ನಮಸ್ಕಾರ ಸ್ನೇಹಿತರೇ ಭಾನುವಾರದ ದಿನದಂದು ತುಳಸಿಯ ಎಲೆಗಳನ್ನು ಯಾಕೆ ಕೀಳಬಾರದು ಗೊತ್ತಾ ಇಲ್ಲಿದೆ ಸಂಪೂರ್ಣ ಮಾಹಿತಿ ಸ್ನೇಹಿತರೆ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುವ ಅತ್ಯಂತ ಶ್ರೇಷ್ಠ ಗಿಡ ಎಂದರೆ ಅದು ತುಳಸಿಯ ಗಿಡ ಆಗಿದೆ ತುಳಸಿಯ ಗಿಡವನ್ನು ಮನೆಯ ಮುಂದೆ ಬೆಳೆಸುವುದರ ಹಿಂದೆ ಅನೇಕ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ ಎಂದು ಹೇಳಲಾಗುತ್ತಿದೆ ಅದರಲ್ಲೂ ತುಳಸಿಯ ಗಿಡಕ್ಕೆ ಹಿಂದೂ ಧರ್ಮದಲ್ಲಿ ಅತ್ಯುತ್ತಮ ಮಹತ್ವದ ಸ್ಥಾನವನ್ನು ಕೂಡ ನೀಡಲಾಗಿದೆ ವಿಶೇಷವಾಗಿ ತುಳಸಿಗೆ ಮಾತೃವಿನ ಸ್ಥಾನವನ್ನು ನೀಡಲಾಗಿದೆ ಹೀಗಾಗಿ ಬಹುತೇಕ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಿಂದೂ ಧರ್ಮೀಯರ ಮನೆಯಲ್ಲಿ ತಪ್ಪದೇ ತುಳಸಿ ಮಾತೆಯನ್ನು ಪೂಜಿಸಲಾಗುತ್ತದೆ ಇದಲ್ಲದೆ ಪ್ರತಿಯೊಂದು ಶುಭ ಕಾರ್ಯಗಳನ್ನು ತುಳಸಿಯ ಪ್ರಯೋಗವನ್ನು ಮಾಡಲಾಗುತ್ತದೆ ಅಷ್ಟೇ ಅಲ್ಲದೆ ತುಳಸಿಯನ್ನು ತಪ್ಪದೇ ದೇವರಿಗೆ ಅರ್ಪಿಸಲಾಗುತ್ತದೆ ಇಷ್ಟೆಲ್ಲಾ ಮಹತ್ವಪೂರ್ಣವಾಗಿರುವ ತುಳಸಿ ಗಿಡಕ್ಕೆ ಅನೇಕ ನಿಯಮಗಳು ಅನ್ವಯಿಸುತ್ತವೆ ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ತುಳಸಿ ಗಿಡಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದ್ದು ಇಲ್ಲದೇ ಹೋದಲ್ಲಿ ಇದರಿಂದ ನಕರಾತ್ಮಕತೆ ಉಂಟಾಗುತ್ತದೆ
ಎಂದು ಹೇಳಲಾಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಭಾನುವಾರದಂದು ಅಪ್ಪಿ ತಪ್ಪಿಯು ತುಳಸಿಯನ್ನು ಸ್ಪರ್ಶ ಮಾಡಬಾರದು ಅಲ್ಲದೆ ತುಳಸಿ ಗಿಡಕ್ಕೆ ಈ ದಿನದಂದು ಜಲವನ್ನು ಸಹ ಅರ್ಪಿಸಬಾರದು ಈ ಎಲ್ಲದರ ಜೊತೆಗೆ ತುಳಸಿ ಗಿಡವನ್ನು ನೆಡುವುದಕ್ಕೆ ನಿಯಮ ಇದ್ದು ಎಲ್ಲಾ ಸುಖ ಸಂತೋಷ ನಿಮ್ಮದಾಗಬೇಕು ಎಂದರೆ ತುಳಸಿ ಗಿಡವನ್ನು ತಪ್ಪದೇ ಗುರುವಾರದಂದು ನೆಡಬೇಕು ಎಂದು ಹೇಳಲಾಗುತ್ತದೆ ಅದೇ ರೀತಿ ತುಳಸಿ ಗಿಡವನ್ನು ತುಳಸಿ ಎಲೆಗಳನ್ನು ಕೀಳುವುದಕ್ಕೂ ಕೂಡ ಭಾನುವಾರ ನಿಶಿದ್ಧ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದ್ದು
