ಶನಿವಾರ ಯಾರಿಗೂ ಹೇಳದೆ ತುಳಸಿ ಬುಡದ ಹತ್ತಿರ ಇದನ್ನು ಇಡಿ! ರಾತ್ರೋರಾತ್ರಿ ಹಣೆಬರಹ ಬದಲಾಗುತ್ತದೆ

0

ನಮಸ್ಕಾರ ಸ್ನೇಹಿತರೇ ಯಾರಿಗೂ ತಿಳಿಯದ ರೀತಿಯಾಗಿ ತುಳಸಿ ಕಟ್ಟೆಯ ಹತ್ತಿರ ಈ ಪರಿಹಾರವನ್ನು ರಹಸ್ಯವಾಗಿ ಮಾಡಿಕೊಳ್ಳುವುದರಿಂದ ಖಂಡಿತವಾಗಿ ನಮಗೆ ಇರುವ ಆರ್ಥಿಕ ಸಮಸ್ಯೆಗಳು ದನ ಪರವಾಗಿ ಯಾರು ನಷ್ಟವನ್ನು ಅನುಭವಿಸುತ್ತಾ ಇರುತ್ತಾರೆ ಆರ್ಥಿಕ ಪರವಾದ ಕಷ್ಟಗಳನ್ನು ಅನುಭವಿಸುತ್ತಾ ಇದ್ದಾರೆ ಅಂಥವರಿಗೆ ಈ ಪರಿಹಾರ ಬಹಳಷ್ಟು ಉಪಯೋಗವನ್ನು ಕೊಡುತ್ತದೆ ಹಾಗಾಗಿ ಈ ಪರಿಹಾರವನ್ನು ತುಳಸಿ ಕಟ್ಟೆಯ ಹತ್ತಿರ ಮಾಡುವುದರಿಂದ ತುಳಸಿಯ ಕಟ್ಟೆಯಲ್ಲಿ ಮಾಡಿಕೊಳ್ಳುವ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಯಾವ ದಿನ ಮಾಡಿಕೊಳ್ಳಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವ ರೀತಿಯಾಗಿ ಮಾಡಬಹುದು ಇದರಿಂದ ಏನು ಅನುಕೂಲ ಆಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಎಲ್ಲರಿಗೂ ಆರ್ಥಿಕ ಸಮಸ್ಯೆಗಳು ಇದ್ದೇ ಇರುತ್ತವೆ ಯಾರಿಗೆ ಆರ್ಥಿಕ ಸಮಸ್ಯೆಗಳು ಮನೆಯಲ್ಲಿ ಬಹಳ ಇದೆ ನೆಮ್ಮದಿ ಇಲ್ಲದ ಜೀವನ ಆಗಿದೆ ಎಷ್ಟೇ ದುಡಿದರು ಕೂಡ ಮನೆಯಲ್ಲಿ ಹಣಕಾಸಿಗೆ ಸಂಬಂಧಪಟ್ಟ ಜಗಳಗಳು ಗಂಡ ಹೆಂಡತಿಯ ಮಧ್ಯ ಆಗುತ್ತಾ ಇರುತ್ತವೆ ಹಣಕಾಸಿಗೆ ಸಂಬಂಧ ಪಟ್ಟಂತೆ ಮನೆಯಲ್ಲಿ ಎಲ್ಲವೂ ಇದ್ದರೂ ಕೂಡ ನೆಮ್ಮದಿ ಇಲ್ಲದಂತೆ ಆಗಿರುತ್ತದೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ತಿಂಗಳ ಕೊನೆಯಲ್ಲಿ ಹಣ ಅನ್ನುವುದು ಇರುವುದೇ ಇಲ್ಲ

ಈ ರೀತಿಯ ಸಮಸ್ಯೆಗಳು ಎಷ್ಟೋ ಜನರ ಮನೆಯಲ್ಲಿ ನಡೆಯುತ್ತಾ ಇರುತ್ತವೆ ಇಂತಹ ಪರಿಸ್ಥಿತಿ ಇರುವ ಮನೆಯಲ್ಲಿ ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಇದರಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು ಬಹಳ ಸಿಂಪಲ್ ಆಗಿ ಮಾಡಿಕೊಳ್ಳುವಂತಹ ಪರಿಹಾರ ತುಳಸಿ ಕಟ್ಟೆಯಲ್ಲಿ ಮಾಡಿಕೊಳ್ಳುವಂತದ್ದು ಇದಕ್ಕೆ ಜಾಸ್ತಿ ಖರ್ಚು ಏನು ಬರುವುದಿಲ್ಲ ಇದಕ್ಕೆ ಸಮಯವನು ಕೂಡ ಜಾಸ್ತಿ ಹಿಡಿಯುವುದಿಲ್ಲ ಇದಕ್ಕೆ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು ಇದರಿಂದ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಈ ಪರಿಹಾರಕ್ಕೆ ಬೇಕಾಗಿರುವುದು ತಾಮ್ರದ ನಾಣ್ಯ

ಈ ಪರಿಹಾರವನ್ನು ಕಂಪಲ್ಸರಿಯಾಗಿ ತಾಮ್ರದ ನಾಣ್ಯದಿಂದಲೇ ಮಾಡಬೇಕು ತಾಮ್ರ ನಮಗೆ ಅಭಿವೃದ್ಧಿಯನ್ನು ಹೆಚ್ಚಿಸುವುದು ಮಾಡುತ್ತದೆ ಹಾಗಾಗಿ ನಾವು ಮನೆಗೆ ಗೃಹಪ್ರವೇಶ ಮಾಡುವ ವೇಳೆಯಲ್ಲಿ ತಾಮ್ರದ ನಾಣ್ಯವನ್ನು ಅಥವಾ ತಾಮ್ರದ ವಸ್ತುವನ್ನು ಹೊಡೆಯುವುದು ಇದೇ ಕಾರಣಕ್ಕಾಗಿ ಯಾಕೆ ಅಂದರೆ ಇದು ನಮ್ಮ ಮನೆಗೆ ಅಭಿವೃದ್ಧಿಯನ್ನು ತಂದು ಒದಗಿಸುತ್ತದೆ ಅನ್ನುವ ಕಾರಣದಿಂದ ಮತ್ತು ಮನೆಗೆ ಯಾವುದೇ ರೀತಿಯ ದುಷ್ಟಶಕ್ತಿಗಳ ಪ್ರವೇಶ ಆಗದೆ ಇರುವ ರೀತಿ ನೋಡಿಕೊಳ್ಳುತ್ತದೆ

ಎನ್ನುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶ ಮಾಡದೆ ಇರಲಿ ಅಂತ ಈ ಕಾರಣಕ್ಕಾಗಿ ಈ ತಾಮ್ರದ ನಾಣ್ಯಗಳನ್ನು ಅಥವಾ ತಾಮ್ರದ ಮೊಳೆಗಳನ್ನು ಹೊಡೆಯುತ್ತಾರೆ ಅದೇ ವಿಧವಾಗಿ ಈ ಪರಿಹಾರಕ್ಕೆ ಬೇಕಾಗಿರುವುದು ತಾಮ್ರದ ನಾಣ್ಯ ತಾಮ್ರದ ನಾಣ್ಯವನ್ನು ಪೂಜಾ ಸಾಮಗ್ರಿಗಳ ಕೇಂದ್ರದಲ್ಲಿ ತೆಗೆದುಕೊಂಡು ಬನ್ನಿ ಈ ಪರಿಹಾರವನ್ನು ಯಾವ ದಿನ ಮಾಡಿಕೊಳ್ಳಬೇಕು ಅಂದರೆ ಯಾವ ದಿನ ಬೇಕಾದರೂ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಇಂಥದ್ದೇ ದಿನ ಮಾಡಿಕೊಳ್ಳಬೇಕು ಅನ್ನುವ ನಿಯಮ ಇಲ್ಲ ನಿಮಗೆ ಯಾವಾಗ ಅನುಕೂಲ ಆಗುತ್ತದೆ,

ಆ ಸಮಯದಲ್ಲಿ ಮಾಡಿಕೊಳ್ಳಬಹುದು ಆದರೆ ಸಮಯ ಅಂದರೆ ಬೆಳಗಿನ ಸಮಯದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಿ ಯಾಕೆ ಅಂದರೆ ಪ್ರತಿನಿತ್ಯ ನೀವು ದೇವರ ಪೂಜೆಯನ್ನು ಮಾಡಿ ತುಳಸಿ ಕಟ್ಟೆಯನ್ನು ಪೂಜೆ ಮಾಡುತ್ತಾ ಇರುತ್ತೀರಾ, ಆ ಸಮಯದಲ್ಲಿ ಪರಿಹಾರವನ್ನು ಮಾಡಿಕೊಳ್ಳಬಹುದು. ಯಾರಿಗೂ ಈ ಪರಿಹಾರವನ್ನು ಮಾಡುತ್ತಾ ಇದ್ದೇನೆ ಅಂತ ಹೇಳುವುದಕ್ಕೆ ಹೋಗಬೇಡಿ ಪ್ರತ್ಯೇಕವಾಗಿ ಈ ಪರಿಹಾರವನ್ನು ಮಾಡಿದರೆ ಎಲ್ಲರಿಗೂ ತಿಳಿಯುತ್ತದೆ ಹಾಗಾಗಿ ನೀವು ಸಾಮಾನ್ಯವಾಗಿ ಹೇಗೆ ಪೂಜೆ ಮಾಡುತ್ತೀರೋ ಹಾಗೆ ತಾಮ್ರದ ನಾಣ್ಯವನ್ನು ಹಿಡಿದುಕೊಂಡು

ಹೋಗಿ ತುಳಸಿ ಕಟ್ಟೆ ಹತ್ತಿರ ನೀವು ಪೂಜೆ ಮಾಡುತ್ತಾ ಮೊದಲು ತುಳಸಿ ಕಟ್ಟೆಗೆ ನೀರನ್ನು ಹಾಕಿ ಅರಿಶಿಣ ಕುಂಕುಮವನ್ನು ಇಟ್ಟು ಪೂಜೆ ಮಾಡಿ ಹೂಗಳನ್ನು ಹಾಕಿ ಅಗರಬತ್ತಿಯನ್ನು ಬೆಳಗಿ ನೀರನ್ನು ಹಾಕಿದಾಗ ತುಳಸಿ ಕಟ್ಟೆಯಲ್ಲಿ ಇರುವ ಮಣ್ಣು ಸ್ವಲ್ಪ ಒದ್ದೆಯಾಗುತ್ತದೆ ಆಗ ತುಳಸಿ ಬುಡದಲ್ಲಿ ಸ್ವಲ್ಪ ಮಣ್ಣನ್ನು ಕೇದರಿ ನಂತರ ಆ ಕಾಯಿನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥನೆ ಮಾಡಿಕೊಳ್ಳಿ ನಮಗೆ ಇರುವಂತಹ ಆರ್ಥಿಕ ಸಮಸ್ಯೆಗಳು ದೂರ ಆಗಲಿ ಅದ್ಭುತವಾದ ಜೀವನ ನಮ್ಮದಾಗಲಿ ಅಭಿವೃದ್ಧಿಗೆ ಪೂರಕವಾದ ಜೀವನ ನಮ್ಮದಾಗಲಿ ಅಂತ ಹೇಳಿ ಪ್ರಾರ್ಥನೆಯನ್ನು ಮಾಡಿಕೊಂಡು ತಾಮ್ರದ ನಾಣ್ಯವನ್ನು

ಆ ಮಣ್ಣಿನಲ್ಲಿ ಕೂತು ಹಾಕಬೇಕು ನಂತರ ಪೂಜೆಯನ್ನು ಮಾಡಿಕೊಂಡು ಬರಬೇಕು ಅದನ್ನು ಮುಟ್ಟೋದಕ್ಕೆ ಹೋಗಬಾರದು ಮೂರು ದಿನಗಳ ಕಾಲ ತುಂಬಾ ಆಳಕ್ಕೆ ಹಾಕುವುದಕ್ಕೆ ಹೋಗಬೇಡಿ ಯಾಕೆ ಅಂದರೆ ಮತ್ತೆ ಅದನ್ನು ತೆಗೆದುಕೊಳ್ಳಬೇಕು ನಂತರ ಮೂರನೇ ದಿನ ನೀವು ಪೂಜೆ ಮಾಡಿಕೊಂಡು ಸಾಯಂಕಾಲದ ವೇಳೆಯಲ್ಲಿ ತುಳಸಿ ಕಟ್ಟೆಯಲ್ಲಿ ಇಟ್ಟಿರುವ ನಾಣ್ಯವನ್ನು ತೆಗೆದುಕೊಂಡು ಇದನ್ನು ನೀವು ಒಂದು ಶುಭ್ರವಾದ ಬಿಳಿ ಕಲರ್ ಬಟ್ಟೆ ಅಥವಾ ಎಲ್ಲೋ ಕಲರ್ ಬಟ್ಟೆಯಲ್ಲಿ ಕಟ್ಟಿ ನೀವು ಹಣ ಇಡುವ ಜಾಗದಲ್ಲಿ ಈ ನಾಣ್ಯವನ್ನು ಇಡಬೇಕು ಅಥವಾ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ

ಇದನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ವ್ಯಾಪಾರದಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಾ ಹೋಗುತ್ತದೆ ಅನವಶ್ಯಕವಾದ ಖರ್ಚುಗಳು ತಪ್ಪುತ್ತಾ ಹೋಗುತ್ತದೆ ಅಭಿವೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ನಿಮ್ಮ ಸಂಪಾದನೆಯಲ್ಲಿ ಲಾಭ ಅನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ ಈ ವಿಧದಲ್ಲಿ ಈ ಪರಿಹಾರ ಬಹಳಷ್ಟು ಅನುಕೂಲವನ್ನು ತಂದುಕೊಡುತ್ತದೆ ಈ ಮೂಲಕವಾಗಿ ತಾಮ್ರದ ನಾಣ್ಯದಲ್ಲಿ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ನಿಮಗೆ ಅನುಕೂಲವಾಗುತ್ತದೆ

ಹಾಗೆ ಯಾರಿಗಾದರೂ ದೃಷ್ಟಿ ದೋಷ ಆಗಿದ್ದರೆ ಅಂಗಡಿಯಲ್ಲಿ ಒಂದು ಕಾಲಿ ತಾಯತವನ್ನು ತೆಗೆದುಕೊಂಡು ತುಳಸಿಕಟ್ಟೆಯಲ್ಲಿರುವ ತುಳಸಿ ಬೇರನ್ನು ತೆಗೆದುಕೊಂಡು ಬೇರನ್ನು ಪೂಜೆ ಮಾಡಿ ಆ ಬೇರನ್ನು ತಾಯತದ ಒಳಗೆ ಇಟ್ಟು ಇದನ್ನು ನೀವು ಕತ್ತಿಗೆ ಅಥವಾ ತೋಳಿಗೆ ಕಟ್ಟಿಕೊಳ್ಳುವುದರಿಂದ ನಿಮಗೆ ಇರುವಂತಹ ನಕಾರಾತ್ಮಕ ದೃಷ್ಟಿದೋಷಗಳನ್ನೆಲ್ಲ ಕಡಿಮೆ ಮಾಡಿಕೊಳ್ಳಬಹುದಾಗಿದೆ ಈ ವಿಧವಾಗಿ ಪರಿಹಾರ ಮಾಡಿಕೊಂಡು ಅನುಕೂಲ ಪಡೆದುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.