ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ / ಯಾರು ಮಾಡಬೇಕು? ಎಷ್ಟು ಬಾರಿ ಮಾಡಬೇಕು? ಉಪವಾಸ ನಿಯಮವೇನು?

ನಾವು ಈ ಲೇಖನದಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಯಾವ ರೀತಿಯ ಪೂಜೆ ಮಾಡಬೇಕು ಅದರಲ್ಲಿ ಕೆಲವೊಂದು ಗೊಂದಲಗಳಿರುತ್ತದೆ . ಹೊಸದಾಗಿ ಪೂಜೆ ಮಾಡಿಸಬೇಕು ಎಂದರೆ ಯಾವ ದಿನದಲ್ಲಿ ಮಾಡಿಸಬೇಕು ನಾವು ಮಾಂಸಹಾರವನ್ನು ಎಷ್ಟು ದಿನ ತ್ಯಜಿಸಬೇಕು. ಆ ಗೊಂದಲದ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲರೂ ಶುಭ ಕಾರ್ಯವನ್ನು ಮಾಡುವ ಮುಂಚೆ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುತ್ತಾರೆ. ಯಾವ ದಿನದಲ್ಲಿ ಮಾಡಿಸುವುದು ಶ್ರೇಷ್ಠ ಎನ್ನುವುದಾದರೆ ಹೊಸದಾಗಿ ಮದುವೆಯಾದ ನವ ದಂಪತಿಗಳ ಜೀವನ ಚೆನ್ನಾಗಿರಲಿ … Read more

ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ

ನಾವು ಈ ಲೇಖನದಲ್ಲಿ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು . ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ ಹೇಗೆ ಬರುತ್ತದೆ. ಎಂದು ತಿಳಿಯೋಣ . ಕಸದ ಪೊರಕೆಯನ್ನು ಮಹಾಲಕ್ಷ್ಮಿಗೆ ಪ್ರತೀಕವಾಗಿ ಭಾವಿಸುತ್ತಾರೆ . ಮನೆಯನ್ನು ಶುಚಿಯಾಗಿ ಇಡುವಂತಹ ಕಸ ಪೊರಕೆ ಎಂದರೆ, ಶ್ರೀ ಸಾಕ್ಷಾತ್ ಮಹಾಲಕ್ಷಿಯ ಸ್ವರೂಪ ಎನ್ನುತ್ತಾರೆ ಹಿರಿಯರು . ಏಕೆಂದರೆ ಮನೆಯನ್ನು ಶುಚಿಯಾಗಿ ಶುಭ್ರವಾಗಿ ಗುಡಿಸುವ ಕೆಲಸ ಅದು ಮಾಡಿ ಮನೆಯಲ್ಲಿ ಮಹಾಲಕ್ಷಿ ಸ್ಥಿರವಾಗಿ ನೆಲೆಸುವಂತೆ ಮಾಡುತ್ತದೆ. ಆದ್ದರಿಂದ ಅದನ್ನು ಮಹಾಲಕ್ಷಿ ಯ ಪ್ರತಿರೂಪ … Read more