ಸಾವಿನ ಸೂಚನೆ ನೀಡುವ 5 ಲಕ್ಷಣಗಳು 1 ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ ಬೇಡವೆಂದರೂ ತಡೆಯಲಾರ ಇದರಿಂದ ಅವನ ಮನಸ್ಸು ಕೆಂಚಲವಾಗುತ್ತದೆ
2 ಮನುಷ್ಯನಿಗೆ ಮರಣ ಸಮೀಪಿಸಿದಾಗ ಆತನಿಗೆ ತಾನು ಮಾಡಿದ ಎಲ್ಲಾ ಕಟ್ಟ ಕಾರ್ಯಗಳ ಅರಿವಾಗುತ್ತದೆ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣ ಜೀವನವನ್ನು ತೋರಿಸುತ್ತದೆ ವ್ಯಕ್ತಿ ಸಾವಿನ ಸಮೀಪದಲ್ಲಿರುವಾಗ ವಿಚಿತ್ರ ವಿಚಿತ್ರವಾಗಿ ಮಾತನಾಡುತ್ತಾನೆ ಅದು ಏಕೆ ಹೀಗೆ ಅಂತ ಆತನ ಮನೆಯವರಿಗೂ ಕೂಡ ತಿಳಿಯುವುದಿಲ್ಲ
3 ಗರುಡ ಪುರಾಣದಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿಯು ಸತ್ತಾಗ ಆತನು ನಿಗೂಢವಾದ ಬಾಗಿಲನ್ನು ಕಾಣುತ್ತಾ ನೋಡುತ್ತಾನೆ ಕೆಲವರು ಕೆಲವರು ಜ್ವಾಲೆಗಳನ್ನು ನೋಡುತ್ತಾರೆ ಮತ್ತು ಕೆಲವರು ಪ್ರಕಾಶವಾದ ಬೆಳಕನ್ನು ನೋಡುತ್ತಾರೆ ಇದು ಅವರವರ ಕರ್ಮಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗಿದೆ
4 ಒಬ್ಬ ವ್ಯಕ್ತಿ ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾರೆ ಕಾರಣವಿಲ್ಲದೆ ನಗುತ್ತಾನೆ ಅಥವಾ ತುಂಬಾ ದುಃಖಿತನಾಗಿರುತ್ತಾನೆ ನಕಾರಾತ್ಮಕ ಶಕ್ತಿ ನನಗೆ ಬಂದಿದೆ ಎಂದು ವ್ಯಕ್ತಿ ಭಾವಿಸುತ್ತಾನೆ
5 ಒಬ್ಬ ವ್ಯಕ್ತಿಯು ಸಾವಿನ ಮುಂಚೆ ಅನೇಕ ವಿಚಿತ್ರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಅವರನ್ನು ಭೇಟಿಯಾಗುತ್ತಾರೆ ಜೊತೆಗೆ ಬರುವಂತೆ ಕರೆಯುತ್ತಾರೆ ಅಂತೆ ಇದಲ್ಲದೆ ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ಸಹ ಸಾವಿನ ಸೂಚನೆ ಆಗಿದೆ