ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ ಸಿಗುತ್ತದೆ ಲಕ್ಷ್ಮೀದೇವಿ ಆಶೀರ್ವಾದ ನಿಮಗೆ ಸಿಗುತ್ತದೆ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಜೀವನದಲ್ಲಿ ತಿಳಿಯದೇಯೊ ತಿಳಿದೊ ಕೆಲವೊಂದು ತಪ್ಪುಗಳು ಆಗಿ ಹೋಗುತ್ತದೆ. ಅವುಗಳ ಪ್ರಭಾವ ನಮ್ಮ ಮನೆಯವರ ಮೇಲೆ ಕುಟುಂಬದ ಮೇಲೆ ಬೀಳುತ್ತದೆ. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಇರುವಂತಹ ಎಲ್ಲಾ ವಸ್ತುಗಳಿಗೆ ಅವುಗಳದೇ ಆದ ಒಂದು ನಿರ್ಧಾರಿತ ಸ್ಥಾನ ಇರುತ್ತದೆ ಮತ್ತು ಅವುಗಳ ಬಗ್ಗೆ ಜ್ಞಾನ ಕೂಡ ಇರುವುದಿಲ್ಲ ಇಂತಹ ಕೆಲವು ತಪ್ಪುಗಳನ್ನು ನಾವು ಕಸ ಪೊರಕೆಯ ಜೊತೆಗು ಮಾಡುತ್ತೇವೆ. ಎಲ್ಲರಿಗೂ ಶ್ರೀ ಮಹಾಲಕ್ಷ್ಮೀ ದೇವಿಯು ತಮ್ಮ ಮನೆಯಲ್ಲಿ ನೆಲೆಸಬೇಕು ಎಂಬ ಮಹದಾಸೆ ಇರುತ್ತದೆ ಆದರೆ ಮಹಾಲಕ್ಷ್ಮೀದೇವಿಯು ಯಾರ ಮನೆಯೂ ಸ್ವಚ್ಛವಾಗಿರುತ್ತದೆಯೋ ಹಾಗೂ ಯಾರ ಮನಸ್ಸು ನಿಷ್ಕಲ್ಮಶವಾಗಿರುತ್ತದೆಯೂ ಹಾಗೂ ಮುಖ್ಯವಾಗಿ ಈ ಕೆಲವು ನಿಯಮ ಪಾಲಿಸುವವರ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನೂ ಆ ನಿಯಮಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ವಾಸ್ತು ಶಾಸ್ತ್ರ ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕಸ ಪೊರಕೆಯನ್ನ ಯಾವ ಸ್ಥಳದಲ್ಲಿ ಇಡಬೇಕು ಮತ್ತು ಅದರ ನಿಯಮವನ್ನು ತಿಳಿಯೋಣ ಸಾಮಾನ್ಯವಾಗಿ ಮನೆಯಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಕಸವನ್ನು ಗುಡಿಸುತ್ತೇವೆ. ಕಸ ಪೊರಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಧನ ಸಂಪತ್ತು ಹಾಗೂ ಸುಖ ಶಾಂತಿ ಇದು ತುಂಬುತ್ತದೆ. ಶಾಸ್ತ್ರಗಳ ಪ್ರಕಾರ ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಕಸವನ್ನು ಗುಡಿಸಬೇಕು ಅಥವಾ ಸೂರ್ಯೋದಯವಾದ ಒಂದು ಗಂಟೆಯ ಒಳಗೆ ಮನೆಯ ಕಸವನ್ನು ಗುಡಿಸಬೇಕು.

ಮನೆಯಲ್ಲಿ ಪದೇ ಪದೇ ಪೊರಕೆಯನ್ನು ಮುಟ್ಟಿ ಕಸವನ್ನು ಗುಡಿಸಬಾರದು ದಿನದಲ್ಲಿ 2 ಬಾರಿ ಕಸವನ್ನು ಗುಡಿಸಿದರೆ ಸಾಕು. ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೂ ಪೊರಕೆಯನ್ನು ಮುಟ್ಟಬಾರದು ಹಾಗೂ ಪೊರಕೆಯನ್ನು ಮುಟ್ಟಿ ಕಸವನ್ನು ಗುಡಿಸಬಾರದು ಏಕೆಂದರೆ ಇದರಿಂದ ನಮಗೆ ದುರಾದೃಷ್ಟ ಬರುತ್ತದೆ ಹಾಗೂ ಸಂಜೆ 4 ಗಂಟೆಯ ನಂತರ ಕಸವನ್ನು ಪೊರಕೆಯಿಂದ ಗುಡಿಸಬಹುದು. ಪೊರಕೆಯನ್ನ ಒಂದು ಜಾಗದಲ್ಲಿ ಮುಚ್ಚಿಡಬೇಕು ಹೊರಗಿನ ಜನರ ಕಣ್ಣು ಇದರ ಮೇಲೆ ಬೀಳಬಾರದು.

ಕಸ ಗುಡಿಸುವಾಗ ಮಾಡಬಾರದ ತಪ್ಪುಗಳು ಕಸ ಗುಡಿಸಲು ಬಳಸುವ ಪೊರಕೆಯನ್ನು ಮಹಾಲಕ್ಷ್ಮಿಗೆ ಹೋಲಿಸಲಾಗಿದೆ. ಇನ್ನು ಯಾವ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಆ ಮನೆಯಲ್ಲಿ ಮಹಾಲಕ್ಷ್ಮೀ ನೆಲೆಸುತ್ತಾಳೆ. ಯಾವ ಮನೆಯಲ್ಲಿ ಕಸ ಕಡ್ಡಿ ದೂಳಿನಿಂದ ಕೂಡಿರುತ್ತದೆಯೋ ಆ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಬದಲಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಇದರಿಂದ ಮನೆಯಲ್ಲಿ ಜಗಳ ತೊಂದರೆ ಕಿರಿಕಿರಿ ಉಂಟಾಗುತ್ತದೆ. ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಪೊರಕೆಯನ್ನು ಇಡಕೂಡದು ಯಾಕೆಂದರೆ ಪೊರಕೆಯನ್ನು ಸ್ವಚ್ಛ ಮಾಡುವುದಕ್ಕೆ ಬಳಸುತ್ತೇವೆ ಆದ್ದರಿಂದ ಇದರಲ್ಲಿರುವ ಧೂಳು ಅಡುಗೆ ಮನೆಯಲ್ಲಿ ಅಡುಗೆಗೆ ತಾಗಿ ಮನೆ ಮಂದಿಗೆ ಅನಾರೋಗ್ಯದ ಲಕ್ಷಣಗಳು ಕಾಣಿಸಬಹುದಾಗಿದೆ.

ಇನ್ನು ಪೊರಕೆಯನ್ನು ಬಾಗಿಲ ಬಳಿ ಇಟ್ಟು ಮಲಗಿದರೆ ತುಂಬಾ ಒಳ್ಳೆಯದು ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಪೊರಕೆಯನ್ನು ಎಲ್ಲೆಂದರಲ್ಲಿ ಇಡಕೂಡದು ಅದರಲ್ಲೂ ಮನೆಯ ಸದಸ್ಯರಿಗಾಗಲೀ ಅಥವಾ ಅತಿಥಿಗಳಿಗಾಗಿ ಕಾಣುವಂತೆ ಇಡಕೂಡದು. ಇನ್ನು ಪೊರಕೆಯನ್ನು ಬದಲಿಸುವಾಗ ವಾರವನ್ನು ನೋಡಬೇಕು. ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಪೊರಕೆಯನ್ನು ಬದಲಿಸಬಾರದು. ಇದರಿಂದ ನಷ್ಟ ಉಂಟಾಗುತ್ತದೆ ಶನಿವಾರ ಅಥವಾ ಅಮಾವಾಸ್ಯೆಯಂದು ಅದನ್ನು ಗೌರವದಿಂದ ಆಚೆ ಇಡಬೇಕು

ಇನ್ನೂ ಪ್ರದೋಷಕಾಲಕ್ಕೂ ಮುನ್ನವೇ ಅಂದರೆ ಸಂಜೆ 4 ಗಂಟೆಯಿಂದ 6 ಗಂಟೆಯ ಒಳಗೆ ನಾವು ಕಸವನ್ನು ಗುಡಿಸಬೇಕು ಏಕೆಂದರೆ 6 ಗಂಟೆಯ ನಂತರ ಲಕ್ಷ್ಮೀ ಮನೆಗೆ ಬರುವ ಸಮಯವಾಗಿದೆ. ಗೋಧೂಳಿ ಲಗ್ನದ ಸಮಯದಲ್ಲಿ ಪೊರಕೆಯನ್ನು ಹಿಡಿದು ಕಸವನ್ನು ಗುಡಿಸುವುದರಿಂದ ಮನೆಯಲ್ಲಿರುವ ಲಕ್ಷ್ಮೀ ಕೋಪಗೊಳ್ತಾಳೆ ಹಾಗೂ ಇದರಿಂದ ಅನೇಕ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ. ಸಂಜೆ 6 ಗಂಟೆಯ ನಂತರ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು. ಹಾಗೂ ಕಸ ಗುಡಿಸುವ ಪೊರಕೆಯನ್ನು ನಿಲ್ಲಿಸಿಡಬಾರದು. ಕಸ ಪೂರಕೆಯನ್ನ ಯಾವತ್ತೂ ನಿಲ್ಲಿಸಿ ಇಡಬೇಡಿ ಅದನ್ನು ಮಲಗಿಸಿ ಇಡೀ.

ಕಸ ಹೊಡೆಯುವ ಮುನ್ನ ಬಾಗಿಲನ್ನು ತೆರೆಯಬೇಕು ಇನ್ನು ಸೂರ್ಯಾಸ್ತದ ನಂತರ ಕಸ ಗುಡಿಸುವುದು ಮಹಾ ತಪ್ಪು ಯಾಕೆಂದರೆ ನಮ್ಮ ಮನೆಯಲ್ಲಿರುವ ಲಕ್ಷ್ಮಿಯನ್ನು ನಾವೇ ಹೊರ ದೂಕಿದಂತೆ ಆಗುತ್ತದೆ. ಪೊರಕೆಯನ್ನು ಯಾವುದೇ ಕಾರಣಕ್ಕೂ ತುಳಿಯುವುದು ಅಥವಾ ಇನ್ನಿತರರಿಗೆ ತಾಗಿಸುವುದು ಅಥವಾ ಪೊರಕೆಯಿಂದ ಹೊಡೆಯುವುದು ಮಾಡಲೇಬಾರದು. ಮನೆಯಿಂದ ಹೊರಗೆ ಹೋಗುವಾಗ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು ಯಾಕೆಂದರೆ ಹೋದ ಕೆಲಸದಲ್ಲಿ ಜಯ ಲಭಿಸುವುದಿಲ್ಲ. ಈ ಹಲ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಗೊಂಡು ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡುತ್ತಾಳೆ. ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.