ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನಾಗುತ್ತೆ ?

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ಯಾವ ಉಪಯೋಗ ಇದೆ ಎಂದು ತಿಳಿದರೆ ನೀವು ಇನ್ನು ಮುಂದೆ ಬಿಸಿ ನೀರನ್ನು ಬಿಟ್ಟು ಬೇರೆ ಏನನ್ನು ಕುಡಿಯುವುದಿಲ್ಲ ಅಷ್ಟೊಂದು ಹೆಲ್ತ್ ಬೆನಿಫಿಟ್ ನಿಮಗೆ ಆಗುತ್ತದೆ ಮಕ್ಕಳಿಂದ ಹಿಡಿದು ಹಿರಿಯನಾಗರಿಕರ ವರೆಗೆ ಇದು ತುಂಬಾನೆ ಒಳ್ಳೆಯದು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚುತ್ತದೆ ಯಾವಾಗ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ ಆಗ ನಾವು ತಿಂದ ಆಹಾರ ತುಂಬಾ ಚೆನ್ನಾಗಿ ಪಚನವಾಗುತ್ತದೆ ಹಾಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವವರು ಬಿಸಿನೀರನ್ನು ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬೇಕು ಯಾವಾಗ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ

ಸ್ಕಿನ್ ಹೈಡ್ರೇಟ್ ಆಗುತ್ತದೆ ಸ್ಕಿನ್ ಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ನಮ್ಮ ದೇಹದ ಒಳಗೆ ಹಾಗೂ ಹೊರಗೆ ಯಾವುದೇ ರೀತಿಯಾದಂತಹ ಗಾಯಗಳು ಆದರೆ ಅದು ಬೇಗ ಮಾಯವಾಗುತ್ತದೆ ಕಾರಣಾಂತರಗಳಿಂದ ಬರುವಂತಹ ಚರ್ಮರೋಗವನ್ನು ಅದು ತಡೆಗಟ್ಟುತ್ತದೆ ಅಲರ್ಜಿ ಆಗುತ್ತಿದ್ದರೆ ಮೈಯೆಲ್ಲಾ ರಾಶಾಸ್ ಆಗುತ್ತಾ ಇದ್ದರೆ ಮುಂದೆ ಬರುವಂತಹ ಚರ್ಮರೋಗವನ್ನು ತಡೆಯುವಂತಹ ಗುಣ ಬಿಸಿನೀರಿಗೆ ಇದೆ ಬಿಸಿ ನೀರನ್ನು ಕುಡಿಯುತ್ತಾ ಬಂದರೆ ನಮ್ಮ ದೇಹದಲ್ಲಿ ಇರುವಂತಹ ವಿಷಯುಕ್ತ ಪದಾರ್ಥಗಳನ್ನು ಹೊರಗೆ ಹಾಕುತ್ತದೆ ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ದೇಹ ಶುದ್ಧವಾಗುತ್ತದೆ ಬಿಸಿ ನೀರನ್ನು ಕುಡಿಯುವುದರಿಂದ

ನಮಗೆ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಮುಪ್ಪನ್ನು ಮುಂದೂಡಬಹುದು ಚಿಕ್ಕ ವಯಸ್ಸಿನಲ್ಲಿ ಮುಖದಲ್ಲಿ ಸುಕ್ಕ ಆಗುವುದು ರಿಂಕಲ್ಸ್ ಆಗುವುದು ಕಪ್ಪು ಕಲೆಗಳಾಗುವುದು ಎಲ್ಲಾ ಕಡಿಮೆಯಾಗುತ್ತದೆ ನಮ್ಮ ಮುಖ ತುಂಬಾ ಚೆನ್ನಾಗಿ ಆಗುತ್ತದೆ ಇದರ ಜೊತೆಗೆ ರಾತ್ರಿ ಮಲಗುವಾಗ ಒಂದು ಗ್ಲಾಸ್ ಬಿಸಿ ನೀರನ್ನು ಕುಡಿದು ಮಲಗಿದರೆ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಇದು ಬೊಜ್ಜಾಗದೆ ಕೊಬ್ಬು ಆಗದೆ ಎನರ್ಜಿ ಆಗಿ ಕನ್ವರ್ಟ್ ಆಗುತ್ತದೆ ಮನೆಯಲ್ಲಿ ಆಗಲಿ ಅಥವಾ ಹೊರಗಡೆ ಆಗಲಿ ಕರಿದ ತಿಂಡಿಗಳನ್ನು ತಿಂದಾಗ ಚೆನ್ನಾಗಿ ಡೈಜೆಶನ್ ಆಗಬೇಕು ಅದರಿಂದ ನಮಗೆ ಯಾವುದೇ ರೀತಿಯ ಕೊಲೆಸ್ಟ್ರಾಲ್ ಆಗಲಿ ಕೊಬ್ಬು ಆಗಲಿ ನಮಗೆ ಬರಬಾರದು ಅಂದರೆ ತಕ್ಷಣ ಒಂದು ಗ್ಲಾಸ್ ನೀರನ್ನು ಕುಡಿಯಬೇಕು

ನೀವು ತಿಂದ ಅಂತಹ ಆಹಾರ ಕರುಳಿನ ಗೋಡೆಗೆ ಅಂಟದೆ ಕೊಬ್ಬು ಆಗದೆ ಬೊಜ್ಜಾಗದೆ ಎನರ್ಜಿ ಯಾಗಿ ಕನ್ವರ್ಟ್ ಆಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನೊಂದಿಗೆ ಬೆಲ್ಲವನ್ನು ತಿಂದರೆ ತುಂಬಾನೆ ಒಳ್ಳೆಯದು ಇದನ್ನು ಶುಗರ್ ಪೇಷಂಟ್ ಇರುವವರು ಬೇಡ ಯಾರು ಆರೋಗ್ಯವಂತರಾಗಿರುತ್ತಾರೆ ನಾರ್ಮಲ್ ಆಗಿರುತ್ತಾರೆ ಅಂತ ಅವರು ಮಾಡಬೇಕು ಹೀಗೆ ಎಲ್ಲವನ್ನು ತಿನ್ನುವುದರಿಂದ ಯಾರಿಗೆ ಗ್ಯಾಸ್ ಇದೆ ಅಸಿಡಿಟಿ ಇದೆ ಅಂತವರು ಬೆಲ್ಲವನ್ನು ತಿಂದು ನೀರು ಕುಡಿಯುತ್ತಾ ಬಂದರೆ ಆಸಿಡಿಟಿ ಕಡಿಮೆಯಾಗುತ್ತದೆ ವಾತ ಇರುವವರು ಬೆಲ್ಲವನ್ನು ತಿಂದರೆ ಕಡಿಮೆಯಾಗುತ್ತದೆ ಬೆಲ್ಲದಲ್ಲಿ ಮೆಗ್ನೀಶಿಯಂ ಪೊಟಾಶಿಯಂ ಐರನ್ ಎಲ್ಲಾ ಪದಾರ್ಥಗಳನ್ನು ಹೊಂದಿದೆ ಹಾಗಾಗಿ ನಮ್ಮ ಮೂಳೆಗಳನ್ನು ಗಟ್ಟಿ ಮಾಡುತ್ತದೆ

ನಮ್ಮಲ್ಲಿ ಕೈಕಾಲುಗಳು ನೋವು ಬರದ ಹಾಗೆ ಮಾಡುತ್ತದೆ ಯಾರಿಗೆ ರಕ್ತಹೀನತೆ ಇರುತ್ತದೆ ಅನಿಮಿಯಾ ಇರುತ್ತದೆ ಅವರು ಬಿಸಿ ನೀರಿನೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ ಬಿಸಿ ನೀರಿನೊಂದಿಗೆ ಬೆಲ್ಲವನ್ನು ತಿಂದರೆ ಗಂಟಲು ಕೆರೆತ ಶೀತ ಎಲ್ಲಾ ಕಡಿಮೆಯಾಗುತ್ತದೆ ಬೆಳಿಗ್ಗೆ ಎದ್ದು ಬಿಸಿ ನೀರನ್ನು ಕುಡಿಯುವುದು ಇನ್ನೊಂದು ಪ್ರಯೋಜನ ಎಂದರೆ ಯಾರಿಗೆ ಮಲಬದ್ಧತೆ ಇರುತ್ತದೆ ಅಂಥವರಿಗೆ ಇದು ತುಂಬಾನೆ ಒಳ್ಳೆಯದು ಬೆಳಿಗ್ಗೆ ಎದ್ದ ತಕ್ಷಣ ತಕ್ಷಣ ಒಂದು ಲೋಟ ಬಿಸಿನೀರನ್ನು ಕುಡಿಯುವುದು ರೂಡಿ ಮಾಡಿಕೊಂಡರೆ ನಿಮ್ಮ ಬೆಳಗಿನ ಕಾರ್ಯ ಸರಿಯಾಗಿ ಆಗುತ್ತದೆ

ದೇಹ ಸ್ವಚ್ಛವಾಗುತ್ತದೆ ಇದರಿಂದ ಉಂಟಾಗುವಂತಹ ಗ್ಯಾಸ್ ಅಸಿಡಿಟಿ ಕಡಿಮೆಯಾಗುತ್ತದೆ ಯಾವುದೇ ರೀತಿಯ ಬ್ಯಾಡ್ ಸ್ಮೈಲ್ ಬರುತ್ತಾ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ ತುಂಬಾ ಜನರಿಗೆ ಇದು ಒಂದು ಪ್ರಾಬ್ಲಮ್ ಇರುತ್ತದೆ ಏನು ಮಾಡಿದರೂ ಬಾಯಿಂದ ಬರುವಂತಹ ದುರ್ಗಂಧ ಕಡಿಮೆಯಾಗುತ್ತಾ ಇರುವುದಿಲ್ಲ ಅಂತವರು ನೀವು ಬೆಳಿಗ್ಗೆ ಎದ್ದ ತಕ್ಷಣ ಊಟ ಆದ ನಂತರ ತಿಂಡಿ ಆದನಂತರ ರಾತ್ರಿ ಮಲಗುವಾಗ ಬಿಸಿ ನೀರನ್ನು ಕುಡಿಯುತ್ತಾ ಬನ್ನಿ ನಿಮಗೆ ಬಾಯಿಯಿಂದ ಬರುವ ದುರ್ಗಂಧ ಕಡಿಮೆಯಾಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ

ನಾವು ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುತ್ತಾ ಬಂದರೆ ಇದು ನಮ್ಮ ದೇಹದಲ್ಲಿ ಇರುವ ವಿಷಯುಕ್ತ ಪದಾರ್ಥಗಳು ಇದ್ದರೆ ಅದನ್ನು ತಕ್ಷಣ ಹೊರಹಾಕುತ್ತದೆ ಇದರಿಂದ ನಮ್ಮ ಕೂದಲಿನ ಬೆಳವಣಿಗೆ ಬೇಕಾದಂತಹ ಎಲ್ಲ ಪೋಷಕಾಂಶಗಳು ಸಿಗುತ್ತವೆ ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ಇಷ್ಟೆಲ್ಲಾ ಲಾಭ ಇದೆ ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment