ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ತಿಳಿಯಿರಿ

0

ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯೂಮರಾಲಜಿಯ ಮೂಲಕ ತಿಳಿಸಿಕೊಡಲಿದ್ದೇವೆ. ಈ ಮೂರು ಸಂಖ್ಯೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮಿಷ್ಟದ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಸಂಖ್ಯೆಯನ್ನು ಆರಿಸಿ. ಯಾವ ಸಂಖ್ಯೆ ನಿಮ್ಮನ್ನು ಆಕರ್ಷಿಸುತ್ತದೆಯೋ ಗಮನಿಸಿ. ಒಂದನೇಯ ನಂಬರನ್ನು ಆಯ್ಕೆ ಮಾಡಿದ್ದರೆ, ಇವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.

ಆಕಸ್ಮಿಕ ಧನ ಲಾಭ ಹೆಚ್ಚಾಗಿ ಆಗುತ್ತದೆ. ಬಿದ್ದಿರುವ ಹಣ ಸಿಕ್ಕುವುದಾಗಲಿ ಅಥವಾ ಸಾಲ ಪಡೆದುಕೊಂಡವರು ವಾಪಸು ಕೊಡುವ ರೂಪದಲ್ಲಿ ಹಣ ಬಂದು ಸೇರುತ್ತದೆ. ಯುನಿವರ್ಸ್ ದೇವತೆ ನಿಮ್ಮ ಜೊತೆಯಲ್ಲಿ ಇರುತ್ತಾರೆ. ನನಗೆ ಹಣವಿಲ್ಲ ಎಂದು ಕೊಂಡಾಗಲೆಲ್ಲ ನಿಮಗೆ ಹಣ ಸಿಗುವ ಸಾಧ್ಯತೆ ಇರುತ್ತದೆ. ಯಾವುದೋ ಒಂದು ರೂಪದಲ್ಲಿ ಹಣ ಹರಿದು ಬರುತ್ತದೆ.

ಇದರಿಂದ ನಿಮಗೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ನಂಬರ್ ಎರಡನ್ನು ಆಯ್ಕೆ ಮಾಡಿದರೆ, ಇವರಿಗೆ ಹಣದ ಕೊರತೆ ಇರುವುದಿಲ್ಲ. ಇವರ ಬಳಿ ಹಣ ಇರುತ್ತದೆ ಎಂದು ಹೇಳಬಹುದು. ಖರ್ಚು ವೆಚ್ಚ ತೊಂದರೆಗಳು ಸಹ ಹೆಚ್ಚಾಗಿ ಇರುತ್ತದೆ. ಹೆಲ್ತ್ ಪ್ರಾಬ್ಲಮ್ಸ್ ಯಾವುದಾದರೂ ಚಿಕ್ಕಪುಟ್ಟ ಸಮಸ್ಯೆಗಳು ಇರುತ್ತವೆ. ಹೇಗಾಗಿ ಬಂದ ಹಣವನ್ನು ಇವರು ಉಳಿಸಲು ಆಗುವುದಿಲ್ಲ.

ಇವರಿಗೆ ತಮ್ಮ ಉಪಯೋಗಕ್ಕೆ ಹಣವನ್ನು ಬಳಸಿಕೊಳ್ಳಲು ಕಷ್ಟವಾಗುತ್ತದೆ. ವ್ಯರ್ಥ ಖರ್ಚುಗಳು ಹೆಚ್ಚು ಆಗುತ್ತಿರುತ್ತದೆ. 60-70 ಪರ್ಸೆಂಟ ಖರ್ಚು ಮಾಡಬೇಕಾಗಿ ಬರುತ್ತದೆ. ಇವರ ಬಳಿ ಹಣ ಇದ್ದರೂ ಸಹ ನೆಮ್ಮದಿ ಇರುವುದಿಲ್ಲ.ನಂಬರ್ ಮೂರನ್ನು ಆರಿಸಿಕೊಂಡಿದ್ದರೆ, ನೀವು ಹಣವನ್ನು ಶೇಖರಣೆ ಮಾಡುವಿರಿ. ನೀವು ಉಳಿತಾಯ ಮಾಡುವಿರಿ. ಹಣ ಹುಡುಗಿಕೊಂಡು ಬರುವ ಮಾರ್ಗ ಹೆಚ್ಚಾಗಿ ಇರುತ್ತದೆ.

ನೀವು ಹಣ ಮಾಡಲು ಹುಡುಕಿಕೊಂಡು ಸಣ್ಣ ದಾರಿ ದೊಡ್ಡ ಮಾರ್ಗವಾಗಿ ಹಣವನ್ನು ತಂದು ಕೊಡುತ್ತದೆ. ಚಿಕ್ಕ ಚಿಕ್ಕ ಮಣಿ ಮೇಕಿಂಗ್ ಸೋರ್ಸಸ್ ಗಳು ಅಂದರೆ ಬಿಸಿನೆಸ್ ಗಳಲ್ಲಿ ಮಾಡಿದ ಇನ್ವೆಸ್ಟ್ಮೆಂಟ್ ಹೆಚ್ಚು ಲಾಭವನ್ನು ತಂದು ಕೊಡುವುದೆಂದು ನೀವು ಅಂದುಕೊಂಡಿರುವುದಿಲ್ಲ. ಆದರೆ ನಿಮಗೆ ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಲಾಭ ಸಿಗುತ್ತದೆ.

ನೀವು ವ್ಯರ್ಥ ಖರ್ಚನ್ನು ಹೆಚ್ಚಾಗಿ ಮಾಡುವುದಿಲ್ಲ. ಈ ಒಂದು ಕಾರಣದಿಂದ ಉಳಿತಾಯ ಹೆಚ್ಚು ಇರುತ್ತದೆ. ಇದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಇವರು ಹಣದ ವಿಷಯದಲ್ಲಿ ಲಕ್ಕಿ ಎನ್ನಬಹುದು. ಕೆಲವರಿಗೆ ಕಷ್ಟಕ್ಕೆ ತಕ್ಕ ಪರಿ ಪ್ರತಿಫಲ ಸಿಕ್ಕಿರುವುದಿಲ್ಲ. ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡವರಿಗೆ ಆ ಒಂದು ಪ್ರತಿಫಲ ಸಿಗುತ್ತದೆ ಎಂದು ಹೇಳಬಹುದು.

Leave A Reply

Your email address will not be published.