ತಾಳಿಯಲ್ಲಿ ಕರಿಮಣಿ ಏಕೆ ಇರುತ್ತೆ ? ಅದರಿಂದ ಆಗುವ ಉಪಯೋಗ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ಹಿಂದೂಧರ್ಮದಲ್ಲಿ ತಾಳಿಗೆ ಒಂದು ಮಹತ್ತರ ಸ್ಥಾನವಿದೆ ತಾಳಿ ಅಂದರೆ ಮಂಗಳಸೂತ್ರ ಮಂಗಳಸೂತ್ರವನ್ನು ಪ್ರತಿಯೊಬ್ಬ ಹೆಣ್ಣುಮಗಳು ಮದುವೆಯ ನಂತರ ಧರಿಸುತ್ತಾಳೆ ಮಂಗಳಸೂತ್ರ ಕೆ ಒಂದು ಪಾವಿತ್ರತೆ ಅನ್ನೋದು ಇದೆ ಪರಮ ಪವಿತ್ರಳಾದ ಪತ್ನಿಗೆ ಮಂಗಲಸೂತ್ರವನ್ನು ಕಟ್ಟುತ್ತಾನೆ ಪರಮಶಿವ ಪರಮಶಿವ ಗೌರಿಗೆ ಮೊದಲು ಮಂಗಳಸೂತ್ರವನ್ನು ಕಟ್ಟಿದ ಅನ್ನೋದನ್ನು ನಾವು ಹಿಂದಿನ ಪುರಾಣಗಳಲ್ಲಿ ಕೇಳಿದ್ದೇವೆ ಇದೇ ರೀತಿ ಮನುಷ್ಯರು ಮಂಗಳಸೂತ್ರವನ್ನು ಕರಿಮಣಿ ಧಾರವನ್ನು ಗಂಡು ಹೆಣ್ಣಿಗೆ ಕಟ್ಟುತ್ತಾನೆ ಇದರ ಪ್ರತೀಕ ಏನೆಂದರೆ ಏಳೇಳು ಜನ್ಮದಲ್ಲೂ ನಾನು ನಿನ್ನ ಜೊತೆ ಇರುತ್ತೇನೆ ನಮ್ಮ ಸಂಬಂಧ ಗಟ್ಟಿಯಾಗಿರಲಿ

ಈ ಸಂಬಂಧ ನಮ್ಮಿಬ್ಬರ ಸಂಬಂಧವನ್ನು ಸೂಚಿಸುತ್ತದೆ ಅಂತ ಹೇಳುತ್ತಾ ಕರಿಮಣಿ ದಾರವನ್ನು ಕಟ್ಟುತ್ತಾನೆ ಮಂಗಳಸೂತ್ರ ಅಂದರೆ ಮಂಗಳಕರವಾದ ಸೂತ್ರ ಮಂಗಳಸೂತ್ರ ನಮ್ಮಿಬ್ಬರ ನಡುವಿನ ಅನುಬಂಧ ಅಂತ ಹೇಳುತ್ತಾ ಮಂಗಳಸೂತ್ರ ಕಟ್ಟುತ್ತಾನೆ ಮಂಗಳಸೂತ್ರದಲ್ಲಿ ತಾಳಿ ಕರಿಮಣಿ ಮತ್ತು ಹವಳವನ್ನು ಹಾಕಿ ಮಂಗಳಸೂತ್ರವನ್ನು ಕಟ್ಟಲಾಗುತ್ತದೆ ಹಾಗಾದ್ರೆ ಮಂಗಳಸೂತ್ರದಲ್ಲಿ ಕರಿಮಣಿಯನ್ನು ಯಾಕೆ ಇಡುತ್ತಾರೆ ಹವಳವನ್ನು ಯಾಕೆ ಇರಿಸಲಾಗುತ್ತದೆ ಮತ್ತು ತಾಳಿಯನ್ನು ಚಿನ್ನದಲ್ಲಿ ಏಕೆ ಮಾಡಲಾಗುತ್ತದೆ ಅಂತ ನಿಮಗೆ ಗೊತ್ತಾ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ

ಈ ಲೇಖನದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ತಾಳಿಗೆ ಬಹಳಷ್ಟು ಮಹತ್ವ ಇದೆ ತಾಳಿಯನ್ನು ಚಿನ್ನದಲ್ಲಿ ಮಾಡಿಸಲಾಗುತ್ತದೆ ಯಾಕೆ ಅಂದರೆ ಇದು ಒಡವೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಒಡವೆ ಒಬ್ಬ ಪತಿ ತನ್ನ ಪತ್ನಿಗೆ ಯಾವ ಒಡವೆಯನ್ನು ಕೊಡಿಸಲು ಆಗದೇ ಇದ್ದರೂ ಒಡವೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಬಹಳಷ್ಟು ಪ್ರಾಮುಖ್ಯವಾದ ತಾಯಿಯನ್ನು ಕೊಡಿಸೇ ಕೊಡಿಸುತ್ತಾನೆ ಕಾರಣ ಅದನ್ನು ಬಂಗಾರದಲ್ಲಿ ಮಾಡಲಾಗುತ್ತದೆ ಕರಿಮಣಿಯನ್ನು ಯಾಕೆ ಹಾಕಲು ಆಗುತ್ತದೆ ಅಂದರೆ ಕರಿಮಣಿ ಎಲ್ಲಿ ದೇಹದ ಉಷ್ಣಾಂಶವನ್ನು ತಡೆಯುವ ಶಕ್ತಿ ಇದೆ ಜೊತೆಗೆ ನಿಮ್ಮ ಎದೆಯ ಮೇಲೆ ಕರಿಮಣಿ ಸರ ಇರುವುದರಿಂದ ಅದು ನಿಮ್ಮ ದೇಹದಲ್ಲಿ ಉಂಟಾಗುವ ಅಧಿಕ ಉಷ್ಣಾಂಶವನ್ನು ತಡೆಯುತ್ತದೆ

ಅದರಲ್ಲೂ ಮುಖ್ಯವಾಗಿ ಇದು ಹಾಲುಣಿಸುವ ತಾಯಂದಿರಿಗೆ ಬಹಳಷ್ಟು ಉಪಯೋಗಕಾರಿ ಕರಿಮಣಿಯ ಸರ ಎದೆಯ ಮೇಲೆ ಇದ್ದರೆ ಎದೆಯ ಹಾಲು ಕೆಡದಂತೆ ನೋಡಿಕೊಳ್ಳುತ್ತದೆ ದೇಹದಲ್ಲಿ ಉಷ್ಣಾಂಶವನ್ನು ಸರಿಯಾದ ರೀತಿಯಲ್ಲಿ ತಡೆದು ಹಾಲು ಕೆಡದಂತೆ ನೋಡಿಕೊಂಡು ಮಗುವಿಗೆ ಸರಿಯಾದ ಹಾಲು ಸಿಗುವಂತೆ ಮಾಡುತ್ತದೆ ಕರಿಮಣಿ ಸರವನ್ನು ಮದುವೆಯಾದ ಸ್ತ್ರೀಯರಿಗೆ ಧರಿಸಲು ಹೇಳುತ್ತಾರೆ ಕರಿಮಣಿ ಸರವನ್ನು ಯಾಕೆ ಧರಿಸಲು ಹೇಳುತ್ತಾರೆ ಅಂದರೆ ಇದರಲ್ಲಿ ಅನೇಕ ಋಣಾತ್ಮಕ ಶಕ್ತಿ ಇದೆ ಕೆಟ್ಟ ಶಕ್ತಿ ದೇಹದ ಒಳಗೆ ಸೇರದ ರೀತಿ ನೋಡುತ್ತದೆ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ

ಯಾರಾದರೂ ನಿಮ್ಮ ಮೇಲೆ ಕೆಟ್ಟ ದೃಷ್ಟಿಯನ್ನು ಬೀರಿದರು ಅಂದರೆ ಅದು ನಿಮ್ಮ ಕರಿಮಣಿ ಸರ ಹೀರಿಕೊಳ್ಳುತ್ತದೆ ಜೊತೆಗೆ ವಧುವಿನ ಮನೆಯವರು ಕ್ಷೇಮವಾಗಿ ಇರುವಂತೆ ನೋಡಿಕೊಳ್ಳುತ್ತದೆ ಈ ಕರಿಮಣಿ ಸರ ಇಷ್ಟೆಲ್ಲಾ ಪ್ರಾಮುಖ್ಯತೆ ಹೊಂದಿರುವ ಕರಿಮಣಿಸರ ನಮ್ಮ ಹಿಂದೂ ಸಂಪ್ರದಾಯದ ಹೆಣ್ಣುಮಕ್ಕಳು ಹಾಕಿಕೊಳ್ಳಲೇಬೇಕು ಕರಿಮಣಿ ಸರ ಪ್ರಾಮುಖ್ಯತೆಯನ್ನು ವಹಿಸಿದೆ ದೇವಾನುದೇವತೆಗಳು ಸಹ ಕರಿಮಣಿ ಸರ ತಾಳಿಯನ್ನು ಹಾಕಿಕೊಳ್ಳುತ್ತಾರೆ ಇನ್ನು ಹುಲುಮಾನವರಾದ ನಾವು ಅದನ್ನು ನಿರ್ಲಕ್ಷಿಸುವುದು ಬಹಳಷ್ಟು ತಪ್ಪು ನೀವೇನಾದರೂ ತಾಳಿಯನ್ನು ತೆಗೆದು ಇಟ್ಟು ಓಡಾಡುತ್ತಿದ್ದಿರಿ ಅಂದರೆ

ಆ ತಪ್ಪನ್ನು ಮತ್ತೆ ಇನ್ನೆಂದು ಮಾಡಬೇಡಿ ತಾಳಿಯನ್ನು ಸದಾಕಾಲ ನಿಮ್ಮ ಎದೆ ಮೇಲೆ ಇರುವಂತೆ ನೋಡಿಕೊಳ್ಳಿ ಇದು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಬಹಳಷ್ಟು ಒಳ್ಳೆಯದು ನಿಮ್ಮ ದೇಹದಲ್ಲಿ ಉಷ್ಣಾಂಶ ಜಾಸ್ತಿ ಇರುತ್ತದೆ ಅದನ್ನು ತಡೆಯುವುದ ಕೋಸ್ಕರ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳಷ್ಟು ಒಳ್ಳೆಯದು ಆದಕಾರಣ ಕರಿಮಣಿ ಸರವನ್ನು ಸದಾಕಾಲ ನಿಮ್ಮ ಕೊರಳಲ್ಲಿ ಇರುವಂತೆ ನೋಡಿಕೊಳ್ಳಿ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave a Comment