ಎಲ್ಲರಿಗೂ ನಮಸ್ಕಾರ, ಚಾಣಕ್ಯನು ಮಹಿಳೆಯರ ಬಗ್ಗೆ ಹೇಳಿರುವ 10 ರಹಸ್ಯಗಳು. ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳೂ, ಇತರರೊಡನೆ ವ್ಯವಹರಿಸ ಬೇಕಾದ ರೀತಿ, ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.. ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ. ನಮ್ಮ ಪ್ರಗತಿಗೆ ಅನೇಕ ಸಂಬಂಧಗಳಲ್ಲಿ ಇವೆಲ್ಲಾ ಉಪಯೋಗಕ್ಕೆ ಬರುತ್ತದೆ. ಚಾಣಕ್ಯ ಇವು ಅಷ್ಟೆ ಅಲ್ಲದೇ ಸ್ತ್ರೀಯರ ಬಗ್ಗೆಯೂ ನಮಗೆ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಮೊದಲನೇಯದಾಗಿ ಸುಳ್ಳು ಹೇಳುವುದು ಸ್ವಾರ್ಥ, ಅಸೂಯೆ, ಕಠಿಣವಾಗಿ ವರ್ತಿಸುವುದು, ಪರಿಶುದ್ಧತೆಯನ್ನು ಪಾಲಿಸದೆ ಇರುವುದು, ಕ್ರೂರತ್ವ ಮುಂತಾದ ಅಂಶಗಳು ಸ್ತ್ರೀಯಲ್ಲಿ ಪ್ರಧಾನವಾಗಿರುತ್ತದೆ. ಇವುಗಳಿಂದಾಗಿ ಅನೇಕ ಸ್ತ್ರೀಯರು ಜೀವನದಲ್ಲಿ ಮುಂದೆ ಬರಲಾಗುವುದಿಲ್ಲ. ಈ ಲಕ್ಷಣಗಳೇ ಅವರಿಗೆ ಬದ್ಧ ವೈರಿಗಳಂತೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಎರಡನೇಯದಾಗಿ ಪುರುಷರಿಗಿಂತ ಸ್ತ್ರೀಯರಿಗೆ, ಹಸಿವು ಎರಡು ಪಟ್ಟು ನಾಚಿಕೆ ನಾಲ್ಕು ಪಟ್ಟು ಧೈರ್ಯ, ಆರು ಪಟ್ಟು ಆಸೆ ಎಂಟು ಪಟ್ಟು ಹೆಚ್ಚಾಗಿರುತ್ತದಂತೆ. ಮೂರನೇಯದಾಗಿ ಯಾವುದೇ ವಿಷಯವಾಗಲು, ಸ್ತ್ರೀಯು ತನ್ನ ಗಂಡನ ಅನುಮತಿ ಪಡೆದುಕೊಳ್ಳ ಬೇಕಂತೆ. ಇಲ್ಲವಾದಲ್ಲಿ ಗಂಡನ ಆಯಸ್ಸು ಕಡಿಮೆಯಾಗುತ್ತದೆ. ನಾಲ್ಕನೇಯದಾಗಿ ಪುರುಷರ ಶರೀರದಲ್ಲಿರುವ ಶಕ್ತಿಯನ್ನು ಸ್ತ್ರೀ ಒಂದೇ ಪೆಟ್ಟಿಗೆ ಹೀರಿಬಿಡುತ್ತಾಳಂತೆ. ಐದನೇಯದಾಗಿ ಯುವತಿ ಎಷ್ಟೇ ಕುರೂಪಿಯಾಗಿದ್ದರೂ, ಒಳ್ಳೆಯ ಕುಟುಂಬದಲ್ಲಿ ಜನಿಸಿದವಳಾಗಿದ್ದರೆ ಅವಳನ್ನು ಮದುವೆಯಾಗಬಹುದಂತೆ. ಎಷ್ಟೇ ಸುಂದರವಾಗಿದ್ದರೂ, ಕೆಟ್ಟ ಕುಟುಂಬದಲ್ಲಿ ಹುಟ್ಟಿದ್ದರೆ, ಅಂತಹ ಯುವತಿಯನ್ನು ಮದುವೆಯಾಗಬಾರದಂತೆ.
ಆರನೇಯದಾಗಿ ನಮ್ಮ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ, ಜ್ಞಾನ ನಶಿಸುತ್ತದಂತೆ. ತನ್ನ ನಿರ್ಲಕ್ಷ್ಯದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ. ಹೇಗೆ ಒಬ್ಬ ಮುಖಂಡನಿಲ್ಲದ ಕಾರಣ ಸೈನಿಕರು ಸೋಲುತ್ತಾರೆಯೋ, ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳಂತೆ. ಏಳನೇಯದಾಗಿ ಬೆಂಕಿ, ನೀರು ಆಸೆ ಹೆಚ್ಚಾಗಿ ಇರುವ ಸ್ತ್ರೀ, ಮೂರ್ಖ, ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕಂತೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಂಟನೇಯದಾಗಿ ಮರ್ಯಾದೆ ಕೊಟ್ಟು ತೆಗೆದುಕೊಳ್ಳುವುದನ್ನು ರಾಜ ಕುಟುಂಬದಿಂದಲೂ, ಸಂಭಾಷಣೆಯನ್ನು ಹೇಗೆ ನಡೆದುಕೊಳ್ಳಬೇಕೆನ್ನುವುದನ್ನು ಪಂಡಿತರಿಂದಲೂ, ಸುಳ್ಳು ಹೇಳುವುದನ್ನು ಜೂಜುಕೋರಿಂದಲೂ ಕಲಿಯಬೇಕಂತೆ.
ಒಂಬತ್ತನೇಯಾಗಿ ಹಿತ್ತಾಳೆ ಪಾತ್ರೆಗಳನ್ನು ಬೂದಿಯಿಂದಲೂ, ತಾಮ್ರದ ಪಾತ್ರೆಗಳನ್ನು ಹುಳಿ ಪದಾರ್ಥಗಳಿಂದಲೂ ಹೇಗೆ ಶುಭ್ರ ಮಾಡಬಹುದೋ ಅದೇ ರೀತಿ ಋತು ಕ್ರಮ ಸ್ತ್ರೀಯರನ್ನು ಶುಭ್ರಗೊಳಿಸುತ್ತದಂತೆ.10 ನೇಯದಾಗಿ ಸ್ತ್ರೀ ಮನಸ್ಸುನ್ನು ಅರ್ಥ ಮಾಡಿಕೊಳ್ಳಲು ಸಾದ್ಯವಿಲ್ಲವಂತೆ. ಯಾವ ಸ್ತ್ರೀ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ತಿಳಿಯತ್ತಾನೋ ಅಂತಹ ಪುರುಷ ಸ್ತ್ರೀ ಗೆ ಅಡಿಯಾಳಾಗಿರುತ್ತಾನೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.