ನಿಮ್ಮ ಪರ್ಸ್ ನಲ್ಲಿ ಈ ಒಂದು ವಸ್ತು ಇದ್ದರೆ, ನಿಮಗೆ ಎಂದಿಗೂ ಹಣಕಾಸಿನ ಕೊರತೆ ಉಂಟಾಗುವುದಿಲ್ಲ

0

ಸ್ನೇಹಿತರೇ ನಿಮ್ಮ ಪರ್ಸ್‍ನಲ್ಲಿ ಈ ಸಣ್ಣ ವಸ್ತು ಇದ್ದರೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರ ಧನಸಂಪತ್ತನ್ನು ಹೊಂದುವ ಇಚ್ಛೆಯನ್ನು ಇಟ್ಟುಕೊಂಡಿರುತ್ತಾನೆ. ಅಲ್ಲದೇ ಧನ ಸಂಪಾದನೆಗಾಗಿ ನಿತ್ಯವು ಪರಿಶ್ರಮದಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಆದರೆ ಒಬ್ಬ ವ್ಯಕ್ತಿಯು ಸದಾ ಧನಧಾನ್ಯದಿಂದ ಸಂಪನ್ನನಾಗಿರಬೇಕಾದರೆ ಮಹಾಲಕ್ಷ್ಮಿ ಮಾತೆಯ ಅನುಗ್ರಹವು ಖಂಡಿತ ಬೇಕಾಗುತ್ತದೆ. ಲಕ್ಷ್ಮಿ ಮಾತೇಯ ಅನುಗ್ರಹವಿಲ್ಲದೇ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ ಸಂಪತ್ತಿನಿಂದ ಜೀವಿಸಲು ಸಾಧ್ಯವಿಲ್ಲ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈಗಾಗಿ ಪ್ರತಿಯೊಬ್ಬರು ಮಹಾಲಕ್ಷ್ಮಿ ಮಾತೆಯ ಅನುಗ್ರಹ ಹೊಂದುವುದಕ್ಕಾಗಿ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಲಕ್ಷ್ಮಿ ಮಾತೆಯ ಅನುಗ್ರಹ ಹೊಂದಲು ಹಲವು ಮಾರ್ಗೋಪಾಯಗಳನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಉಪಾಯಗಳನ್ನು ತಿಳಿಸಿದ್ದು, ಈ ಜ್ಯೋತಿಷ್ಯಶಾಸ್ತ್ರದ ವಿಧಿವಿಧಾನಗಳನ್ನು ಪೂರೈಸಿದ್ದೇ ಆದರೇ ವ್ಯಕ್ತಿಯ ಜೀವನದಲ್ಲಿ ಅಪಾರ ಧನಸಂಪತ್ತನ್ನು ಹೊಂದಬಹುದಾಗಿದೆ. ಈ ಲೇಖನದಲ್ಲಿ ಲಕ್ಷ್ಮಿ ಮಾತೆಯ ವಿಶೇಷ ಅನುಗ್ರಹ ಹೊಂದುವ, ಸದಾ ಧನ ಸಂಪತ್ತನ್ನು ಹೊಂದಿರಲು ಕೈಗೊಳ್ಳಲು ವಿಶೇಷ ಜ್ಯೋತಿಷ್ಯ ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಯಾರ ಮನೆಯಲ್ಲಿ ಲಕ್ಷ್ಮಿ ಮಾತೆಯ ವಾಸವಿರುತ್ತದೆಯೋ ಅಲ್ಲಿ ಎಂದಿಗೂ ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಬದಲಿಗೆ ಆ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸದಾ ಧನಧಾನ್ಯದಿಂದ ಸಂಪನ್ನನಾಗಿರುತ್ತಾನೆ. ಇನ್ನು ಲಕ್ಷ್ಮಿ ಮಾತೆ ಯಾರ ಮೇಲೂ ಸುಲಭವಾಗಿ ಅನುಗ್ರಹವನ್ನು ತೋರುವುದಿಲ್ಲ. ಬದಲಿಗೆ ಆ ವ್ಯಕ್ತಿಯು ಲಕ್ಷ್ಮಿಮಾತೆಯನ್ನು ಪ್ರಸನ್ನಗೊಳಿಸುವುದು ಅವಶ್ಯಕವಾಗಿರುತ್ತದೆ. ಹೀಗಾಗಿ ಸಂಪತ್ತಿನ ಅಧಿದೇವತೆ ಎಂದು ಕರೆಸಿಕೊಳ್ಳುವ ಧನಲಕ್ಷ್ಮಿ ಮಾತೆಯ ವಿಶೇಷ ಅನುಗ್ರಹ ಹೊಂದಲು ಪರಿಹಾರೋಪಾಯವನ್ನು ತಿಳಿದುಕೊಳ್ಳೋಣ

ಲಕ್ಷ್ಮಿ ಮಾತೆಯನ್ನು ಪೂಜೆ ಮಾಡುವಾಗ ಕೆಲವೊಂದು ವಿಶೇಷ ವಸ್ತುಗಳನ್ನು ದೇವಿಗೆ ಸಮರ್ಪಿಸಬೇಕು. ವಿಧಿವಿಧಾನಗಳಿಂದ ಮಾತೆಯನ್ನು ಪೂಜಿಸಬೇಕು. ಲಕ್ಷ್ಮಿ ಮಾತೆಯನ್ನು ಪೂಜೆ ಮಾಡುವಾಗ ಕವಡೆಯನ್ನು ಬಳಸಿದರೆ ದೇವಿಯು ನಿಮ್ಮ ಮೇಲೆ ಕೃಪೆಯನ್ನು ತೋರುತ್ತಾಳೆ. ಕಾರಣ ಕವಡೆಯು ಲಕ್ಷ್ಮಿ ಮಾತೆಯ ಪ್ರಿಯ ವಸ್ತುಗಳಲ್ಲಿ ಕವಡೆಯು ಒಂದಾಗಿದೆ. ಧಾರ್ಮಿಕ ಮಾನ್ಯತೆಯ ಪ್ರಕಾರ ಲಕ್ಷ್ಮಿ ಮತ್ತು ಗೌರಿ ದೇವಿಯು ಸಮುದ್ರ ಮಂಥನದ ಸಮಯದಲ್ಲಿ ಜನಿಸಿದರು. ಕವಡೆಯು ಹಣವನ್ನು ಆಕರ್ಷಿಸುತ್ತದೆ ಎಂಬ ಪ್ರತೀತಿ ಇದೆ. ಆದ್ದರಿಂದ ಕವಡೆಗೆ

ಸಂಬಂಧಿಸಿದ ಕೆಲವೊಂದು ಕ್ರಮಗಳನ್ನು ಅಳವಡಿಸುವ ವ್ಯಕ್ತಿಗೆ ಎಂದಿಗೂ ಹಣದ ಸಮಸ್ಯೆ ಉಂಟಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಶುಕ್ರವಾರದ ದಿನದಂದು ಕವಡೆಯ ಪರಿಹಾರೋಪಾಯಗಳನ್ನು ಮಾಡಿಕೊಳ್ಳುವುದು ಹೆಚ್ಚಿನ ಲಾಭದಾಯಕವೆಂದು ಹೇಳಲಾಗಿದೆ. ಶುಕ್ರವಾರದ ದಿನ ಧನಲಕ್ಷ್ಮಿಯ ದಿನವಾಗಿರುವುದರಿಂದ ಸಂಜೆಯ ಸಮಯದಲ್ಲಿ ನೀವು ಲಕ್ಷ್ಮಿ ಮಾತೆಯನ್ನು ವಿಧಿ ವಿಧಾನಗಳಿಂದ ಪೂಜಿಸಬೇಕು, ಪೂಜೆಗೆ ತಪ್ಪದೇ ನಾಲ್ಕಾರು ಕವಡೆಗಳನ್ನು ಬಳಸಬೇಕು. ಲಕ್ಷ್ಮಿ ಮಾತೆಯ ಫೋಟೋ ಅಥವಾ ವಿಗ್ರಹದ ಮುಂದೆ ಕೊಂಚ ಹಳದಿ ಬಣ್ಣದಿಂದ ಕೂಡಿದ ಕವಡೆಗಳನ್ನು ಇಟ್ಟು ಪೂಜೆ ಮಾಡಬೇಕು.

ಪೂಜೆಯ ನಂತರ ಆ ಕವಡೆಗಳನ್ನು ಎರಡು ಭಾಗಗಳನ್ನಾಗಿಸಿ ಎರಡು ಬೇರೆ ಬೇರೆಯಾಗಿ ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಬೇಕು. ಈ ಗಂಟುಗಳಲ್ಲಿ ಒಂದನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ನೀವು ಹಣವಿಡುವ ಸ್ಥಳದಲ್ಲಿ ಇರಿಸಬೇಕು. ಮತ್ತೊಂದು ಗಂಟನ್ನು ನೀವು ನಿಮ್ಮ ಪರ್ಸ್‍ನಲ್ಲಿ ಇಟ್ಟುಕೊಳ್ಳಬೇಕು ಅಥವಾ ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಎಂದಿಗೂ ಹಣಕಾಸಿನ ಕೊರತೆ ಉಂಟಾಗುವುದಿಲ್ಲ.

ಜೊತೆಗೆ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಇಷ್ಟವಾದ ಕೆಲಸವನ್ನು ಪಡೆದುಕೊಳ್ಳಲು ಕವಡೆಗಳ ಪರಿಹಾರವನ್ನು ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಎಷ್ಟೇ ಪ್ರಯತ್ನಿಸಿದರೂ ಕೂಡ ಇಚ್ಛೇ ಪಟ್ಟ ಉದ್ಯೋಗ ಲಭಿಸುತ್ತಿಲ್ಲವೆಂದಾದರೆ ಅಥವಾ ಮಾಡುತ್ತಿರುವ ನೌಕರಿ, ಮಾಡುತ್ತಿರುವ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ ಇದಕ್ಕಾಗಿ 11 ಕವಡೆಗಳನ್ನು ತೆಗೆದುಕೊಂಡು ಲಕ್ಷ್ಮಿ ಮಾತೆಯ ದೇವಾಲಯದಲ್ಲಿ ಸಮರ್ಪಿಸಬೇಕು. ಬಳಿಕ 7 ಕವಡೆಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ, ನಿಮ್ಮ ವ್ಯಾಪಾರದ ಸ್ಥಳದಲ್ಲಿ ಇರಿಸಬೇಕು.

ಅಥವಾ ಉದ್ಯೋಗವನ್ನು ಹುಡುಕುತ್ತಿರುವವರು ಆಗಿದ್ದರೆ ಕವಡೆಗಳು ಇರುವ ಕೆಂಪು ಬಟ್ಟೆಯ ಗಂಟನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಂಡು ಸಂದರ್ಶನಕ್ಕೆ ಹೋದಾಗಲೆಲ್ಲಾ ಅವುಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು ಇದರಿಂದ ಖಂಡಿತವಾಗಿ ವೃತ್ತಿ ರಂಗದಲ್ಲಿ ಯಶಸ್ಸು ನೀಡುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂರಮಾಡಿಕೊಳ್ಳಲು ಕವಡೆಯು ರಾಮಬಾಣವಾಗಿ ಪರಿಹಾರವಾಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಸದಾ ಹಣಕಾಸಿನ ಸಮಸ್ಯೆ ಸದಾ ಜಗಳ ಕದನಗಳು ಅಥವಾ ಸದಾ ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಉಂಟಾಗುತ್ತಿದ್ದರೆ ಅಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ. ಇದಕ್ಕಾಗಿ 11 ಕವಡೆಗಳನ್ನು ತೆಗೆದುಕೊಂಡು ಅವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು

ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ನೇತುಹಾಕಬೇಕು ಹೀಗೆ ಮಾಡಿದರೆ ನಿಮ್ಮ ಮನೆಗೆ ಅಂಟಿಕೊಂಡಿರುವ ನಕಾರಾತ್ಮಕ ಶಕ್ತಿ ದೂರಗೊಳ್ಳುವುದರ ಮೂಲಕ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ದೂರಗೊಳ್ಳುತ್ತದೆ. ಇದರ ಜೊತೆಗೆ ಶುಕ್ರವಾರದ ದಿನದಂದು ಬಿಳಿಯ ಬಣ್ಣದ ಕವಡೆಗಳನ್ನು ತಂದು ಕುಂಕುಮ ಮತ್ತು ಅರಿಶಿಣದಲ್ಲಿ ನೆನೆಸಿಟ್ಟು ಆನಂತರದಲ್ಲಿ ಅದನ್ನು ಕೆಂಪುಬಟ್ಟೆಯಲ್ಲಿ ಕಟ್ಟಿ ಅದನ್ನು ನೀವು ಹಣವಿಡುವ ಜಾಗದಲ್ಲಿ ಸುರಕ್ಷಿತವಾಗಿ ಇರಿಸಬೇಕು.

ಹೀಗೆ ಮಾಡುವುದರಿಂದ ವ್ಯಕ್ತಿಯು ಹಣದ ಸಮಸ್ಯೆಯಿಂದ ಮುಕ್ತನಾಗುತ್ತಾನೆಂಬ ನಂಬಿಕೆ ಇದೆ. ಇನ್ನು ನಿಮ್ಮ ಮೇಲೆ ದೃಷ್ಠಿದೋಷ ಉಂಟಾಗುವುದು ಅಥವಾ ನಿಮ್ಮ ಮನೆಯ ದುಷ್ಟ ಕಣ್ಣುಗಳಿಂದ ರಕ್ಷಿಸಲು ಹಳದಿ ಬಣ್ಣದ ಕವಡೆಗಳನ್ನು ತಾಯತದಲ್ಲಿ ಕಟ್ಟಿ ಅವುಗಳನ್ನು ಧರಿಸಬೇಕು. ಈ ರೀತಿ ಮಾಡುವುದರಿಂದ ದೃಷ್ಠಿದೋಷದ ನಕಾರಾತ್ಮಕತೆಯಿಂದ ಕೂಡ ಹೊರಬಹುದಾಗಿದೆ. ಲಕ್ಷ್ಮಿ ಮಾತೆ ವಿಶೇಷ ಅನುಗ್ರಹ ಹೊಂದುವ ಮೂಲಕ ಧನಧಾನ್ಯದಿಂದ ಸಂಪತ್ಭರಿತವಾಗಿರಲು ಪರಿಹಾರೋಪಾಯ ಇದಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.