ಯಾವ ದಾನ ಮಾಡಿದರೆ ಏನು ಲಾಭವಾಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ದಾನ ಮಾಡಿದರೆ ಏನು ಲಾಭವಾಗುತ್ತದೆ ಎಂಬುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ದಾನದಿಂದ ಶ್ರೇಯಸ್ಸು ಲಭಿಸುತ್ತದೆ ಪಾಪ ಪರಿಹಾರ ಆಗುತ್ತದೆ 01. ಅನ್ನದಾನ ಮಾಡಿದ್ರೆ ದರಿದ್ರ ನಾಶವಾಗುತ್ತದೆ ಮತ್ತು ಸಾಲಗಳು ತೀರುತ್ತವೆ 02. ವಸ್ತ್ರದಾನ ಮಾಡಿದರೆ ಆಯಸ್ಸು ಹೆಚ್ಚಾಗುತ್ತದೆ 03. ಜೇನುತುಪ್ಪ ದಾನ ಮಾಡಿದರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತದೆ 04. ದೀಪಾ ದಾನ ಮಾಡಿದರೆ ಕಣ್ಣು ಚೆನ್ನಾಗಿ ಕಾಣಿಸುತ್ತದೆ

05. ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ 06. ತುಪ್ಪದಾನ ಮಾಡಿದರೆ ರೋಗ ನಿವಾರಣೆ ಆಗುತ್ತದೆ 07. ಹಾಲು ದಾನ ಮಾಡಿದರೆ ದುಃಖ ತೀರುತ್ತದೆ 08. ಹಣ್ಣುಗಳನ್ನು ದಾನ ಮಾಡಿದರೆ ಬುದ್ಧಿಸಿದ್ದಿಯು ಲಭಿಸುತ್ತದೆ 09. ಬಂಗಾರ ದಾನ ಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ 10. ಬೆಳ್ಳಿ ದಾನ ಮಾಡಿದರೆ ಮನಸ್ಸಿನ ಚಿಂತೆ ನೀಗುತ್ತದೆ 11. ಗೋಗು ದಾನ ಮಾಡಿದರೆ ಖುಷಿ ಸಾಧು ದೇವರು ತೃಪ್ತಿ ದೋಷದಿಂದ ವಿಮೋಚನೆ 12. ತೆಂಗಿನಕಾಯಿ ದಾನ ಮಾಡಿದರೆ ನೆನೆದ ಕಾರ್ಯ ಸಿದ್ಧಿಯಾಗುತ್ತದೆ

13. ನೆಲ್ಲಿಕಾಯಿ ದಾನ ಮಾಡಿದರೆ ಜ್ಞಾನದಕ್ಕುತ್ತದೆ 14. ಭೂಮಿಯನ್ನು ದಾನ ಮಾಡಿದರೆ ಈಶ್ವರನ ದರ್ಶನ ಆಗುತ್ತದೆ ದಾನ ಮಾಡುವ ಗುಣ ನಿನ್ನಲ್ಲಿ ಇಲ್ಲ ಎಂದರೆ ದೇವರಿಗೆ ಎಷ್ಟೇ ಕೈ ಮುಗಿದರು ಬೇಡಿಕೊಂಡರು ವ್ಯರ್ಥ ಅನ್ನದಾನಕ್ಕೆ ಸಮನಾದ ದಾನವು ಬೇರೊಂದು ಇಲ್ಲ ಅತ್ಯಂತ ಶ್ರೇಷ್ಠವಾದ

ದಾನ ಅನ್ನದಾನ ಹಸಿದವರಿಗೆ ಮಾಡುವ ಅನ್ನದಾನದಿಂದ ಪುಣ್ಯಪ್ರಾಪ್ತಿಯಾಗುವುದು ದಾನ ಧರ್ಮ ಮಾಡಿ ಆದರೆ ಇರುವುದನ್ನು ಪೂರ್ತಿ ಕಳೆದುಕೊಳ್ಳದಿರಿ ಕರುಣೆ ಪ್ರೀತಿ ತೋರಿಸಿ ಆದರೆ ಮೋಸ ಹೋಗದಿರಿ ಪ್ರೀತಿ ತೋರಿಸಿ ಆದರೆ ಅವರಿಗೆ ಗುಲಾಮರಾಗಬೇಡಿ ನೀಡುವ ಕೈಗೆ ಮರೆವು ಇರಬೇಕು ಪಡೆದ ಕೈಗೆ ನೆನಪು ಇರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment