ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ

0

1.ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ನೀವು ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ. ಸ್ವಂತ ಪ್ರಯತ್ನದಿಂದ ಸ್ವಾವಲಂಬಿಯಾಗಿ ಬದುಕುತ್ತೀರಿ.

ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ ನೀವು ಅದೃಷ್ಟವಂತರು ಅಂದುಕೊಂಡಿದ್ದನ್ನು ಸಾಧಿಸುವವರು ಆಗಿರುತ್ತೀರಿ.

ಕಣ್ಣುಹಬ್ಬಗಳ ಮೇಲೆ ಮಚ್ಚೆ ಇದ್ದರೆ ನೀವು ತುಂಬಾ ಸುಲಭವಾಗಿ ಹಣ ಸಂಪಾದಿಸುತ್ತೀರಿ ಹಾಗೂ ಅಷ್ಟೇ ಸುಲಭವಾಗಿ ಖರ್ಚು ಮಾಡುತ್ತೀರಿ.

ಮೂಗಿನ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಮಚ್ಚೆ ಇದ್ದರೆ ನಿಮಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ.

ಕಿವಿಯ ಮೇಲೆ ಮಚ್ಚೆ ಇದ್ದರೆ ತುಂಬಾ ಅದೃಷ್ಟವಂತರು ತುಂಬಾ ಚುರುಕು ಬುದ್ಧಿಯವರು ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವವರು ಆಗಿರುತ್ತೀರಿ

ನಿಮ್ಮ ಮೇಲು ತುಟಿಯ ಮೇಲೆ ಮಚ್ಚೆ ಇದ್ದರೆ ನೀವು ತುಂಬಾ ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುತ್ತೀರಿ.

ಕೆಳ ತುಟಿಯ ಕೆಳಗೆ ಮಚ್ಚೆ ಇದ್ದರೆ ನೀವು ತುಂಬಾ ಶ್ರಮಪಡುವವರಾಗಿರುತ್ತೀರಿ. ಹಾಗೂ ಜೀವನದಲ್ಲಿ ತುಂಬಾ ಯಶಸ್ಸನ್ನು ಗಳಿಸುತ್ತೀರಿ.

ನಿಮ್ಮ ಎರಡು ಕೆನ್ನೆಗಳ ಮೇಲೆ ಮಚ್ಚೆ ಇದ್ದರೆ ನೀವು ಒಳ್ಳೆಯ ಸ್ನೇಹಿತರನ್ನು ಹೊಂದಿರುತ್ತಿರಿ ಹಾಗೂ ಜನರ ಮಧ್ಯೆ ನೀವು ತುಂಬಾ ಪ್ರಭಾವಶಾಲಿಯಾಗಿರುತ್ತೀರಿ.

ಕುತ್ತಿಗೆ ಮೇಲೆ ಮಚ್ಚೆ ಇದ್ದರೆ ನೀವು ತುಂಬಾ ತಾಳ್ಮೆಯನ್ನು ಹೊಂದಿರುತ್ತೀರಿ ನೀವು ತುಂಬಾ ಶ್ರಮ ಜೀವಿಗಳು ಹಾಗೂ ಜಾಣರು ಆಗಿರುತ್ತಿರಿ ನಿಮ್ಮ ಜೀವನ ಸಂಗಾತಿ ನಿಮಗೆ ತುಂಬಾ ವಿಧೇಯರಾಗಿರುತ್ತಾರೆ.

Leave A Reply

Your email address will not be published.