ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಏನಾದರೂ ವಾಸ್ತುದೋಷಗಳು ಇದ್ದಾಗ ಮನೆಯಲ್ಲಿ ತುಂಬಾ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ ಮಕ್ಕಳು ಮಾತನ್ನೇ ಕೇಳುತ್ತಾ ಇರುವುದಿಲ್ಲ ಮನೆಯಲ್ಲಿ ಸುಮ್ ಸುಮ್ನೆ ಜಗಳಾಗಲು ಕಲಹಗಳು ಉಂಟಾಗುತ್ತಿರುತ್ತವೆ ಕಷ್ಟಗಳು ಅಂತ ಬಂದಾಗ ಮೇಲಿಂದ ಮೇಲೆ ಕಷ್ಟಗಳು ಹೆಚ್ಚಾಗುತ್ತಾ ಹೋಗುವುದು ಹೀಗೆ ಏನಲ್ಲ ಕಷ್ಟಗಳು ಉಂಟಾಗುತ್ತ ಹೋಗುತ್ತವೆ ಇವುಗಳನ್ನು ಪರಿಹಾರ ಮಾಡುವುದಕ್ಕೋಸ್ಕರ ನಾವು ನಿಮಗೆ ಪಂಚಮುಖಿ ಆಂಜನೇಯ ಸ್ವಾಮಿಯ ಊಟವನ್ನು ಯಾವ ದಿಕ್ಕಿನಲ್ಲಿ ಹಾಕಿಕೊಂಡು ಪೂಜೆ ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗೆ ಮಕ್ಕಳು ಓದಿನಲ್ಲಿ ಚುರುಕಾಗಬೇಕು ಅವರು ಹೇಳಿದ ಮಾತನ್ನು ಕೇಳಬೇಕು ಎಂದರೆ ಯಾವ ರೀತಿಯ ಆಂಜನೇಯ ಸ್ವಾಮಿಯ ವಿಗ್ರಹವನ್ನು ಮನೆಯಲ್ಲಿ ಇಡಬಹುದು ಅಂತ ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಮೊದಲಿಗೆ ಪಂಚಮುಖಿ ಆಂಜನೇಯ ಸ್ವಾಮಿಯ ಬಗ್ಗೆ ತಿಳಿದುಕೊಳ್ಳೋಣ ಆಂಜನೇಯ ಸ್ವಾಮಿಯ 5 ತಲೆಗಳು ಒಂದೊಂದು ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿವೆ ಆಯಗ್ರೀವ ಅಂದರೆ ಕುದುರೆ ಇದು ಮಕ್ಕಳ ವಿದ್ಯಾಭ್ಯಾಸದಲ್ಲಿ ವೃದ್ಧಿಯನ್ನು ಕಾಣಲು ತುಂಬಾ ಅನುಕೂಲವಾಗುತ್ತದೆ
ಮತ್ತೊಂದು ಏನೆಂದರೆ ನರಸಿಂಹ ಸ್ವಾಮಿಯ ಮುಖ ಇದು ನಮ್ಮ ಮನೆಯಲ್ಲಿ ಆಗುವಂತಹ ಕೆಟ್ಟ ದೃಷ್ಟಿಯನ್ನು ಪರಿಹಾರ ಮಾಡುತ್ತದೆ ಗರುಡ ಮುಖ ಇದು ನಮ್ಮಲ್ಲಿ ಅಭಿವೃದ್ಧಿಯನ್ನು ಕಾಣಲು ಸಹಾಯ ಮಾಡುತ್ತದೆ ಹಾಗೆ ವರಹ ಸ್ವಾಮಿಯ ಮುಖ ಭೂಮಿಗೆ ಸಂಬಂಧಪಟ್ಟಂತೆ ಅಂದರೆ ನೀವು ಯಾವುದೇ ಒಂದು ಸೈಟ್ ತೆಗೆದುಕೊಳ್ಳಬೇಕು ಜಮೀನು ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಅದು ಆಗುತ್ತಲೇ ಇರುವುದಿಲ್ಲ ಇಂತಹ ಅಡೆತಡೆಗಳು ಇದ್ದಾಗ ವರಹ ಸ್ವಾಮಿಯನ್ನು ಪೂಜೆ ಮಾಡುವುದರಿಂದ
ನಿಮಗೆ ಇರುವಂತಹ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹಾರ ಮಾಡಿಕೊಳ್ಳುವುದು ಹೀಗೆ ಆಂಜನೇಯ ಸ್ವಾಮಿಯ ಫೋಟೋವನ್ನು ಇರುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ತಾಕುವುದಿಲ್ಲ ಆಂಜನೇಯ ಸ್ವಾಮಿಯನ್ನು ಯಾವ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದು ತುಂಬಾ ಶುಭ ಅಂದರೆ ಉತ್ತರದಿಕ್ಕಿನ ಗೋಡೆಗೆ ಹಾಕಬೇಕು ಅಂದರೆ ಫೋಟೋ ದಕ್ಷಿಣಕ್ಕೆ ನೋಡುವ ಹಾಗೆ ಇರಬೇಕು ಈ ರೀತಿಯಾಗಿ ನೀವು ಫೋಟೋವನ್ನು ಹಾಕಬೇಕು ಗ್ರಹವನ್ನು ತೆಗೆದುಕೊಂಡರೆ ಆದಷ್ಟು ಕುಳಿತಿರುವ
ವಿಗ್ರಹವನ್ನು ತೆಗೆದುಕೊಳ್ಳಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಾಗಲು ಮಕ್ಕಳ ರೂಮಿನಲ್ಲಿ ಆದಷ್ಟು ಕೆಂಪು ಬಣ್ಣದ ಆಂಜನೇಯ ಸ್ವಾಮಿ ಕುಳಿತುಕೊಂಡಿರುವ ರೀತಿಯಲ್ಲಿ ಇರುವ ಮೂರ್ತಿಯನ್ನು ತೆಗೆದುಕೊಂಡು ಬಂದು ಇದನ್ನು ಮಕ್ಕಳ ರೂಮಿನಲ್ಲಿ ಇಡಿ ದಿನನಿತ್ಯ ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡಿಕೊಂಡು ಮಕ್ಕಳಿಗೆ ಸ್ತೋತ್ರವನ್ನು ಹೇಳಿಕೊಡಿ ಈ ಸ್ತೋತ್ರವನ್ನು ಬೆಳಿಗ್ಗೆ ಓದುವುದಕ್ಕೆ ಶುರುಮಾಡುತ್ತಲೇ ಹೇಳಬೇಕು ಹಾಗೆ ಮಲಗುವಾಗ ಹೇಳಬೇಕು ಇದನ್ನು ಹೇಳಿಕೊಂಡು ಮಲಗುವುದರಿಂದ ಯಾವುದೇ ರೀತಿಯ ಭಯ
ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಾಣುತ್ತದೆ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ಹೊರಭಾಗದಲ್ಲೂ ಹಾಕಬಹುದು ಹೀಗೆ ಹಾಕುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ತಾಗುವುದಿಲ್ಲ ಆಂಜನೇಯ ಸ್ವಾಮಿಯ ಫೋಟೋವನ್ನು ಎಲ್ಲಿ ಬೇಕೋ ಅಲ್ಲಿ ಹಾಕುವುದಕ್ಕೆ ಬರುವುದಿಲ್ಲ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಬಾರದು ಅಡಿಗೆ ಮನೆಯಲ್ಲಿ ಬಾಗಿಲಿಗೆ ಫೋಟೋವನ್ನು ಅಂಟಿಸುವುದಕ್ಕೆ ಹೋಗಬಾರದು ಒಳ್ಳೆಯ ರೀತಿಯಲ್ಲಿ ಕಟ್ಟುನಿಟ್ಟಾಗಿ ದೇವರ ಮನೆಯಲ್ಲಿ ಅಥವಾ ಮನೆಯ ಹಾಲಿನಲ್ಲಿ ಹಾಕಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು