ಯಾವ ರಾಶಿಗೆ ಯಾವ ಬಣ ಅದೃಷ್ಟವನ್ನು ತರುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ಎಂದು ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರೂ ಕೂಡ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದ್ದೇ ಆದ ಬಣ್ಣ ಇರುತ್ತದೆ, ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ.

ಈ ಬಣ್ಣವೂ ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನು ಉಂಟು ಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ಅದರದ್ದೇ ಆದ ವಿಶೇಷತೆ ಇದ್ದು ಅವುಗಳದ್ದೇ ಆದ ಒಂದು ಶಕ್ತಿ ಕೂಡ ಇರುತ್ತದೆ. ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿ ಬರುತ್ತವೆ ಯಾವ ರೀತಿಯಾಗಿ ಅದೃಷ್ಟವನ್ನು ತರುತ್ತವೆ ಎಂಬುದನ್ನು ನೋಡೋಣ. ಅದಕ್ಕೂ ಮೊದಲು ನಮ್ಮ ಒಂದು ಪೇಜ್ ಗೆ ಲೈಕ್ ಮಾಡಿ, ಬನ್ನಿ ಹಾಗಾದರೆ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

1) ಮೇಷ ರಾಶಿ- ಈ ರಾಶಿಯವರಿಗೆ ಸದಾ ಕೆಂಪು ಬಣ್ಣವ ಅದೃಷ್ಟವನ್ನು ತಂದುಕೊಡುತ್ತದೆ, ಹೌದು ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿಯಿದ್ದು ವ್ಯಕ್ತಿ ಒಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ ಜೊತೆಗೆ ನಿಂಬೆ ಹಸಿರು ಅಥವಾ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪುವಂಥದ್ದಾಗಿರುತ್ತದೆ.

2) ವೃಷಭ ರಾಶಿ – ಈ ರಾಶಿಯವರಿಗೆ ಶುಭ ತರುವ ಬಣ್ಣ ಹಸಿರು ಬಣ್ಣ ಅಲ್ಲದೆ ಹಳದಿ ಬಣ್ಣವು ಆಗಿಬರುತ್ತದೆ ಹೌದು ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕರವಾಗಿದೆ ಆದರೆ ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿರಬಾರದು ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳಿತು.

3) ಮಿಥುನ ರಾಶಿ – ಈ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭಕರವಾಗಿದೆ. ಹೌದು ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕರವಾಗಿವೆ ಹಳದಿ ಬಣ್ಣವು ಬುದ್ದಿವಂತಿಗೆ ಮತ್ತು ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ರಾಶಿಯವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.

4) ಕರ್ಕಾಟಕ ರಾಶಿ- ಅವರಿಗೆ ಬಿಳಿ ಬಣ್ಣವು ಉತ್ತಮ ಹೌದು ಬಿಳಿ ಬಣ್ಣ ಮಿಶ್ರಿತ ಇದರ ಬಣ್ಣಗಳು ಇವರಿಗೆ ಶುಭಕಾರಕವಾಗಿವೆ ಈ ಬಣ್ಣವು ಮನಸ್ಸು ಭಾವನೆಗಳನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ .
5) ಸಿಂಹ ರಾಶಿ – ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ ಹೌದು ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭ ಕಾರಕವಾಗಿವೆ ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.

6) ಕನ್ಯಾ ರಾಶಿ – ಶುಭ ಕಾರಕವಾಗಿದೆ ನೀಲಿ ಬಣ್ಣ ನಿಶ್ಚಿತ ಇದರ ಬಣ್ಣಗಳು ಇವರಿಗೆ ಶುಭ ಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಸು. 7) ತುಲಾ ರಾಶಿ- ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ, ಈ ಬಣ್ಣವೂ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ ಅಲ್ಲದೆ ತಿಳಿ ಹಳದಿ ಬಣ್ಣವು ಇವರಿಗೆ ಒಳಿತನ್ನು ಉಂಟುಮಾಡುತ್ತದೆ.

8) ವೃಶ್ಚಿಕ ರಾಶಿ- ಈ ರಾಶಿಯವರಿಗೆ ಕಪ್ಪು ಬಣ್ಣವು ಶುಭ ತರಲಿದೆ, ಹೌದು ಕಪ್ಪು ಬಣ್ಣ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿವೆ9) ಧನು ರಾಶಿ – ಈ ರಾಶಿಯ ವ್ಯಕ್ತಿಗಳಿಗೆ ನೇರಳೆ ಬಣ್ಣವು ಒಳಿತನ್ನು ಉಂಟುಮಾಡುತ್ತದೆ, ನೇರಳೆ ಬಣ್ಣ ಮಿಶ್ರಿತ ರೈತರ ಬಣ್ಣಗಳು ಕೂಡ ಇವರಿಗೆ ಶುಭಕಾರಕವಾಗಿವೆ.

10) ಮಕರ ರಾಶಿ – ಮಕರ ರಾಶಿಯ ವ್ಯಕ್ತಿಗಳಿಗೆ ಕಪ್ಪು ಮತ್ತು ನೀಲಿ ಬಣ್ಣವು ಶುಭಕಾರಕವಾಗಿದೆ ಹಾಗೂ ಕಪ್ಪು ಮತ್ತು ನೀಲಿ ಮಿಶ್ರಿತ ಇತರ ಬಣ್ಣಗಳು ಇವರಿಗೆ ಶುಭಕಾರಕವಾಗಿವೆ.11) ಕುಂಭ ರಾಶಿ – ಈ ವ್ಯಕ್ತಿಗಳಿಗೆ ನೀಲಿ ಅಥವಾ ಆಕಾಶ ನೀಲಿ ಬಣ್ಣಗಳು ಬಹಳ ಉತ್ತಮ, ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಯಲ್ಲೆಲ್ಲ ಯಶಸ್ಸನ್ನು ಸಾಧಿಸಬಹುದು.

12) ಮೀನ ರಾಶಿ – ಮೀನ ರಾಶಿಯವರಿಗೆ ಹಳದಿ ಕಿತ್ತಳೆ ಹಾಗೂ ಕೇಸರಿ ಬಣ್ಣಗಳು ಶುಭವನ್ನು ತಂದುಕೊಡುತ್ತವೆ, ಹೌದು ಈ ಬಣ್ಣಗಳು ನೆಮ್ಮದಿಯನ್ನು ತಂದು ಕೊಡುವುದಲ್ಲದೆ ಒಳಿತನ್ನುಂಟು ಮಾಡುತ್ತದೆ.
ಸ್ನೇಹಿತರೆ ಈ ಮಾಹಿತಿ ನಿಮಗೆಲ್ಲ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಇದೇ ರೀತಿ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ, ಧನ್ಯವಾದಗಳು

Leave a Comment