ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಕೆಲವೊಂದು ಉಪಾಯವನ್ನು ಹೇಳುತ್ತೇವೆ ಇದನ್ನು ನೀವು ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಅಥವಾ ಯಾವುದಾದರೂ ಒಂದು ಕೆಲಸಕ್ಕೆ ಹೋಗಬೇಕು ಎಂದರೆ ಇದನ್ನು ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ ಹಾಗೆ ಒಂದು ಕೆಲಸ ನಿಮಗೆ ಶುಭವಾಗಿ ಪ್ರಾರಂಭವಾಗುತ್ತದೆ ಇದರಿಂದ ಒಳ್ಳೆಯ ಫಲಿತಾಂಶ ಅ ಕೆಲಸದಿಂದ ನಿಮಗೆ ಸಿಗುತ್ತದೆ ಎಂದು ಹೇಳಬಹುದು ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಲು ಮರೆಯಬೇಡಿ ಸ್ನೇಹಿತರೆ ಮೊದಲನೇದಾಗಿ ನೀವು ಏನು ಮಾಡಬೇಕು ಎಂದರೆ ಯಾವುದಾದರೂ ಒಂದು ಕೆಲಸಕ್ಕೆ ಹೋಗುತ್ತೀರಾ ಅಂದರೆ ಸ್ವಲ್ಪ ಬೆಲ್ಲವನ್ನು ತೆಗೆದುಕೊಂಡು
ಅದನ್ನು ಬಾಯಿಗೆ ಹಾಕಿಕೊಂಡು ನಂತರ ನೀರನ್ನು ಕುಡಿಯಬೇಕು ಹೀಗೆ ಮಾಡುವುದರಿಂದ ನೀವು ಹೋದ ಕೆಲಸ ನೀವು ನಿರೀಕ್ಷೆ ಮಾಡಿದ ಹಾಗೆ ಫಲಿತಾಂಶ ಸಿಗುತ್ತದೆ ಹಾಗೂ ಎರಡನೇದಾಗಿ ನೀವು ಮನೆಯಿಂದ ಹೊರಡಬೇಕಾದರೆ ನಿಮ್ಮ ಪರ್ಸಿನಲ್ಲಿ ಐದು ಲವಂಗವನ್ನು ಇಟ್ಟುಕೊಳ್ಳಿ ಇದರಿಂದ ನಿಮ್ಮ ಯಾವುದೇ ಒಂದು ಕೆಲಸ ನಿಂತು ನಿಂತು ಹೋಗುತ್ತದೆ ಅಂದರೆ ಈ ಕೆಲಸವನ್ನು ಮಾಡುವುದರಿಂದ ನಿಮ್ಮ ಅರ್ಧಕ್ಕೆ ನಿಂತ ಕೆಲಸ ಪೂರ್ತಿಯಾಗುತ್ತದೆ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಮೂರನೆಯದಾಗಿ ನೀವು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ ಅಥವಾ ಯಾವುದಾದರೂ ಒಂದು ಕೆಲಸ ಶುರು ಮಾಡಿದರೆ ಅದಕ್ಕೆ ಯಾವುದಾದರೂ ಒಂದು ಅಡಚಣೆ ಬರುತ್ತದೆ ಅರ್ಧಕ್ಕೆ ನಿಂತುಹೋಗುತ್ತದೆ ಅಂದರೆ
ನೀವು ಮನೆಯಿಂದ ಕೆಲಸಕ್ಕೆ ಹೋಗಬೇಕಾದರೆ ನಿಮ್ಮ ಕೈಯನ್ನು ಶುದ್ಧ ಹಾಲಿನಿಂದ ತೊಳೆಯ ಬೇಕಾಗುತ್ತದೆ ಇದರಿಂದ ನಿಮ್ಮ ಕೆಲಸ ಸುಲಭವಾಗಿ ಆಗುತ್ತದೆ ಅಂತ ಹೇಳಬಹುದು ನಾಲ್ಕನೇ ಪರಿಹಾರಕ್ಕೆ ಬಂದರೆ ಎರಡೆರಡು ಕರಿ ಎಳ್ಳನ್ನು ತೆಗೆದುಕೊಳ್ಳಬೇಕು ಇದನ್ನು ನೆಲದ ಮೇಲೆ ಹಾಕಿ ಅದನ್ನು ತುಳಿದುಕೊಂಡು ಹೋಗಬೇಕು ಆಗ ನೀವು ಯಾವುದೇ ಒಂದು ಕೆಲಸಕ್ಕೆ ಹೋಗಿದ್ದರು ನೀವು ಅಂದುಕೊಂಡ ರೀತಿಯಲ್ಲಿ ಆ ಕೆಲಸ ಆಗುತ್ತದೆ ಇನ್ನು ಕೊನೆಯದಾಗಿ ನೀವು ಯಾವುದಾದರೂ ಒಂದು ಶುಭಕಾರ್ಯಕ್ಕೆ ಹೋಗಬೇಕಾದರೆ 1 ಸ್ಪೂನ್ ಮೊಸರು ಹಾಗೂ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಹೋಗಬೇಕು ಹಾಗೂ ನಿಮ್ಮ ಮನೆಯಲ್ಲಿರುವ ಹಿರಿಯರ ಆಶೀರ್ವಾದ ತೆಗೆದುಕೊಂಡು ಹೋದರೆ ನಿಮ್ಮ ಯಾವುದೇ ಒಂದು ಕೆಲಸ ಇರಲಿ ಅದು ಆಗೇ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು