ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರುವವರ ಸ್ವಭಾವ ಹೇಗಿರುತ್ತೆ ತಿಳಿಯಿರಿ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಹಾಗೂ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ನಿಮ್ಮ ಲಕ್ಕಿ ನಂಬರ್ ನ ವಿಷಯಕ್ಕೆ ಬಂದರೆ 7,9,3 ಹಾಗೆ ಲಕ್ಕಿ ಕಲರ್ ನ ವಿಷಯಕ್ಕೆ ಬಂದರೆ ಬ್ಲಾಕ್ ಸೀಗ್ರೀನ್ ಮತ್ತು ಗೋಲ್ಡನ್ ಹಾಗೆ ಲಕ್ಕಿ ದಿನದ ಬಗ್ಗೆ ಬಂದರೆ ಅದು ಭಾನುವಾರ ಬುಧವಾರ ಹಾಗೂ ಗುರುವಾರ ಹಾಗೆ ಲಕ್ಕಿ ಸ್ಟೋನ್ ನ ವಿಷಯಕ್ಕೆ ಬಂದರೆ ಪರ್ಲ್ ಅಂದರೆ ಮುತ್ತು ಸ್ನೇಹಿತರೆ ಮೊದಲನೆಯದಾಗಿ ನಿಮ್ಮ ಸ್ವಭಾವದ ವಿಷಯಕ್ಕೆ ಬಂದರೆ ನೀವು ಯಾವುದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದರೆ ನಿಮ್ಮ ಸ್ವಭಾವ ಹೇಗಿರುತ್ತದೆ ಅಂದರೆ ನಿಮಗೆ ಸಾಕಷ್ಟು ಕೋಪ ಅನ್ನುವುದು ಜಾಸ್ತಿ ಇರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ನೀವು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆಯನ್ನು ಹೊಂದಿರುತ್ತೀರಾ ಸ್ನೇಹಿತರೆ ನೀವು ನಿಮ್ಮ ದುಃಖಗಳನ್ನು ಇನ್ನೊಬ್ಬರ ಹತ್ತಿರ ಹಂಚಿಕೊಳ್ಳುವುದಿಲ್ಲ ಹಾಗಾಗಿ ನಿಮ್ಮ ಅಕ್ಕ ಪಕ್ಕದವರು ಏನು ಅಂದುಕೊಂಡಿರುತ್ತಾರೆ ಅಂದರೆ ನೀವು ಯಾವಾಗಲೂ ಖುಷಿಯಾಗಿ ಇರುತ್ತೀರಾ ಅಂತ ಅಂದುಕೊಂಡಿರುತ್ತಾರೆ ಸ್ನೇಹಿತರೆ ನಿಮಗೆ ನಿಮ್ಮ ಮೇಲೆ ಪ್ರೀತಿ ಜಾಸ್ತಿ ಇರುತ್ತದೆ ಹಾಗಾಗಿ ನಿಮಗೇನಾದರೂ ಇನ್ನೊಬ್ಬರು ಅವಮಾನ ಮಾಡಿದರೆ ಅಥವಾ ಬೈದರೆ ನೀವು ಅದನ್ನು ಸಹಿಸಿಕೊಳ್ಳುವುದಿಲ್ಲ ಅದನ್ನು ನೀವು ವಾಪಸ್ ಕೊಡುತ್ತೀರಾ ಅವರಿಗೆ ರಿಪ್ಲೈಯನ್ನು ಕೊಟ್ಟೆ ಕೊಡುತ್ತೀರಾ ಸ್ನೇಹಿತರೆ ನಿಮಗೆ ಹೊಸದನ್ನು ಕಲಿಯುವುದಕ್ಕೆ ಅಥವಾ ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಆಸಕ್ತಿ ಇರುತ್ತದೆ ಹಾಗಾಗಿ ನಮ್ಮನ್ನು ನಾವು ಹೇಗೆ ಸಕ್ಸಸ್ ಫುಲ್ಲಾಗಿ ಮಾಡಿಕೊಳ್ಳಬಹುದು

ಎನ್ನುವುದನ್ನು ಇನ್ನೊಬ್ಬರು ನಿಮ್ಮನ್ನು ನೋಡಿ ಕಲಿತುಕೊಳ್ಳಬೇಕು ಸ್ನೇಹಿತರೆ ನೀವು ಕೆಲವೊಂದು ಸಾರಿ ನಿಮ್ಮ ಸ್ನೇಹಿತರ ಹತ್ತಿರ ನೀವು ಸ್ವಾರ್ಥಿ ಅಂತ ಅನಿಸಿಕೊಳ್ಳುತ್ತೀರಾ ಯಾಕೆ ಅಂದರೆ ಅವರಿಗೆ ನೀವು ಏನು ಹೇಳುವುದಿಲ್ಲ ನಿಮ್ಮ ಒಳಗಡೆ ನೀವು ಏನು ಸಾಧನೆ ಮಾಡುತ್ತಿದ್ದೀರಾ ಎನ್ನುವುದನ್ನು ಇನ್ನೊಬ್ಬರಿಗೆ ನೀವು ಹೇಳುವುದಿಲ್ಲ ಹಾಗಾಗಿ ನಿಮ್ಮ ಗೆಳೆಯರ ಹತ್ತಿರ ಸಡನ್ ಆಗಿ ಏನು ಹೇಳುತ್ತೀರಾ ಆಗ ನೀವು ಸ್ವಾರ್ಥಿ ಅಂತ ಅನಿಸಿಕೊಳ್ಳಬಹುದು ಆದರೆ ನಿಮಗೆ ನಿಮ್ಮ ವ್ಯಾಲ್ಯೂ ಏನು ಅಂತ ಗೊತ್ತಿರುತ್ತದೆ ಸ್ನೇಹಿತರೆ ನೀವು ಕೆಲಸಕ್ಕಾಗಿ ಎಷ್ಟು ಕಾನ್ಸಂಟ್ರೇಟ್ ಆಗಿ ಇರುತ್ತೀರ ಅಂದರೆ 24 ಗಂಟೆಯೂ ಕೂಡ ಊಟ ನಿದ್ದೆ ಇಲ್ಲದೆ ನೀವು ಕೆಲಸ ಮಾಡುವ ಶ್ರಮತೆ ಇರುವವರು ಆಗಿರುತ್ತೀರಾ ಸ್ನೇಹಿತರೆ ನಿಮಗೆ ಅದೃಷ್ಟ ಅನ್ನುವುದು ಇದ್ದೇ ಇರುತ್ತದೆ

ಆದರೆ ಆ ಅದೃಷ್ಟದ ಮೇಲೆ ನೀವು ಡಿಪೆಂಡ್ ಆಗುವುದಿಲ್ಲ ಹಾರ್ಡ್ವರ್ಕ್ ಏನಿರುತ್ತದೆ, ಅದರ ಮೇಲೆ ನೀವು ಡಿಪೆಂಡ್ ಆಗುತ್ತೀರಾ ಇದರಿಂದ ನೀವು ಜೀವನದಲ್ಲಿ ಸಾಕಷ್ಟು ಸಕ್ಸಸ್ಫುಲ್ ಆಗುತ್ತೀರಾ ಸ್ನೇಹಿತರೆ ಯಾರನ್ನು ನೀವು ಅಷ್ಟು ಈಜಿಯಾಗಿ ನಂಬುವುದಿಲ್ಲ ನಿಮ್ಮ ಫ್ರೆಂಡ್ಸ್ ಸರ್ಕಲ್ ಏನ್ ಇರುತ್ತದೆ ಅದು ಸಾಕಷ್ಟು ಕಮ್ಮಿ ಇರುತ್ತದೆ ಇದೇ ಕಾರಣಕ್ಕಾಗಿ ನೀವು ಯಾರನ್ನು ನಂಬುತ್ತೀರಾ ಅವರನ್ನೇ ಫ್ರೆಂಡ್ಸ್ ಆಗಿ ಮಾಡಿಕೊಳ್ಳುತ್ತೀರಾ ಸ್ನೇಹಿತರೆ ನಿಮಗೆ ಪ್ರಕೃತಿ ಅಂದರೆ ತುಂಬಾನೇ ಇಷ್ಟ ಆಗಿರುತ್ತದೆ ಹಾಗಾಗಿ ಎಲ್ಲಿ ಒಂದು ಒಳ್ಳೆಯ ನೇಚರ್ ಪ್ಲೇಸ್ ಇರುತ್ತದೆಯೋ ಅಲ್ಲಿಗೆ ನೀವು ಹೋಗಿ ಸುತ್ತಾಡುವುದಕ್ಕೆ ಇಷ್ಟಪಡುತ್ತೀರಾ ಸ್ನೇಹಿತರೆ ಕರಿಯರ್ನ ವಿಷಯಕ್ಕೆ ಬಂದರೆ ನೀವು ನಿಮ್ಮ ಕರಿಯರ್ನಲ್ಲಿ ತುಂಬಾ ಸೀರಿಯಸ್ ಆಗಿ ಇರುತ್ತೀರಾ ಯಾವುದೇ ಒಂದು ಕೆಲಸ ಆಗಬೇಕಾದರೆ

ಒಂದು ಟೈಮ್ ಇರುತ್ತದೆ, ಆ ಟೈಮಿನಲ್ಲಿ ಕೆಲಸ ಆಗಬೇಕು ಅಂತ ಅನ್ನುತ್ತೀರಾ ಆದರೆ ನೀವೇ ಬೇರೆಯವರಿಗೆ ಟೈಮ್ ಕೊಟ್ಟಿದ್ದಾರೆ ಆ ಟೈಮಿಗೆ ಕರೆಕ್ಟಾಗಿ ನಿಮ್ಮ ಹತ್ತಿರ ಮಾಡುವುದಕ್ಕೆ ಆಗುವುದಿಲ್ಲ ಹಾಗೆ ಮೂರನೆಯದಾಗಿ ಪ್ರೀತಿಯ ವಿಷಯಕ್ಕೆ ಬಂದರೆ ನೀವು ಬಾವುಕ ಸ್ವಭಾವದವರು ಆಗಿರುತ್ತೀರಾ ಹಾಗಾಗಿ ನೀವು ಪ್ರೀತಿಯಲ್ಲಿ ಆದಷ್ಟು ಬೇಗ ಬೀಳುತ್ತೀರಾ ನಿಮಗೆ ಗೊತ್ತಾಗುವುದಿಲ್ಲ ಹೇಗೆ ನೀವು ಲವ್ ಅಲ್ಲಿ ಬೀಳುತ್ತೀರಾ ಅಂತ ಇದರ ನಂತರ ಸಾಕಷ್ಟು ನೀವು ಹಾನೆಸ್ಟ್ ಆಗಿ ಪ್ರೀತಿಯಲ್ಲಿ ಇರುತ್ತೀರಾ ಸ್ನೇಹಿತರೆ ನೀವು ರಿಲೇಶನ್ ಶಿಪ್ ನಲ್ಲಿ ಸಾಕಷ್ಟು ಹೋಪನ್ನು ಇಟ್ಟುಕೊಂಡಿರುತ್ತೀರಾ ಹಾಗಾಗಿ ಯಾರನ್ನಾದರೂ ಒಬ್ಬರನ್ನು

ಮಾತ್ರ ನೀವು ಲೈಫ್ ಪಾರ್ಟ್ನರ್ ಆಗಿ ಸೆಲೆಕ್ಟ್ ಮಾಡಿಕೊಳ್ಳುತ್ತೀರಾ ಹಾಗೆ ನೀವು ಸೆಲೆಕ್ಟ್ ಮಾಡಿದ ಒಬ್ಬರನ್ನು ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತೀರಾ ಸ್ನೇಹಿತರೆ ನಿಮಗೆ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರಿಗೆ ಹೇಳಬೇಕು ಅಂದರೆ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಸಾಕಷ್ಟು ಉನ್ನತ ಸ್ಥಾನಕ್ಕೆ ಹೋಗುತ್ತೀರಾ ಕೋಪ ಅನ್ನೋದು ತುಂಬಾನೆ ಡೇಂಜರ್ ಈ ಕೋಪದಿಂದ ನಿಮ್ಮ ಕೆಲಸಗಳು ಹಾಳಾಗುತ್ತದೆ ಅಥವಾ ಏನಾದರೂ ಒಂದು ಇದರಿಂದ ತೊಂದರೆ ಆಗುವುದೇ ಜಾಸ್ತಿ ಹಾಗಾಗಿ ಕೋಪವನ್ನು ಎಲ್ಲಿ ನೀವು ಕಮ್ಮಿ ಮಾಡುತ್ತೀರೋ ಅಲ್ಲಿ ಸಾಕಷ್ಟು ಮುಂದೆ ಹೋಗುತ್ತೀರಾ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment