ಪ್ರತಿಯೊಬ್ಬರ ಮನೆಯಲ್ಲೂ ಬೀರು ಅಲ್ಲಿ ದುಡ್ಡನ್ನು ಭಾದ್ರಪಡಿಸುವುದು ಅಭ್ಯಾಸ. ಇನ್ನು ಧನವನ್ನು ಸಂಗ್ರಹಿಸಿದ ಈ ಬೀರನ್ನು ಯಾವ ದಿಕ್ಕಿಗೆ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ವಾಸ್ತು ಶಾಸ್ತ್ರಕ್ಕೆ ನೀಡಲಾಗುತ್ತದೆ. ಇನ್ನು ಯಾವ ಕೋಣೆ ಯಾವ ದಿಕ್ಕಿಗೆ ಇರಬೇಕು, ಯಾವ ಯಾವ ವಸ್ತುಗಳು ಯಾವ ಕಡೆ ಇರಬೇಕು, ಯಾವ ಪ್ರದೇಶಗಳಲ್ಲಿ ಬಾರಾ ಇರಬೇಕು, ಅದೇ ರೀತಿಯಾಗಿ ಯಾವ ಪ್ರದೇಶಗಳಲ್ಲಿ ಭಾರವನ್ನು ಇಡಬಾರದು ಎನ್ನುವದನ್ನು ವಾಸ್ತು ಶಾಸ್ತ್ರ ವಿವರವಾಗಿ ಹೇಳಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನೈರುತ್ಯ ದಿಕ್ಕಿನಲ್ಲಿ ಭಾರ ಇಡಬೇಕೆಂದು ಬಹಳಷ್ಟು ಜನರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇದು ತಪ್ಪು ಎಂದು ಹೇಳಲಾಗುತ್ತದೆ. ನೈರುತ್ಯ ದಿಕ್ಕಿನಲ್ಲಿ ಭಾರವನ್ನು ಇಡಲೇ ಬಾರದು. ಅದರಲ್ಲೂ ಕೂಡ ಧನವನ್ನು ಸಂಗ್ರಹಿಸುವ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡಬಾರದು.ಬೀರು ಇಡಲು ಸೂಕ್ತ ಪ್ರದೇಶ ಎಂದರೆ ಉತ್ತರ ವಾಯುವ್ಯ ದಿಕ್ಕು ಯಾಕೆಂದರೆ ವಾಯುವ್ಯ ಚಂದ್ರನ ದಿಕ್ಕು ಎಂದು ಬಾವಿಸಾಲಾಗುತ್ತದೆ. ಇನ್ನು ಚಂದ್ರನು ಧನ ಪ್ರವಾಹಕ್ಕೆ ಆದಿ ಪತಿಯಾದರಿಂದ ವಾಸ್ತು ಸೂಚನೆಗಳನ್ನು ಅನುಸರಿಸಿ ದುಡ್ಡು, ಆಭರಣಗಳನ್ನು ಭಾದ್ರಪಡಿಸುವ ಬೀರುವನ್ನು ಉತ್ತರ ವಾಯುವ್ಯ ದಿಕ್ಕು ಅಂದರೆ ಉತ್ತರ ಹಾಗೂ ಪಶ್ಚಿಮ ದಿಕ್ಕುಗಳ ನಡುವೆ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಅದರಲ್ಲೂ ಬೀರನ್ನು ದಕ್ಷಿಣಕ್ಕೆ ಮುಖ ಮಾಡಿ ಇಟ್ಟರೆ ತುಂಬಾ ಶ್ರೇಷ್ಠ, ಆದರೆ ಬೀರು ಬಾಗಿಲು ತೆಗೆದಾಗ ನಿಮ್ಮ ಮುಖ ಉತ್ತರ ದಿಕ್ಕಿಗೆ ಇರಬೇಕು ಈ ರೀತಿ ಆಗಿ ಇರುವಂತೆ ನೋಡಿಕೊಳ್ಳಬೇಕು. ಇದು ವಾಸ್ತು ಪಂಡಿತರು ನೀಡುವ ಸೂಚನೆ. ಉತ್ತರ ದಿಕ್ಕಿನ ಮಧ್ಯದಲ್ಲಿ ಬೀರುವನ್ನು ಇಟ್ಟರು ಕೂಡ ಒಳ್ಳೆಯ. ಉತ್ತರ ದಿಕ್ಕಿಗೆ ಅಧಿಪತಿ ಬುದ್ಧ, ಬುದ್ಧ ಸಂಪತ್ತಿಗೆ ಅಧಿಪತಿಯಾಗಿರುವದರಿಂದ ಉತ್ತರ ದಿಕ್ಕಿಗೆ ಮಧ್ಯ ಭಾಗದಲ್ಲಿ ಬೀರನ್ನು ಇಡಬಹುದು. ಆದರೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇರುವಂತೆ ನೋಡಿಕೊಳ್ಳುವುದು ಉತ್ತಮ. ನೈರುತ್ಯ ದಿಕ್ಕಿಗೆ ಬೀರುವನ್ನು ಯಾವುದೇ ಕಾರಣಕ್ಕೂ ಕೂಡ ಇಡಬಾರದು.
ಇನ್ನು ಕೆಲವು ಜನರು ತಮ್ಮ ರೇಷ್ಮೆ ಬಟ್ಟೆಗಳನ್ನು, ಹೆಚ್ಚಿನ ಬೆಲೆ ಬಾಳುವ ಬಟ್ಟೆಗಳನ್ನು ಹೇಗೆಂದರೆ ಹಾಗೆ ಇಟ್ಟಿರುತ್ತಾರೆ ಈ ರೀತಿಯಾಗಿ ಇಡುವುದು ಲಕ್ಷ್ಮಿ ಅನುಗ್ರಹಕ್ಕೆ ಪಾತ್ರ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಗೆ ಗೌರವ ನೀಡುವಂತೆ ಬೀರನ್ನು ತುಂಬಾ ಶುಭ್ರವಾಗಿ ಇಟ್ಟುಕೊಳ್ಳಿ. ಅದರಲ್ಲೂ ಆಸ್ತಿಗೆ ಸಂಬಂಧಿಸಿದ ಕಾಗದಗಳನ್ನು ಹಾಗೂ ದುಡ್ಡನ್ನು ಆಭರಣಗಳನ್ನು ಎಲ್ಲವನ್ನು ಹೊಂದಿಸಿ ಹೊಂದಿಕೆ ಆಗುವಂತೆ ನೋಡಿಕೊಳ್ಳಬೇಕು. ಇನ್ನು ಬೀರನಿಂದ ಬಟ್ಟೆಗಳಿಂದ ಬರುವ ವಾಸನೆಯನ್ನು ತಡೆಯಲು ಸುಗಂಧ ದ್ರವ್ಯಗಳ ಬಳಕೆಯನ್ನು ಮಾಡಬೇಕು. ಸೇಂಟ್, ಪರ್ಫೂಮ್ ಈ ರೀತಿ ಸುಗಂಧ ದ್ರವ್ಯದ ಬಳಕೆಯನ್ನು ಮಾಡಬೇಕು. ಆದ್ರೆ ಹುಳುಗಳು ಕೂಡಿ ವಾಸನೆಯು ಬರದಂತೆ ನೋಡಿಕೊಳ್ಳಬೇಕು. ಕೆಟ್ಟ ವಾಸನೆ ಬರುತ್ತಿದಲ್ಲಿ ಲಕ್ಷ್ಮಿ ದೇವಿಯು ಅಲ್ಲಿ ನೆಲೆಸುವುದಿಲ್ಲ. ಲಕ್ಷ್ಮಿ ದೇವಿಯ ಕೃಪೆಗಾಗಿ ನಿಮ್ಮ ಬೀರನ್ನು ಶುಭ್ರವಾಗಿ ಇರುವಂತೆ ನೋಡಿಕೊಳ್ಳಬೇಕು. ಬೀರುವಿನ ಮೇಲೆ ಸ್ವಸ್ತಿಕ್ ಚಿನ್ಹೆ ಮತ್ತು ಲಕ್ಷ್ಮಿ ದೇವಿಯ ಚಿತ್ರ ಹಚ್ಚಿದರೆ ಒಳ್ಳೆಯದು. ನಿಮಗೆ ಈ ಮಾಹಿತಿ ಉಪಯುಕ್ತ ಎನಿಸಿದರೆ ದಯವಿಟ್ಟು ಲೈಕ್ ಮಾಡಿ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್