ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಎಲ್ಲ ರಹಸ್ಯಗಳನ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನೀವು ಹುಟ್ಟಿದ ವಾರ ಹೇಳುತ್ತದೆ ನಿಮ್ಮ ಬದುಕಿನ ರಹಸ್ಯ ದಯಮಾಡಿ ತಾಳ್ಮೆಯಿಂದ ಪೂರ್ತಿ ಸಂಚಿಕೆಯನ್ನು ಓದಿರಿ ಸೋಮವಾರ: ನೀವು ಅಂದುಕೊಂಡ ಕೆಲಸ ಸಾಧಿಸುತ್ತೀರಾ ಅವರ ಸ್ವಭಾವ ಸ್ವಲ್ಪ ಸೌಮ್ಯವಾಗಿ ಮತ್ತೊಂದು ಮೃದುವಾಗಿ ಇರುತ್ತದೆ ನೀವು ಸಂತೋಷವಾಗಿರುವುದು ಬೇರೆಯವರನ್ನು ಸಂತೋಷಪಡಿಸುತ್ತೀರಾ.ಮಂಗಳವಾರ : ಸ್ವಲ್ಪ ಆವೇಶವಾಗಿ ಇರುತ್ತೀರ, ಇವರು ಆವೇಶದಲ್ಲಿ ಏನೇನು ಮಾಡಿ ಸಮಸ್ಯೆಯಲ್ಲಿ ಸಿಕ್ಕಬಿಡುತ್ತೀರಾ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡ ದೊಡ್ಡ ವಿಷಯಗಳನ್ನಾಗಿ ಮಾಡಿ ಸಮಸ್ಯೆಯಲ್ಲಿ ಸಿಕ್ಕಿಬಿಡುತ್ತೀರಾ ಆದರೆ ಇವರು ನೀತಿ ನಿಜಾತಿಯಿಂದ ಇರುತ್ತಾರೆ ಎಲ್ಲರೂ ಕೂಡ ಹಾಗೆ ಇರಬೇಕು ಎಂದು ಇವರು ಭಾವಿಸುತ್ತಾರೆ.

ಬುಧವಾರ : ನಿಮ್ಮಲ್ಲಿ ಭಕ್ತಿ ಹೆಚ್ಚಾಗಿ ಇರುತ್ತದೆ, ಆಧ್ಯಾತ್ಮಿಕ ವಿಷಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತೀರಾ ಯಾವುದಾದರು ತಪ್ಪು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂದು ನಂಬುತ್ತೀರಾ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವ ಮುಂಚೆ ಹಲವಾರು ಬಾರಿ ಆಲೋಚನೆ ಮಾಡುತ್ತೀರಾ ನೀವು ಎಲ್ಲರೊಂದಿಗೆ ತುಂಬಾ ಮರ್ಯಾದೆಯಿಂದ ಇರುತ್ತೀರ.ಗುರುವಾರ: ಗುರುವಾರ ಹುಟ್ಟಿದವರು ತುಂಬಾ ಬುದ್ಧಿವಂತರಾಗಿರುತ್ತಾರೆ ಜೊತೆಗೆ ಧೈರ್ಯಶಾಲಿಗಳು ಆಗಿರುತ್ತಾರೆ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ವೇಗವಾಗಿರುತ್ತದೆ ಇವರಿಗೆ ಕಷ್ಟ ಎದುರಿಸುವ ಧೈರ್ಯ ಹೆಚ್ಚಿಗೆ ಇರುತ್ತದೆ.

ಶುಕ್ರವಾರ : ಈ ದಿನ ಜನಿಸಿದವರು ಸಂತೋಷವಾಗಿರಬೇಕೆಂದು ಆಶಿಸುತ್ತಾರೆ ಜೊತೆಗೆ ಅವರ ಪಕ್ಕದಲ್ಲಿರುವವರು ಸಂತೋಷವಾಗಿರಬೇಕು ಎಂದು ಬಯಸುವಿರಿ ಇವರು ಮಾಡುವ ಎಲ್ಲಾ ಕೆಲಸ ವಿಜಯಿಸುತ್ತದೆ ಇವರಿಗೆ ಯಾವುದಾದರೂ ಕಷ್ಟ ಬಂದರೆ ಅದರಿಂದ ಹೊರಗೆ ಬರುವ ದಾರಿ ಗೊತ್ತಿರುತ್ತದೆ.ಶನಿವಾರ : ಶನಿವಾರ ಹುಟ್ಟಿದವರಿಗೆ ವ್ಯವಸಾಯದ ಮೇಲೆ ಆಸಕ್ತಿ ಹೆಚ್ಚು ಇರುತ್ತದೆ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಜೊತೆಗೆ ಇವರಿಗೆ ದೇವರು ಜಾಸ್ತಿ ಪ್ರೀತಿ ತೋರಿಸುತ್ತಾರೆ ಜೀವನದಲ್ಲಿ ಆಗಾಗ ಕೆಲವು ಕಷ್ಟಗಳನ್ನು ಎದುರಿಸುತ್ತಾರೆ.

ಭಾನುವಾರ: ಈ ವಾರ ಹುಟ್ಟಿದವರಿಗೆ ಸಾಮಾಜಿಕ ಆಲೋಚನೆ ಹೆಚ್ಚಾಗಿರುತ್ತದೆ ಹಾಗೆ ಅವರ ಹಿಂದೆ ಅದೃಷ್ಟ ಕೂಡ ಹೆಚ್ಚಿರುತ್ತದೆ ಇವರು ಇವರು ಕುಟುಂಬಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಾರೆ.ಸ್ನೇಹಿತರೆ ಈ ಒಂದು ಮಾಹಿತಿಗಾಗಿಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರಿ ಧನ್ಯವಾದಗಳು.

Leave a Comment