ಮೂಲಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮೂಲ ನಕ್ಷತ್ರದಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ತಿಳಿಯೋಣ ಮೂಲ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರು ಉನ್ನತ ದೇಯೋದ್ದೇಶಗಳೊಂದಿಗೆ ಅಧಿಕಾರಿಯುತ ಜೀವನವನ್ನು ನಡೆಸುತ್ತಾರೆ ಅತಿಶಯವಾದ ಸಂಪತ್ತನ್ನು ಸ್ವ ಸಾಮರ್ಥ್ಯದಿಂದ ಸಂಪಾದಿಸಿ ವಿಲಾಸಿ ಜೀವನವನ್ನು ನಡೆಸುತ್ತಾರೆ ಯಾವಾಗಲೂ ಹಣವನ್ನು ಇಟ್ಟುಕೊಂಡು ಲಕ್ಷ್ಮಿ ಪುತ್ರರೆಂದು ಕರೆಸಿಕೊಳ್ಳುವವರು ದೈವದ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜನಾನುರಾಗಿಯಾದ ಇವರು ಕುಟುಂಬದಲ್ಲಿ ಸಾಮಾನ್ಯ ಸುಖ ಸಿಗುತ್ತದೆ ಇವರ ಸೂಕ್ಷ್ಮ ಬುದ್ಧಿಶಕ್ತಿಯಿಂದ ಪ್ರಪಂಚದ ವಿಶಿಷ್ಟ ವ್ಯವಹಾರವನ್ನು ಕರಗತ ಮಾಡಿಕೊಳ್ಳುತ್ತಾರೆ ಉತ್ತಮ ಗುಣ ನಡವಡಿಕೆಗಳಿಂದ ಪ್ರಕಾಶಿಸುವವರು ಆಗಿರುತ್ತಾರೆ ಸ್ವಾರ್ಥ ಪರರಾದ ಇವರು ಕುಟುಂಬ ಜೀವನವನ್ನು ಅದ್ದೂರಿಯಾಗಿ ನಡೆಸಲು ಇಷ್ಟಪಡುತ್ತಾರೆ ಮೂಲ ಮೂಲ ಅಂದರೆ ಬೇರು, ಈ ನಕ್ಷತ್ರದವರಿಗೆ ಆಳವಾದ ತತ್ವ ಜ್ಞಾನ ಇರುತ್ತದೆ ಯಾವುದೇ ವಿಷಯದಲ್ಲಿ ಆದರೂ ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳುತ್ತಾರೆ

ಈ ನಕ್ಷತ್ರದವರು ತಮ್ಮ ಸ್ವಂತ ಪರಿಶ್ರಮದಿಂದ ಅಪಾರವಾದ ಜ್ಞಾನ ಹಾಗೂ ಸಂಪತ್ತನ್ನು ಗಳಿಸುತ್ತಾರೆ ಸ್ವಭಾವತಹ ಶಾಂತಿ ಪ್ರಿಯರೇ ಆಗಿದ್ದು ಇವರು ಇಷ್ಟಪಟ್ಟಿದ್ದು ಅಥವಾ ತಮಗೆ ಸಿಗಬೇಕಾದದ್ದು ಸಿಗದೇ ಇದ್ದಲ್ಲಿ ಅದಕ್ಕಾಗಿ ಜಗಳ ಮಾಡಲು ಕೂಡ ಹಿಂಜರಿಯುವುದಿಲ್ಲ ಈ ನಕ್ಷತ್ರದವರಿಗೆ ಸಾಕಷ್ಟು ಹಲವು ಬಗೆಯ ಪ್ರತಿಭೆ ಕೌಶಲ್ಯ ಇರುತ್ತದೆ ಆಗಾಗ ಕೆಲಸ ಮತ್ತು ವೃತ್ತಿಯನ್ನು ಬದಲಾಯಿಸುವುದು ಇವರ ಕೆಟ್ಟ ಸ್ವಭಾವ ಹಣವನ್ನು ಖರ್ಚು ಮಾಡುವುದರಲ್ಲಿ ಇವರಿಗೆ ಹಿಡಿತ ಇರುವುದಿಲ್ಲ ತಂದೆ ತಾಯಿಗಳ ಜೊತೆಗೆ ಇವರಿಗೆ ಸಾಮರಸ್ಯ ಕಡಿಮೆ ಇರುತ್ತದೆ ಮಹತ್ವಕಾಂಕ್ಷಿಗಳಾದ

ಇವರು ಕಲಿಕೆಯಲ್ಲಿ ಆಸಕ್ತಿ ಮತ್ತು ಬರಹಗಾರರು ಆಗಿರುತ್ತಾರೆ ಒಳ್ಳೆಯ ಮಾತುಗಾರರಾದ ಇವರು ವಿಪರೀತ ಪ್ರವಾಸವನ್ನು ಮಾಡುತ್ತಾರೆ ಹಾಗೆ ಇತರರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಕೇತು ಗ್ರಹವು ಮೂಲಾ ನಕ್ಷತ್ರದ ಅಧಿಪತಿಯಾಗಿದ್ದು ಈ ನಕ್ಷತ್ರದ ಅಧಿದೇವತೆ ನಿಋತಿ ಈ ನಕ್ಷತ್ರದ ನಾಲ್ಕು ಪದಗಳು ಧನುರ್ ರಾಶಿಗೆ ಸೇರಿದ್ದು ಜನ್ಮನಾಮಗಳು ಯೆ ಯೂ ಬಾ ಬಿ ಯೋನಿ ನಾಯಿ ಈ ನಕ್ಷತ್ರದಲ್ಲಿ ಜನಿಸಿದವರು ಉತ್ತಮ ತನಿಕಾಧಿಕಾರಿ ಮತ್ತು ರಹಸ್ಯಗಳನ್ನು ಬಹಿರಂಗಪಡಿಸುವುದರಲ್ಲಿ ಉತ್ತಮವಾಗಿರುತ್ತಾರೆ ಜೊತೆಗೆ ಪೊಲೀಸ್ ಇಲಾಖೆಯ ಪತ್ತೇ

ದಾರಿ ಕೆಲಸವು ಇವರಿಗೆ ಸೂಟ್ ಆಗುವ ಕೆಲಸ ಆಗಿದೆ ಜೊತೆಯಲ್ಲಿ ಕೃಷಿಯಲ್ಲಿ ಅತ್ಯಂತ ಉತ್ಸಾಹ ತೋರುವ ಇವರು ಅದರಲ್ಲಿ ಯಶಸ್ಸನ್ನು ಕೂಡ ಕಾಣುತ್ತಾರೆ ಇವರು ಸ್ವಭಾವತಹ ನೇರವಾಗಿ ನಿಷ್ಟೂರವಾಗಿ ಮಾತನಾಡುವ ಜನರು ಆಗಿರುತ್ತಾರೆ ಇವರಿಗೆ ಪ್ರಪಂಚದ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವು ಪ್ರಬಲವಾಗಿರುತ್ತದೆ ಕಲೆ ವಾಣಿಜ್ಯ ಕ್ಷೇತ್ರಗಳಲ್ಲಿ ಅಪಾರಜ್ಞಾನವನ್ನು ಗಳಿಸುವ ಇವರು ಉನ್ನತ ವಿದ್ಯೆಗಳಿಂದ ವಿಜ್ಞಾನ ತಂತ್ರಜ್ಞಾನ ಗಣಿತ ಹಾಗೂ ಕಂಪ್ಯೂಟರ್

ನಿರ್ವಹಣೆಯಲ್ಲೂ ಕೂಡ ಪ್ರೌಢಮಿಯನ್ನು ಸಾಧಿಸುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ಬಾಲ್ಯದ ದಿನಗಳಲ್ಲಿ ಕೆಲವು ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಆದರೆ ತಮ್ಮ ಸ್ವಂತ ಜಾಣ್ಮೆಯಿಂದ ಇದರಲ್ಲಿ ಯಶಸ್ಸನ್ನು ಗಳಿಸುತ್ತಾರೆ ಜೊತೆಗೆ ಶ್ರೀ ಮಹಾಗಣಪತಿ ದೇವರ ಆರಾಧನೆಯನ್ನು ಮಾಡುತ್ತಿರುವುದರಿಂದ ಇವರಿಗೆ ಆರೋಗ್ಯ ಭಾಗ್ಯ ಜೀವನದಲ್ಲಿ ಉನ್ನತಿ ಸಾಧ್ಯವಾಗಲಿದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.