ಹಿರಿಯರಿಗೆ ಆರೋಗ್ಯದ ಗುಟ್ಟು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿ ಇಟ್ಟುಕೊಳ್ಳಬೇಕೆಂಬುದನ್ನು ತಿಳಿಸಿಕೊಡುತ್ತೇವೆ. 45 ರಿಂದ 100 ವರ್ಷ ವಯಸ್ಸಿನ ಹಿರಿಯರಿಗೆ ಆರೋಗ್ಯದ ಗುಟ್ಟುಗಳು ಮನೆಯಲ್ಲಿರುವ ಎಲ್ಲಾ ಹಿರಿಯರು ದಯವಿಟ್ಟು ಇವುಗಳನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. 1) ಎಣ್ಣೆಯುಕ್ತ ಆಹಾರ ಅಂದರೆ oily food ಕಡಿಮೆ ಸೇವಿಸಿ 2) ಹಗಲಿನಲ್ಲಿ ಹೆಚ್ಚು ನೀರು ಕುಡಿಯಿರಿ ಆದರೆ ರಾತ್ರಿಯಲ್ಲಿ ಕಡಿಮೆ ಕುಡಿಯಿರಿ

3) ತಣ್ಣೀರಿನಿಂದ ಔಷಧಿಗಳನ್ನು ತೆಗೆದುಕೊಳ್ಳಬೇಡಿ ಮತ್ತು ಮಲಗುವ ಅರ್ಧ ಗಂಟೆ ಮೊದಲು ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳಿ ನಂತರ ತಕ್ಷಣ ಮಲಗಬೇಡಿ. 4) ಚಹಾ ಕುಡಿಯುವ ಅಭ್ಯಾಸ ಕಡಿಮೆ ಮಾಡಿ ಬದಲಿಗೆ ಬಾದಾಮಿ ಹಾಲು ಕುಡಿಯಿರಿ ಅಥವಾfruit juice ಕೂಡ ಉತ್ತಮ. 5) ರಾತ್ರಿ 10:00 ಗಂಟೆಯಿಂದ ಹಿಡಿದು ಬೆಳೆಗೆ 6:00 ವರೆಗೆ ಮಲಗಲು ಇದು ಉತ್ತಮ ಸಮಯ. 6) ಸಂಜೆ 5 ಅಥವಾ 6ರ ನಂತರ ಸ್ವಲ್ಪ ಆಹಾರ ಅಥವಾ ಏನನ್ನಾದರೂ ಲೈಟಾಗಿ ತಿನ್ನಿ.
7) ದಿನದಲ್ಲಿ ಎರಡು ಕಪ್ ಚಹಾ ಗಿಂತ ಹೆಚ್ಚು ಕುಡಿಯಬೇಡಿ ಸಂಪೂರ್ಣವಾಗಿ ಕೂಡ ನಿಲ್ಲಿಸಬಹುದು ಹೀಗೆ ಮಾಡಿದರೆ ನೀವು ನಿಮ್ಮ ಶರೀರದಲ್ಲಿ ಉಂಟಾಗುವ ರೋಗಗಳನ್ನು ತಡೆಯಬಹುದು

8) ನೀವು ಮುಂದೆ ವಯಸ್ಸಾದಂತೆ ಅತಿ ತಣ್ಣನೆ ನೀರನ್ನು ಕುಡಿಯುವುದನ್ನು ನಿಲ್ಲಿಸಿ ಆದರೆ ಉಗುರು ಬೆಚ್ಚನೆಯ ನೀರನ್ನು ಮಾತ್ರ ಕುಡಿಯಿರಿ ಸ್ನಾನ ಮಾಡುವಾಗ ಕೂಡ ಉಗುರು ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಿ.
9) ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ಮಲಗಲು ಪ್ರಯತ್ನಿಸಿ. 10) ಒತ್ತಡವನ್ನು ನಿವಾರಿಸಲು ಮಧ್ಯಾಹ್ನ ಒಂದು ಮತ್ತು ಮೂರು ಗಂಟೆಯ ನಡುವೆ ಒಂದುವರೆ ಗಂಟೆಗಳ ಕಾಲ ನಿದ್ರೆ ಮಾಡಿ. 11) ಒಮ್ಮೆ ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯು ಕೇವಲ ಒಂದು ಬಾರ್ನೊಂದಿಗೆ ಉಳಿದಿದ್ದರೆ ಯಾರಿಗೂ ಕಾಲ್ ಮಾಡಬೇಡಿ ಏಕೆಂದರೆ ಅದು ಅಪಾಯಕಾರಿ radiation ಫುಲ್ ಚಾರ್ಜ್ ಮಾಡಿದ ಬ್ಯಾಟರಿಗಿಂತ ಕಡಿಮೆ ಚಾರ್ಜ್ ಇರುವ ಫೋನ್ ಗಳು ಹೆಚ್ಚು ಹಾನಿ ಮಾಡುತ್ತವೆ.

12) ಮೊಬೈಲ್ ನಲ್ಲಿ ಮಾತನಾಡುವಾಗ ನಿಮ್ಮ ಎಡ ಕಿವಿಯನ್ನು ಬಳಸಿ, ಬಲ ಕಿವಿ ನೇರವಾಗಿ ನಿಮ್ಮ ಮೆದುಳಿಗೆ ಹಾನಿ ಮಾಡುತ್ತದೆ. ನೀವುloud speaker ನಲ್ಲಿ ಇಟ್ಟು ಕೂಡ ಮಾತನಾಡಬಹುದು. 13) ಒಬ್ಬ ವ್ಯಕ್ತಿಯು ದೀರ್ಘಕಾಲದ ಒತ್ತಡದಿಂದ ಬಳಲುತ್ತಿದ್ದರೆ ಒತ್ತಡದ ಹಾರ್ಮೋನ್ ಉತ್ಪಾದನೆಯು ದೇಹದಿಂದ ಹೆಚ್ಚಾಗುತ್ತದೆ ಇದು ದೇಹದಲ್ಲಿನ ವಿವಿಧ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. 14) ಹಿರಿಯ ನಾಗರಿಕರು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದು ಸಾಕಷ್ಟು ನಿದ್ರೆ ಪಡುವುದು ವಿಶ್ರಾಂತಿ ವಿಧಾನಗಳನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ.

14) ತೆಂಗಿನ ನೀರು ಮಜ್ಜಿಗೆ ಮತ್ತು ಗಿಡಮೂಲಿಕೆ ಚಹಾಗಳಂತಹ ಜಲ ಸಂಚಯನ ಆಯ್ಕೆಗಳನ್ನು ಸೇರಿಸಿ ಈ ವಯಸ್ಸಿನವರು ಅತಿಯಾದ ಕೆಫಿನ್ ಮತ್ತು ಸಕ್ಕರೆ ಪಾನೀಯಗಳನ್ನು ತಪ್ಪಿಸಬೇಕು ಏಕೆಂದರೆ ಅವು diabites ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 15) ಅಧಿಕ ಉಪ್ಪು ಮತ್ತು ಸಕ್ಕರೆಯ ಸೇವನೆಯೂ ಅಧಿಕ ರಕ್ತದೊತ್ತಡ ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಸಂಸ್ಕರಿಸಿದ ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಜೇನು ತುಪ್ಪದ ನೈಸರ್ಗಿಕ ಸಿಹಿಕಾರಕಗಳನ್ನು ಆರಿಸಿಕೊಳ್ಳಿ.

16) ಜೀರ್ಣಕಾರ್ಯ ಆರೋಗ್ಯಕ್ಕಾಗಿ ಫೈಬರ್ ಭರಿತ ಆಹಾರಗಳನ್ನು ಸೇವಿಸಿ ಅಕ್ಕಿ, ಓಟ್ಸ್, ಜೋಳ ಧಾನ್ಯಗಳನ್ನು ಸೇರಿಸಿ ಸೇಬುಗಳು ಬಾಳೆಹಣ್ಣುಗಳು ಮತ್ತು ಪಪ್ಪಾಯಿಗಳಂತಹ ಹಣ್ಣುಗಳು ಕ್ಯಾರೆಟ್ ಮತ್ತು ಬೀನ್ಸ್ ನಂತಹ ತರಕಾರಿಗಳೊಂದಿಗೆ ದೇಹದಲ್ಲಿನ ಫೈಬರ್ ಹೆಚ್ಚಿಸಿ. ಸ್ನೇಹಿತರೆ ಈ ಒಂದು ಉಪಯುಕ್ತವಾದ ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಹಾಗೂ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು.

Leave a Comment