ಶ್ರೀಕೃಷ್ಣ ಹೇಳ್ತಾರೆ ಮನೆಯ ಮುಖ್ಯ ದ್ವಾರದ ಮುಂದೆ 3 ವಸ್ತುಗಳು ಇರಬಾರದು ದರಿದ್ರತೆ ಬರುತ್ತದೆ

ನಮಸ್ಕಾರ ಸ್ನೇಹಿತರೆ ನಿಮ್ಮೆಲ್ಲರಿಗೂ ಸ್ವಾಗತ ಮಾನವ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ತುಂಬಾ ದೊಡ್ಡದಾಗಿರುವ ಮಹತ್ವ ಇದೆ ಇದರ ನಿರ್ಮಾಣವನ್ನು ದೇವಾ ಶಿಲ್ಪಿ ವಿಶ್ವ ಕರ್ಮ ಅವರು ಮಾಡಿದ್ದಾರೆ ಈ ಶಾಸ್ತ್ರ ಎಷ್ಟು ವಿಶಾಲ ಮತ್ತು ವಿಸ್ತಾರಗೊಂಡಿದೆ ಅಂದ್ರೆ ಇದನ್ನು ಪೂರ್ಣ ರೂಪದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಲು ಅಸಾಧ್ಯವಾದ ಕೆಲಸ ಆಗಿದೆ ಆದರೆ ನಾವು ವಾಸ್ತು ಶಾಸ್ತ್ರದ ಮಹತ್ವಪೂರ್ಣವಾದ ನಿಯಮಗಳನ್ನ ಪಾಲಿಸಿ ನಮ್ಮ ಮನೆಯನ್ನು ಪವಿತ್ರವನ್ನಾಗಿಸಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಾಸ್ತು ಶಾಸ್ತ್ರದಲ್ಲಿ ಭವನವನ್ನು ನಿರ್ಮಿಸುವುದಕ್ಕೆ ಇರುವಂತಹ ಹಲವಾರು ಮಹತ್ವಪೂರ್ಣವಾದ ನಿಯಮಗಳನ್ನ ತಿಳಿಸಿದ್ದಾರೆ ಮನೆಯನ್ನು ನಿರ್ಮಿಸುವ ಮುನ್ನ ಬೂ ಭಾಗವನ್ನು ಹೇಗೆ ನಿರ್ಮಾಣ ಮಾಡಬೇಕು ಯಾವ ಪ್ರಕಾರದ ಬೂ ಬಾಗವು ಮನಯಾ ನಿರ್ಮಾಣಕ್ಕೆ ಸರ್ವೋತ್ತಮ ಆಗಿರುತ್ತದೆ ಜೊತೆಗೆ ಮನೆಯ ಮುಂದೆ ಇರುವ ವೃಕ್ಷ ದೇವಾಲಯ ಗಿಡ ಮರಗಳು ಮಾರ್ಗ ಇತ್ಯಾದಿಗಳ ಬಗ್ಗೆ ಪೂರ್ತಿಯಾಗಿ ವಿಚಾರಿಸಲಾಗುತ್ತದೆ ಇದಾದ ನಂತರ ಮನೆಯನ್ನು ನಿರ್ಮಿಸುವ

ಸಮಯದಲ್ಲಿ ಮನೆಯ ಮುಖ್ಯ ದ್ವರದ ದಿಕ್ಕಿಗೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ನೀಡಲಾಗಿದೆ ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇದ್ದರೆ ಶ್ರೇಷ್ಠ ಫಲ ಕೊಡುತ್ತದೆ ಭಿನ್ನ ಭಿನ್ನವಾದ ದಿಕ್ಕುಗಳ ಮಹತ್ವ ಭಿನ್ನ ಭಿನ್ನ ವಾಗಿ ಇರುತ್ತವೆ ಹಾಗಾಗಿ ಮನೆಯ ಮುಖ್ಯ ದ್ವಾರದ ದಿಕ್ಕನ್ನು ಗಮನದಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರವನ್ನು ನಿರ್ಮಿಸಿದರೆ ಇದರ ಅಶುಭ ಪರಿಣಾಮಗಳು ಸಿಗುತ್ತವೆ

ಮನೆಯ ಒಳಗಡೆ ವಾಸ್ತುದೋಷ ಉತ್ಪತ್ತಿಯಾಗುತ್ತದೆ ಮತ್ತು ಆ ಮನೆಯಲ್ಲಿ ವಾಸ ಮಾಡುತ್ತಿರುವ ಜನರಿಗೆ ಜೀವನವಿಡಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಮನೆಯ ಮುಖ್ಯದ್ವಾರದ ಆಕಾರದ ಬಗ್ಗೆ ಗಮನದಲ್ಲಿ ಇಟ್ಟುಕೊಳ್ಳುವುದು ತುಂಬಾ ಇಂಪಾರ್ಟೆಂಟ್ ಇದೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರವನ್ನು ಕಟ್ಟಿಗೆಯಿಂದ ನಿರ್ಮಿಸುವುದು ಶ್ರೇಷ್ಠ ಅಂತ ತಿಳಿಸಿದ್ದಾರೆ ಬೇರೆ ವಸ್ತುಗಳಿಂದ ಮನೆಯ ಮುಖ್ಯದ್ವಾರವನ್ನು ನಿರ್ಮಿಸಬಾರದು

ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ತಿಳಿಸಿದ್ದಾರೆ ಅಂದರೆ ಕೇವಲ ಆ ವೃಕ್ಷದಿಂದಲೇ ಮನೆಯ ಮುಖ್ಯದ್ವಾರವನ್ನು ನಿರ್ಮಿಸಬೇಕು ಬೇರೆ ಮರದಿಂದ ನಿರ್ಮಿಸಿದ ಮುಖ್ಯದ್ವಾರವು ಶುಭಫಲವನ್ನು ಕೊಡುವುದಿಲ್ಲ ಒಂದು ವೇಳೆ ನೀವೇನಾದರೂ ಈ ಶುಭ ವೃಕ್ಷದಿಂದ ಮನೆಯ ಮುಖ್ಯದ್ವಾರವನ್ನು ನಿರ್ಮಿಸಿದರೆ ಆ ಮನೆಯಲ್ಲಿ ವಾಸ ಮಾಡುತ್ತಿರುವ ಜನರಿಗೆ ಯಾವತ್ತಿಗೂ ಉನ್ನತಿ ಸಿಗುತ್ತದೆ ಆ ಮನೆಯಲ್ಲಿ ಯಾವತ್ತಿಗೂ ದುಃಖದರಿದ್ರಂತೆ ಬರುವುದಿಲ್ಲ

ಈ ಕಟ್ಟಿಗೆಗಳಿಂದ ಆಚೆ ಬರುವ ಸಕಾರಾತ್ಮಕ ಶಕ್ತಿಗಳಿಂದ ಮನೆಯ ವಾತಾವರಣ ಸಕಾರಾತ್ಮಕವಾಗಿ ಹಾಗೂ ಪವಿತ್ರವಾಗಿ ಇರುತ್ತದೆ ಇಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಕೂಡ ಆಗುತ್ತದೆ ದೇವಾನುದೇವತೆಗಳು ಇಲ್ಲಿ ಪ್ರಸನ್ನರಾಗಿ ಇಂತಹ ಮನೆಯಲ್ಲಿ ಪ್ರವೇಶ ಮಾಡುತ್ತಾರೆ ಹಾಗಾಗಿ ಮನೆಯ ಮುಖ್ಯದ್ವಾರವನ್ನು ನಿರ್ಮಿಸುವ ಸಮಯದಲ್ಲಿ ಯಾವ ಮುಖ್ಯವೃಕ್ಷಗಳು ಶುಭ ಅಂತ ತಿಳಿದಿರಬೇಕು ಹಾಗಾದ್ರೆ ಬನ್ನಿ ಮನೆಯ ಮುಖ್ಯದ್ವಾರ ಹೇಗೆ ಇರಬೇಕು ಅಂತ ತಿಳಿಯೋಣ ಎಲ್ಲಕ್ಕಿಂತ ಮುಖ್ಯವಾಗಿ ವಾಸ್ತು

ಈ ರೀತಿ ಹೇಳಿದ್ದಾರೆ ಭವನದ ಮುಖ್ಯದ್ವಾರವು ಮನೆಯ ಒಳಗಡೆ ಇರುವಂತಹ ಬೇರೆ ದ್ವಾರಗಳಿಗಿಂತ ದೊಡ್ಡದಾಗಿರಬೇಕು ಒಂದು ವೇಳೆ ಮನೆಯ ಮುಖ್ಯದ್ವಾರ ಚಿಕ್ಕದಾಗಿದ್ದರೆ ಆ ಮನೆಯಲ್ಲಿ ಜಗಳಗಳು ಕ್ಲೇಶಗಳು ಉಂಟಾಗುತ್ತವೆ ಮನೆಯ ಮುಖ್ಯದ್ವಾರವು ಇತರ ಬಾಗಿಲುಗಳಿಗೆ ಸಮಾನವಾಗಿ ಇರಬಾರದು ಹಾಗಾಗಿ ಮುಖ್ಯ ದ್ವಾರವು ಯಾವತ್ತಿಗೂ ದೊಡ್ಡದಾಗಿರಬೇಕು ಆಗ ಮಾತ್ರ ಇದರ ಶುಭ ಫಲ ಸಿಗುತ್ತದೆ ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕೆ ಸಂಬಂಧಿಸಿದಂತೆ

ಇನ್ನೊಂದು ಮಾಹಿತಿಯನ್ನು ತಿಳಿಸಿದ್ದಾರೆ ಮುಖ್ಯದ್ವಾರವು ಯಾವತ್ತಿಗೂ ಎರಡು ಪಟಕಗಳಿಂದ ಕೂಡಿರಬೇಕು ಮುಖ್ಯದ್ವಾರವನ್ನು ತೆರೆಯುವಾಗ ಅಥವಾ ಮುಚ್ಚುವಾಗ ಎರಡು ಕೈಗಳ ಪ್ರಯೋಗ ಆಗಬೇಕು ಎರಡು ಪಟಕಗಳು ಇರುವಂತಹ ದ್ವಾರವೇ ಮನೆಗೆ ಶುಭ ಅಂತ ತಿಳಿಯಲಾಗಿದೆ ಎರಡು ಪಟಕಗಳು ಇದ್ದರೆ ಮನೆಯು ದೇವಾಲಯದಂತೆ ಕಾಣುತ್ತದೆ ತಾಯಿ ಲಕ್ಷ್ಮಿಯು ಇಂತಹ ಮನೆಯ ಒಳಗಡೆ ಪ್ರವೇಶ ಮಾಡುತ್ತಾರೆ

ಮೂರನೆಯ ಮಹತ್ವಪೂರ್ಣ ಮಾತನ್ನು ತುಂಬಾ ಗಮನದಲ್ಲಿ ಇಟ್ಟುಕೊಳ್ಳಿ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರಕ್ಕೆ ಹೊಸ್ತಿಲು ಖಂಡಿತ ಇರಬೇಕು ಹೊಸ್ತಿಲು ಇಲ್ಲ ಅಂದರೆ ಮುಖ್ಯದ್ವಾರವು ಅಪೂರ್ಣವಾಗುತ್ತದೆ ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಹೊಸ್ತಿಲು ಮನೆಯನ್ನು ರಕ್ಷಣೆ ಮಾಡುತ್ತದೆ ಹೊಸ್ತಿಲು ಇದ್ದರೆ ಮನೆಯ ಒಳಗಡೆ ನಗರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಹೊಸ್ತಿಲಿನ ಎತ್ತರ 2 ರಿಂದ 5 ಇಂಚು ಎತ್ತರದಲ್ಲಿರಬೇಕು ನಿಯಮಿತ

ರೂಪದಲ್ಲಿ ಹೊಸ್ತಿಲನ್ನು ಪೂಜೆ ಮಾಡಬೇಕು ಒಂದು ವೇಳೆ ಪ್ರತಿ ದಿನ ಹೊಸ್ತಿಲಿನ ಹತ್ತಿರ ತುಪ್ಪದ ದೀಪವನ್ನು ಹಚ್ಚಿದರೆ ತಾಯಿ ಲಕ್ಷ್ಮಿ ದೇವಿ ಒಲಿಯುತ್ತಾಳೆ ಮನೆಯ ಒಳಗಡೆ ಪ್ರವೇಶ ಕೂಡ ಮಾಡುತ್ತಾಳೆ ಹೊಸ್ತಿಲಿನ ಮೇಲೆ ಶುಭ ಚಿಹ್ನೆಗಳನ್ನು ಖಂಡಿತ ರಚಿಸಬೇಕು ವಿಶೇಷವಾಗಿ ಹೊಸ್ತಿಲಿನ ಮೇಲೆ ಸ್ವಸ್ತಿಕದ ಎರಡು ಚಿಹ್ನೆ ಇರಬೇಕು ಇದರಿಂದ ಮನೆಯ ಒಳಗಡೆ ಕೆಟ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಹಾಗಾಗಿ ಮನೆಯಲ್ಲಿ ಹೊಸ್ತಿಲು ಖಂಡಿತ ಇರಬೇಕು ಮನೆಯ ಮುಖ್ಯದ್ವಾರವು ಪೂರ್ತಿಯಾಗಿ ಮುಚ್ಚುವಂತೆ ಇರಬೇಕು

ಮನೆಯ ಮುಖ್ಯದ್ವಾರದಲ್ಲಿ ಯಾವುದೇ ಪ್ರಕಾರದ ರಂದ್ರಗಳು ಇರಬಾರದು ಮನೆಯ ಮುಖ್ಯದ್ವಾರವನ್ನು ಮುಚ್ಚಿದಾಗ ಮನೆಯ ಒಳಗಡೆ ಯಾವುದೇ ಪ್ರಕಾರದ ದೃಶ್ಯಗಳು ಕಾಣಬಾರದು ಮನೆಯ ಮುಖ್ಯ ದ್ವಾರದಲ್ಲಿ ರಂದ್ರಗಳು ಅಥವಾ ಸೀಳುಗಳು ಇದ್ದರೆ ಮನೆಯ ಒಳಗಡೆ ನಗರಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರಕ್ಕೆ ಯಾವತ್ತಿಗೂ ತೋರಣವನ್ನು ಕಟ್ಟಿರಬೇಕು ಇದರಿಂದ ಕೆಟ್ಟ ಶಕ್ತಿಗಳು ದೂರ ಇರುತ್ತವೆ

ಇದಲ್ಲದೆ ಮನೆಯ ಮುಖ್ಯದ್ವಾರದ ಮೇಲೆ ಶುಭಾ ಚಿಹ್ನೆಗಳನ್ನು ಧಾರ್ಮಿಕ ಚಿತ್ರಗಳನ್ನು ಖಂಡಿತ ಅಂಟಿಸಿ ಅಂದರೆ ಶುಭ ಲಾಭ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಹಚ್ಚಿರಬಹುದು ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರದ ಮುಂದೆ ಯಾವುದೇ ಪ್ರಕಾರದ ಲೈಟ್ ಕಂಬ ದೊಡ್ಡದಾದ ಮರ ಅಥವಾ ನೀರಿನ ಟ್ಯಾಂಕ್ ಇಂತಹ ವಸ್ತುಗಳು ಇರಬಾರದು ಈ ವಸ್ತುಗಳು ಸಕಾರಾತ್ಮಕ ವಿಷಯದಲ್ಲಿ ಅಡ್ಡಿಯನ್ನು ಉಂಟುಮಾಡುತ್ತದೆ

ಇದರಿಂದ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಇವು ಇರುವುದರಿಂದ ಜೀವನದಲ್ಲಿ ಬರುವ ಒಳ್ಳೆಯ ಅವಕಾಶಗಳು ಕಡಿಮೆಯಾಗುತ್ತವೆ ಮುಖ್ಯ ದ್ವಾರದ ಮುಂದೆ ಸ್ವಚ್ಛತೆ ಇರಬೇಕು ಪ್ರತಿದಿನ ಮುಖ್ಯ ದ್ವಾರದ ಮುಂದೆ ನೀರನ್ನು ಸಿಂಪಡಿಸಬೇಕು ಮತ್ತು ಸುಂದರವಾದ ರಂಗೋಲಿಯನ್ನು ರಚಿಸಬೇಕು ಮನೆಯ ಮುಖ್ಯದ್ವಾರ ಸ್ವಚ್ಛವಾಗಿದ್ದರೆ

ತಾಯಿ ಲಕ್ಷ್ಮಿ ದೇವಿ ಖುಷಿಯಿಂದ ಮನೆಯ ಒಳಗಡೆ ಪ್ರಯೋಜಮಾಡುತ್ತಾಳೆ ಮುಖ್ಯ ದ್ವಾರದ ಮುಂದೆ ಯಾವತ್ತಿಗೂ ಗಲೀಜು ಇರಬಾರದು ಇದರಿಂದ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ ಹಾಗಾಗಿ ಮುಂಜಾನೆ ಎದ್ದ ತಕ್ಷಣ ಪ್ರತಿದಿನ ಶುದ್ಧ ನೀರನ್ನು ಸಿಂಪಡಿಸಿ ಮತ್ತು ಸುಂದರವಾದ ರಂಗೋಲಿಯನ್ನು ಹಾಕಿ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರವನ್ನು ತೆರೆಯುವಾಗ ಮತ್ತು ಮುಚ್ಚುವಾಗ ಕೆಟ್ಟದಾಗಿ ಶಬ್ದಗಳು ಬರಬಾರದು

ವಾಸ್ತು ಶಾಸ್ತ್ರದಲ್ಲಿ ಇಂತಹ ಧ್ವನಿಗಳನ್ನು ಅಶುಭ ಅಂತ ತಿಳಿಯಲಾಗಿದೆ ಮುಖ್ಯ ದ್ವಾರವು ಯಾವತ್ತಿಗೂ ಆಚೆಯಿಂದ ತೆರೆಯುವಂತೆ ಇರಬಾರದು ಇಂತಹ ದ್ವಾರಗಳು ಅಶುಭ ಸಂಕೇತವನ್ನು ಕೊಡುತ್ತವೆ ಮನೆಯ ಮುಖ್ಯದ್ವಾರವನ್ನು ಯಾವ ವೃಕ್ಷದಿಂದ ತಯಾರು ಮಾಡಬೇಕು ಅಂತ ನೋಡೋಣ ಬನ್ನಿ ಶ್ರೀಗಂಧ ಅಶೋಕ ಬೇವಿನ ಮರ ಸೀಸಂ ಕಟ್ಟಿಗೆ ತೇಗಿನ ಕಟ್ಟಿಗೆ ಅಥವಾ ಸಾಗುವಾನಿ ವೃಕ್ಷ ಈ ವೃಕ್ಷದಿಂದ ನಿರ್ಮಿಸಲಾದ ಮುಖ್ಯದ್ವಾರವು ದನ ಸಂಪತ್ತಿನಲ್ಲಿ ವೃದ್ಧಿಯನ್ನು ಮಾಡುತ್ತವೆ

ಸುಖ ಶಾಂತಿ ಕೊಡಲಬಿಸುತ್ತದೆ ಆದರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರವನ್ನು ಯಾವತ್ತಿಗೂ ಅರಳಿ ಮರದ ಕಟ್ಟಿಗೆ ಆಲದ ಮರದ ಕಟ್ಟಿಗೆ ಇಂತಹ ಗಿಡಗಳಿಂದ ಮನೆ ಮುಖ್ಯ ದ್ವಾರವನ್ನು ನಿರ್ಮಿಸಬಾರದು ಸುಟ್ಟು ಹೋದ ಮರದಿಂದ ಮನೆಯ ಮುಖ್ಯದ್ವಾರವನ್ನು ನಿರ್ಮಿಸಬಾರದು ಒಂದು ವೇಳೆ ನಿಮ್ಮ ಮನೆಯ ಮುಖ್ಯದ್ವಾರವು ಪೂರ್ವ ದಿಕ್ಕಿಗೆ ಇದ್ದರೆ ಶ್ರೀಗಂಧದಿಂದ ತಯಾರಾದ ಮುಖ್ಯ ದ್ವಾರ ಆಗಿದ್ದರೆ ಅತ್ಯಂತ ಶುಭವನ್ನು ಕೊಡುತ್ತದೆ

ಇಂತಹ ಮನೆಯಲ್ಲಿ ಯಾವತ್ತಿಗೂ ದರಿದ್ರತೆ ಬರುವುದಿಲ್ಲ ಧನಸಂಪತ್ತಿನ ಆಗಮನ ಆಗುತ್ತದೆ ಸಾಧ್ಯವಾದರೆ ಮನೆಯ ಎಲ್ಲಾ ದ್ವಾರವನ್ನು ಒಂದೇ ಕಟ್ಟಿಗೆಯಿಂದ ತಯಾರು ಮಾಡಬೇಕು ಇದರಿಂದ ಅಧಿಕ ಶುಭ ಲಾಭಗಳು ಸಿಗುತ್ತವೆ ಯಾವ ಮರದಿಂದ ದ್ವಾರವನ್ನು ನಿರ್ಮಿಸಿರುತ್ತಾರೋ ಅದೇ ಕಟ್ಟಿಗೆಯಿಂದ ಚೌಕಟ್ಟನ್ನು ನಿರ್ಮಿಸಬೇಕು ಕಬ್ಬಿಣದ ಬಾಗಿಲು ಮರದ ಚೌಕಟ್ಟು

ಈ ರೀತಿ ಇರಬಾರದು ಇದು ಅಶುಭವನ್ನು ಸೂಚಿಸುತ್ತದೆ ಮನೆಯ ಮುಖ್ಯದ್ವಾರ ಯಾವತ್ತಿಗೂ ಪೂರ್ವಾ ಹಾಗೂ ಉತ್ತರ ದಿಕ್ಕಿಗೆ ಇರುವುದು ಶುಭ ಅಂತ ತಿಳಿಯಲಾಗಿದೆ ಮನೆಯ ಮುಖ್ಯದ್ವಾರ ಯಾವತ್ತಿಗೂ ತಾನಾಗಿಯೇ ಮುಚ್ಚಬಾರದು ಮತ್ತು ತಾನಾಗಿಯೇ ತೆರೆಯಬಾರದು ಸ್ನೇಹಿತರೆ ಈ ಎಲ್ಲಾ ವಿಷಯಗಳನ್ನು ನಿಮ್ಮ ಗಮನದಲ್ಲಿ ಇಟ್ಟುಕೊಂಡು ನಿಮ್ಮ ಮನೆಯನ್ನು ನಿರ್ಮಿಸಿಕೊಂಡು ಅತ್ಯಂತ ಸುಂದರವಾದ ಬದುಕನ್ನು ಕಟ್ಟಿಕೊಳ್ಳಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment