ವೃಶ್ಚಿಕ ರಾಶಿಗಿದ್ಯಾ ಅಚ್ಛೇ ದಿನ್?

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಇಷ್ಟು ದಿನ ಗುರುವಿನ ಬಲ ಅಷ್ಟು ಚೆನ್ನಾಗಿರಲಿಲ್ಲ ಮಾಡುವ ಕೆಲಸದಲ್ಲಿ ಅಷ್ಟೊಂದು ಯಶಸ್ಸು ಸಿಗುತ್ತಿರಲಿಲ್ಲ. ಮತ್ತು ಬಹಳಷ್ಟು ಜನಕ್ಕೆ ಆರೋಗ್ಯವು ಅಷ್ಟು ಚೆನ್ನಾಗಿರಲಿಲ್ಲ. ಐದು ವರ್ಷಗಳ ಗುರುಪಲದಲ್ಲಿ ನೋಡುವುದಾದರೆ 2024 ಮೇ ಒಂದಕ್ಕೆ ಗುರು ಪರಿವರ್ತನೆ ಆಗಲಿದ್ದಾನೆ ಮೇ ಒಂದರ ನಂತರ ಗುರುವು ನಿಮಗೆ ಅದ್ಭುತ ಶುಭ ಫಲವನ್ನು ನೀಡಲಿದ್ದಾನೆ. ಗುರು ಬಲವು ಒಂದು ದೊಡ್ಡದಾದಂತಹ ಸಂಗತಿಯಾಗಿದೆ .ಅದನ್ನು ನಾವು ನಿರ್ಲಕ್ಷ ಮಾಡಲು ಸಾಧ್ಯವಾಗುವುದಿಲ್ಲ … Read more

ಬಂಗಾರದ ಮಾತು ಯಾವುದು ಎಂದು ತಿಳಿಯೋಣ

ನಾವು ಈ ಲೇಖನದಲ್ಲಿ ಬಂಗಾರದ ಮಾತು ಯಾವುದು ಎಂದು ತಿಳಿಯೋಣ .ನೀವು ಸೈಲೆಂಟ್ ಆಗಿ ಇದ್ದೀರಾ ಅಂತ ತುಂಬಾ ಜನ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ . ಅದಕ್ಕೆಲ್ಲಾ ಪ್ರತಿಕ್ರಿಯೆ ಮಾಡಬೇಡಿ, ನೋಟು ಯಾವಾಗಲೂ ಸೈಲೆಂಟಾಗಿ ಇರೋದು, ಈ ಚಿಲ್ಲರೆಗಳೇ ಸೌಂಡ್ ಮಾಡುವುದು.. ಹಠ ಎಂದರೆ ನಿನಗೆ ಬೇಕಾಗಿರುವುದನ್ನು ಪಡೆದು ಮರೆಯುವುದಲ್ಲ . ಎಲ್ಲಿ ನಿನಗೆ ಬೆಲೆ ಇಲ್ಲವೋ , ಅಲ್ಲಿ ನಿನ್ನ ಬೆಲೆ ಸೃಷ್ಟಿಸುವುದು ಅದೇ ನಿಜವಾದ ಹಠ. ಮರಳಿನ ಮೇಲೆ ಮಾಡುವ ನಿಮ್ಮ ಹೆಜ್ಜೆಯ … Read more