ಸ್ನೇಹಿತರೆ ಜೈ ಭುವನೇಶ್ವರಿ. ನಿಮ್ಮೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ಈಗ ನವರಾತ್ರಿಯ ಹಬ್ಬ ಶುರುವಾಗಿದೆ. ಮತ್ತು ನವರಾತ್ರಿಯ ದಿನಗಳಲ್ಲಿ ಎಲ್ಲಾ ಮರಗಿಡಗಳಲ್ಲಿ ಎಲ್ಲಾ ಶಕ್ತಿಗಳು ಜಾಗೃತ ವ್ಯವಸ್ಥೆಗೆ ಬರುತ್ತವೆ. ಮರ ಗಿಡಗಳಲ್ಲಿ ದೇವಾನುದೇವತೆಗಳ ಶಕ್ತಿಗಳು ವಾಸ ಮಾಡುತ್ತವೆ. ಮರಗಿಡಗಳು ಶಕ್ತಿಯ ಪ್ರತೀಕವಾಗಿರುತ್ತವೆ. ಜೊತೆಗೆ ನಮಗೆ ಪ್ರಾಣವಾಯು ಕೂಡ ಮರ ಗಿಡಗಳಿಂದಲೇ ಸಿಗುತ್ತದೆ.
ಒಂದು ವೇಳೆ ಮರ ಗಿಡಗಳು ಇಲ್ಲ ಅಂದಿದ್ರೆ ಮನುಷ್ಯನ ಅಸ್ತಿತ್ವವೇ ಇರ್ತಾ ಇರಲಿಲ್ಲ. ಇಲ್ಲಿ ಕೆಲವು ಯಾವ ಪ್ರಕಾರದ ವಿಶೇಷವಾದ ಮರ ಗಿಡಗಳು ಇದೆ ಎಂದರೆ ಇವು ಚಮತ್ಕಾರಿಕ ಶಕ್ತಿಗಳಿಂದ ತುಂಬಿಕೊಂಡಿರುತ್ತವೆ. ಮರಗಿಡಗಳು ಮಾನವ ಜಾತಿಗಾಗಿ ಈಶ್ವರನ ವರದಾನ ಆಗಿವೆ. ನವರಾತ್ರಿಯಲ್ಲಿ ಹಲವಾರು ಯಾವ ರೀತಿಯ ಮರಗಿಡಗಳಿವೆ ಅಂದ್ರೆ
ಇವು ಮನುಷ್ಯನಿಗೆ ಕೇವಲ ಶುದ್ಧವಾದ ಆಮ್ಲಜನಕವನ್ನು ಕೊಡುವುದು ಮಾತ್ರವಲ್ಲ ಎಲ್ಲಾ ಪ್ರಕಾರದ ಕಷ್ಟವನ್ನು ದೂರ ಮಾಡುತ್ತದೆ ಈ ಕಷ್ಟಗಳು ಶಾರಿಕವಾಗಿರಲಿ ಮಾನಸಿಕ ವಾಗಿರಲಿ ಬೌತಿಕವಾಗಿರಲಿ ಒಂದು ವೇಳೆ ನೀವು ಸಹ ನವರಾತ್ರಿಯಲ್ಲಿ ಶ್ರೀಮಂತರಾಗಲು ಬಯಸುತ್ತಿದ್ದರೆ ಇದನ್ನು ಗಮನವಿಟ್ಟು ಓದಿರಿ ನಾವು ನಿಮಗೆ ಯಾವ ಮರ ಗಿಡದ ಬಗ್ಗೆ ತಿಳಿಸುತ್ತೇನೆ ಎಂದರೆ
ಈ ಮರ ಗಿಡಗಳು ಚಮತ್ಕಾರಿಕ ಶಕ್ತಿಯನ್ನು ಹೊಂದಿದೆ ಈ ಮರ ಗಿಡಗಳು ಜನ್ಮ ಜನ್ಮಾಂತರದ ಕಷ್ಟದಾರಿದ್ರವನ್ನು ದೂರ ಮಾಡುತ್ತದೆ ಈ ಸಸ್ಯವನ್ನು ಸಾಕ್ಷಾತ್ ದುರ್ಗಾಮಾತೆಯ ಸ್ವರೂಪ ಎಂದು ತಿಳಿಯಲಾಗಿದೆ ಹಾಗಾದರೆ ಅದು ಯಾವ ಮರ ಗಿಡಗಳಿಂದ ತಿಳಿಸಿಕೊಡುತ್ತೇನೆ ಈ ಮರಗಿರಡಗಳ ಬಗ್ಗೆ ಸಂಬಂಧಿಸಿದ ಕೆಲವು ಚಮತ್ಕಾರಿಕ ಪ್ರಯೋಗವನ್ನು ಮಾಡಿಕೊಂಡು ಕೆಲವು ಉಪಾಯವನ್ನು ಮಾಡಿಕೊಂಡು ನೀವು ನಿಮ್ಮ ಬಡತನವನ್ನು ದೂರ ಮಾಡಬಹುದು
ಜನ್ಮಗಳಿಂದ ಬಂದಿರುವ ಸಮಸ್ಯೆಗಳನ್ನು ಸಹ ದೂರ ಮಾಡಬಹುದು ಈ ಮಾಹಿತಿಯಿಂದ ತುಂಬಾ ಜನರಿಗೆ ಹಲವಾರು ಬಡಜನರು ಶ್ರೀಮಂತರಾಗಿದ್ದಾರೆ ಹಾಸಿಗೆ ಹಿಡಿದು ಮಲಗಿದ ಜನ ಕೂಡ ಚೆನ್ನಾಗಿದ್ದಾರೆ ಒಂದು ವೇಳೆ ನಿಮಗೆ ಭೌತಿಕ ಶಾರೀರಿಕ ಸುಖ ಬೇಕಿದ್ದರೆ ಈ ವಿಡಿಯೋವನ್ನು ಗಮನವಿಟ್ಟು ನೋಡಿರಿ ಹಾಗಾದರೆ ಬನ್ನಿ, ನಾವು ತಾಯಿ ದುರ್ಗಾ ಮಾತೆಗೆ ಅರ್ಪಿಸುವ ಕೆಲವು ನೈವೇದ್ಯದ ಬಗ್ಗೆ ತಿಳಿಸುತ್ತೇನೆ ನಂತರ ನಾವು ನಿಮಗೆ
ಈ ಮರ ಗಿಡದ ಬಗ್ಗೆ ತಿಳಿಸಿಕೊಡುತ್ತೇವೆ ಆದರೆ 9 ದಿನಗಳಲ್ಲಿ ತಾಯಿ ದುರ್ಗಾ ಮಾತೆಗೆ ಯಾವ ಯಾವ ನೈವೇದ್ಯಗಳನ್ನು ಅರ್ಪಿಸುವುದರಿಂದ ಯಾವ ರೀತಿಯ ಫಲ ಸಿಗುತ್ತದೆ ಎಂದು ತಿಳಿಯೋಣ ಧರ್ಮಶಾಸ್ತ್ರ ಈ ರೀತಿ ಹೇಳುತ್ತದೆ ಸಿದ್ದವಾದ ಹಸುವಿನ ತುಪ್ಪವನ್ನು ತಾಯಿ ನವ ದುರ್ಗೆಗೆ ಅರ್ಪಿಸುವುದರಿಂದ ಆರೋಗ್ಯದ ಪ್ರಾಪ್ತಿಯಾಗುತ್ತದೆ ತುಂಬಾ ದಿನದಿಂದ
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಗುಣವಾಗುತ್ತಾರೆ ಸಕ್ಕರೆ ಅಥವಾ ಬೆಲ್ಲದ ನೈವೇದ್ಯವನ್ನು ಅರ್ಪಿಸುವುದರಿಂದ ಚಿರಾಯುಷ್ಯ ಪ್ರಾಪ್ತಿಯಾಗುತ್ತದೆ ನೀವು ತುಂಬಾ ವರ್ಷ ಚೆನ್ನಾಗಿ ಜೀವನ ಮಾಡಲು ಇಷ್ಟಪಡುತ್ತಿದ್ದರೆ ನವರಾತ್ರಿಯ ಸಮಯದಲ್ಲಿ ತಾಯಿ ದುರ್ಗಾ ಮಾತೆಗೆ ಸಕ್ಕರೆ ಅಥವಾ ಬೆಲ್ಲದ ನೈವೇದ್ಯ ಒಪ್ಪಿಸಿರಿ ತಾಯಿ ದುರ್ಗಾ ಮಾತೆಗೆ
ಹಾಲನ್ನು ನೈವೇದ್ಯ ಭಾಗ್ಯ ಅರ್ಪಿಸಿದರೆ ಐಶ್ವರ್ಯದ ಪ್ರಾಪ್ತಿಯಾಗುತ್ತದೆ ಬಾಳೆಹಣ್ಣನ್ನು ಅರ್ಪಿಸಿದರೆ ಬುದ್ಧಿಯ ವಿಕಾಸವಾಗುತ್ತದೆ ಒಂದು ವೇಳೆ ಚಿಕ್ಕ ಮಕ್ಕಳ ಅಭ್ಯಾಸದಲ್ಲಿ ಹಿಂದಿದ್ದರೆ ಅಂತವರಿಗೆ ಬಾಳೆಹಣ್ಣನ್ನು ತಾಯಿ ದುರ್ಗಾ ಮಾತೆಗೆ ನವರಾತ್ರಿ ಸಮಯದಲ್ಲಿ ಅರ್ಪಿಸಲು ಹೇಳಬೇಕು ಇವರ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಯಾರು ಜೇನುತುಪ್ಪವನ್ನು ಅರ್ಪಿಸುತ್ತಾರೋ ಅಂಥವರಿಗೆ ಸೌಂದರ್ಯ ಪ್ರಾಪ್ತಿಯಾಗುತ್ತದೆ
ತಾಯಿ ದುರ್ಗಾ ಮಾತೆಗೆ ನವರಾತ್ರಿಯ ಸಮಯದಲ್ಲಿ ಬೆಲ್ಲದಿಂದ ತಯಾರಾದ ನೈವೇದ್ಯವನ್ನು ಅರ್ಪಿಸಿ ಅಥವಾ ಬೆಲ್ಲವನ್ನು ಅರ್ಪಿಸಿದರು ಶೋಕದಿಂದ ಮುಕ್ತಿ ಸಿಗುತ್ತದೆ ತೆಂಗಿನಕಾಯಿ ನೈವೇದ್ಯವನ್ನು ಅರ್ಪಿಸುವುದರಿಂದ ಎಲ್ಲಾ ಮನಸ್ಸಿನ ಇಚ್ಛೆ ಪೂರೈಸುತ್ತದೆ ಹಲ್ವಾ ಪೂರಿ ಕೀರ್ ನಂತಹ ನೈವೇದ್ಯವನ್ನು ಅರ್ಪಿಸುವುದರಿಂದ ಸುಖ ಶಾಂತಿ ಸಿಗುತ್ತದೆ ಯಾವ ರೀತಿಯ ಮೂರು ರಕ್ಷಣೆಯಿಂದ ನಮ್ಮ ಜನ್ಮದಿನ್ಮಾಂತರದ ಕಷ್ಟಗಳಾಗಲಿ ತೊಂದರೆಯಾಗಲಿ ದಾರಿದ್ರತೆ
ಬಡತನವನ್ನು ದೂರ ಮಾಡಿಕೊಳ್ಳ ಬಹುದು ಎಂದು ತಿಳಿದುಕೊಳ್ಳೋಣ ಎಲ್ಲದಕ್ಕಿಂತ ಮೊದಲು ಮಲ್ಲಿಗೆ ಹೂವಿನ ಗಿಡವಾಗಿದೆ ತಾಯಿ ದುರ್ಗಾ ಮಾತೆಗೆ ಮಲ್ಲಿಗೆ ಹೂ ಎಂದರೆ ಅತಿ ಪ್ರೀತಿ ಈ ಸಸ್ಯವನ್ನು ತಾಯಿ ಲಕ್ಷ್ಮಿ ದೇವಿ ರೂಪವೆಂದು ತಿಳಿಯಲಾಗಿದೆ ಮಲ್ಲಿಗೆ ಹೂವಿನ ಗಿಡದಿಂದ ತೆಗೆದ ಬೀಜದಿಂದ ತೆಗೆದ ಎಣ್ಣೆಯನ್ನು ಆಂಜನೇಯ ಸ್ವಾಮಿಗೆ ಅರ್ಪಿಸುತ್ತಾರೆ ಮಲ್ಲಿಗೆ ಎಣ್ಣೆ ಆಗಿದೆ
ಇದರ ಪ್ರಯೋಗವನ್ನು ಹೇಳುತ್ತೇನೆ ಕೇಳಿ ನವರಾತ್ರಿಯ ದಿನದಲ್ಲಿ ಮಲ್ಲಿಗೆ ಹೂವಿನ ಗಿಡದ ಮಣ್ಣಿನಲ್ಲಿ ಕೆಂಪು ಸಿಂಧೂರ ಮುಚ್ಚಿ ಇಟ್ಟರೆ ತಲೆಯ ಮೇಲಿರುವ ಸಾಲ ಇಳಿದು ಹೋಗುತ್ತದೆ ನವರಾತ್ರಿಯ ದಿನದಲ್ಲಿ ಮಲ್ಲಿಗೆ ಹೂವಿನ ಮಾಲೆ ಮಾಡಿ ರಾತ್ರಿ 10:00 ನಂತರ ತಾಯಿ ದುರ್ಗಾ ಮಾತೆಗೆ ಅರ್ಪಿಸಿದರೆ ಅವರು ನಿಮಗೆ ಒಲಿಯುತ್ತಾರೆ ಎಲ್ಲಾ ಪ್ರಕಾರದ ಸುಖ ಶಾಂತಿಯನ್ನು ನೀಡುತ್ತಾರೆ
ಎರಡನೇ ಸಸ್ಯವನ್ನು ತಿಳಿದುಕೊಳ್ಳೋಣ ಇದು ಬಿಳಿ ಹೂವಿನ ಕನಗದ ಗಿಡ ಆಗಿದೆ ಇದು ತಾಯಿ ದುರ್ಗಾ ಮಾತೆಯನ್ನು ಎಲ್ಲಕ್ಕಿಂತ ಬೇಗವಾಗಿ ಒಲಿಸಿಕೊಳ್ಳುವ ವಿಧವಾಗಿದೆ ನವರಾತ್ರಿಯಲ್ಲಿ ನೀವು ತಾಯಿ ದುರ್ಗಾ ಮಾತೆಗೆ ಬಳಿ ಕನಗದ ಹೂವನ್ನು ಅರ್ಪಿಸಿದರೆ 1000 ಯಜ್ಞಗಳಿಗೆ ಸಮಾನವಾದ ಫಲ ಸಿಗುತ್ತದೆ ವಿಶೇಷವಾದ ಮನೋ ಇಚ್ಛೆ ಅನ್ನು ಪೂರೈಸಿಕೊಳ್ಳಲು 21 ಸಂಖ್ಯೆಯಲ್ಲಿ ಆಗಲಿ ಅಥವಾ
51 ಅಥವಾ 108 ಅಥವಾ ಒಂದು ಸಾವಿರ ಸಂಖ್ಯೆಯಲ್ಲಿ ಈ ಹೂವನ್ನು ಅರ್ಪಿಸಿದರೆ ಆನಂತರ ಇದರ ಮಾಲೆಯನ್ನು ರೆಡಿ ಮಾಡಿ ತಾಯಿ ದುರ್ಗಾ ಮಾತೆಗೆ ಅರ್ಪಿಸಲಾಗುತ್ತದೆ ಇದರಿಂದ ಎಲ್ಲಾ ಪ್ರಕಾರದ ಮನೋ ಇಚ್ಛೆಯನ್ನು ಈಡೇರಿಸಿಕೊಳ್ಳಬಹುದು ಒಂದು ವೇಳೆ ನೀವು ತಾಯಿ ದುರ್ಗಾ ಮಾತೆಯಲ್ಲಿ ಏನಾದರೂ ಬೇಡಿಕೊಂಡಿದ್ದರೆ ತಾಯಿ ದುರ್ಗಾ ಮಾತೆಗೆ
ಈ ಹೂವನ್ನು ಅರ್ಪಿಸಿದ ನಂತರ ಆ ಮನೋ ಇಚ್ಛೆ ಪೂರ್ಣವಾಗುತ್ತದೆ ಒಂದು ವೇಳೆ ಸಾವಿರ ಸಂಖ್ಯೆಯಲ್ಲಿ ನೀವು ಕನಗಲ ಹೂವನ್ನು ಅರ್ಪಿಸಿದರೆ ನಿಮ್ಮ ಮನೋ ಇಚ್ಛೆ ನವರಾತ್ರಿ ಆದ ತಕ್ಷಣ ಪೂರೈಸುತ್ತದೆ ಇನ್ನು ಮೂರನೇ ಪ್ರಕಾರದ ಸಸ್ಯವನ್ನು ತಿಳಿದುಕೊಳ್ಳೋಣ ದಾಸವಾಳ ಹೂವಿನ ಗಿಡವಾಗಿದೆ ನವರಾತ್ರಿ ದಿನದಲ್ಲಿ ತಾಯಿ ದುರ್ಗಾ ಮಾತೆಗೆ ದಾಸವಾಳ ಹೂವನ್ನು ಅರ್ಪಿಸಿದರೆ
ಒಂದು ಗೋದಾನದ ಸಮಾನವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಜೊತೆಗೆ ನೂರಾರು ಯಗ್ನಗಳ ಬಲವು ಸಿಗುತ್ತದೆ ಈ ದಾಸವಾಳ ಹೂವಿನ ಗಿಡಕ್ಕೆ ತಾಯಿ ಜಗನ್ಮಾತೆಯ ಆಶೀರ್ವಾದ ಸಿಕ್ಕಿದೆ ಒಂದು ವೇಳೆ ನೀವು ದಾಸವಾಳ ಹೂವನ್ನು ಎರಡು ಜೋಡಿ ಲವಂಗದ ಜೊತೆಗೆ ನವರಾತ್ರಿ ಯಾವುದೇ ದಿನ ತಾಯಿ ದುರ್ಗಾ ಮಾತೆಗೆ ಅರ್ಪಿಸಿದರೆ ತಾಯಿ ದುರ್ಗಾ ಮಾತೆ ನಿಮಗೆ ಒಲಿದು ನೂರಾರು ವರ್ಷದ ನಿರೋಗಿ ಆಯಸ್ಸನ್ನು ಕೊಡುತ್ತಾರೆ
ಈ ದಿನ ಮಾಲೆಯನ್ನು ಮಾಡಿ ತಾಯಿ ದುರ್ಗಾ ಮಾತೆಗೆ ಅರ್ಪಿಸಿದರೆ ತಾಯಿ ದುರ್ಗಾ ಮಾತೆ ನಿಮಗೆ ಬರೆದ ಅಪಾರವಾದ ಧನ ಸಂಪತ್ತನ್ನು ಕೊಡುತ್ತಾಳೆ ಒಂದು ವೇಳೆ ಯಾವುದಾದ್ರೂ ಶತ್ರುಗಳು ನಿಮಗೆ ಕಾಟ ಕೊಡುತ್ತಿದ್ದರೆ ನೀವು ಅವರ ಹೆಸರನ್ನು ಹೇಳುತ್ತಾ ತಾಯಿ ದುರ್ಗಾ ಮಾತೆಗೆ ದಾಸವಾಳ ಹೂವನ ಮಾಲೆ ಅರ್ಪಿಸಿದರೆ ಶತ್ರುಗಳ ನಾಶವಾಗುತ್ತದೆ ಒಂದು ವೇಳೆ ದಾಸವಾಳ ಹೂವಿನ ಗಿಡದ ಬೇರಿನಲ್ಲಿ ಅರಿಶಿನ ಹಾಲನ್ನು ಹಾಕಿದರೆ ಆರೋಗ್ಯದ ಪ್ರಾಪ್ತಿಯಾಗುತ್ತದೆ ಭೌತಿಕ ಕಷ್ಟ ದೂರವಾಗುತ್ತದೆ ಇಲ್ಲಿ ನಿಮಗೆ ತಿಳಿಸಿದಂತ ವಿಚಾರವೂ ಧರ್ಮಶಾಸ್ತ್ರ ವನಸ್ಪತಿ ಶಾಸ್ತ್ರದಿಂದ ಆಯ್ದಂತ ಮಾತಾಗಿದೆ