ತವರಿನಿಂದ ಗಂಡನ ಮನೆಗೆ ಈ ವಸ್ತುಗಳನ್ನು ತರಬಾರದು

ನಾವು ಈ ಲೇಖನದಲ್ಲಿ ತವರಿನಿಂದ ಗಂಡನ ಮನೆಗೆ ಯಾವ ವಸ್ತುಗಳನ್ನು ತರಬಾರದು ಎಂದು ತಿಳಿಯೋಣ .
ಮದುವೆಯಾದ ಹೆಣ್ಣು ಮಕ್ಕಳು ತಮ್ಮ ತವರು ಮನೆಯಿಂದ ಈ ವಸ್ತುಗಳನ್ನು ತರಬಾರದು . ತಂದರೆ ತವರು ಮನೆಗೆ ಕಷ್ಟಗಳು ತಪ್ಪುವುದಿಲ್ಲ . ಇಂತಹ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಮನೆಯ ವಾಸ್ತು ಸರಿಯಾಗಿ ಇಲ್ಲ ಅಂದರೆ , ನಮ್ಮ ಯಾವ ಕೆಲಸ ಕಾರ್ಯಗಳು ಕೂಡ ಸರಿಯಾಗಿ ನಡೆಯುವುದಿಲ್ಲ. ನಾವು ಮಾಡುವ ಕೆಲವು ತಪ್ಪು ಅಭ್ಯಾಸಗಳು, ನಮ್ಮನ್ನು ಹಲವಾರು ಸಮಸ್ಯೆಗಳಿಗೆ ಸಿಲುಕುವಂತೆ ಮಾಡುತ್ತದೆ. ಒಂದು ವೇಳೆ

ಈ ಸಮಸ್ಯೆಗಳ ಬಗ್ಗೆ ನಮಗೆ ಮೊದಲೇ ತಿಳಿದಿದ್ದರೆ, ಇದರಿಂದ ನಾವು ದೂರ ಉಳಿಯಬಹುದು. ವಾಸ್ತು ಶಾಸ್ತ್ರದ ಪ್ರಕಾರ ನೀವು ನಿಮ್ಮ ಜೀವನದಲ್ಲಿ ಅಪಾರವಾದ ಧನ ಸಂಪತ್ತು ಗಳಿಸಬೇಕು . ಮತ್ತು ಜೀವನದಲ್ಲಿ ಸುಖ , ಶಾಂತಿಯಿಂದ ಇರಬೇಕು ಅಂದರೆ , ನಾವು ತಿಳಿಸುವ ಸುಲಭ ಉಪಾಯಗಳನ್ನು ಮಾಡಿಕೊಂಡರೆ , ನಿಮ್ಮ ಜೀವನದಲ್ಲಿ ಬಡತನ ಹಾಗೂ ದರಿದ್ರತನ ಬರುವುದಿಲ್ಲ. ಯಾವ ಉಪಾಯದಿಂದ ಬಡತನದಿಂದ ದೂರವಿರಬಹುದು ಎಂಬುದನ್ನು ತಿಳಿಯೋಣ .

ವಾಸ್ತು ಪ್ರಕಾರ ನೀವು ನಿಮ್ಮ ಕೋಣೆಯಲ್ಲಿ ಮಲಗುವಾಗ ನಿಮ್ಮ ಪಾದಗಳನ್ನು ಮುಖ್ಯ ದ್ವಾರಕ್ಕೆ ತೋರಿಸುವ ಹಾಗೆ ಮಲಗಬಾರದು. ಈ ರೀತಿ ಮಲಗುವುದರಿಂದ, ನಿಮ್ಮ ಮನೆಗೆ ಲಕ್ಷ್ಮಿ ಬರುವುದಿಲ್ಲ. ಒಂದು ವೇಳೆ ಬಂದರೂ, ಕೂಡ ವಾಪಸ್ಸು ಹೋಗುತ್ತಾಳೆ. ನಮ್ಮ ಜೀವನಕ್ಕೂ ಗಡಿಯಾರಕ್ಕೂ ಒಂದೇ ರೀತಿಯ ಸಂಬಂಧ ಇರುತ್ತದೆ. ರಾತ್ರಿ ಮಲಗುವಾಗ ತಲೆ ದಿಂಬಿನ ಹತ್ತಿರ ಗಡಿಯಾರವನ್ನು ಇಟ್ಟುಕೊಂಡು ಮಲಗಬಾರದು. ಇದರಿಂದ ಮನುಷ್ಯನ ಮೆದುಳು ನಕಾರಾತ್ಮಕವಾಗಿ ಯೋಚನೆ ಮಾಡಲು ಶುರು ಮಾಡುತ್ತದೆ.

ಇವರ ಬಳಿ ಲಕ್ಷ್ಮಿ ದೇವಿ ಯಾವತ್ತೂ ಇರುವುದಿಲ್ಲ. ಆದ್ದರಿಂದ ಮಲಗುವ ಹಾಸಿಗೆ ಹತ್ತಿರ ಗಡಿಯಾರ ಇಟ್ಟುಕೊಳ್ಳಬೇಡಿ . ನಾವು ಮಲಗುವ ಮಂಚದ ಬಣ್ಣ ಕೂಡ ತಿಳಿ ಬಣ್ಣದಿಂದ ಕೂಡಿರಬೇಕು. ವಿದ್ಯುತ್ ಉಪಕರಣಗಳನ್ನು ಹಾಸಿಗೆಯ ಮೇಲೆ ಇಡಬಾರದು . ನೀವು ಮಲಗುವ ಕೋಣೆಯಲ್ಲಿ ಸತ್ತವರ ಫೋಟೋ ಹಾಕಬಾರದು . ನೀವು ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು . ಈ ರೀತಿಯಾಗಿ ಇದ್ದರೆ , ಅದು ಅಶುಭ ಎಂದು ಹೇಳಲಾಗುತ್ತದೆ .

ಮತ್ತು ತಾಯಿ ಲಕ್ಷ್ಮಿ ದೇವಿ ಮನೆಗೆ ಬರುವುದಿಲ್ಲ ಎಂದು ಹೇಳಲಾಗುತ್ತದೆ .ಮಲಗುವ ಕೋಣೆಯಲ್ಲಿ ಮತ್ತು ಮನೆಯಲ್ಲಿ ಹಿಂಸಾತ್ಮಕ ಪ್ರಾಣಿಗಳ ಫೋಟೋವನ್ನು ಹಾಕಬಾರದು . ಯುದ್ಧದ ಫೋಟೋಗಳನ್ನು ಕೂಡ ಮನೆಯಲ್ಲಿ ಹಾಕಬಾರದು .ಈ ರೀತಿಯಾದ ಫೋಟೋಗಳು ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ದೇವಿ ಮನೆಗೆ ಬರುವುದಿಲ್ಲ .ಹಲವು ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ , ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ತರಲೇಬಾರದು .

ಹಾಗೇನಾದರೂ ಆ ವಸ್ತುಗಳನ್ನು ತಂದರೆ ಗಂಡನ ಜೀವನವನ್ನು ನಾಶ ಮಾಡುತ್ತದೆ . ಇದರಿಂದ ಗಂಡ ಬಡವನಾಗುತ್ತಾನೆ .ಗಂಡ ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು . ತಮ್ಮ ಮಗಳಿಗೆ ಒಳ್ಳೆಯ ಗೌರವ ಸಿಗಬೇಕು . ಅಂತ ಪ್ರತಿಯೊಬ್ಬ ತಂದೆ ತಾಯಿ ಕೂಡ ಆಸೆ ಪಡುತ್ತಾರೆ . ಆದರೆ ಅವರು ಮಾಡುವಂತ ಸಣ್ಣಪುಟ್ಟ ತಪ್ಪುಗಳಿಂದ , ಅವರ ಮಗಳು ಮತ್ತು ಅಳಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ . ತಂದೆ ತಾಯಿ ತಮ್ಮ ಮಗಳಿಗೆ ಕೊಟ್ಟಿರುವ ಕೆಲವು ವಸ್ತುಗಳ ಕಾರಣದಿಂದ ,

ಅವಳ ಜೀವನದಲ್ಲಿ ಸಂತೋಷದ ಬದಲು ದುಃಖ ಬರುತ್ತದೆ .ಹಾಗಾದರೆ ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರ ಯಾವ ವಸ್ತುಗಳನ್ನು ಕೊಡಬಾರದು…! ಅನ್ನೋದನ್ನ ಇಲ್ಲಿ ತಿಳಿಯೋಣ . ಮದುವೆಯಾದ ಹೆಣ್ಣು ಮಕ್ಕಳಿಗೆ ಮೆಣಸಿನ ಕಾಯಿಯನ್ನು ಕೊಡಬಾರದು . ಇದರಿಂದ ಅವರ ದಾಂಪತ್ಯ ಜೀವನದಲ್ಲಿ ತಕರಾರುಗಳು ಉಂಟಾಗುತ್ತದೆ . ಇದರ ಬದಲಿಗೆ ನಿಮ್ಮ ಮಗಳಿಗೆ ಹಣ್ಣುಗಳನ್ನು ಕೊಟ್ಟು ಕಳುಹಿಸಿ, ಇದು ಶುಭ ಎಂದು ಹೇಳಲಾಗುತ್ತದೆ .
ಕೆಲವರು ಮಗಳಿಗೆ ಗ್ಯಾಸ್ ಒಲೆಯನ್ನು ಕೊಡುತ್ತಾರೆ .

ಈ ರೀತಿಯಾಗಿ ನೀವು ಮಾಡಬಾರದು . ಯಾಕೆಂದರೆ ಅವರನ್ನು ಮನೆಯಿಂದ ಬೇರೆ ಮಾಡಿದಂತೆ ಆಗುತ್ತದೆ . ಹಾಗಾಗಿ ಗ್ಯಾಸ್ ಒಲೆಯನ್ನು ಮಗಳಿಗೆ ಕೊಡಲೇಬೇಡಿ . ನೀವು ಗ್ಯಾಸ್ ಒಲೆಯ ಬದಲಿಗೆ ಪಾತ್ರೆಗಳನ್ನು ಕೊಡಬಹುದು . ಮಗಳ ಮದುವೆಯಲ್ಲಿ ಚಾಕು ಚೂರಿ ಇಂತಹ ವಸ್ತುಗಳನ್ನು ಕೊಡಲೇಬಾರದು . ಇದರಿಂದ ನಿಮ್ಮ ಮಗಳ ದಾಂಪತ್ಯ ಜೀವನದಲ್ಲಿ ಬಿರುಕು ಬರುತ್ತದೆ . ನೀವು ಮಗಳಿಗೆ ಸಿಹಿ ತಿನಿಸುಗಳನ್ನು ಕೊಡಬೇಕು . ಅಪ್ಪಿ ತಪ್ಪಿಯೂ ಉಪ್ಪಿನ ಕಾಯಿಯನ್ನು ಕೊಡಬಾರದು .

ಇದರಿಂದ ಅವರ ಜೀವನದಲ್ಲಿ ಹುಳಿ ಹಿಂಡಿದಂತೆ ಆಗುತ್ತದೆ .ಹಾಗಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಉಪ್ಪಿನಕಾಯಿಯನ್ನು ಕೊಡಬಾರದು . ಇನ್ನು ಕೆಲವು ಹೆಣ್ಣು ಮಕ್ಕಳು ಗಂಡನಿಗೆ ತವರು ಮನೆಯಲ್ಲಿ ಅಥವಾ ಗಂಡನ ಮನೆಯಲ್ಲಿ ಎಲ್ಲರೂ ಗೌರವ ಕೊಡಲಿ ಎಂದು ಇಷ್ಟಪಡುತ್ತಾರೆ . ಅವರು ನಾವು ಹೇಳುವಂತಹ ಈ ಉಪಾಯವನ್ನು ಮಾಡುವುದರಿಂದ ಗಂಡನಿಗೆ ಗೌರವ ಸಿಗುತ್ತದೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಉಪಾಯಗಳನ್ನು ಮಾಡುವುದರಿಂದ , ನಿಮಗೆ ಹಣ , ನೌಕರಿ , ಮತ್ತು ಗೌರವ ಸಿಗುತ್ತದೆ .ಅಂತಹ ಉಪಾಯಗಳು ಯಾವುದೇ ಎಂದರೆ,

ಮೊದಲನೆಯದಾಗಿ ನಿಮಗೆ ಮನೆಯಲ್ಲಿ ಆಗಲಿ ಅಥವಾ ಸಮಾಜದಲ್ಲಾಗಲಿ , ಗೌರವ ಸಿಗಬೇಕು ಎಂದರೆ , ನೀವು ಮಲಗುವಾಗ , ತಾಮ್ರದ ತಂಬಿಗೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಬಂಗಾರದ ಅಥವಾ ಬೆಳ್ಳಿಯ ವಸ್ತುವನ್ನು ಹಾಕಿ ಮಲಗಬೇಕು . ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯಬೇಕು .ಈ ರೀತಿ ಮಾಡುವುದರಿಂದ , ಸಮಾಜದಲ್ಲಿ ವ್ಯಕ್ತಿಗೆ ಗೌರವ ಸಿಗುವುದಕ್ಕೆ ಶುರುವಾಗುತ್ತದೆ . ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಎಲ್ಲಾ ತೊಂದರೆಗಳು ಮತ್ತು ಚಿಂತೆಗಳು ದೂರವಾಗುತ್ತದೆ .

ಎರಡನೇ ಉಪಾಯ ಯಾವುದೆಂದರೆ , ರಾತ್ರಿ ಮಲಗುವಾಗ ನಿಮ್ಮ ಮಂಚದ ಹತ್ತಿರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಇಡಿ. ಮುಂಜಾನೆ ಆ ನೀರನ್ನು ಯಾವುದಾದರೂ ಮರಕ್ಕೆ ಹಾಕಬೇಕು .ಈ ರೀತಿ ಮಾಡುವುದರಿಂದ , ನಿಮ್ಮ ಮನೆಯಲ್ಲಿ ವಾದ-ವಿವಾದಗಳಾಗಲಿ, ಸುಳ್ಳು ಅಪವಾದಗಳು ಬರುವುದಿಲ್ಲ . ಈ ಉಪಾಯದಿಂದ ಎಲ್ಲಾ ರೀತಿಯ ಸುರಕ್ಷತೆ ಸಿಗುತ್ತದೆ . ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗಡೆ ಹೋಗುತ್ತದೆ . ಪ್ರತೀ ದಿನ ಈ ಉಪಾಯ ಮಾಡುವುದರಿಂದ , ನಿಮಗೆ ನಿಮ್ಮ ಮನೆಯಲ್ಲಿ ಒಳ್ಳೆಯ ಪರಿಣಾಮಗಳು ಕಂಡುಬರುತ್ತದೆ.
ಮೂರನೇ ಉಪಾಯ ಯಾವುದೆಂದರೆ ,

ಪಾರಿವಾಳ ಅಥವಾ ಹಕ್ಕಿಗಳಿಗೆ ಕಾಳುಗಳನ್ನು ಹಾಕಬೇಕು . ಶುಕ್ರವಾರದಂದು ಆಹಾರಧಾನ್ಯಗಳನ್ನು ಖರೀದಿಸಬೇಕು . ಶನಿವಾರದಂದು ಹಕ್ಕಿಗಳಿಗೆ ಕಾಳುಗಳನ್ನು ಹಾಕಲು ಶುರು ಮಾಡಬೇಕು .ಈ ರೀತಿ ಮಾಡುವುದರಿಂದ ನಿಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ . ಹಣದ ಸಮಸ್ಯೆ ದೂರವಾಗುತ್ತದೆ . ನೌಕರಿ ದೊರೆಯುತ್ತದೆ ಮತ್ತು ವ್ಯವಸಾಯ ವ್ಯಾಪಾರ ವ್ಯವಹಾರ ಸರಿಯಾಗಿ ನಡೆಯುತ್ತದೆ . ಗೌರವದ ಜೊತೆಗೆ ಧನ ಸಂಪತ್ತಿನ ಕೊರತೆ ಕೂಡ ದೂರವಾಗುತ್ತದೆ . ನಾಲ್ಕನೇ ಉಪಾಯ ಬುಧವಾರದಂದು ಗಣೇಶನಿಗೆ ಗರಿಕೆಯ ಹುಲ್ಲನ್ನು ಅರ್ಪಿಸುವುದರಿಂದ ಗೌರವ ದೊರೆಯುತ್ತದೆ .

Leave a Comment