ಈ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಲಾಗುತ್ತದೆ ಆದರೆ ಈ ಕುರಿತಾಗಿ ಬಹುತೇಕರಿಗೆ ಯಾವುದೇ ಮಾಹಿತಿ ಇಲ್ಲದೆ ತಪ್ಪುಗಳನ್ನು ಹಲವರು ಮಾಡುವ ಮೂಲಕ ಸಮಸ್ಯೆಗಳಿಗೂ ಈಡಾಗುತ್ತಾ ಇರುತ್ತಾರೆ ಹೀಗಾಗಿ ಈ ಕುರಿತಾಗಿ ನಾವು ಒಂದಿಷ್ಟು ವಿಶೇಷ ಮಾಹಿತಿಯನ್ನು ಹೊತ್ತು ತಂದಿದ್ದು ಹಾಗಾಗಿ ತಪ್ಪದೇ ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮದೊಂದು ಚಿಕ್ಕ ರಿಕ್ವೆಸ್ಟ್ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ಈಗಾಗಲೇ ಹೇಳಿರುವಂತೆ ತುಳಸಿ ಗಿಡಕ್ಕೆ ಅನೇಕ ಮಾನ್ಯತೆಗಳಿವೆ ಅದರಂತೆ ತುಳಸಿ ಗಿಡವನ್ನು ಮನೆಯ ಮುಂದಿನ ಅಂಗಳದಲ್ಲಿ ಮಧ್ಯಭಾಗದಲ್ಲಿ ಬೆಳೆಸಬೇಕು ಎಂದು ಹೇಳಲಾಗುತ್ತದೆ ಅಲ್ಲದೆ ತುಳಸಿ ಗಿಡವನ್ನು ನೆಡುವುದಕ್ಕೆ ಕಾರ್ತಿಕ ಮಾಸ ಅತ್ಯಂತ ಶುಭ ಮಾಸ ಎಂದು ಹೇಳಲಾಗುತ್ತದೆ ವಿಶೇಷವಾಗಿ ಕಾರ್ತಿಕ ಮಾಸದ ಗುರುವಾರದ ದಿನದಂದು ತುಳಿಸಿ ಗಿಡವನ್ನು ಮನೆಗೆ ತಂದು ನೆಡುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ದೊರಕಿಸಿ ಕೊಳ್ಳುವುದರ ಜೊತೆಗೆ ವಿಶೇಷವಾಗಿ ಅನುಗ್ರಹ ಕರುಣಿಸುವುದಾಗಿ ಹೇಳಲಾಗುತ್ತದೆ
ಅದರಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ತುಳಸಿ ಎಲೆಗಳನ್ನು ಭಾನುವಾರದಂದು ಕೇಳುವುದು ಅಶುಭ ಅಂತ ಹೇಳಲಾಗುತ್ತದೆ ಇದರ ಹಿಂದಿರುವ ಕಾರಣ ಏನೆಂದರೆ ಭಾನುವಾರದ ದಿನವು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ ಆಗಿದೆ ಜೊತೆಗೆ ವಿಷ್ಣುವಿಗೂ ಕೂಡ ತುಳಸಿ ಅತ್ಯಂತ ಪ್ರಿಯವಾದದ್ದಾಗಿದೆ ಹೀಗಾಗಿ ಭಾನುವಾರ ತುಳಸಿಯ ಎಲೆಗಳನ್ನು ಕೇಳುವುದು ವಿಷ್ಣುವಿನ ಕ್ರೋಧಕ್ಕೆ ಕಾರಣವಾಗುತ್ತದೆ ಇದರಿಂದಾಗಿ ಲಕ್ಷ್ಮಿ ಮಾತೆಯು ಕೂಡ ಕ್ರೋಧಕ್ಕೆ ಒಳಗಾಗುತ್ತಾಳೆ ಇದರಿಂದ ಆ ಮನೆಯ ಮೇಲೆ ಆರ್ಥಿಕ ಸಂಕಷ್ಟಕ್ಕೆ ಆಗುವುದಾಗಿ ಹೇಳಲಾಗಿದೆ
ಇದರ ಜೊತೆ ಜೊತೆಗೆ ಸ್ನಾನ ಮಾಡದೆಯೂ ತುಳಸಿ ಎಲೆಗಳನ್ನು ಕೀಳಬಾರದು ಮಾನ್ಯತೆಯ ಪ್ರಕಾರ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪರಿಶುದ್ಧ ಅಂತ ನಂಬಲಾಗಿದೆ ಹೀಗೆ ಇರಬೇಕಾದರೆ ಸ್ನಾನ ಮಾಡದೆಯೇ ತುಳಸಿ ಎಲೆಗಳನ್ನು ಮುಟ್ಟುವುದು ಅಥವಾ ತುಳಸಿ ಎಲೆಗಳನ್ನು ಕೇಳುವುದು ಮಾಡಿದರೆ ಆ ವ್ಯಕ್ತಿಗೆ ಶೀಘ್ರದಲ್ಲಿ ಬಡತನ ಉಂಟಾಗುವುದಾಗಿಯೂ ಹೇಳಲಾಗುತ್ತದೆ ಅಲ್ಲದೆ ಸ್ನಾನ ಮಾಡದೆ ಕೀಳಲಾಗಿರುವ ತುಳಸಿಯ ಎಲೆಗಳಿಂದ ಪೂಜೆ ಮಾಡಿದರೆ ಅದು ದೇವರಿಗೆ ಅರ್ಪಿತಾ ಆಗುವುದಿಲ್ಲ ಅಂತ ಹೇಳಲಾಗಿದೆ ಇದರ ಜೊತೆಗೆ ತಪ್ಪಿಯು ತುಳಸಿ
ಎಲೆಗಳನ್ನು ಉಗುರಿನಿಂದ ಕೀಳಬಾರದು ಕಾರಣ ಇದರಿಂದ ತುಳಸಿ ಮಾತಿಗೆ ನಂಜು ಉಂಟುಮಾಡುವ ಸಾಧ್ಯತೆ ಇರಬಹುದಾಗಿದ್ದು ಇದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೆ ತುಳಸಿ ಎಲೆಗಳನ್ನು ಎಂದಿಗೂ ಹಲ್ಲಿನಿಂದ ಅಗೆದು ತಿನ್ನಬಾರದು ಅದರ ಬದಲು ತುಳಸಿಯ ಎಲೆಗಳನ್ನು ನಾಲಿಗೆಯ ಮೇಲೆ ಇಟ್ಟುಕೊಂಡು ಅದರ ರಸವನ್ನು ಆಸ್ವಾದಿಸುವುದು ಒಳ್ಳೆಯದಾಗಿದೆ ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ತುಳಸಿ ಮಾತೆಯನ್ನು ರಾಧಾರಾಣಿಯ ಅವತಾರ ಎಂದು ಹೇಳಲಾಗುತ್ತದೆ ಅದರಂತೆ ರಾಧಾರಾಣಿಯ ಅವತಾರದಲ್ಲಿರುವ
ತುಳಸಿಯು ಅನೇಕ ಲೀಲೆಗಳನ್ನು ಸಹ ಮಾಡಲಾಗುತ್ತದೆ ಎಂದು ನಂಬಲಾಗಿದೆ ಹೀಗಾಗಿ ಸಂಜೆಯ ಸಮಯದಲ್ಲಿ ತುಳಸಿಯ ಎಲೆಗಳನ್ನು ಎಂದಿಗೂ ಕೀಳಬಾರದು ಒಂದೊಮ್ಮೆ ಕೀಳಬೇಕು ಅಂದರೆ ತುಳಸಿ ಮಾತೆಗೆ ಭಕ್ತಿಯಿಂದ ಕೈ ಮುಗಿದು ಆನಂತರ ತುಳಸಿ ಗಿಡವನ್ನು ಕೊಂಚ ಅಲುಗಾಡಿಸಬೇಕು ಆನಂತರ ತುಳಸಿ ಎಲೆಗಳನ್ನು ಕೇಳಬಹುದು ಎಂದು ಹೇಳಲಾಗುತ್ತದೆ ಸ್ನೇಹಿತರೆ ತುಳಸಿ ಗಿಡದ ಬಗ್ಗೆ ಇರುವ ಒಂದಿಷ್ಟು ವಿಶೇಷ ಮಾಹಿತಿ ಇದಾಗಿದ್ದು ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755