನ್ನತವಾಗಿರುತ್ತಾರೆ ನೋಡುವುದಕ್ಕೆ ಬಹಳ ಸುಂದರವಾಗಿರುತ್ತಾರೆ
ಅಷ್ಟೇ ಅಲ್ಲದೆ ಇವರಿಗೆ ವಿಶ್ವಾಸ ಕೂಡ ಜಾಸ್ತಿ ಇವರು ಉದಾರ ಸ್ವಭಾವದವರು ಪ್ರತಿ ವಿಷಯದಲ್ಲೂ ಉತ್ಸಾಹದಿಂದ ಇರುತ್ತಾರೆ ಹಾಗೆ ಇವರನ್ನು ಅರಗಿಸಿಕೊಳ್ಳುವುದು ತುಂಬಾನೇ ಕಷ್ಟ ಪ್ರೀತಿಯಿಂದ ಇರುತ್ತಾರೆ ಆದರೆ ಸುಲಭವಾಗಿ ಹರ್ಟ್ ಆಗುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು