14 ಅಕ್ಟೋಬರ 2023: ಸೂರ್ಯ ಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲಾ

ವರ್ಷದ ಎರಡನೆಯ ತುಂಬಾ ದೊಡ್ಡದಾದ ಭಯಂಕರವಾದ ಸೂರ್ಯ ಗ್ರಹಣ 14 ಅಕ್ಟೋಬರ್ 2023 ದಿನ ಅಂದರೆ ಶನಿವಾರದ ದಿನ ಇರುತ್ತದೆ ಸೂರ್ಯ ಗ್ರಹಣದ ಪ್ರಭಾವದಿಂದ ಈ ಆರು ರಾಶಿಯ ಜನರು ಕೋಟ್ಯಾಧಿಪತಿ ಆಗುತ್ತಾರೆ. ಈ ಎರಡನೆಯ ಸೂರ್ಯ ಗ್ರಹಣ ಭಾರತದಲ್ಲಿ ಕಾಣಿಸುತ್ತದೆಯೋ ಇಲ್ಲವೋ. ಸೂತಕ ಕಾಲ ಎಲ್ಲಿಯವರೆಗೆ ಇರುತ್ತದೆ

ಗರ್ಭಿಣಿ ಮಹಿಳೆಯರು ಎಚ್ಚರಿಕೆ ವಹಿಸಬೇಕಾದ ಕುರಿತು ತಿಳಿಸಿ ಕೊಡುತ್ತೇವೆ. ಸೂರ್ಯಗ್ರಹಣವು ಒಂದು ಮಹತ್ವಪೂರ್ಣವಾದ ಭೌಗೋಳಿಕ ಘಟನೆಯಾಗಿದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಮಹತ್ವವಿದೆ. ಧಾರ್ಮಿಕವಾಗಿ ಸೂರ್ಯಗ್ರಹಣವನ್ನು ಶುಭ ಘಟನೆ ಎಂದು ಹೇಳಲಿಲ್ಲ. ಏಕೆಂದರೆ ಈ ಸಮಯದಲ್ಲಿ ಸೂರ್ಯನ ಮೇಲೆ ರಾಹುವಿನ ಪ್ರಭಾವ ಬೀರುತ್ತದೆ

ಇಲ್ಲಿ ಸೂರ್ಯನು ಗ್ರಹಣಕ್ಕೆ ಒಳಗಾಗುತ್ತಾರೆ ಗ್ರಹಣಕ್ಕೆ ಕೇವಲ ವೈಜ್ಞಾನಿಕವಾಗಿ ಮಾತ್ರವಲ್ಲ ಧಾರ್ಮಿಕವಾಗಿಯೂ ನಂಬಿಕೆಗಳಿವೆ ಸೂರ್ಯಗ್ರಹಣದ ಸಮಯದಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆಗ ಮಾತ್ರ ಕೆಟ್ಟ ಪರಿಣಾಮ ಇರುವುದಿಲ್ಲ. ಕೆಲವೊಂದು ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡರೆ ಕೆಲವೊಂದು ನಕಾರಾತ್ಮಕ ಶಕ್ತಿಗಳಿಂದ ತಪ್ಪಿಸಿಕೊಳ್ಳಬಹುದು.

ಈ ವರ್ಷದ ಎರಡನೇ ಅತಿದಂತ ದೊಡ್ಡ ಸೂರ್ಯ ಗ್ರಹಣವು 14ನೇ ಅಕ್ಟೋಬರ್ರಂದು ನಡೆಯುತ್ತದೆ. ಇದು ಕನ್ಯಾ ರಾಶಿಯಲ್ಲಿ ಹಿಡಿಯಲಿದೆ. ಇದು 8:00 34 ನಿಮಿಷಕ್ಕೆ ಶುರುವಾಗುತ್ತದೆ. ಎರಡು ಗಂಟೆ 25 ನಿಮಿಷಕ್ಕೆ ಮುಗಿಯುತ್ತದೆ. ಇಲ್ಲಿ ಸೂತಕ ಕಾಲದ ಬಗ್ಗೆ ಹೇಳುವುದಾದರೆ ಈ ಗ್ರಹಣದಲ್ಲಿ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ ಕೇವಲ ಉಪಾಯ ಗ್ರಹಣ ಆಗಿರುತ್ತದೆ.

ಇದು ಏಷ್ಯಾದ ಕೆಲವು ದೇಶಗಳ ಜೊತೆಗೆ ಆಸ್ಟ್ರೇಲಿಯಾ ಹಿಂದೂ ಮಹಾಸಾಗರ ಅಟ್ಲಾಂಟಿಕ ಅಂಟಾರ್ಟಿಕಾ ಮತ್ತು ಏಷ್ಯಾದ ಕೆಲವು ಭಾಗಗಳಿಗೆ ಕಾಣಿಸಿಕೊಳ್ಳುತ್ತದೆ. ಗ್ರಹಣಕ್ಕೆ ವಿಶೇಷವಾದ ಪ್ರಭಾವವಿರುತ್ತದೆ. ಗ್ರಹಣದ ಪ್ರಭಾವವು ಕೆಲವು ರಾಶಿಗಳ ಮೇಲೆ ಬಿದ್ದಿರುತ್ತದೆ. ಗ್ರಾಹಕರದಲ್ಲಿ ಗರ್ಭಿಣಿ ಮಹಿಳೆಯರು ಮನೆಯ ಒಳಗೆ ಇರಬೇಕು. ಈ ಸಮಯದಲ್ಲಿ ನಿದ್ರೆ ಮಾಡಬಾರದು.

ಇದು ರಾತ್ರಿಯ ಸಮಯ ಆಗಿರುವ ಕಾರಣ ಸೂರ್ಯ ಗ್ರಹಣದ ಸಮಯದಲ್ಲಿ ಪ್ರಾರ್ಥನೆ ಅಥವಾ ಮಹಾ ಮೃತ್ಯುಂಜಯ ಮಂತ್ರ ಅಥವಾ ವಿಷ್ಣು ಮಂತ್ರ ಅಥವಾ ಸೂರ್ಯದೇವರ ಮಂತ್ರವನ್ನು ಜಪ ಮಾಡಬೇಕು ಗಾಯತ್ರಿ ಮಂತ್ರವನ್ನು ಜಪ ಮಾಡಬಹುದು ಓಂ ನಮಃ ಶಿವಾಯ ಮಂತ್ರವನ್ನು ಜಪ ಮಾಡಬಹುದು. ಸೂರ್ಯೋದ ಗ್ರಹಣಕ್ಕೂ ಮುನ್ನ ಮತ್ತು ಗ್ರಹಣದ ನಂತರ ಖಂಡಿತವಾಗಿಯೂ ಸ್ನಾನ ಮಾಡಬೇಕು.

ಸೂರ್ಯ ಗ್ರಹಣದ ಕಿರಣಗಳು ಮನೆ ಒಳಗೆ ಬಾರದಂತೆ ನೋಡಿಕೊಳ್ಳಬೇಕು. ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು. ಸೂರ್ಯಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅಡಿಗೆ ಮಾಡಬಾರದು. ಪ್ರಾಣಕ್ಕೂ ಮುನ್ನ ಮಾಡಿರುವ ಅಡಿಗೆಗಳಿದ್ದರೆ ತುಳಸಿಯನ್ನು ಹಾಕಿಡಿ. ಇದರಿಂದ ಶುಭ ಪ್ರಭಾವದಿಂದ ಒಳಿತಾಗುತ್ತದೆ. ಚೂಪದ ಹರಿತವಾದ ವಸ್ತುಗಳನ್ನು ನೀವು ಬಳಸಬಾರದು

ಇದರಿಂದ ಶಿಶುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಸೂರ್ಯ ಗ್ರಹಣವನ್ನು ನೀವು ನೋಡಬಾರದು. ವೃದ್ಧರು ರೋಗಿಗಳು ಮತ್ತು ಮಕ್ಕಳನ್ನು ಬಿಟ್ಟು ಎಲ್ಲರೂ ಗ್ರಹಣದ ನಿಯಮಗಳನ್ನು ಪಾಲಿಸಬೇಕು. ಹೀಗಾರು ಅದೃಷ್ಟ ರಾಶಿಯ ಜನರ ಬಗ್ಗೆ ತಿಳಿದುಕೊಳ್ಳೋಣ. ಗ್ರಹಣದ ನಂತರ ಖಂಡಿತವಾಗಿಯೂ ದಾನ ಧರ್ಮದ ದಕ್ಷಣೆಯನ್ನು ನೀಡಿರಿ ಅನ್ನದ ದಾನ ಎಳ್ಳಿನ ದಾನ ವಸ್ತ್ರದ ದಾನ ಮಾಡಬಹುದು.

ಗ್ರಹಣದ ಕಾಲದಲ್ಲಿ ಅಶುಭ ಫಲದಿಂದ ತಪ್ಪಿಸಿಕೊಳ್ಳಲು ಮನೆಯ ತುಂಬಾ ಗಂಗಾಜಲವನ್ನು ಸಿಂಪಡಿಸಬಹುದು. ಅಥವಾ ಶುದ್ಧ ಪವಿತ್ರ ನೀರನ್ನು ಸಿಂಪಡಿಸಿರಿ. ಮೊದಲ ರಾಶಿ ಮೇಷ ರಾಶಿ. ಈ ಗ್ರಹಣ ಇವರಿಗೆ ಭಾಗ್ಯಶಾಲಿ. ಭೌತಿಕ ಸುಖದ ಪ್ರಾಪ್ತಿಯಾಗುತ್ತದೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇನ್ಕಮ್ ವೃದ್ಧಿಯಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಗಳಿಕೆ.

ನೌಕರಿಯವರಿಗೆ ಪ್ರಮೋಷನ್. ವ್ಯವಸಾಯ ಕ್ಷೇತ್ರದಲ್ಲಿರುವವರಿಗೆ ಅಧಿಕ ಲಾಭ. ನೀವು ಹೊಸ ಕಾರ್ಯಗಳನ್ನು ಮಾಡಬಹುದು. ಇವುಗಳಲ್ಲಿ ನಿಮಗೆ ಒಳ್ಳೆಯ ಲಾಭಗಳು ಸಿಗುತ್ತದೆ. ನಿಮ್ಮ ಸಿಟ್ಟಿನ ನಿಯಂತ್ರಣ ನಿಮಗಿರಬೇಕು. ಇಲ್ಲವಾದರೆ ಆಗುತ್ತಿರುವ ಕರೆ ಹಾಳಾಗುತ್ತದೆ. ಎರಡನೇ ರಾಜ ಸಿಂಹ ರಾಶಿ ನಾಲ್ಕು ದಿಕ್ಕಿನಿಂದ ನಿಮಗೆ ದನ ಲಾಭವಾಗುತ್ತದೆ ಮನೆಯಲ್ಲಿ ಸಂತೋಷದ

ಆಗಮನ ಇನ್ಕಮ್ ಹೆಚ್ಚಾಗುತ್ತದೆ ಸರ್ಕಾರಿ ಕ್ಷೇತ್ರದಿಂದ ಲಾಭ ಸರ್ಕಾರಿ ಕ್ಷೇತ್ರದಿಂದ ಲಾಭಗಳಿಸಿರುತ್ತದೆ ಸ್ಥಳೀಯ ಕಾರ್ಯದಿಂದ ನಿಮಗೆ ಲಾಭಗಳು ಸಿಗಲಿದೆ. ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರಸ್ಥರಿಗೆ ಈ ಗ್ರಹಣವು ತುಂಬಾ ವಿಶೇಷ. ಮೂರನೆಯ ರಾಶಿ ಕನ್ಯಾ ರಾಶಿ. ಸತ್ಯ ಹರಿಕ ಅಭಿನಂದ ಲಾಭಗಳ ನೀವು ಯೋಚಿಸಿದ್ದು ಪೂರ್ತಿ ಆಗುತ್ತದೆ

ಮನೆಯಲ್ಲಿ ಸಂತೋಷದ ವಾತಾವರಣ ಆರ್ಥಿಕ ಪರಿಸ್ಥಿತಿಯಲ್ಲಿ ಲಾಭ ನೌಕರರಾಗಿದ್ದರೆ ಬಡ್ತಿ ಸಿಗುತ್ತದೆ. ವೇತನದಲ್ಲಿ ರುಚಿಯಾಗುತ್ತದೆ ಮನೆ ಕಟ್ಟಲು ಗಮನಹರಿಸಿರಿ ಲಾಭವಾಗುತ್ತದೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಪ್ರಯಾಣುವ ಭಾಗ್ಯಶಾಲಿಯಾಗಿ ಸಾಬೀತಾಗುತ್ತದೆ ಆರ್ಥಿಕ ಸ್ಥಿತಿಯನ್ನು ಗಟ್ಟು ಮುಟ್ಟಾಗಿಸುತ್ತದೆ ಕುಟುಂಬದಲ್ಲಿ ಸಂತೋಷ ವ್ಯಾಪಾರ ಕ್ಷೇತ್ರದಲ್ಲಿದ್ದರೆ ಸಂತೋಷದ ಸುದ್ದಿಗಳು ಕೇಳಲು ಸಿಗುತ್ತದೆ.

ಮಕರ ರಾಶಿ ಧನ ಲಾಭ . ಕಾರ್ಯಕ್ಷೇತ್ರದಲ್ಲಿ ಲಾಭ. ಆಕಸ್ಮಿಕ ಜನ ಸಂಪತ್ತಿನ ಲಾಭ ಆರ್ಥಿಕ ಪರಿಸ್ಥಿತಿ ಗಟ್ಟು ಮುಟ್ಟಾಗುತ್ತದೆ. ಸಮಾಜದಲ್ಲಿ ಗೌರವ ಘನತೆ. ಈ ಸಮಯದಲ್ಲಿ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದರೆ ಒಳ್ಳೆಯ ಲಾಭ. ಇನ್ನು ಮುಂದಿನ ರಾಶಿ ಕುಂಭ ರಾಶಿ ಇವರ ಇನ್ಕಮ್ ಹೆಚ್ಚಾಗುತ್ತದೆ ಇವರ ಮನಸ್ಸು ಖುಷಿಯಾಗಿರುತ್ತದೆ

ಕಾರ್ಯಕ್ಷೇತ್ರದಲ್ಲಿ ಲಾಭವಿದೆ ಒಳ್ಳೆಯ ಶುಭ ಸಮಾಚಾರ ಹೇಳಲು ಸಿಗುತ್ತದೆ ನಿರಂತರವಾಗಿ ಆದಾಯ ಹೆಚ್ಚುತ್ತದೆ ಸಂತಾನದ ಪ್ರಾಪ್ತಿಯಾಗುತ್ತದೆ ನಿತ್ಯ ಜೀವನದಲ್ಲಿ ಸಂತೋಷ ಸಂಗಾತಿಯಿಂದ ಉಡುಗೊರೆ ಅವರೊಂದಿಗೆ ನಾ ನಿಮ್ಮ ಸಂಬಂಧ ಮಧುರ. ಬಾಕಿ ಇರುವ ಕಾರ್ಯಗಳು ನೆರವೇರುತ್ತದೆ. ತುಲಾ ರಾಶಿ ಇನ್ಕಮ್ ಹೆಚ್ಚಾಗುವುದರಿಂದ ಮನಸ್ಸು ಖುಷಿಯಾಗಿರುತ್ತದೆ ತುಂಬಾ ದೂರದ ಪ್ರಯಾಣ ಮಾಡಬಹುದು ನಿಂತಿರುವ ಹಣ ಮರಳಿ ಸಿಗಬಹುದು ವಿಜಯ.

Leave a Comment